Thursday, January 28, 2010

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

      
ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

      ಹೇ.....! ಮೈಸೂರ್ ಹುಡುಗಿ  ಈ ನಡುವೆ ಬರ್ತಾ ....!ಬರ್ತಾ ....! ನಿಂದು ಜಾಸ್ತಿ ಆಯಿತು   ಕಣೇ...! ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip  ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್  ಕೋಪಾನಾ.....? U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....! 
ನನಗೂ  ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ ಹುಡುಗಿನಾ ನಾನು ನಿನ್ನೆ ನೋಡ್ತಿರೋದು  ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ  ಬರೋದು ತುಂಬಾ ಕಷ್ಟ ,
                            ಓ ......! ಗೊತಯಿತು ಕಣೇ  ನಾನು Mysore ನವಳು ಅಂತಾನ ಆಗಿನ ಕಾಲದ  ಕವಿಗಳಿಂದ ಹಿಡಿದು ಈಗಿನ  ಕಾಲದ ಸಿನಿಮ ಸ್ಟಾರ್ ಗಳ ವರಗೂ  Mysore   ಹುಡುಗಿರನ್ನ   ತುಂಬಾ ಹೊಗಳ್ತಾರೆ So  Bengalore  ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......!  ಹೋಗೆಲೇ ದಡ್ಡಿ ...! ನೀನು "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು  ತಾನೆ ಅವನು ಯಾವೋನೋ "ದೇವದಾಸ್ " ಅಂತೆ  ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ  ಕೊಡ್ಕೊಂಡ್   ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ
                              ಆದರೋ ನೀನು ಒಳ್ಳೆಯವಳು ಕಣೇ ಮೈಸೂರ್ ಹುಡುಗಿ  ಇಷ್ಟೊತ್ತು  ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry  ಕಣೇ ಮೈಸೂರ್ ಹುಡುಗಿ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ  ನಿನಗೆ ಹೃದಯ ಕೊಟ್ಟಿರೋದು ಅದನ್ನ ಇಟ್ಕೊಂಡು   ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ  ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose  ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆ Exams Busy ಪಾಪ, ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
                    ಹೇ    ಮೈಸೂರ್ ಹುಡುಗಿ  ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .ಹೇ ಮೈಸೂರ್ ಹುಡುಗಿ   ನಿನಗೊತ್ತಾ ನಾನು "ಆಕಾಶ್ " Move  ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ"  ಹಾಡಿಗೋಸ್ಕರ ನೀನು ನನ್ನ Life  ನಲ್ಲಿ ಅಷ್ಟೊಂದು ಬೇರೆತೋ  ಹೋಗಿದಿಯ   ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ  ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ   ಕಣೇ ....! ಮೈಸೂರ್ ಹುಡುಗಿ 
                    ನನಿಗನಿಸುತ್ತೆ  ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move   ನಲ್ಲಿ Climax  ಗೇ ಗಣೇಶ್  ಅಕೊತನಲ್ಲ ಆ ಗೆಟಪ್ ನಾ Tilar ಗೇ ನಾನೆ Ader ಕೊಟ್ಟೋ Stich  ಮಾಡಿಸ  ಬೇಕಾಗುತ್ತೆ   ಕಣೇ  .....! 
                  Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ ಮೈಸೂರ್ ಹುಡುಗಿ   ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು  ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ   ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ  ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
                            ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ   ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ದಾರಿ ಕಾಯಿತ  ಇದೀನಿ ಕಣೇ ಮೈಸೂರ್ ಹುಡುಗಿ  ......!

ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
ಸತೀಶ್ N ಗೌಡ

Wednesday, January 20, 2010

ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............

ಇದು ಕೇವಲ ಕಾಲ್ಪನಿಕ ಚಿತ್ರವಷ್ಟೇ ......!


ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............

ಹೇ ಹುಡುಗಿ ಬರ್ತಾ -ಬರ್ತಾ ನಿನ್ನ ಅಹಂಕಾರ ಜಾಸ್ತಿ ಆಯಿತು ಕಣೇ ಆದರು ನೀನು ಒಳ್ಳೆಯವಳು ಮೊನ್ನೆ -ಮೊನ್ನೆ ಹೊಸವರ್ಷ ದ ದಿನಾ ನಿನ್ನ Cell No Cheng ಮಾಡ್ಕೊಂಡು ನನಗೆ ವಿಶ್ ಮಾಡ್ಲಿಲ್ವಲ್ಲ ಅದಕ್ಕೆ ನಿನಗೆ ಅಹಂಕಾರ ಪಟ್ಟ ಕಟ್ಟಿದ್ದು So Sorry ಕಣೇ ಪ್ರಿತಿಯ ಮುದ್ದು ಹುಡುಗಿ  .....!
                   ಒಬ್ಬನೇ ಒಂಟಿಯಾಗಿ  Bangalore  ನಲ್ಲಿ  ಕಾಲ ಕಳಿಯೋ ನನಗೆ ಮರುಬೋಮಿಯಲ್ಲಿ  ಮಳೆ ಬರೋ  ಹಾಗೇ ಬಂದು ಪ್ರೀತಿಯ ಅನುಭೂತಿ ಕೊಟ್ಟವಳು ನೀನು ,ನಿನ್ನ ಪ್ರೀತಿಯಲ್ಲಿ ಹುಚ್ಹು ಹಿಡಿರುವ ನನಗೆ  ನೀ ಇಲ್ಲದೆ ನಾ ಹೇಗಿರಲಿ ಹೇಳು ...? ಇದುವರೆಗೆ  ಯಾರೂ ನನ್ನನ್ನು ಇಷ್ಟು ಪ್ರೀತಿ ಇಂದ ಮಾತನಾಡಿಸಿದವರಿಲ್ಲ ನಿನ್ನ ನನ್ನ ಸ್ನೇಹ ಎಷ್ಟರ ಮಟ್ಟಿಗೆ ಇದೆ  ಎಂದರೆ ನೀನಿಲ್ಲ ದೇ ನಾನು ಏನೂ ಇಲ್ಲ, ನೀನೇ ....!ನೀನೇ ....! ನನಗೆಲ್ಲಾ ನೀನೇ  ...! ಅನ್ನೋ ಹಾಗಿದೆ ನೀನು ಪರಿಚಯವಾದ  ದಿನಾ ದಿಂದ ನನ್ನಲ್ಲೇನೋ ಹೇಳಲಾಗದ ಸಂತೋಷ .ನಾನು ಒಂಟಿಯಲ್ಲ ಅನ್ನೋ ಅಸೆ ನನ್ನಲ್ಲಿ ಮಾಡಿತು ನಿನ್ನ ಮುದ್ದು -ಮುದ್ದಾದ ಮಾತುಗಳು ನನಗೆ ಗೊತಿಲ್ಲದಂತೆ  ನನ್ನನ್ನು  ನಿನ್ನತ್ತಾ ಸೆಳೆಯತ್ತಾ ಹೋದವು ದಿನ ಕಳೆದಂತೆ ನಾನು ನಿನ್ನ ಪ್ರೀತಿಯ ದಾಸಾನದೆ ನನಗೆ ಗೊತಿಲ್ಲದ ಹಾಗೆ ನನ್ನಲ್ಲಿರುವ ಪ್ರೀತಿಯ ಬೀಜ ಮೊಳಕೆ ಹೊಡೆಯ ತೊಡಗಿತು  ನನ್ನ ಕತ್ತಲಾದ  ಬಾಳಲ್ಲಿ ಬೆಳಕು ತಂದವಳು ನೀನು, ಜೇವನದಲ್ಲಿ ನೀನು ಏಕಾಂಗಿ ಅಲ್ಲಾ ನಿನ್ನ ಜೊತೆ ಸಂಗಾತಿ ನಾನಿದ್ದೇನೆ ಎಂದವಳು ನೀನು, ನನ್ನ ಕಯ್ ಹಿಡಿದು ಅದರಲ್ಲಿ ಇರುವ ಒಂದು ಅದೃಷ್ಟ ರೇಕೆ ನಾನು ಎಂದವಳು ನೀನು , ನೀನು ಹೇಳಿದ ಆ ದಿನದಿಂದ ನನ್ನಲ್ಲಿರುವ ಏಕಾಂಗಿತನ ದೊರವಾಗಿ ಸಂಗಾತಿಯ ಒಲವು  ಸಿಕ್ಕಂತಾಗಿ ಮನಸು ರೆಕ್ಕೆ ಬಿಚ್ಹಿ ಹಾರತೊಡಗಿತು  
                      ನಾ ನಿನ್ನಲ್ಲಿ  ದಟ್ಟ ಕಾಡಿನ ನಡುವೆ ಕತ್ತಲಾದಾಗ ಆಕಾಶದಲ್ಲಿ ಕಾಣಸಿಗುವ  ಅಸಂಖ್ಯಾ ತಾರೆಗಳ ನಡುವೆ ಮಿಂಚುವ ನಕ್ಷತ್ರ ದಂತೆ ನಿನ್ನಲ್ಲಿ ನಾ ಕಂಡೆನಲ್ಲ ಅದು  ಪ್ರಿತೀನ  .....? ಅಥವಾ  ಮೊಹಾನಾ  .....? ನನಗೆ ಗೊತ್ತಾಗುತ್ತಿಲ್ಲ ಕಣೇ ......? ಆಹಾ .......!  ನೀನು ಮಾತಿನ ಮಳ್ಳಿ  ಕಣೇ ....? ಅಂದು ನೀನು ನಿನ್ನ ಮುಂಗೈನ್ನು ತೆಗೆದು ನನ್ನ ಅಂಗಯಲ್ಲಿ ಒತ್ತಿ ಇಟ್ಟು ನನ್ನ ಕಣ್ಣು ನೋಡಿದೆಯಲ್ಲ ಆಗ ಕಂಡಿತು ಮಿಂಚಿನ ಸೆಳಕು
ಹೇ ಮುದ್ದು ಹುಡುಗಿ ನಿಜ ಹೇಳ್ಲ ......! ನನ್ನ ಚಿಕ್ಕ ಚಿಕ್ಕ ಸಂತೋಷ  ಗಳನ್ನೂ  ನೀ ನೀಡ ದೇ   ಹೋಗಿದ್ದಾರೆ  ಇಂದು ನಾನು ಹೀಗೆ ಇರುತಿರಲಿಲ್ಲ  ಸೊ I Love U Dear ಪ್ರಿತಿಯ ಮುದ್ದು ಹುಡುಗಿ.........!


satish n gowda
my blog

ಗುಬ್ಬಚ್ಹಿಯ ಪ್ರೀತಿ ......!ಗುಬ್ಬಚ್ಹಿಯ ಪ್ರೀತಿ ......!


ಒಂದು ದಿನಾ ...! ಆಕಾಶದಲ್ಲಿ ಹಾರಾಡುವ ಗುಬ್ಬಚ್ಚಿಗೆ ಭೂಮಿಯಲ್ಲಿರುವ ಗುಲಾಬಿಯ ಮೇಲೆ ಪ್ರೀತಿ ಉಟ್ಟುತದೆ ಹೇಳಲಾಗದೆ ...! ಸುಮ್ಮನಿರಲಾಗದೆ ಒಮ್ಮೆ ದ್ಯರ್ಯ ಬಂದು ಗುಲಾಬಿಯ ಬಳಿ ಬರುತದೆ ಹೇ ಗುಲಾಬಿ ನಾನು  ನಿನ್ನ ಪ್ರಿತಿಸುತೆದ್ದೇನೆ ನಿನ್ನ ಮೇಲೆ ನನಗೆ ಯಾಕೊ ಪ್ರೀತಿ ಯುಂಟಾಗಿದೆ So I LOVE U ಎಂದು ಹೇಳುತದೆ 
                            ಗುಲಾಬಿಯು ಗುಬ್ಬಚಿಯ ಮಾತನ್ನು ಅಪಹಾಸ್ಯ ಮಾಡಲೆಂದು  ನನ್ನಲ್ಲಿಯೂ ನಿನ್ನ ಮೇಲೆ ಪ್ರೀತಿ ಇದೇ ಆದರೆ ..! ನಾನು ಈಗ ಬಿಳಿಯಗಿದ್ದೇನೆ ನಾನು ಕೆಂಪು ಬಣ್ಣಕ್ಕೆ ಬಂದ ಮೇಲೆ ನಿನ್ನ ಪ್ರೀತಿ ಯನ್ನು ಅಂಗಿಕರಿಸುತೆನೆ ಎಂದು ಹೇಳುತ್ತದೆ ಆ ಗುಲಾಬಿ ,
                          ಗುಬ್ಬಚಿಯು ಗುಲಾಬಿಯ ಮತುನ್ನು ಕೇಳಿ  ತಕ್ಷಣವೇ  ತನ್ನ ಎದೆಯನ್ನು ಗುಲಾಬಿಯಲ್ಲಿರುವ ಮುಳ್ಳುಗಳಿಗೆ ಚುಚ್ಹಿ ಕೊಂಡು ತನ್ನ ದೇಹದಲ್ಲಿ ಬಂದ ರಕ್ತ ವನ್ನು ತೊಟ್ಟು -ತೊಟ್ಟಾಗಿ  ಗುಲಾಬಿಯ ರೆಕ್ಕೆಗಳ  ಮೇಲೆ ಸುರಿಸಿ  ಗುಲಾಬಿಯ ಬಿಳಿ ಬಣ್ಣವನ್ನು ಕೆಂಪು ಬಣ್ಣಕ್ಕೆ ಬರುವಂತೆ ಚಲ್ಲುತದೆ  ಅದನ್ನು ಕಂಡ ಗುಲಾಬಿ ಯು ಗುಬ್ಬಚಿಯ ಕಷ್ಟವನ್ನು ನೋಡಲಾಗದೆ  ಗುಬ್ಬಚಿ ಗೇ ಹೇಳುತದೆ ನಾನು ನಿನ್ನನ್ನು ಅಪಹಾಸ್ಯ ಮಾಡಲೆಂದು ಹೇಳಿದ್ದು ನಾನು  ಕೂಡಾ  ನಿನ್ನನ್ನು ಪ್ರಿತಿಸುತಿದ್ದೇನೆ   I LOVE U ಎಂದು ಹೇಳುತದೆ ಅಷ್ತೊತಿಗಾಗಲೇ ಗುಬ್ಬಚಿಯ ರಕ್ಥವೆಲ್ಲ  ನೆಲಕ್ಕೆ ಚಲ್ಲಿ  ಸಾಯವ  ಸ್ತಿತಿಯಲ್ಲಿರಿತದೆ  ,  ತನ್ನ ಪ್ರಾಣ ವನ್ನು ಬಿಡುತ್ತ ಗುಬ್ಬಚಿ ಹೇಳುತದೆ ನಾನು ಸಾಯುವ  ಮುನ್ನವೇ ಹೇಳದ್ದಕ್ಕೆ THANX ಗುಲಾಬಿ ಎಂದು ಹೇಳಿ ತನ್ನ ಪ್ರಾಣ ಬಿಡುತ್ತದೆ 
ಪವಿತ್ರವಾದ  ಮತ್ತು  ನಿರ್ಮಲ ಪ್ರೀತಿ ಗೇ ಇರುವ ಶಕ್ತಿ  ಇದು      

SATISH N GOWDA

Monday, January 11, 2010

ಪ್ರೀತಿಯ ಗೆಳೆಯನಿಗೆ .........!


ಪ್ರೀತಿಯ  ಗೆಳೆಯನಿಗೆ .........!
              ನನ್ನ್ನಲಾದ   ಬದಲಾವಣೆ  ನನಗೆ ಅಚ್ಚರಿ ತಂದಿದೆ ......! ಏಕೆಂದರೆ .....! ನಾನು ಯಾಕೆ ನಿನಗೆ  ಸೋತೆ ....? ಎಂಬ ಪ್ರೆಶ್ನೆ ...! ಪ್ರೆಶ್ನೆಯಗಿಯೇ ಉಳಿದಿದೆ  But  Iam Realy LOVE With U,
 ಮೊದಲ ನಮ್ಮ ಬೇಟಿಯಲ್ಲೇ ನೀ ನನ್ನ ಸೆಳೆದಿದ್ದೆ , ಅಂತ ನಾ ತಿಳಿಯೋಕೆ ನನಗೆ ತುಂಬಾ Time ಬೇಕಾಗಿರಲಿಲ್ಲ But ನಾನು ನಿನ್ನ ತುಂಬಾ  Love ಮಾಡ್ತೀನಿ ಅಂತ ಮಾತ್ರ ಅನ್ದೊಕೊಂಡಿರಲಿಲ್ಲ ........! ಸುಮಾಳ ಮದುವೆಯಲ್ಲಿ ಅದ ನಿನ್ನ ಪರಿಚಯ ,ನಂತರ Mobile Nomber ಗಳ ವಿನಿಮಯ ಇಷ್ಟಕ್ಕೆ ನಮ್ಮ Frindship   ನಿಲ್ಲಬಹುದು ಅಂತ ನಾನು ಅಂದುಕೊಂಡಿದ್ದೆ, ಆದರೆ  Unexpect ಆಗಿ ನೀನು ಮತ್ತೆ ನನಗೆ ಸಿಕ್ಕದ್ದು ....!ಮಾತಾಡಿದ್ದು ....! ಅವಾಗ್ - ಅವಾಗ Phone ಮಾಡ್ತಿರು ಅಂತ ಹೇಳಿದ್ದು ....!ನೀ ಹೇಳಿದಮೇಲೆ ಮೊದಲು ನಾನೇ ನಿನಗೆ Call  ಮಾಡಿದ್ದು....! Coffi  ಗೇ ಕರೆದದ್ದು ...! ಲೆಕ್ಕವಿಲ್ಲ್ಲದ ಬಾರಿ Coffi Day  ಗೇ ಹೋಗಿದ್ದು ...! ಅಲ್ಲಿ ಏನೂ  ಮಾತಾಡ್ತಾ  Coffi  ಕೊಡಿದದ್ದು ...! ಇವೆಲ್ಲ ನನ್ನ ಮನಸಲ್ಲಿ ಹಾಗೇ ಉಳಿದು ಬಿಟ್ಟೇವೆ ...,
      
                ಇಷೆಲ್ಲಾ ಅದ ಮೇಲೆ ಯಾಕೊ ನಾನು ನಿನ್ನ LOVE  ಮಾಡ್ತಾ ಇದೀನಾ....? ಅನ್ನೋ ಪ್ರೆಶ್ನೆ ನನ್ನ ಕಾಡೋಕೆ ಶೋರುವಗಿದೆ . ಇಲ್ಲ ನೀನು ಬರೀ  ನನ್ನ Frind ಅಷ್ಟೇ  ಅಂತ  ಅನ್ಕೊಂಡ್ರೆ  ನಿನ್ನ ಕಣ್ಣುಗಳನ್ನ ನೋಡಿದಾಗ  ಯಾವದೂ New feling ನನ್ನೊಳಗೆ  ಜಿಗಿತು  ಕೊಂಡು ಬಿಟ್ತೆರುತ್ತೆ ನಿನ್ನ ಜೊತೆ ಇದ್ದಾಗ ನಾನು ಅನುಬವಿಸೋ  happiness Comfart Zoone ಇವೆಲ್ಲ ಮತ್ತೆ ...! ಮತ್ತೆ ...! ನಾನು ನಿನ್ನ   LOVE ಮಾಡ್ತಾ ಇದೀನಾ....?  ಅಂತ ಪ್ರೆಶ್ನೆ ಕೇಳುತ್ತೆ ...,
             
            ನಿಜ ಹೇಳ್ಬೇಕು ಅಂದ್ರೆ ನನಗೆ ಸಿಗರೇಟಿನ ವಾಸನೆ ಕಂಡ್ರೆನೆ  ಹಾಗೋಲ್ಲ . ನನ್ನೆದುರು ನೀನು ಸಿಗರೇಟು ಸೇದುವಾಗ ಏನೂ ಹೇಳಕ್ಕೆ ಆಗಲಿಲ್ಲ ಆದರೆ ..! ಯಾಕೊ ಏನೂ ನೀ ಸೇದುವ ಸಿಗರೇಟಿನ ವಾಸನೆಯೋ ಇಷ್ಟ ವಾಗ ತೊಡಗಿತು ...!
                     ನಿನ್ನ ಜೊತೆ ನಡೀತಾ ಇದ್ರೆ ನಿನ್ನ ಬೆರಳ ಜೊತೆ ನನ್ನ ಬೆರಳು ಸೇರಿಸಬೇಕು  ಅನಿಸುತ್ತೆ ....! ನಿನ್ನ ಜೊತೆ ಊರೆಲ್ಲ ಸುತ್ತಬೇಕು ಅನಿಸುತ್ತೆ ....!  ಇದೆಲ್ಲ ನಿನ್ನ ಜೊತೆ ಹೇಳಬೇಕು ಅಂತ ಅನಿಸುತ್ತೆ ....!  But ಯಾಕೊ ಹೇಳೋಕೆ ಆಗ್ತಾ  ಇಲ್ಲ , ಅದಕ್ಕೆ ನಿನಗೆ ಈ Lettar  ನ  ಬರೀತಿದೀನಿ   , ನನ್ನೆಲ್ಲ ಪ್ರೆಶ್ನೆಗೆ ನಾಳೆ  ಉತ್ತರ ಹೇಳಿತಿಯಲ್ವ.....?
 ನಾ ನಿನ್ನ ಪ್ರೀತಿಸ್ತೀನಿ ಅಂದ್ರೆ ನಿನ್ನಲಿರೋ ಪ್ರೀತಿನ  ನಂಗೂ  ಕೊಡ್ತಿಯ ಆಲ್ವಾ .....?
    ನನ್ನೆಲ್ಲ ಪ್ರೆಶ್ನೆ ಗಳೊಂದಿಗೆ ನಿನ್ನ ಉತ್ತರಕ್ಕಾಗಿ ಕಾಯುತಿರುವೆ .....!" but Iam Waiting ur Ansure " 
ನಿನ್ನವ ಳಾಗಲು  ಕಾಯುತಿರುವ ನಿನ್ನ ಗೆಳತಿ
ಪವಿತ್ರ B V        K M ದೂಡ್ಡಿ
ಲೇಕಕಿ
ಪವಿತ್ರ B V      K M ದೂಡ್ಡಿ
ಉಪ  ಲೇಕನ 
ಸತೀಶ್  N ಗೌಡ 

Wednesday, January 6, 2010

ಮಳೆಯಲಿ ಜೊತೆಯಲಿ .....!


ಮಳೆಯಲಿ ಜೊತೆಯಲಿ .....!

ಹೌದು ....! ನೀವು Think  ಮಾಡಿರೋದು ಸರಿನೆ ....! ಮಳೆಯಲಿ ಜೊತೆಯಲಿ .....! ಇದು Golden Star ಗಣೇಶನ ಹೊಸ ಸಿನಿಮಾದ ಹೆಸರು , ಯಾರಾದರು ಈ ಸಿನಿಮಾದ ಹಾಡುಗಳನ್ನ ಮೊಗಿನ ತುದಿಯಲ್ಲಿ ಗೊನಿಗಿದರೆ ನನಗೆ ಸಹನಾಳ  ನೆನಪಾಗುತ್ತದೆ ...! ಇದೇನಪ್ಪ ಇವನು ಮಾತಾಡ್ತಾ ....! ಮಾತಾಡ್ತಾ ....! ಹುಡುಗಿ ವಿಷಯಕ್ಕೆ ಭಾರ್ತನೆ ಅಂತ ನೀವು Think  ಮಾಡಿದ್ರೆ One's Again  ನಿಮ್ಮ Thinking  ರೈಟ್ ........! ಹೌದು ನನಗೆ ಮಳೆರಾಯ ಒಂದು ಸುಂದರ ಹುಡುಗಿನ ಪರಿಚಯ ಮಾಡಿ ಕೊಟ್ಟಿದಾನೆ ....! ಸೂ ಅವನಿಗೊಂದು Thanx ಇರಲಿ ..........!

ಸಹನಾಳ  ಪರಿಚಯ :     
ಸಹನಾ ಇವಳು ನನಗೆ ಮಳೆಯಡನೆ ಪರಿಚಯವಾದ ಗೆಳತಿ ಅವತ್ತು  ತುಂಬಾ ಮಳೆ ...! ತುಂಬಾ ಅಂದ್ರೆ ....! ಸಿಕ್ಕಾ-ಪಟ್ಟೆ ಅಂತಾನೆ ಹೇಳಭಹುದು , ನಾನು ನನ್ನ Frind  ರಮ್ಯಾ ನ Meet ಮಾಡೋಕೆ ಅಂತ ಯಶವಂತ ಪುರದ ರೇಲ್ವೆ ಸ್ಟೇಶನ್ ಗೇ ಹೋಗಿದ್ದೆ ....! ಅಲ್ಲಿ ನನ್ನ ತುಂಬಾನೆ Waite ಮಾಡಿಸಿದಳು Stuped  ರಮ್ಯಾ . ನನ್ನ  ಮನಸಿನಲ್ಲಿ ತುಂಬಾನೆ ಅವಳನ್ನ ಬಯೇಕೊಂಡೆ ಬಿಡಿ .Soo  ಅಷ್ತೊತಿಗಗ್ಲೆ  ಮುಂದಯಿಂದ ಒಂದು ಸುಂದರ ಹುಡುಗಿ ತುಂಬಾ ಅವಸರ - ಅವಸರವಾಗಿ ಬರುತಿದ್ದಳು ಸೊ ಅವಳೇ ಸಹನಾ . ಬಂದವಳು Excuse  Me ಶಿವಮೊಗ್ಗ Trine ಹೋಯ್ತಾ  ....? ಅಂತ ಕೇಳಿದಳು  ನನಿಗೆ ಗೊತಿದ್ರೆ ಅಲ್ವಾ ಹೇಳೋಕೆ .....? ನಾನು ಗೊತ್ತಿಲ್ಲ ಕಣ್ರೀ ಅಂತ ಹೇಳಿದೆ  . ಅಲ್ಲಿಂದ ಮುಂದೆ ಹೋದವಳು ಅಲ್ಲಿ ಒಬ್ಬ ಮುದುಕ ಕೊಳಿತಿದ್ದ ಅವನನ್ನ ಕೇಳಿದಳು ಆ ಮುದುಕ  ಅಯ್ಯೋ  ..... ಇವಾಗ Jest  ಹೊಯ್ಥಲ್ಲಮ್ಮ ಸ್ವಲ್ಪ ಮುಂಚೆ ಬರಬೇಕಲ್ಲಮ್ಮ ...!  ಅಷ್ಟ್ರಲ್ಲಿ ಸಹಾನಾಳ  ಮುಕ ಬಾಡಿದಂತೆ ಅಲ್ಲಿಯೇ ಪಕ್ಕದಲ್ಲಿ ಇದ್ದ ಕುರ್ಚಿಯ ಮೇಲೆ ತುಸು ಕೊತಳು ....
ಅಷ್ಟ್ರಲ್ಲಿ ಈ ರಮ್ಯಾ ಕೊಡ ಬಂದಳು ನಾನು ರಮ್ಯಾ ಮಾತಾಡ್ತಾ  ಅಲ್ಲಿಯೇ  ಅಲ್ಲಿಯೇ ಕೊಳಿತು ಕೊಂಡೆವು . ಸ್ವಲ್ಪ ಸಮಯದ ನಂತರ ಮತ್ತೆ ಬಂದುಅವಳು ಸಹನಾ ......! ನಾನು ಅವಳ ಕಡೆ ತಿರುಗಿದೆ ಅವಳು ಈಗ ಮೆಜೆಸ್ಟಿಕ್ ಕಡೆ ಯಾವುದಾದರು Train ಇದ್ಯಾ ....? ನಾನು (ನಿಜ ಹೇಳ್ಬೇಕು ಅಂದ್ರೆ ಅವಳು ತುಂಬಾ ಚನ್ನಾಗಿ ಇದ್ಲು )ಯಾಕ್ರಿ ... ! ಏನಾಯಿತು ......?ಎಲ್ಲೋಗ್ಬೇಕು ......?  ಅವಳು ಎಲ್ಲಾ ವಿಷಯ ಹೇಳಿದಳು ........! Soo  ಹಾಗೇ ಒಳ್ಳೆಯ Frind  ಕೂಡ ಆದಳು .
ಸರಿ ಈಗ ಎಲ್ಲೋಗ್ಬೇಕು ......? ಇಲ್ಲೇ ಶಿವನಹಳ್ಳಿ ಯಲ್ಲಿ  ನಮ್ಮಕ್ಕನ ಮನೆ ಇದೆ  ಅಲ್ಲಿಗೆ ಹೋಗ ಬೇಕು ಅಂತ ಹೇಳಿದಳು ....,


ಮಳೆಯಲಿ ಜೊತೆಯಲಿ .....! 
ಅಲ್ಲೇ ಪಕ್ಕದಲ್ಲಿದ್ದ ಕಾಫ್ಫಿ ಬಾರ್ ನಲ್ಲಿ  ಮಾತಾಡ್ತಾ ....! ಲೇಟ ಆಯಿತು ನೀನು ಮನೆಗೆ ಹೊರಡು ಅಂತ ಹೇಳಿದೆ , ಸರಿ ನಾನು ಅಲ್ಲೇ ವಿಜಯನಗರ ಗೇ ಹೊರಟೆ ಬನ್ನಿ ನಿಮ್ಮನ್ನ ಡ್ರಾಪ್ ಮಾಡ್ತೀನಿ .......? ಸೊ ಸಹನಾ ಒಪ್ಪಿಕೊಂಡಳು .....! ನಾನು - ಸಹನಾ ಮತ್ತು ರಮ್ಯಾ ನನ್ನ Pulsar  ನಲ್ಲಿ ಹೊರಟೆವು ....! ಮಳೆರಾಯ ತನ್ನ ಮಳೆ ಯನ್ನು ಜೋರಾಗಿಯೇ ಸುರಿಸುತಿದ್ದ ,ಮಳೆಯಲಿ ಜೊತೆಯಲಿ .....! ಮೂವರು ಹೊರಟೆವು ಅದರೂ ಮನಸಿನಲ್ಲಿ Police  ರ ಕಟ ಇದ್ದೇ  ಇತ್ತು  ಮಳೆರಾಯ ನೋಡ್ಕೊಥನೆ ಅನ್ಕೊಂಡು ಅಲ್ಲಿಂದ Mecri Curclಗೇ ಬಂದೆವು (ಯಾಕಂದ್ರೆ ರಮ್ಯಾ ನ ಡ್ರಾಪ್ ಮಡ್ಬೇಕಲ್ವ.........! ಅದೇನೂ ಗೊತ್ತಿಲ್ಲ ಅವತ್ತು ಮಾತ್ರ ತುಂಬಾ ಜೋರಾಗಿ ಮಳೆ ಬರ್ತಿತ್ತು ಪ್ರಿತಿಗೋ -ಕೊಪಕ್ಕೋ ಗೊತ್ತಿಲ್ಲ  )ಅಲ್ಲಿಂದ   ನಾನು ಸಹನಾ ಮಳೆಯಲ್ಲೇ ಹೊರಟೆವು ಅಂತೂ -ಇಂತೂ ಶಿವನಹಳ್ಳಿಯ ಸಹಾನಳ ಅಕ್ಕನ ಮನೆ ಬಂತು ಅಷ್ತೊತಿಗಗ್ಲೆ  ಮಳೆರಾಯ ಸ್ವಲ್ಪ ವಿಶ್ರಮಿಸುತಿದ್ದ ನನ್ನ ಬೈಕ್ ನಿಂದ ಇಳಿದ ಅವಳು ಪುಟ್ಟದೊಂದು Thanx  ಹೇಳಿ ಹೋರಾಟ........! ಹಾಗೇ......! ತಿರುಗಿ  Cell No  ಕೇಳಿದಳು (Bangalore  ಹೊಸದು 1st ಟೈಮ್ ಡ್ರಾಪ್ ಮಾಡಿದಿನಿ ಅಲ್ವೇ ಅದಕ್ಕೆ ಇರಬೇಕು ಅಂದೊಕೊಂಡು ) ಒಂದು ಹುಡುಗಿ Cell No  ಕೇಳಿದರೆ ಕೊಡೋಕ್ಕೆ ಆಗದೆ ಇರುತ್ತಾ ......? Soo ಕೊಟ್ಟೆ ....! ಅವತ್ತು ನನ್ನ ಮನಸು  ಕೆಣಕಿದ ಸಹನಾ ಇವತ್ತಿನ  ವರೆಗೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಕಣ್ರೀ ......!  ಸಹಾನಳನ್ನ ನೆನಿಸಿ ಕೊಂಡಾಗ ಮಳೆಯಲ್ಲಿ ನೆನೆದು ತೊಪ್ಪೆ ಯಾಗುವ ಅಸೆ ....! ಮಳೆ ಬಂದಾಗಲೆಲ್ಲ ಸಹನಳದ್ದೇ ನೆನಪು ......! ಮತ್ತೊಮ್ಮೆ ....! ಮಗದೊಮ್ಮೆ ....! ಮಳೆ ಬರಲಿ ........! ಸದಾ ನನ್ನ ಸಹನಾ ಮಳೆಯಲಿ ನನ್ನ ಜೊತೆಯಲಿ .....! ಇರುವಂತಾಗಲಿ .....!


ಸಹಾನಾಳಿಗೊಸ್ಕರ...........!

ಹಾಯ್ ....! ಸಹನಾ ನನ್ಗೊತ್ತೋ ಕಣೆ ....! ನಿನಗೆ ಇದೆಲ್ಲ ಇಷ್ಟ  ಆಗೋಲ್ಲ ಅಂತ ಈ ಆರ್ಟಿಕಲ್ ನೋಡಿದ ಮೇಲೆ ನೀನು ನನಿಗೆ Call  & Mesg ಮಾಡೋಲ್ಲ ಅಂತಾನೋ ಗೊತ್ತೋ  .....! ನನ್ನ ಮನಿಸಿನಲ್ಲಿ ಇರೂ ದನ್ನ ನಿನಗೆ ಹೇಳದೆ ನನ್ನಿಂದ ಮುಚಿಡೋಕ್ಕೆ ಆಗ್ತಿಲ್ಲ ಕಣೇ  .....! ನನಿಗೆ ನಿಂಥರ ಹುಡುಗಿ ಸಿಕ್ಕಿರೋದು Liff ನಲ್ಲೆ 1st ಟೈಮ್ ಒಂದೇ ದಿನಾ ಪರಿಚಯ ಅದೇ ದಿನಾ ನೀನು ನನ್ನ ಬೈಕ್ ನಲ್ಲಿ ಕೊತಿರೋದೋ .....! ಆ ಮಳೆ .....!ಆ ಹಂಸು  ನಲ್ಲಿ Teching  ......! ಅಬ್ಭಾ .....! ನೆನಿಸಿಕೊಂಡರೆ ಮಯ್ ಜುಮ್ ಅನ್ನುತ್ತೆ ....! ಹೇ .... ನಿಂಗೊತ್ತಾ .....! " ರಾಮ ಮಂದಿರದ ಸಿಗ್ನಲ್" ಅತ್ರ ನಾನು ಬ್ರೇಕ್ ಹೊಡೆದಾಗ ನೀನು ರಪ್ ಅಂತ ನನ್ನ ಮೇಲೆ ಬಿದ್ದೆ ....! ಅದಕ್ಕೆ ನಾನು Sorry ಕೊಡ ಕೇಳಿದ್ದೆ , ನೀನು It's OK ಅಂತ ಹೇಳಿದ್ದೆ  , ಇದನ್ನೆಲ್ಲಾ ನೆನಿಸಿಕೊಂಡರೆ ಮತ್ತೆ ಮಳೆ ಬರಬಾರದ ಅನಿಸುತ್ತೆ ....!
            ನಿಜ ಹೇಳ್ಬೇಕು ಅಂದ್ರೆ ಇದನ್ನೆಲ್ಲ ನಾನು ನಿನಗೆ ಹೇಳಬಾರದು ಹಾಗಂತ ...! "ಭಕ್ತರ ಬೇಡಿಕೆ ಭಗವಂತನಿಗೆ ಹೇಳದೆ ಇದ್ರೆ ಅದು ಭಕ್ತಿನೇ ಅನಿಸೋಲ್ಲ " ಅದಕ್ಕೆ ನಾನು  ಕೊಡ ನಿನಗೆ ಹೇಳ್ತಾ ಇದೀನಿ ....! Soo Sorry ಕೆಣೀ ಸಹನಾ ....! ನನ್ನ ಮನಸಲ್ಲಿ ಇರೋದನ್ನ ನಾನು ಇಲ್ಲಿ ಹೇಳಿದ್ದೇನೆ ನಿನಗೆ ಏನೋ ಅನಿಸುತೋ ನನಗೆ ಒಂದು ಕಾಮೆಂಟ್ ಬರೇ .....!


ನನ್ನ ವಿಳಾಸ
ನನ್ನ ಬ್ಲಾಗ್

Tuesday, January 5, 2010

ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ


ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ
ಇದು ನನಗು ಗೊತಿರ್ಲಿಲ್ಲ ....! ಮೊನ್ನೆ ನಾನು ನನ್ನ Frind ಗೇ Callಮಾಡಿದಾಗ ಅವಳ Sell bussy ಬರ್ತಿತ್ತು ...! ಮತ್ತೆ ಮಾಡಿದೆ bussy ಬರ್ತಿತ್ತು ...! ಮತ್ತು ಒಮ್ಮೆ ಮಾಡಿದೆ ಕೇಳಿದೆ ಅವಳು ಯೋಗಿ ಅತ್ರ ಮಾತಾಡ್ತಾ ಇದ್ದಳಂತೆ ನಿನಗೆ Cell No ಯಾರು ಕೊಟ್ಟರು ಅಂತ ಕೇಳಿದೆ ಅವಳಿಗೆ ರಾದಾ ಕೊಟ್ಟಳಂತೆ .....! ಅವಳಿಗೆ ಅವಳ Frind ಕೊಟ್ಟಳಂತೆ ಹೀಗೇ ಶುರವಗುತ್ತೆ ಯೋಗಿಯ ಕಾಲ್ ಚೆರೆತ್ರೆ .........! Soo ....! "ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ " ಹೌದು "ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ "ಇದು ನಾನು ಹೇಳಿದ್ದಲ್ಲ ಸ್ವತಹ ಯೋಗಿಯವ್ರೆ ಹೇಳಿದ್ದು ಮೊನ್ನೆ T Vಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಹಿಗೆಳ್ತಾರೆ ನನ್ನ Sell No ಯಾರು ಯಾರಿಗೆ ಕೊಡ್ತಾರೋ ಗೊತ್ತಿಲ್ಲ ನನಗಂತು Phone Calls ಜಾಸ್ತಿ ಬರ್ತಿದೆ ಅದು ಹುಡ್ಗಿಯರ್ದ್ದು ಮೊನ್ನೆ ತಾನೆ ಒಂದು ಹುಡುಗಿ ನೀನಂದ್ರೆ ನನಿಗೆ ಪ್ರಾಣ ....! ನೀನಂದ್ರೆ ನನಿಗೆ ತುಂಬಾ ಇಷ್ಟ ....! ಅಂತೆಲ್ಲ ಹೇಳ್ತಾರೆ ಯಾಕಿಂಗೆ ಹಾಡ್ಥರೋ ಗೊತ್ತಿಲ್ಲ ....! ದಯವಿಟ್ಟು ನನಿಗೆ ಕಾಲ್ಸ್ ಮಾಡಬೇಡಿ ಅಂತೇನೆ ಹೇಳಿದ್ದೀನಿ ಅದರೂ ಹುಡುಗಿಯರ Calls ಮಾತ್ರ ನಿಲ್ಲ್ತಿಲ್ಲ ......! ಅಲ್ಲಾ ಕಣ್ರೀ ....! ಸಾಮಾನ್ಯವಾಗಿ ಹುಡುಗರು ಹುಡಿಗಿಯರ ಹಿಂದೆ ಬಿಳ್ತಾರೆ.....! ಆದ್ರೆ ಈ ಹುಡುಗಿಯರು ಯಾಕ್ರಿ ನನ್ನಿಂದೆ ಬಿದ್ದಿದ್ದಾರೆ ನನಗಂತು ಗೊತ್ತಿಲ್ಲಪ್ಪಾ .......! ನಿಮಗೆನದ್ರು ಗೊತ್ತಾ ........?

ನಿಮ್ಮ ಅನಿಸಿಕೆ ನನಗೆ ತಿಳಿಸಿ ನನ್ನ ವಿಳಾಸಸತೀಶ್ ಏನ್ ಗೌಡsatishgowdagowda@gmail.com