Monday, January 11, 2010

ಪ್ರೀತಿಯ ಗೆಳೆಯನಿಗೆ .........!


ಪ್ರೀತಿಯ  ಗೆಳೆಯನಿಗೆ .........!
              ನನ್ನ್ನಲಾದ   ಬದಲಾವಣೆ  ನನಗೆ ಅಚ್ಚರಿ ತಂದಿದೆ ......! ಏಕೆಂದರೆ .....! ನಾನು ಯಾಕೆ ನಿನಗೆ  ಸೋತೆ ....? ಎಂಬ ಪ್ರೆಶ್ನೆ ...! ಪ್ರೆಶ್ನೆಯಗಿಯೇ ಉಳಿದಿದೆ  But  Iam Realy LOVE With U,
 ಮೊದಲ ನಮ್ಮ ಬೇಟಿಯಲ್ಲೇ ನೀ ನನ್ನ ಸೆಳೆದಿದ್ದೆ , ಅಂತ ನಾ ತಿಳಿಯೋಕೆ ನನಗೆ ತುಂಬಾ Time ಬೇಕಾಗಿರಲಿಲ್ಲ But ನಾನು ನಿನ್ನ ತುಂಬಾ  Love ಮಾಡ್ತೀನಿ ಅಂತ ಮಾತ್ರ ಅನ್ದೊಕೊಂಡಿರಲಿಲ್ಲ ........! ಸುಮಾಳ ಮದುವೆಯಲ್ಲಿ ಅದ ನಿನ್ನ ಪರಿಚಯ ,ನಂತರ Mobile Nomber ಗಳ ವಿನಿಮಯ ಇಷ್ಟಕ್ಕೆ ನಮ್ಮ Frindship   ನಿಲ್ಲಬಹುದು ಅಂತ ನಾನು ಅಂದುಕೊಂಡಿದ್ದೆ, ಆದರೆ  Unexpect ಆಗಿ ನೀನು ಮತ್ತೆ ನನಗೆ ಸಿಕ್ಕದ್ದು ....!ಮಾತಾಡಿದ್ದು ....! ಅವಾಗ್ - ಅವಾಗ Phone ಮಾಡ್ತಿರು ಅಂತ ಹೇಳಿದ್ದು ....!ನೀ ಹೇಳಿದಮೇಲೆ ಮೊದಲು ನಾನೇ ನಿನಗೆ Call  ಮಾಡಿದ್ದು....! Coffi  ಗೇ ಕರೆದದ್ದು ...! ಲೆಕ್ಕವಿಲ್ಲ್ಲದ ಬಾರಿ Coffi Day  ಗೇ ಹೋಗಿದ್ದು ...! ಅಲ್ಲಿ ಏನೂ  ಮಾತಾಡ್ತಾ  Coffi  ಕೊಡಿದದ್ದು ...! ಇವೆಲ್ಲ ನನ್ನ ಮನಸಲ್ಲಿ ಹಾಗೇ ಉಳಿದು ಬಿಟ್ಟೇವೆ ...,
      
                ಇಷೆಲ್ಲಾ ಅದ ಮೇಲೆ ಯಾಕೊ ನಾನು ನಿನ್ನ LOVE  ಮಾಡ್ತಾ ಇದೀನಾ....? ಅನ್ನೋ ಪ್ರೆಶ್ನೆ ನನ್ನ ಕಾಡೋಕೆ ಶೋರುವಗಿದೆ . ಇಲ್ಲ ನೀನು ಬರೀ  ನನ್ನ Frind ಅಷ್ಟೇ  ಅಂತ  ಅನ್ಕೊಂಡ್ರೆ  ನಿನ್ನ ಕಣ್ಣುಗಳನ್ನ ನೋಡಿದಾಗ  ಯಾವದೂ New feling ನನ್ನೊಳಗೆ  ಜಿಗಿತು  ಕೊಂಡು ಬಿಟ್ತೆರುತ್ತೆ ನಿನ್ನ ಜೊತೆ ಇದ್ದಾಗ ನಾನು ಅನುಬವಿಸೋ  happiness Comfart Zoone ಇವೆಲ್ಲ ಮತ್ತೆ ...! ಮತ್ತೆ ...! ನಾನು ನಿನ್ನ   LOVE ಮಾಡ್ತಾ ಇದೀನಾ....?  ಅಂತ ಪ್ರೆಶ್ನೆ ಕೇಳುತ್ತೆ ...,
             
            ನಿಜ ಹೇಳ್ಬೇಕು ಅಂದ್ರೆ ನನಗೆ ಸಿಗರೇಟಿನ ವಾಸನೆ ಕಂಡ್ರೆನೆ  ಹಾಗೋಲ್ಲ . ನನ್ನೆದುರು ನೀನು ಸಿಗರೇಟು ಸೇದುವಾಗ ಏನೂ ಹೇಳಕ್ಕೆ ಆಗಲಿಲ್ಲ ಆದರೆ ..! ಯಾಕೊ ಏನೂ ನೀ ಸೇದುವ ಸಿಗರೇಟಿನ ವಾಸನೆಯೋ ಇಷ್ಟ ವಾಗ ತೊಡಗಿತು ...!
                     ನಿನ್ನ ಜೊತೆ ನಡೀತಾ ಇದ್ರೆ ನಿನ್ನ ಬೆರಳ ಜೊತೆ ನನ್ನ ಬೆರಳು ಸೇರಿಸಬೇಕು  ಅನಿಸುತ್ತೆ ....! ನಿನ್ನ ಜೊತೆ ಊರೆಲ್ಲ ಸುತ್ತಬೇಕು ಅನಿಸುತ್ತೆ ....!  ಇದೆಲ್ಲ ನಿನ್ನ ಜೊತೆ ಹೇಳಬೇಕು ಅಂತ ಅನಿಸುತ್ತೆ ....!  But ಯಾಕೊ ಹೇಳೋಕೆ ಆಗ್ತಾ  ಇಲ್ಲ , ಅದಕ್ಕೆ ನಿನಗೆ ಈ Lettar  ನ  ಬರೀತಿದೀನಿ   , ನನ್ನೆಲ್ಲ ಪ್ರೆಶ್ನೆಗೆ ನಾಳೆ  ಉತ್ತರ ಹೇಳಿತಿಯಲ್ವ.....?
 ನಾ ನಿನ್ನ ಪ್ರೀತಿಸ್ತೀನಿ ಅಂದ್ರೆ ನಿನ್ನಲಿರೋ ಪ್ರೀತಿನ  ನಂಗೂ  ಕೊಡ್ತಿಯ ಆಲ್ವಾ .....?
    ನನ್ನೆಲ್ಲ ಪ್ರೆಶ್ನೆ ಗಳೊಂದಿಗೆ ನಿನ್ನ ಉತ್ತರಕ್ಕಾಗಿ ಕಾಯುತಿರುವೆ .....!" but Iam Waiting ur Ansure " 
ನಿನ್ನವ ಳಾಗಲು  ಕಾಯುತಿರುವ ನಿನ್ನ ಗೆಳತಿ
ಪವಿತ್ರ B V        K M ದೂಡ್ಡಿ
ಲೇಕಕಿ
ಪವಿತ್ರ B V      K M ದೂಡ್ಡಿ
ಉಪ  ಲೇಕನ 
ಸತೀಶ್  N ಗೌಡ 

No comments: