Thursday, February 11, 2010

ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!




"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "


"ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!"
ಹಾಯ್ ಪಾಪು .......!
                   ಪ್ರೀತಿ ಎಲ್ಲಾ ದರ್ಮಗಳನ್ನು ಮೀರಿದ್ದು ಅಂತ ನಾವು ತುಂಬಾನೆ ಓದಿರ್ತಿವೆ ಅಲ್ವಾ .....? ಆದರೆ ಅದು ನನ್ನ ಜೀವನದಲ್ಲೋ  ಕೊಡ  ನಿಜಾ ಅಗೊತ್ತೆ ಅಂತ  ಕನಸಲ್ಲೂ  ಅನ್ದೊಕೊಂಡಿರಲಿಲ್ಲ ..! ನಾನು ನಿನ್ನ ಮೇಲಿಟ್ಟಿರುವ ಪ್ರೀತಿಯ ಬಳ್ಳಿ ದಿನೇ ದಿನೇ ಹಬ್ಬುತ್ತಾ ಹೋಯಿತು  ಎಲ್ಲಿಯವರೆಗೋ ಗೋತ್ತಾ....? ಆ ದೇವರ ಕೆಟ್ಟ ಕಣ್ಣು ನಮ್ಮ  ಪ್ರೀತಿಯ ಮೇಲೆ ಬಿಳೋವರೆಗೋ ... ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ ನನ್ನ ಎಲ್ಲಾ ಮಾತುಗಳು  ನಿಂತೋ  ಹೋಗಿವೆ ಅಂತ ಹೇಳೋಕೆ ನನಿಗೆ ಒಂಥರಾ ಅಗೊತ್ತೆ,  ನೀನು ನನ್ನ ಜೊತೆ ಮುನಿಸಿಕೊಂಡ  ಮೇಲೆ  ಅಂತ ಅನಹುತಗಳೆನು  ಆಗಿಲ್ಲ ,ಆದರೆ  ನನ್ನ ಕಣ್ಣುಗಳು ಕನಸು  ಕಾಣೋದನ್ನ   ನಿಲ್ಲಿಸಿಬಿಟ್ಟಿವೆ ಅಷ್ಟೇ ...!ನನ್ನದೇ ಆದ ಕನಸುಗಳನ್ನ ಇಟ್ಕೊಂಡಿದ್ದ ನನ್ನ ಕಣ್ಣುಗಳು ಈಗ ನಿನ್ನ ದಾರಿಯನ್ನೇ ಕಾಯಿತಿವೆ ಕಣೇ, ಯಾವಾಗಲೊ ಫೋನ್ ನಲ್ಲಿ ಮಾತಾಡ್ತಿದ್ದ ನಾನು ಈಗ ನಿನ್ನ ಬಗ್ಗೆ ಕವನ ಬರೆಯೋ ಹಾಗೇ ಮಾಡಿ ಬಿಟ್ತೆಯಲ್ಲೇ     ಪಾಪು . ಹೌದು  ಕಣೇ ಪಾಪು ನನಗೆ ಯಾವಾಗಲು ನಿನ್ನದೇ ನೆನಪು ಕಣ್ಣು ಮುಚ್ಚಿ ಕಣ್ಣು ತೆರೆದರೆ ನಿನ್ನದೇ ನೆನಪು ಮೊನ್ನೆ ದೇವಸ್ತಾನಕ್ಕೆ ಹೋಗಿದ್ದು ಅಲ್ಲಿ ತುಸೋ ಹೊತ್ತೋ ಮಾತಾಡಿದ್ದು ಅದೆಲ್ಲ ಮೊತೊಮ್ಮೆ ಹೇಳಬೇಕಾಗಿಲ್ಲ ತಾನೆ .....!
                            ನಂಗೊತ್ತು ಕಣೇ  ಪಾಪು  ನೀನು  ನನ್ನದೆಯಲ್ಲಿ  ಪ್ರೀತಿಯ  ಬೀಜ ನೆಟ್ಟು ಇನ್ನೊಬ್ಬನ  ಹೃದಯ  ಸಾಮ್ರಾಜ್ಯದಲ್ಲಿ  ರಾಣಿಯಾಗಿ  ಮೆರೆಯೋಲ್ಲ  ಅಂತ ,. ಅಂಥಾ  ಸಣ್ಣ  ಮನಸಿನ  ಹುಡುಗಿ ನಿನಲ್ಲ ಅಂತಾನೋ ಗೋತ್ತು  . ನಿನೋ  ಕೊಡ ನನ್ನನು ಕ್ಷಣ ಕ್ಷಣಕ್ಕೆ ನೆನೆಸ್ಕೊತಿದಿಯ  ಆಲ್ವಾ ....? ಹೇ ಪಾಪು ನಿಂಗೊತ್ತಾ ನೀನು ನನ್ನ ಮೇಲೆ ಮುನಿಸಿಕೊಂಡ  ದಿನದಿಂದ ನನ್ನ ಮೊಬೈಲ್ ಕೂಡಾ ನನ್ನ ಜೊತೆ ಮಾತಾಡೋ ದನ್ನ     ನಿಲ್ಲಿಸಿಬಿಟ್ಟಿದೆ  ನಮ್ಮಿಬ್ಬರ ಹಾಗೇ ನಮ್ಮ ಮೊಬೈಲ್ ಗಳು ಕೂಡಾ "ಲವೆರ್ " ಅಂತ ಅನಿಸುತ್ತೆ  ,ಪಾಪು ಮೊಬೈಲ್ ನಿಂದ  ಫೋನೆಕಾಲ್ಸ್  ಯಾಕೆ ಬರ್ತಿಲ್ಲ ಅಂತ ನನ್ನೇ ಪ್ರೆಶ್ನೆ ಕೇಳ್ತಿದೆ  ನಾನೆನಂಥ ಉತ್ತರ ಕೊಡಲಿ ನೀನೇ ಹೇಳು .......?   ನಿನ್ನ ..........742  ಈ ನಂಬರ್ ನಿಂದ ಬರೋ ಒಂದು ಫೋನೆಕಾಲ್ಸ್ ಗೋಸ್ಕರ ನನ್ನ ಪ್ರಾಣದಂತಿರೋ ನನ್ನ ಮೊಬೈಲ್ ನಾ ಕೈಲಿಟ್ಟುಕೊಂಡು ಕಾಯಿತಿದಿನಿ ಕಣೇ ಪಾಪು ,
                             ನಾನು ನಿನ್ನ "ಪ್ರಿತ್ಸೋದು ತಪ್ಪು" ಅಂತ ನಿನಗನಿಸಿದರೆ ನಿನ್ನ ಮುಂದೆ  ಮಂಡಿಯೋರಿ ಕೊಳಿತು ಸಾರೀ ಕೇಳ್ತಿನಿ  ....!  ಆದರೆ ನಿನ್ನ ಮನಸಿನಲ್ಲಿಯೂ ನನ್ನ ಮೇಲೆ ಪ್ರೀತಿ ಇದ್ದರೇ ಆ ದೇವರು ಕೂಡಾ ನಿನ್ನನ್ನ ಕ್ಷಮಿಸೋಲ್ಲ .... ನೀನು ನನ್ನ ಬಾಳಸಂಗಾತಿಯಾಗಿ  ಬಯಸಿದ್ದೆ ಆದರೆ ಇನ್ನಂದು "ಪ್ರೇಮಲೋಕ " ಸೃಷ್ಟಿಸೋ ದ್ಯರ್ಯ  ಮತ್ತೊಂದು "ತಾಜಮಹಲ್" ಕಟ್ಟೋ ತಾಕತ್  ನನಗಿದೆ .ಬಾ ಇಡಿ ಪ್ರಪಂಚ ನಾಚಿ ಬೆರಗಾಗೋ ಹಾಗೇ  ನನ್ನಾ - ನಿನ್ನ ಪ್ರೀತಿ ಶಾಶ್ವತ ವಾಗಿ ಉಳಿಸೋಣ .....!     ಬರ್ತಿಯೇನೆ ಪಾಪು .....? ನಾನು ನಿನಗೋಸ್ಕರ ಕಟ್ಟಿರೋ  ನನ್ನ ಪ್ರೀತಿಯ "ತಾಜಮಹಲ್"  ಅನ್ನೋ ನನ್ನ ಗೂಡಿಗೆ ..........?
                        ನನ್ನೆಲ್ಲಾ ಆಸೆ -ಕನಸುಗಳೊಂದಿಗೆ   ಇದೇ " ಪ್ರೇಮಿಗಳ ದಿನದಂದು "  ಒಂದು ಗುಲಾಬಿ ಹೋ ಹಿಡಿದು ನೀ ಬರೋ ಕಲ್ಲು ಮುಳ್ಳಿನ ದಾರಿಯಲಿ ನನ್ನ ಬಾಳಸಾಂಗತಿಯಾಗಿ ಬಂದೆ ....! ಬರ್ತೀಯ ಅಂತ ಕಾಯಿತಾ ಇರ್ತೀನಿ  ಬರ್ತೀಯ ಅಲ್ವಾ ಪಾಪು ..........?

ಸದಾ ನಿನ್ನ ಪ್ರಿತಿಗಾಗಿ ಕಾತೊರಯುವ  ಈ ಭೂಮಿ ಇರೋವರೆಗೂ ನಿನ್ನ ಸಂಗಾತಿಗೆ  ಪರಿತಪಿಸುವ
"ಕನ್ನಡಿಗ "
my e-mail
my blog

No comments: