Tuesday, February 23, 2010

ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ...

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!
        
                   ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್  ಎಲ್ಲೋ  ಕೇಳಿದೀನಿ...! ಅನಿಸ್ತಿದೆ ಆಲ್ವಾ  Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ  ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... !  F M  ರೇಡಿಯೋ ಗಳಲ್ಲಿ    ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....!  ಲಡಕಿ.....  ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..!  ಹಾಗಂತ  ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ  ಅವರೂ ಕೋಡ  ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ  ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ  ಉಡುಗೆಯ  ಮೊಲಕ ಪ್ರಿಯಕರನಿಗೆ  ಪ್ರೇಮ  ಪತ್ರ ನೀಡುತ್ತಿದ್ದಳು  ಹೇಗೆಂದರೆ  ರೆಡ್  -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ  ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ  ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ  ಮಾಡಿ ಕೊಳ್ಳುತ್ತಿದ್ದರು ,
                  ಈ ಹದಿಹರೆಯದ  ಮನಸ್ಸೇ ಹೀಗೇ  ಅರ್ದ ಬೆಂದ ಮಡಿಕೆಯ ಹಾಗೆ  "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ "   ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ  ಸಮಾನ ವಯಸ್ಸಿನ ಗೆಳೆಯರು  ಮನದಾಳದ  ಮಾತುಗಳು  , ಸ್ವಚಂದವಾದ ಕನಸುಗಳು  .ನೆಚ್ಚಿನ ಗೆಳತಿಯರ  ಹೊಸ ಹೊಸ ಟೇಸ್ಟ್ ಗಳು    . ಈ ಮೂಲಕ ಕಾಲೇಜುಗಳಲ್ಲಿ  ಹುಡುಗ ಹುಡುಗಿಯರನ್ನು ಚುಡಾಯಿಸುವುದು  ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು  ಹುಡುಗಿಯರಿಗೆ  ಹೊಡೆಯುವ   ಡೈಲಾಗ್ ಗಳು    ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು ,
              ಈಗಿನ ಕಾಲೇಜುಗಳಲ್ಲಿ  ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್  ಮಾಡ್ತಿದ್ದಾರೆ  ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯ "  ಅಂತ ಹಾಡಕ್ಕೆ ಶುರುಮಾಡ್ತಾರೆ   ಅಕಸ್ಮಾತ್  ಹುಡುಗಿ  ಕಾಲೇಜುಗಳಲ್ಲಿ  ಬೇಗ ಬಂದರೆ " ಬಾರೆ ...! ಬಾರೆ ..! ಚಂದದ  ಚಲುವೆಯೇ  ಬಾರೆ...!  ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ  " ಸುಮಸುಮ್ನೆ ನಗ್ತಾಳೆ " ಅಂತಾರೆ     ಹೀಗೇ ಒಂದಿಲ್ಲದ  ಒಂದು  ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ  ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು  ಎಂದು  ಮೂಗು  ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ  ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ  ವೇಟಿಂಗ್   ರೋಮ್  ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ  ತಮಾಷೆಗೆ  ...! ತಮಾಷೆಗೆ ...! 
                      ಇದನ್ನೆಲ್ಲಾ ಮಾಡುತ್ತಾ  ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ  ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು  ನಮ್ಮೊರ ಹುಡುಗಿಯರು ತುಂಬಾ  ಚಾನ್ನಗಿ ತಿಳಿದುಕೊಂಡಿದ್ದಾರೆ   ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ   ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ   "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....!  ಹಾಟ್ಸ್ ಅಪ್ ಟು    ನಮ್ಮೊರ ಹುಡುಗಿಯರು "   
           "ಹಾಗೇ ನನ್ನದೊಂದು ಚಿಕ್ಕ ಮನವಿ  ದಯವಿಟ್ಟು  ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್   ಮಾಡ್ಕೊಳ್ಳೋ  ಹುಡಗರನ್ನ  ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ    ಒಮ್ಮೆಲೇ ಡ್ರಾಪ್ ಮಾಡಬೇಡಿ  ಪ್ಲೀಸ್  ಯಾಕೆಂದರೆ   ನೀವೇನೋ ವಿಶಾಲ ಹೃದಯದವರು ಆದರೆ ಅವರು  ಪುಟ್ಟ ಹೃದಯದ  ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ  ಆದರೆ  ಹರೇಹುಡುಗರ ಮನಸ್ಸು ನೋಯಿಸಬೇಡಿ   ಅವರು ಪಡೋ ನೋವು ತುಂಬಾ ದೊಡ್ಡದು "  ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....!  ಒಮ್ಮೆ ಯೋಚಿಸಿ ನೋಡಿ  ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....! 

my e-mail
my blog

Monday, February 22, 2010

19ರೊಳಗಿನ ಶೇ%10 ಹುಡುಗ-ಹುಡುಗಿಯರು ಸೆಕ್ಸನಲ್ಲಿ ಅನುಭವ ಪಡಿದಿರುತ್ತಾರೆ

     
"ತನ್ನ ಜೊತೆಗಾತಿ ಸೇಕ್ಸ್ ಬಯಸದೇ ಇದ್ದರೊ ತಾನು ಅಕೆಯ ಜೊತೆ ಸೇಕ್ಸ್ ನೆಡಿಸಿದ್ದಲ್ಲಿ ಅದನ್ನು ಅತ್ಯಾಚಾರ ಎಂದು ನಮಗೆ ಅನಿಸುವುದಿಲ್ಲ "


        ತುಂಡು ಲಂಗ ಹಾಕಿಕೋಂಡು ಸುತ್ತಾಡುವುದು , ಪುರುಷರೊಂದಿಗೆ ಮದ್ಯ ಸೇವಿಸುವುದು, ಪಾರ್ಕು ಅಥಾವ ಸಿನಿಮಾಗಳಿಗೆ ಹೋಗುವುದು ಮುಂತಾದ ಕಾರಣಗಳಿಂದ ಮಹಿಳೆಯರು ಹೇಚ್ಛಾಗಿ ಅತ್ಯಾಚಾರಕ್ಕೆ ಒಳಾಗಗುತಿದ್ದಾರೆ ಇದಕ್ಕೆ ಸ್ವತಃ ಅತ್ಯಾಚಾರಕ್ಕೊಳಗಾದ ಮಹಿಳೆಯೂ ಕಾರಣಾಳಾಗುತ್ತಾಳೆ ಎಂದು ಆಂಗ್ಲಾ ಪತ್ರಿಕೆಯೋಂದು ನೆಡಸಿದ ಸಮೀಕ್ಷೆಯೊಂದರಲ್ಲಿ ಅರ್ದದಷ್ತು ಮಹಿಳೆಯರು ಅಬಿಪ್ರಾಯ ಪಟ್ಟಿದ್ದಾರೆ ಬ್ರಿಟನ್ ನ "ಡ್ಯೆಲಿ ಮೇಲ್" ಪತ್ರಿಕೆ ನೆಡೆಸಿದ ವರದಿಯಲ್ಲಿ ಒಂದು ಸಾವಿರ ವಯಸಿನ ಪುರುಷರ-ಮಹಿಳೆಯರ ಸಂದರ್ಷನ ನೆಡೆಸಲಾಯಿತು ಮಹಿಳೆಯರ ಮೇಲೆ ಅತ್ಯಾಚಾರ ನೆಡೆಸಿದ್ದರೆ ಅದರಲ್ಲಿ ಭಾಗಶಃ ಹೋಣೆ ಪುರುಷರಿಗಿಂತ ಅತ್ಯಾಚಾರಕ್ಕೆ ಒಳಾಗಾದ ಮಹಿಳೆಯದ್ದೆ ಹೇಚ್ಚು ತಪ್ಪು ಇರುತ್ತದೆ ಎಂದು ಅದರಲ್ಲೊ 18 ರಿಂದ 22 ರ ಹರೆಯದ ನಡುವಿನ ಶೇ% 54ರಷ್ಟು ಯುವತಿಯರು ಅಬಿಪ್ರಾಯ ಪಟ್ಟಿದ್ದಾರೆ


            ಲಂಡನ್ನನಿ ಲ್ಯಂಗಿಕ ಕಿರುಕುಳಕ್ಕೊಳಗಾದವರ ಕೇಂದ್ರಗಳಲ್ಲೋಂದಾದ "ವೈಟ್ ಚಾಪಲ್ " ಕೇದ್ರದ ವ್ಯಾವಸ್ತಪಕಿ ಎಲಿಜಬತ್ ಹ್ಯಾರಿಸನ್ ಕೊಡ ಇದೇ ಮಾತನ್ನಿ ಹೇಳುತ್ತಾರೆ ನ್ಯಾಯಲಯಗಳಲ್ಲಿರುವ ಪ್ರಕರಣಗಳನ್ನು ನೋಡುವಾಗ ಮಹಿಳೆಯರು ಬಹುತೇಕ ಕುಡುದಿರುತ್ತಾಳೆ ಅಥಾವ ತುಂಡು ಲಂಗ ತೊಟ್ಟಿರುತ್ತಾಳೆ ನಾನು ಹಾಗೆ ನೆಡೆದುಕೊಳ್ಳುವುದಿಲ್ಲ ಹಾಗಾಗಿ ನನಗೆ ಅಂತಹ ಪರಿಸ್ತಿತಿ ಎದುರಾಗದು ಎಂದು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ ,
          15 ರಿಂದ 22 ವರ್ಷದ ಹುಡುಗಿಯರು ತಮ್ಮ ಜೊತೆಗಾರರೊಂದಿಗೆ ಕುಡಿಯುವುದು ಅಥಾವ ಅಂತ ವಿಷಯಗಳೆನ್ನೆ ಚರ್ಚೆ ಮಾಡುವುದು ಇವೆಲ್ಲಾ ಪುರುಷರಿಗೆ ಬಲತ್ಕಾರ ಮಾಡಲು ಇಂಬು ನಿಡುತ್ತದೆ , ಹಾಗಾಗಿ ಇದು ಕೊಡ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ
               ಈ ವಯಸ್ಸಿನ ಶೇ%೨೪ರಷ್ಟು ಮಂದಿಯ ಪ್ರಾಕಾರ ತುಂಡು ಲಂಗ ಧರಿಸುವುದು ,ಕುಡಿಯುವುದು ಅಥಾವ ಅತ್ಯಾಚಾರಿಯೊಂದಿಗೆ ಸಂಭಾಷಣೆ ನೆಡೆಸುವುರು ಬಹುಶಃ ಈ ಕ್ರೂತ್ಯಕ್ಕೆ ಒಳಾಗಾಗುತ್ತಾರೆ
              ಶೇ%14ರಷ್ಟು ಮಹಿಳೆಯರ ಪ್ರಕಾರ ಅತ್ಯಾಚಾರವೆನ್ನುವುದು ಕೆಲವು ಸಂದರ್ಭಗಳಲ್ಲಿ ಅಹ್ವಾನಿಸಿಕೊಂಡದ್ದಾಗಿರಿತ್ತದೆ . ಹೇಗೆಂದರೆ ಪುರುಷರಮುಂದೆ ಪ್ರಚೋದನಾಕಾರಿಯಾಗಿ ನರ್ತಿಸುವುದು .ಸರಸ -ಸಲ್ಲಾಪ ಅಥಾವ ಪಾರದಾರ್ಶಕ ಉಡುಪುಗಳನ್ನು ತೊಡುವುದುದರಿಂದ ಮಹಿಳೆಯು ಅತ್ಯಾಚಾರಕ್ಕೆ ಒಳಗಾಗುತ್ತಾಳೆ
       ತನ್ನ ಜೊತೆಗಾತಿ ಸೇಕ್ಸ್ ಬಯಸದೇ ಇದ್ದರೊ ತಾನು ಅಕೆಯ ಜೊತೆ ಸೇಕ್ಸ್ ನೆಡಿಸಿದ್ದಲ್ಲಿ ಅದನ್ನು ಅತ್ಯಾಚಾರ ಎಂದು ನಮಗೆ ಅನಿಸುವುದಿಲ್ಲ ಎಂದು ಶೆ%12ರಷ್ತು ಪುರುಷರು ಹೇಳಿದ್ದಾರೆ ಅಲ್ಲದೇ ವಿಪಿರೀತ ಪಾನಮತ್ತಾರಾಗಿ ನಾವು ಏನು ಮಾಡುತಿದ್ದೆವೆ ಎಂದು ನಮಗೆ ತಿಳಿಯದು ಅದ್ದರಿಂದ ಜೊತೆಗಾರತಿಯೊಂದಿಗೆ ಮಿಲನ ಹೊಂದಿರುವುದಾಗಿ ಕೆಲ ಯುವಕರು ಹೇಳಿದ
      ಅಲ್ಲದೇ ನಗರ ಪ್ರೆದೇಶಗಳಿಗಿಂತ ಹಳ್ಳಿಗಳಲ್ಲೇ ಹೆಚ್ಚು ಅನ್ಯತಿಕ ಸಂಬಂದಗಳಿವೆ ಎಂದು ವಾದಿಸುತ್ತಿರುವ ಮಂದಿ ಈದೀಗ ಮೀಸೆ ತಿರವಬಹುದು ಯೇಕೆಂದರೆ ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವಾಲಯದ ಪ್ರಯೊಗದಿಂದ ನೆಡೆದಿರುವ ಸಮೀಕ್ಸೆಯೋಂದರ ವಿವಾಹಪುರ್ವ ಸಂಬಂದಗಳು ಕುಗ್ರಾಮಗಳಲ್ಲೆ ಗರಿಷ್ಟ ಪ್ರಾಮಾಣದಲ್ಲಿ ಇವೆ ಎಂದು ವರದಿ ಮಾಡಿವೆ ,


    ಒಟ್ಟಾರೆ ಲೆಕ್ಕಚಾರದ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರೆದೇಶಗಳಲ್ಲಿ ಶೆ%14ಪುರಷರು ಮತ್ತು ಶೇ%5 ಮಹಿಳೆಯರು ವಿವಾಹಪೂರ್ವ ಲ್ಯಂಗಿಕ ಸಂಪರ್ಕ ದಲ್ಲಿ ಭಾಗವಹಿಸುತ್ತಾರೆ ಎಂದು ಸಮೀಕ್ಷೆ ನೀಡಿದೆ , ಗ್ರಾಮಾಂತರ ಪ್ರೇದೇಶಗಳಲ್ಲಿ ಶೇ%15ರಷ್ಟು ಪುರಷರು ವಿವಾಹ ಪುರ್ವಾ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಇದರ ಪ್ರಾಮಾಣ ನಗರ ಪ್ರೆದೇಶಗಳಲ್ಲಿ ಕೇವಲ ಶೇ%10ರಷ್ಟು ಮಾತ್ರ ಇದೇ ವಿಚಾರದಲ್ಲಿ ಮಹಿಳೆಯರನ್ನು ಹೋಲಿಸಿದಾಗ ಗ್ರಾಮಾಗಳಲ್ಲಿ ಶೇ%10ರಷ್ಟು ಹಾಗು ನಗರ ಪ್ರೆದೇಶ ಗಳಲ್ಲಿ ಹೊಲಿಸಿದಾಗ ಕೇವಲ ಶೇ%2ರಷ್ತು ಮಾತ್ರ ಈ ರಿತಿಯ ಕಾಮದಾಟಗಳು ನೆಡೆಯುತ್ತವೆ ಎಂದು ವರದಿಗಳ ಮೂಲಗಳು ತಿಳಿಸಿವೆ .ಅದೇರೀತಿ ನಗರ ಮತ್ತು ಗ್ರಾಮಾಗಳಲ್ಲಿನ ಯುವಜನತೆ ಅಸುರಕ್ಷೆಯಲ್ಲಿ ಲೈಂಗಿಕ ಚಟುವಟಿಕೆಗಳು ನೆಡುಸುತ್ತಿದ್ದಾರೆ .ಎಂಬುದು ಸಮೀಕ್ಷೆಯಲ್ಲಿ ಒತ್ತಿ-ಒತ್ತಿ ಹೇಳಿದ್ದಾರೆ


     ಆಂದ್ರಾಪ್ರೆದೇಶ,ಬಿಹಾರಜಾಖಂಡ್ ,ಮಹರಾಷ್ಟ್ರ ರಾಜಸ್ತಾನ ಮತ್ತು ತಮಿಳುನಾಡಿನ 18ರಿಂದ 22ರೊಳಗಿನ 25000 ಸಾವಿರಕ್ಕೊ ಹೆಚ್ಚು ಜನರನ್ನು 2005 ರಿಂದ2008 ನಡುವೆ ಸಂದರ್ಶಿಸಿ ವರದಿ ಮಾಡಲಾಗಿತ್ತು


       ನಾವು ಕೈಗೊಂಡ ಸಮೀಕ್ಷೆಯಿಂದ ದೊರೆತಿರುವ ಅಂಕಿ ಅಂಶಗಳ ಪ್ರಕಾರ 19ರೊಳಗಿನ ಶೇ%10 ಹುಡುಗ-ಹುಡುಗಿಯರು ಸೆಕ್ಸನಲ್ಲಿ ಅನುಭವ ಪಡಿದಿರುತ್ತಾರೆ ಹಾಗು ನಮ್ಮ ಸಮಾಜದ ಯುವಕ -ಯುವತಿಯರಿಗೆ ಇದರ ಬಗ್ಗೆ ಮಾಹಿತಿ ಮತ್ತು ಸಮಾಲೋಚನೆಯ ಅಗತ್ಯವಿದೆ ಎಂದು ಈ ಅದ್ಯಾಯನ ವರದಿ ಮಾಡಿದೆ, ಈ ವರದಿ ಮಾಡುತ್ತಾ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬೀ ಅಜಾದ್ ತಿಳಿಸಿದ್ದಾರ ಮದುವೆಗೆ ಮುಂಚೆ ನೆಡೆಸುವ ಲೈಂಗಿಕ ಚಟುವಟಿಕೆಗಳಲ್ಲಿ ಬಹುತೇಕ ಜನರು ಕಾಂಡೊಮ್ ಗಳನ್ನು ಬಳುಸುವುದೇ ಇಲ್ಲ ಅಲ್ಲದೆ ವಿವಾಹಪೂರ್ವಾ ಸಂಬಂದಗಳು ಹಲವು ಜತೆಗಾರ-ಜತೆಗಾರತಿಯರೋಂದಿಗೆ ನೆಡೆದಿರಿವುದು ಬಯಲಾಗಿದೆ
ಇದು ಅಂಬಿ ಕರ್ನಾಟಕ ವಾರ ಪತ್ರಿಕೆಯಲ್ಲಿ  ಪ್ರಕಟ ಗೊಂಡಿದೆ ,

more blogs click hear
http://www.nannavalaloka.blogspot.com/

Sunday, February 21, 2010

ಇದು ಚಾಟಿಂಗ್ ಹುಡುಗರಿಗೆ ತುಂಬಾ ಇಷ್ಟ ...!


ಇದು ಚಾಟಿಂಗ್ ಹುಡುಗರಿಗೆ  ತುಂಬಾ ಇಷ್ಟ ...!
ಹುಡುಗಿಯರಿಗೋ ಕೊಡ ಕೇಳಿ (ಓದಿ )ನೋಡಿ ...! 
ರಾಹುಲ್ : hai
ಅಂಜಲಿ : hai
ರಾಹುಲ್ : A S L please
ಅಂಜಲಿ : Meens wt
ರಾಹುಲ್ : Age Sex Loction
ಅಂಜಲಿ : U 1st
ರಾಹುಲ್ : Male 25 Bangalore
ಅಂಜಲಿ :  Female 21 Bangalore
ರಾಹುಲ್ : Hoo Cool
ಅಂಜಲಿ : Ya
ರಾಹುಲ್ : Soo
ಅಂಜಲಿ : SOO
ರಾಹುಲ್ :ನಿಮ್ ಬಗ್ಗೆ ಹೇಳಿ ....!
ಅಂಜಲಿ : ನೀವು 1st ಹೇಳಿ
ರಾಹುಲ್ : Iam ರಾಹುಲ್ ಇಲ್ಲೇ ವಿಜಯನಗರ ನೀವು ...?
ಅಂಜಲಿ : Hoo Cool
ರಾಹುಲ್ : Ur  Name Please ...!
ಅಂಜಲಿ : Iam  ಅಂಜಲಿ 4m Near Udupi Garden
ರಾಹುಲ್ : ಥ್ಯಾಂಕ್ಸ್ .., ನೀವು Bachular......?
ಅಂಜಲಿ :  S, But Y....?
ರಾಹುಲ್ :ಸುಮ್ಮನೆ ಕೇಳದೇ ....!
ಅಂಜಲಿ : Hoo Cool.....!
ರಾಹುಲ್ :ನಿಮಗೆ ಬಾಯ್ Frind  ಇಲ್ವಾ ...?
ಅಂಜಲಿ :ಇಲ್ಲ ...! ನಿಮಗೆ Girl Frind ಇಲ್ವಾ ....?
ರಾಹುಲ್ :ಇಲ್ಲ ...! Soo ನಮ್ಮಿಬ್ಬ್ರದ್ದು seem  .....!
ರಾಹುಲ್ :ನಿಮ್ಮ ಹಾಬೀಸ್ ಏನೋ
ಅಂಜಲಿ :ಜೆಸ್ಟ್ ಮ್ಯೂಸಿಕ್ ಕೇಳೋದು ಅಷ್ಟೇ,
ಅಂಜಲಿ :ನಿಮ್ಮದು ...?
ರಾಹುಲ್ : ನಂದು ಒಂದೇ ಎರಡೇ ...! "ಬೈಕ್ " ಕಾರ್" Etc
ಅಂಜಲಿ : Cool  ....! .....?
ರಾಹುಲ್ :ನಿಮ್ಮ ಮನೆ ಎಲ್ಲಿ ....?
ಅಂಜಲಿ :ಯಾಕ್ರಿ ಹೋಗ್ಲಿ ಪಾಪ   ಅಂತ Chat  ಮಾಡಿದ್ರೆ   ಮನೆ ಕೇಳ್ತಿದಿರಾ ...?
ರಾಹುಲ್ :ಹಾಗೇ ಸುಮ್ಮನೆ ....!
ಅಂಜಲಿ :ಇಲ್ಲೇ  9th Cross  
ರಾಹುಲ್ :Waav ಕೂಲ್
ಅಂಜಲಿ :But  ಯ....?
ರಾಹುಲ್ : 4m Vijayanagar ಹೇ  ನಾಳೆ ಸಿಗೊಣವ ....?
ಅಂಜಲಿ: ಇಲ್ಲಪ್ಪಾ ಆಗೋಲ್ಲ office  ನಲ್ಲಿ ತುಂಬಾ ಕೆಲಸ ಇದೆ 
ರಾಹುಲ್ : ನನಗಿಂತ ನಿನಗೆ ಕೆಲಸಾನೆ ಮುಖ್ಯಾನ..?
ಅಂಜಲಿ: ಆಗಲ್ಲಾ ಕಣೋ 
ರಾಹುಲ್ : ಆಗು ಇಲ್ಲ ಇಗು ಇಲ್ಲ ನಾಳೆ ಸಿಗ್ತಿದ್ದಿಯ ಅಷ್ಟೇ ....
ಅಂಜಲಿ: please .... please ಆಗೋಲ್ಲ 
ರಾಹುಲ್ : ಅಷ್ಟೇನಾ...?
ಅಂಜಲಿ: please ಕಣೋ ಅರ್ಥ  ಮಾಡ್ಕೋ 
ರಾಹುಲ್ : ಸರಿ ನೀ cell ನಮ್  ಕೊಡು 
ಅಂಜಲಿ: ನಾಳೆ ಕೊಡ್ತೀನಿ  ಬಾಯ್ ನನಗೆ ಲೇಟ ಆಯಿತು .
ರಾಹುಲ್ : ಓಕೆ ಬೈ 
 Nex ಡೇ 2

ಚಾಟಿಂಗ್ ನಲ್ಲಿ ಇದ್ದ ಈ ಜೋಡಿ Calling  ಮಾಡ್ತಾರೆ .....!
ಏನೂ ಸತೀಶ ಯಾವೊದೋ ಆರ್ಕುಟ್ ಚಾಟಿಂಗ್ ಎತ್ಹೊಕೊಂಡ್ ಬಂದಿದ್ಯಲ್ಲೋ ....?
ಸರ್ ಇವಾಗ ಇದೇ ಲೇಟೀಸ್ಟ್  ನ್ಯೂಸ್ ಸರ್ ....!


ಅಂಜಲಿ : ಹಾಯ್ ರಾಹುಲ್ 
ರಾಹುಲ್ : ಹಾಯ್ ಅಂಜು ಡಿಯರ್ 
ರಾಹುಲ್ :ಓಕೆ......! ನಿಮ್ಮ Cell NO
ಅಂಜಲಿ :No....! 1st U
ರಾಹುಲ್ :9844****89
ಅಂಜಲಿ :ವಾವ್....! ನಂದು Ideya
ರಾಹುಲ್ :ತಗೋಳಿ ...! ೦೦೦೦೦೦೦೦
ರಾಹುಲ್ : HI ಅಂಜಲಿ ಕೇಳ್ತಿದಿಯ ...?
ಅಂಜಲಿ : ya.....!
ರಾಹುಲ್ : Vaav  ..! ನಿಮ್ಮ Vice ತುಂಬಾ ಚನ್ನಾಗಿದೆ ಅಂಜು ಡಿಯರ್
ಅಂಜಲಿ : Thanx
ರಾಹುಲ್ : ನೀವು Kuch Kuch Hotha HI Move ನೋಡಿದಿರಾ .....?
ಅಂಜಲಿ :S ...... But Y....?
ರಾಹುಲ್ : ಅದರಲ್ಲಿ ಅಂಜಲಿ -ರಾಹುಲ್ ಒಳ್ಳೆ ಜೋಡಿ ಅಲ್ವಾ....?
ಅಂಜಲಿ :S...!
ರಾಹುಲ್ : ಹಾಯ್ ಅಂಜು ಅನಿಸುತೆದೆ ಯಾಕೋ ಇಂದು ನಾನು ನಿಮ್ ಫೋಟೋ ನೋಡಲೆಂದು please ಕಣೇ send ಮಾಡು 


ಅಂಜಲಿ : ಇಲ್ಲಪ್ಪಾ ನಾನ್ ತೋರಿಸೊಲ್ಲ ನಾನು ಅಷ್ಟೊಂದು ಚನ್ನಾಗಿಲ್ಲ ಕಣೋ ರಾಹುಲ್ 
ರಾಹುಲ್ : ಪರವಾಗಿಲ್ಲ ಕಣೇ ಅಂಜು ಕಳಿಸು please...
ಅಂಜಲಿ :ಸರಿ ನೇಣು ಮೊದಲು ಕಳಿಯಿಸು ಅಮೇಲೆ ನಾನು send ಮಾಡ್ತೀನಿ 

ರಾಹುಲ್ : no.... no  ಲೇಡಿಸ್ 1st ಡಿಯರ್ ಅಂಜು 

ಅಂಜಲಿ : ಸರಿ ತಗೊಪ್ಪ (ನಾನು ಚನ್ನಾಗಿಲ್ಲ  ಕಣೋ  ಸರಿ send ಮಾಡಿದ್ದೀನಿ ಯಾರಿಗೋ ತೋರಿಸಬೇಡ ಆಯ್ತಾ )
ರಾಹುಲ್ : waavvvvvvv ಏನೇ ಒಳ್ಳೆ ಐಶ್ವರ್ಯ ತರ ಇದ್ದೀಯ ಚನ್ನಾಗಿಲ್ಲ ಅಂತ ಸುಳ್ಳು ಹೇಳ್ತಿಯ ... ಅರಿ ನಾನ್ ಫೋಟೋ send ಮಾಡಿದ್ದೀನಿ ನೋಡು ನೀನು ಯಾರಿಗೋ ತೋರಿಸಬೇಡ ಕಣೇ ...........

ಅಂಜಲಿ : ಏನೋ ಕಣೇ .... ಅಂತ ಕರಿತಿಯ ಆಥರ ಕರಿಬೇಡಪ್ಪ ನನಗೆ ಒಂದುತರ ಮುಜುಗರ ಆಗುತ್ತೆ .....


ನಿನ್ ತುಂಬಾ ಚನ್ನಗಿದ್ದಿಯ ಕಣೋ ಒಳ್ಳೆ ಸೇಲ್ಮನ್ ಖಾನ್ ಥರಾ ........


ರಾಹುಲ್ : ಪರವಾಗಿಲ್ಲ ಬಿಡೇ ನಾನು ನೀನು frinds ಅಲ್ವಾ...?


ಅಂಜಲಿ : ಸರಿ ಬಿಡು ಪರವಾಗಿಲ್ಲ ಮತ್ತೇನು ಸಮಾಚಾರ ...?


ರಾಹುಲ್ : Hei ನಾಳೆ ಸಿಗೋಣ ಪ್ಲೀಸ್ ಕಣೇ
ಅಂಜಲಿ : NO...!
ರಾಹುಲ್ : Please  ....!
ಅಂಜಲಿ :No ಅಂದ್ರೆ No
ರಾಹುಲ್ : ಇನ್ನೇನು ಮಾತಾಡಬೇಡ ನಾಳೆ  Meet  ಆಗ್ತಾ ಇದೀವಿ ಅಷ್ಟೇ ,
ಅಂಜಲಿ :ಸರಿ ನನ್ನನ್ನ 6 ಘಂಟೆಗೆ ಮನೆಗೆ ಕಳಿಸಬೇಕು ..! 
ರಾಹುಲ್ : ಸರಿ ನೀನು ಬಾರೆ ನಿನಗ್ಯಾಕೆ  ನಾನೇ ನಿನ್ ಡ್ರಾಪ್ ಮಾಡ್ತೀನಿ ಓಕೆ ನಾ  
ಅಂಜಲಿ : ಸರಿ ಬರ್ತೀನಿ  ಯಾವ ಡ್ರೆಸ್ ಹಾಕೊಂಡು ಬರಲಿ ..?
ರಾಹುಲ್ : ಯಾವ ಡ್ರೆಸ್ ಅದರೂ ಅನ್ಕೊಂಡು ಬಾ ನೀನೇನು ನಾನ್ ಲವ್ವರ್ ...? ನಾನೇ ಹೇಳಿದ್ದೆ ಡ್ರೆಸ್ ಹಾಕೊಂಡು ಬರೋಕ್ಕೆ 
ಒಂದು ಕೆಲಸ ಮಾಡು ಹಾಗೇ ಬಾ ಪರವಾಗಿಲ್ಲ ..!


ಅಂಜಲಿ : ಹೇ stuppd ನಿಂದು ಜಾಸ್ತಿ ಆಯಿತು ಕಣೋ ನಾನು ಯಲ್ಲೋ collar ಚೋದಿದರ್ ಹಾಕೊಂಡು ಬರ್ತೀನಿ 
ರಾಹುಲ್ : ಎಲ್ಲಿ ಸಿಗೋಣ ..?

ಅಂಜಲಿ : ಎಲ್ಲಿ ಅಂತ ನೀನೇ ಹೇಳು . ಪರವಾಗಿಲ್ಲ 

ರಾಹುಲ್ :ನೀನೇ ಹೇಳು
ಅಂಜಲಿ : P V R .....?
ರಾಹುಲ್ :ಓಕೆ Thanx
ಅಂಜಲಿ : hei ನನಿಗೆ Time ಅಯುತು ಕಣೊ
ರಾಹುಲ್ : ಇನ್ನು ಸ್ವಲ್ಪ ಹೋತು Chat ಮಾಡಬಹದು ಆಲ್ವಾ ....?
ಅಂಜಲಿ Bye  ನಾಳೆ ಸಿಕ್ತಿಯಲ್ಲ ...! ಮಾತಾಡೋಣ  ..! ಓಕೆ ನಾ  
ರಾಹುಲ್ : Bye dear anju  
ಅಂಜಲಿ : U 2
ರಾಹುಲ್ : I MISS Uಅಂಜಲಿ ....!
 Nex ಡೇ 3
calling ನಲ್ಲಿ ಇದ್ದ  ಜೋಡಿಗಳು,
 ಒಂದು ಅತ್ತರ meet ಆಗೋಕೆ ರೆಡಿ ಆಗ್ತಾರೆ 
ಮುಂದೇನು ಆಗುತ್ತೆ ಅಂತ ನೋಡೋಣ ( ಆದರೆ ಅಲ್ಲಿ ಆಗೋದೇ ಬೇರೇ ನೀವೇ ಓದಿ )
ರಾಹುಲ್ :ಹಾಯ್ ....!
ಅಂಜಲಿ : ಹಾಯ್ ....!
ರಾಹುಲ್ :ಎಲ್ಲಿದಿಯಾ .....!
ಅಂಜಲಿ : ಸೂ .........!
ರಾಹುಲ್ :Iam Wating Hear ....!
ಅಂಜಲಿ : ಸಾರೀ ಕಣೋ ....!
ರಾಹುಲ್ :ಯಾಕೇ .....?
ಅಂಜಲಿ : ಇವತ್ತು  ತುಂಬಾ ವರ್ಕ್ ಇದೆ ...!  
ರಾಹುಲ್ : ಸೂ ಬ್ಯಾಡ್
ಅಂಜಲಿ : ಸೂ ನಾಳೆ ಸಿಗೋಣ...?
ರಾಹುಲ್ : ನಿನಗೆ ನನಗಿಂತ ನಿನ್ನ ವರ್ಕ್ ಜಸ್ತಿನಾ ....?
ಅಂಜಲಿ :ಹಾಗಲ್ಲ ಕಣೋ
ರಾಹುಲ್ :ಹಾಗು ಇಲ್ಲ ಹೀಗು  ಇಲ್ಲ ....!
ಅಂಜಲಿ :ಪ್ಲೀಸ್ ಕಣೋ
ರಾಹುಲ್ :ಹೋಗೆ  ಲೇ ಬೈ  
ಅಂಜಲಿ :ರಾಹುಲ್ .......ರಾಹುಲ್ ........ರಾಹುಲ್ ........
 Nex ಡೇ 4
ರಾಹುಲ್  ...  ಅಂಜಲಿ  ಬರ್ತಾಳೆ ಅಂತ  P V R ಅತ್ರ ತುಂಬಾ ಕಾಯಿತಾನೆ ಆದರೆ ಅಂಜಲಿ ಬರಲೇ  ಇಲ್ಲ , ಕೊಪಕೊಂಡ ರಾಹುಲ್ ಗೆ  ಅಂಜಲಿ ಮೇಲೆ ಇಲ್ಲಸಲ್ಲದ ಸಿಟ್ಟು ಬರುತ್ತೆ . ಅಂಜಲಿ ತನ್ನ Problem ಹೇಳಿಕೊಂಡರು ಕೇಳಲಿಲ್ಲ ಈ  ಘಟನೆಯಾದ  ನಂತರ ರಾಹುಲ್ ಮತ್ತು ಅಂಜಲಿ ನಾಲ್ಕು ದಿನಗಳ ಕಾಲ ಮಾತಾಡಲೇ ಇಲ್ಲ ಅಷ್ಟೊತ್ತಿಗೆ  ಅಂಜಲಿ ರಾಹುಲ್ ನನ್ನ  ಪ್ರೀತಿ ಮಾಡುತ್ತ ಇರುತ್ತಾಳೆ , ಈ ಮುಗ್ದ ಹುಡುಗಿ ಉಕ್ಕಿ ಬರೋ ಪ್ರಿತಿಯನ್ನ ತಾಳರದೆ ಒಂದು ದಿನಾ ರಾಹುಲ್ ಗೆ call ಮಾಡ್ತಾಳೆ  ಮುಂದೆ ಏನಾಗುತ್ತೆ ?  ,


Nex ಡೇ 8

ಅಂಜಲಿ :  sorry ಕಣೋ ನಾನು ಅವತ್ತು ತುಂಬಾ ನೇ ತ್ರಿ ಮಾಡಿದ್ದೆ ಕಣೋ ,ಆದರೆ ಮನೆಯಲ್ಲಿ ತುಂಬಾ ಕೆಲಸ ಇತ್ತು .ಏನ್ ಮಾಡೋಕ್ಕೆ ಆಗುತ್ತೆ ಹೇಳು ಸರಿ next satarday ಸಿಗೋಣ ಬಿಡು 
ರಾಹುಲ್ : ನೀನು ನಾನ್ ಜೊತೆ ಮಾತಾಡಬೇಡ ನನಗೆ ನಿನ್ ಮೇಲೆ ತುಂಬಾ ಕೋಪ ಇದೆ .

ಅಂಜಲಿ : SORRY ಅಂತ ಹೇಳಿದ್ನಲ್ಲ ರಾಹುಲ್ : ಮತ್ತೇನು ಸಮಾಚಾರ .....?

ಅಂಜಲಿ : ಹಬ್ಬ ಅಂತು ನಾನ್ ಮೇಲೆ ಇದ್ದ ಕೋಪ ಹೋಯಿತಲ್ಲ ..! ಅಮೇಲೆ ನನಗೆ call ಮಾಡಲಿಲ್ಲ ಯಾಕೆ..?
ರಾಹುಲ್ : ನಿನ್ ಮೇಲೆ ಕೋಪ ಇತ್ತಲ್ಲ ಅದಿಕ್ಕೆ ಮಾಡಿಲ್ಲ ಕಣೇ . 
sorry ......


ಅಂಜಲಿ :ಪರವಾಗಿಲ್ಲ ಬಿಡು ...?
ರಾಹುಲ್ : ಹೇ ನಾನ್ ನಿನ್ನ "LOVE" ಮಾಡ್ತಿದ್ದೀನಿ ಕಣೇ .. ನಿನಗೂ ಇಷ್ಟನೇ ಅಲ್ವ..? Please ಹೇಳು ..

ಅಂಜಲಿ : ಆ ತರ ಪ್ರೆಶ್ನೆ ನನ್ನನ್ನ ಕೇಳಬೇಡ ಕಣೋ Please ....
ರಾಹುಲ್ :  ಹೋ Thanx 

ಅಂಜಲಿ : ಏನಕ್ಕೆ ಈ  thanx ...
ರಾಹುಲ್ : ನನಗೆ ಉತ್ತರ ಸಿಕ್ಕಿತು ಬಿಡು . (ನೀನು ನನ್ನ LOVE  ಮಾಡ್ತಿದ್ದೀಯ )ಅದನ್ನ ನಿನ್ ಬಾಯಿಂದ ಕೇಳಬೇಕು ಅನಿಸ್ತಿದೆ 

ಅಂಜಲಿ :ನೋಡೋಣ ....! (Smailing )
ರಾಹುಲ್ :ಸರಿ ಹೇಗೂ NEXT SATARDYA ಸಿಗ್ತಿಯಲ್ಲ ಅವಾಗ ಹೇಳು .

ಅಂಜಲಿ : ನೋಡೋಣ ಅಂತ ಹೇಳಿದ್ನಲ್ಲ (ಸ್ಮಲಿಂಗ್...ಸ್ಮೈಲಿಂಗ್ )
ರಾಹುಲ್ : ನಾಳೆ ನೂ ಸಿಗ್ತಿಯ ಅಥವಾ ಕಾಗೆ ಹಾರಿಸ್ತಿಯ....?

ಅಂಜಲಿ :ನಾಳೆ ಅಲ್ಲಾ ಕಣೋ next satarday ..
ರಾಹುಲ್ : hello ನಾಳೆ ಅಂದ್ರೆ satarday ನೇ 

ಅಂಜಲಿ : ಹ್ಹ್ಹ್ಹ್  satarday ಸಿಗ್ತೀನಿ ....
ರಾಹುಲ್ : pramise ...... 

ಅಂಜಲಿ : ಹ್ಹ್ಹ್ಹ್ ಕಣೋ pramise 
ರಾಹುಲ್ : ಗಾಡ್ ಪ್ರಾಮಿಸ್  ನನ್ನಾಣೆ  ..

ಅಂಜಲಿ : ನಿಜವಾಗಲು ಸಿಗೋಣ ಕಣೋ .........
SATARDAY 

ರಾಹುಲ್ ಅಂಜಲಿಗೆ CALL ಮಾಡ್ತಾನೆ ... ಅಂಜಲಿ ಅವತ್ತು ರಾಹುಲ್ PHONE CALL ಗೆ WAITE ಮಾಡ್ತಾಳೆ . ರಾಹುಲ್ ಬಯಸಿದ್ದಂಗೆ ಅಂಜಲಿ P V R ಅತ್ರ WAITE ಮಾಡುತ್ತ ಇರುತ್ತಲೇ ಅಮ್ನಲಿ ಕಣ್ಣುಗಳು ಪ್ರೀತಿಯಿಂದ ರಾಹುಲ್ ನನ್ನ ಹುಡುಕುತ್ತಿರುತ್ತವೆ ಅನಳಿಗೆ ಗೊತ್ತಿಲ್ಲದ ವಿಷಯ ವೆಂದರೆ ಅವತ್ತು ರಾಹುಲ್ ನ ಹುಟ್ಟುಹಬ್ಬ
ರಾಹುಲ್ : ಹಾಯ್ .....!
ಅಂಜಲಿ : ಹಾಯ್ ...!
ರಾಹುಲ್ : ಹೊರಡೋಣ ಅಂಜು ...!
ಅಂಜಲಿ : ಎಲ್ಲಿಗೆ ರಾಹುಲ್ .?
ರಾಹುಲ್ : ನಿನಗೆ ಸರ್ಪ್ರೈಸ್ ಇದೆ ಬಾರೇ
ಅಂಜಲಿ : ಏನೋ ಅದು PLEASE  ಹೇಳು ?
ರಾಹುಲ್ : ಹೇಳ್ತೀನಿ ಬಾ
ಅಂಜಲಿ : ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿಕೊ ಅಂಜು
ರಾಹುಲ್ : ಹಾಯಾ ...! ಪರವಾಗಿಲ್ಲ ಬಿಡು
ಅಂಜಲಿ : ಏಕೋ ಸೇಡನ್ ಬ್ರೇಕ್ ಹೋಡಿತಿಯ
ರಾಹುಲ್ : ಸುಮ್ಮನೆ BATARY ಚಾರ್ಜ್ ಅಗಲಿ ಅಂತ
ಅಂಜಲಿ :ಅಂದ್ರೆ ... WHAT
ರಾಹುಲ್ : ಹೇ ನಿನಗೆ ಅದೆಲ್ಲ ಗೊತ್ತಾಗೊಲ್ಲ ಬಿಡೆ
ಅಂಜಲಿ : WAAAAAVVVVVVVV ತಾಜ್ ಹೋಟೆಲ್ ...!
ರಾಹುಲ್ : ಅಲ್ಲಾ ಕಣೇ ಖಾಖ ಹೋಟೆಲ್ ..!
ಅಂಜಲಿ : ತಮಾಷೆ ಮಾಡಬೇಡ ಕಣೋ ರಾಹುಲ್ .
ರಾಹುಲ್ : S , ತಾಜ್ ಹೋಟಲ್ಲೇ ಇಲ್ಲೇ ನಿನಗೆ SARPRIZ ಕೊಡೋದು ಏನು ಗೊತ್ತಾ ..?
ಅಂಜಲಿ : ಹೇಳು ಪ್ಲೀಸ್....ಪ್ಲೀಸ್....ಪ್ಲೀಸ್ ರಾಹುಲ್ : ಬಾ ಒಳಗೆ , ತಗೋ ಕೀ    ರೂಮ್ ನೋ 101,
ಅಂಜಲಿ : ಏನೋ .! ಇದು ಏನ್ ಮಾಡ್ತಿದ್ದೀಯ
ರಾಹುಲ್ : ಇವತ್ತು ನಾವು ದರೆಗ ಬಂದ ದಿನ ಮೇಡಂ , ಅದಕ್ಕೆ ಈ ಸರ್ಪ್ರೈಸ್ ಹೇಗಿದೆ ..?
ಅಂಜಲಿ : ಏನು ನಿನ್ ಹುಟ್ಟಿದ ಹಬ್ಬನಾ ಇವತ್ತು ಮತ್ತೆ ನನಗೆ ಯಾಕೆ ಮೊದಲೇ ಹೇಳಿಲ್ಲ ನೀನು
ರಾಹುಲ್ : ನಾನು ನಿನಗೆ ಮೊದಲೇ ಹೇಳಿದ್ನಲ್ಲ ಸರ್ಪ್ರಸೆ ಇದೆ ಅಂತ
ಅಂಜಲಿ : ಸರಿ ಕೇಕ್ ಕಟ್ ಮಾಡೋಣವ ..!
ರಾಹುಲ್ : OK
ಅಂಜಲಿ : HAPPY BIRTDAY ಡಿಯರ್ ರಾಹುಲ್
ರಾಹುಲ್ : THANX ಅಂಜು

SUNDAY
ಇಡಿ ರಾತ್ರಿ  ತಾಜ್ ಹೋಟೆಲ್ ನಲ್ಲೆ ಅಂಜು ಮತ್ತು ರಾಹುಲ್ ಇರ್ತಾರೆ ಅಲ್ಲೇನು ನೆಡಿತೋ ಗೊತ್ತಿಲ್ಲ NEXT DAY ಯಿಂದ ರಾಹುಲ್ ಅಂಜಲಿನ  ಅವೈಡ್ ಮಾಡ್ತಾನೆ ,ರಾಹುಲ್ MEET ಮಾಡೋಕೆ ಅಂಜಲಿ ತುಂಬಾ ಪ್ರಯತ್ನ ಪಡ್ತಾಳೆ. ರಾಹುಲ್ CELL PHONE ಗೆ  ಯಾವಾಗ್  ಕಾಲ್ ಮಾಡಿದರೂ SWITCH OFF ಅಂತ ಬರುತ್ತಾ ಇರುತ್ತೆ . ಅಂತು ಇಂತೂ ಪ್ರೀತಿ ಬಂತು ಅನ್ನೋ ಹಾಗೆ ಒಂದು ಸರಿ ರಾಹುಲ್ ಫೋನ್ ರಿಂಗ್ ಆಗುತ್ತೆ ............. ಆಮೇಲೆ ಏನಾಯಿತು ........ ಗೊತ್ತಾ .?
ಅಂಜಲಿ :  ಹಾಯ್ ರಾಹುಲ್ ಯಾಕೆ ನನ್ನ ಅವೈಡ್ ಮಾಡುತ್ತೀದ್ದಿಯ...?
ರಾಹುಲ್ : ರಾಹುಲ್ ಮಾತಿಲ್ಲ ...
ಅಂಜಲಿ :  ಮಾತಾಡು ರಾಹುಲ್ PLEASE....
ರಾಹುಲ್ : ರಾಹುಲ್ ಮಾತಿಲ್ಲ ...
ಅಂಜಲಿ :  ಮಾತಾಡು ರಾಹುಲ್ PLEASE....PLEASE ,,,, ಕಣೋ
ರಾಹುಲ್ : ರಾಹುಲ್ ಮಾತಾಡಲಿಲ್ಲ ...!
ಅಂಜಲಿ : ರಾಹುಲ್

ಅಂಜಲಿ ಎಷ್ಟೇ ಬಾರಿ ರಾಹುಲ್ ಗೆ ಫೋನ್ ಮಾಡಿದರೂ 
ರಾಹುಲ್ ಮಾತಾಡಲಿಲ್ಲ ಕೋಣೆಗೆ ಒಮ್ಮೆ ಅಂಜಲಿ...... 


ಅಂಜಲಿ : ನನ್ನ ಸರ್ವಸ್ವವನ್ನೂ ಧಾರೆಯೇರದು ಕೊಟ್ಟೆ ನಿನಗೆ ಹೀಗೇಕೆ ಮೋಸವ ಮಾಡಿದೆ ನನಗೆ ಅಂತ ಹಳೇ ಸಿನಿಮ ಡೈಲಾಗ್ ಎಲ್ಲ ಹೊಡೆಯೊಲ್ಲ ನಿನಗೆ  ಯು IDEAT, RASKOL , CHEETAR , ನನ್ನ ಕೈ ಗೆ ಸಿಕ್ಕು ಚಪ್ಪಲ್ ತಗೊಂಡು ಹೊಡಿತೀನಿ ನಿನಗೆ BOSTED ಅಂತ ಫೋನ್ ಕಟ್ ಮಾಡ್ತಾಳೆ ..........!
ಈ  ಕಡೆ ರಾಹುಲ್ ....
 !
!
!
!
!
!
!
!
!
!
 ಮತ್ತೆ ಶುರು ಮಾಡ್ತಾನೆ ...!
ರಾಹುಲ್ : hai 
ಸ್ಮಿತಾ ... : hai 
ರಾಹುಲ್ : A S L please 
ಸ್ಮಿತಾ ..: Meens wt
ರಾಹುಲ್ : Age Sex Loction 
ಸ್ಮಿತಾ .. U 1st
ರಾಹುಲ್ : Male 25 Bangalore 
ಸ್ಮಿತಾ ..  Female 20 Bangalore 
ರಾಹುಲ್ : Hoo Cool 
ಸ್ಮಿತಾ .. : Ya 
ರಾಹುಲ್ : Soo 
ಸ್ಮಿತಾ .. SOO 
ರಾಹುಲ್ :ನಿಮ್ ಬಗ್ಗೆ ಹೇಳಿ ....!
ಸ್ಮಿತಾ ..: ನೀವು 1st ಹೇಳಿ 
ರಾಹುಲ್ : Iam ರಾಹುಲ್ ಇಲ್ಲೇ ವಿಜಯನಗರ ನೀವು ...?
ಸ್ಮಿತಾ .. Hoo Cool 
ರಾಹುಲ್ : Ur  Name Please ...!
ಸ್ಮಿತಾ ..: Iam  ಸ್ಮಿತಾ 4m KORAMANGALA
ರಾಹುಲ್ : ಥ್ಯಾಂಕ್ಸ್ .., ನೀವು Bachular......?
ಸ್ಮಿತಾ ..:  S, But Y....?
ರಾಹುಲ್ :ಸುಮ್ಮನೆ ಕೇಳದೇ ....!
ಸ್ಮಿತಾ ..: Hoo Cool.....!
ರಾಹುಲ್ :ನಿಮಗೆ ಬಾಯ್ Frind  ಇಲ್ವಾ ...?
ಸ್ಮಿತಾ ..:ಇಲ್ಲ ...! ನಿಮಗೆ Girl Frind ಇಲ್ವಾ ....?
ರಾಹುಲ್ :ಇಲ್ಲ ...! Soo ನಮ್ಮಿಬ್ಬ್ರದ್ದು seem  .....
ಸ್ಮಿತಾ ..: SOO
ರಾಹುಲ್ : ಏನಿಲ್ಲ  NEXT  ವೀಕ್  ನನ್ನ birthday ಇದೆ ಸಿಗ್ತಿರಾ..?
ಸ್ಮಿತಾ .. ok ಸಿಗೋಣಈ chating ನಿಂದ ತಿಳಿದು ಬಂದ ನೀತಿ ಏನೆಂದರೆ ...! ನಾವು LOVE ಮಾಡೋರಿಗಿಂತ ನಮ್ಮನ್ನ LOVE ಮಾಡೋರನ್ನ ನಾವು LOVE ಮಾಡಬೇಕು . ಸುಮ್ಮನೆ ಯಾರ ಜೋತೆನು ಸುತ್ತೋಕೆ ಹೋಗಬಾರದು . ಈ ಬೆಂಗಲೋರಲ್ಲಿ ಹುಡುಗಿಯರನ್ನ ನಂಬಿಸಿ ಮೋಸ ಮಾಡೋರು ತುಂಬಾ ಜನ ಇದ್ದಾರೆ ......