Monday, February 22, 2010

19ರೊಳಗಿನ ಶೇ%10 ಹುಡುಗ-ಹುಡುಗಿಯರು ಸೆಕ್ಸನಲ್ಲಿ ಅನುಭವ ಪಡಿದಿರುತ್ತಾರೆ

     




"ತನ್ನ ಜೊತೆಗಾತಿ ಸೇಕ್ಸ್ ಬಯಸದೇ ಇದ್ದರೊ ತಾನು ಅಕೆಯ ಜೊತೆ ಸೇಕ್ಸ್ ನೆಡಿಸಿದ್ದಲ್ಲಿ ಅದನ್ನು ಅತ್ಯಾಚಾರ ಎಂದು ನಮಗೆ ಅನಿಸುವುದಿಲ್ಲ "


        ತುಂಡು ಲಂಗ ಹಾಕಿಕೋಂಡು ಸುತ್ತಾಡುವುದು , ಪುರುಷರೊಂದಿಗೆ ಮದ್ಯ ಸೇವಿಸುವುದು, ಪಾರ್ಕು ಅಥಾವ ಸಿನಿಮಾಗಳಿಗೆ ಹೋಗುವುದು ಮುಂತಾದ ಕಾರಣಗಳಿಂದ ಮಹಿಳೆಯರು ಹೇಚ್ಛಾಗಿ ಅತ್ಯಾಚಾರಕ್ಕೆ ಒಳಾಗಗುತಿದ್ದಾರೆ ಇದಕ್ಕೆ ಸ್ವತಃ ಅತ್ಯಾಚಾರಕ್ಕೊಳಗಾದ ಮಹಿಳೆಯೂ ಕಾರಣಾಳಾಗುತ್ತಾಳೆ ಎಂದು ಆಂಗ್ಲಾ ಪತ್ರಿಕೆಯೋಂದು ನೆಡಸಿದ ಸಮೀಕ್ಷೆಯೊಂದರಲ್ಲಿ ಅರ್ದದಷ್ತು ಮಹಿಳೆಯರು ಅಬಿಪ್ರಾಯ ಪಟ್ಟಿದ್ದಾರೆ ಬ್ರಿಟನ್ ನ "ಡ್ಯೆಲಿ ಮೇಲ್" ಪತ್ರಿಕೆ ನೆಡೆಸಿದ ವರದಿಯಲ್ಲಿ ಒಂದು ಸಾವಿರ ವಯಸಿನ ಪುರುಷರ-ಮಹಿಳೆಯರ ಸಂದರ್ಷನ ನೆಡೆಸಲಾಯಿತು ಮಹಿಳೆಯರ ಮೇಲೆ ಅತ್ಯಾಚಾರ ನೆಡೆಸಿದ್ದರೆ ಅದರಲ್ಲಿ ಭಾಗಶಃ ಹೋಣೆ ಪುರುಷರಿಗಿಂತ ಅತ್ಯಾಚಾರಕ್ಕೆ ಒಳಾಗಾದ ಮಹಿಳೆಯದ್ದೆ ಹೇಚ್ಚು ತಪ್ಪು ಇರುತ್ತದೆ ಎಂದು ಅದರಲ್ಲೊ 18 ರಿಂದ 22 ರ ಹರೆಯದ ನಡುವಿನ ಶೇ% 54ರಷ್ಟು ಯುವತಿಯರು ಅಬಿಪ್ರಾಯ ಪಟ್ಟಿದ್ದಾರೆ


            ಲಂಡನ್ನನಿ ಲ್ಯಂಗಿಕ ಕಿರುಕುಳಕ್ಕೊಳಗಾದವರ ಕೇಂದ್ರಗಳಲ್ಲೋಂದಾದ "ವೈಟ್ ಚಾಪಲ್ " ಕೇದ್ರದ ವ್ಯಾವಸ್ತಪಕಿ ಎಲಿಜಬತ್ ಹ್ಯಾರಿಸನ್ ಕೊಡ ಇದೇ ಮಾತನ್ನಿ ಹೇಳುತ್ತಾರೆ ನ್ಯಾಯಲಯಗಳಲ್ಲಿರುವ ಪ್ರಕರಣಗಳನ್ನು ನೋಡುವಾಗ ಮಹಿಳೆಯರು ಬಹುತೇಕ ಕುಡುದಿರುತ್ತಾಳೆ ಅಥಾವ ತುಂಡು ಲಂಗ ತೊಟ್ಟಿರುತ್ತಾಳೆ ನಾನು ಹಾಗೆ ನೆಡೆದುಕೊಳ್ಳುವುದಿಲ್ಲ ಹಾಗಾಗಿ ನನಗೆ ಅಂತಹ ಪರಿಸ್ತಿತಿ ಎದುರಾಗದು ಎಂದು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ ,
          15 ರಿಂದ 22 ವರ್ಷದ ಹುಡುಗಿಯರು ತಮ್ಮ ಜೊತೆಗಾರರೊಂದಿಗೆ ಕುಡಿಯುವುದು ಅಥಾವ ಅಂತ ವಿಷಯಗಳೆನ್ನೆ ಚರ್ಚೆ ಮಾಡುವುದು ಇವೆಲ್ಲಾ ಪುರುಷರಿಗೆ ಬಲತ್ಕಾರ ಮಾಡಲು ಇಂಬು ನಿಡುತ್ತದೆ , ಹಾಗಾಗಿ ಇದು ಕೊಡ ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ
               ಈ ವಯಸ್ಸಿನ ಶೇ%೨೪ರಷ್ಟು ಮಂದಿಯ ಪ್ರಾಕಾರ ತುಂಡು ಲಂಗ ಧರಿಸುವುದು ,ಕುಡಿಯುವುದು ಅಥಾವ ಅತ್ಯಾಚಾರಿಯೊಂದಿಗೆ ಸಂಭಾಷಣೆ ನೆಡೆಸುವುರು ಬಹುಶಃ ಈ ಕ್ರೂತ್ಯಕ್ಕೆ ಒಳಾಗಾಗುತ್ತಾರೆ
              ಶೇ%14ರಷ್ಟು ಮಹಿಳೆಯರ ಪ್ರಕಾರ ಅತ್ಯಾಚಾರವೆನ್ನುವುದು ಕೆಲವು ಸಂದರ್ಭಗಳಲ್ಲಿ ಅಹ್ವಾನಿಸಿಕೊಂಡದ್ದಾಗಿರಿತ್ತದೆ . ಹೇಗೆಂದರೆ ಪುರುಷರಮುಂದೆ ಪ್ರಚೋದನಾಕಾರಿಯಾಗಿ ನರ್ತಿಸುವುದು .ಸರಸ -ಸಲ್ಲಾಪ ಅಥಾವ ಪಾರದಾರ್ಶಕ ಉಡುಪುಗಳನ್ನು ತೊಡುವುದುದರಿಂದ ಮಹಿಳೆಯು ಅತ್ಯಾಚಾರಕ್ಕೆ ಒಳಗಾಗುತ್ತಾಳೆ
       ತನ್ನ ಜೊತೆಗಾತಿ ಸೇಕ್ಸ್ ಬಯಸದೇ ಇದ್ದರೊ ತಾನು ಅಕೆಯ ಜೊತೆ ಸೇಕ್ಸ್ ನೆಡಿಸಿದ್ದಲ್ಲಿ ಅದನ್ನು ಅತ್ಯಾಚಾರ ಎಂದು ನಮಗೆ ಅನಿಸುವುದಿಲ್ಲ ಎಂದು ಶೆ%12ರಷ್ತು ಪುರುಷರು ಹೇಳಿದ್ದಾರೆ ಅಲ್ಲದೇ ವಿಪಿರೀತ ಪಾನಮತ್ತಾರಾಗಿ ನಾವು ಏನು ಮಾಡುತಿದ್ದೆವೆ ಎಂದು ನಮಗೆ ತಿಳಿಯದು ಅದ್ದರಿಂದ ಜೊತೆಗಾರತಿಯೊಂದಿಗೆ ಮಿಲನ ಹೊಂದಿರುವುದಾಗಿ ಕೆಲ ಯುವಕರು ಹೇಳಿದ
      ಅಲ್ಲದೇ ನಗರ ಪ್ರೆದೇಶಗಳಿಗಿಂತ ಹಳ್ಳಿಗಳಲ್ಲೇ ಹೆಚ್ಚು ಅನ್ಯತಿಕ ಸಂಬಂದಗಳಿವೆ ಎಂದು ವಾದಿಸುತ್ತಿರುವ ಮಂದಿ ಈದೀಗ ಮೀಸೆ ತಿರವಬಹುದು ಯೇಕೆಂದರೆ ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವಾಲಯದ ಪ್ರಯೊಗದಿಂದ ನೆಡೆದಿರುವ ಸಮೀಕ್ಸೆಯೋಂದರ ವಿವಾಹಪುರ್ವ ಸಂಬಂದಗಳು ಕುಗ್ರಾಮಗಳಲ್ಲೆ ಗರಿಷ್ಟ ಪ್ರಾಮಾಣದಲ್ಲಿ ಇವೆ ಎಂದು ವರದಿ ಮಾಡಿವೆ ,


    ಒಟ್ಟಾರೆ ಲೆಕ್ಕಚಾರದ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರೆದೇಶಗಳಲ್ಲಿ ಶೆ%14ಪುರಷರು ಮತ್ತು ಶೇ%5 ಮಹಿಳೆಯರು ವಿವಾಹಪೂರ್ವ ಲ್ಯಂಗಿಕ ಸಂಪರ್ಕ ದಲ್ಲಿ ಭಾಗವಹಿಸುತ್ತಾರೆ ಎಂದು ಸಮೀಕ್ಷೆ ನೀಡಿದೆ , ಗ್ರಾಮಾಂತರ ಪ್ರೇದೇಶಗಳಲ್ಲಿ ಶೇ%15ರಷ್ಟು ಪುರಷರು ವಿವಾಹ ಪುರ್ವಾ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಇದರ ಪ್ರಾಮಾಣ ನಗರ ಪ್ರೆದೇಶಗಳಲ್ಲಿ ಕೇವಲ ಶೇ%10ರಷ್ಟು ಮಾತ್ರ ಇದೇ ವಿಚಾರದಲ್ಲಿ ಮಹಿಳೆಯರನ್ನು ಹೋಲಿಸಿದಾಗ ಗ್ರಾಮಾಗಳಲ್ಲಿ ಶೇ%10ರಷ್ಟು ಹಾಗು ನಗರ ಪ್ರೆದೇಶ ಗಳಲ್ಲಿ ಹೊಲಿಸಿದಾಗ ಕೇವಲ ಶೇ%2ರಷ್ತು ಮಾತ್ರ ಈ ರಿತಿಯ ಕಾಮದಾಟಗಳು ನೆಡೆಯುತ್ತವೆ ಎಂದು ವರದಿಗಳ ಮೂಲಗಳು ತಿಳಿಸಿವೆ .ಅದೇರೀತಿ ನಗರ ಮತ್ತು ಗ್ರಾಮಾಗಳಲ್ಲಿನ ಯುವಜನತೆ ಅಸುರಕ್ಷೆಯಲ್ಲಿ ಲೈಂಗಿಕ ಚಟುವಟಿಕೆಗಳು ನೆಡುಸುತ್ತಿದ್ದಾರೆ .ಎಂಬುದು ಸಮೀಕ್ಷೆಯಲ್ಲಿ ಒತ್ತಿ-ಒತ್ತಿ ಹೇಳಿದ್ದಾರೆ


     ಆಂದ್ರಾಪ್ರೆದೇಶ,ಬಿಹಾರಜಾಖಂಡ್ ,ಮಹರಾಷ್ಟ್ರ ರಾಜಸ್ತಾನ ಮತ್ತು ತಮಿಳುನಾಡಿನ 18ರಿಂದ 22ರೊಳಗಿನ 25000 ಸಾವಿರಕ್ಕೊ ಹೆಚ್ಚು ಜನರನ್ನು 2005 ರಿಂದ2008 ನಡುವೆ ಸಂದರ್ಶಿಸಿ ವರದಿ ಮಾಡಲಾಗಿತ್ತು


       ನಾವು ಕೈಗೊಂಡ ಸಮೀಕ್ಷೆಯಿಂದ ದೊರೆತಿರುವ ಅಂಕಿ ಅಂಶಗಳ ಪ್ರಕಾರ 19ರೊಳಗಿನ ಶೇ%10 ಹುಡುಗ-ಹುಡುಗಿಯರು ಸೆಕ್ಸನಲ್ಲಿ ಅನುಭವ ಪಡಿದಿರುತ್ತಾರೆ ಹಾಗು ನಮ್ಮ ಸಮಾಜದ ಯುವಕ -ಯುವತಿಯರಿಗೆ ಇದರ ಬಗ್ಗೆ ಮಾಹಿತಿ ಮತ್ತು ಸಮಾಲೋಚನೆಯ ಅಗತ್ಯವಿದೆ ಎಂದು ಈ ಅದ್ಯಾಯನ ವರದಿ ಮಾಡಿದೆ, ಈ ವರದಿ ಮಾಡುತ್ತಾ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬೀ ಅಜಾದ್ ತಿಳಿಸಿದ್ದಾರ ಮದುವೆಗೆ ಮುಂಚೆ ನೆಡೆಸುವ ಲೈಂಗಿಕ ಚಟುವಟಿಕೆಗಳಲ್ಲಿ ಬಹುತೇಕ ಜನರು ಕಾಂಡೊಮ್ ಗಳನ್ನು ಬಳುಸುವುದೇ ಇಲ್ಲ ಅಲ್ಲದೆ ವಿವಾಹಪೂರ್ವಾ ಸಂಬಂದಗಳು ಹಲವು ಜತೆಗಾರ-ಜತೆಗಾರತಿಯರೋಂದಿಗೆ ನೆಡೆದಿರಿವುದು ಬಯಲಾಗಿದೆ
ಇದು ಅಂಬಿ ಕರ್ನಾಟಕ ವಾರ ಪತ್ರಿಕೆಯಲ್ಲಿ  ಪ್ರಕಟ ಗೊಂಡಿದೆ ,

more blogs click hear
http://www.nannavalaloka.blogspot.com/

No comments: