Wednesday, January 20, 2010

ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............

ಇದು ಕೇವಲ ಕಾಲ್ಪನಿಕ ಚಿತ್ರವಷ್ಟೇ ......!


ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............

ಹೇ ಹುಡುಗಿ ಬರ್ತಾ -ಬರ್ತಾ ನಿನ್ನ ಅಹಂಕಾರ ಜಾಸ್ತಿ ಆಯಿತು ಕಣೇ ಆದರು ನೀನು ಒಳ್ಳೆಯವಳು ಮೊನ್ನೆ -ಮೊನ್ನೆ ಹೊಸವರ್ಷ ದ ದಿನಾ ನಿನ್ನ Cell No Cheng ಮಾಡ್ಕೊಂಡು ನನಗೆ ವಿಶ್ ಮಾಡ್ಲಿಲ್ವಲ್ಲ ಅದಕ್ಕೆ ನಿನಗೆ ಅಹಂಕಾರ ಪಟ್ಟ ಕಟ್ಟಿದ್ದು So Sorry ಕಣೇ ಪ್ರಿತಿಯ ಮುದ್ದು ಹುಡುಗಿ  .....!
                   ಒಬ್ಬನೇ ಒಂಟಿಯಾಗಿ  Bangalore  ನಲ್ಲಿ  ಕಾಲ ಕಳಿಯೋ ನನಗೆ ಮರುಬೋಮಿಯಲ್ಲಿ  ಮಳೆ ಬರೋ  ಹಾಗೇ ಬಂದು ಪ್ರೀತಿಯ ಅನುಭೂತಿ ಕೊಟ್ಟವಳು ನೀನು ,ನಿನ್ನ ಪ್ರೀತಿಯಲ್ಲಿ ಹುಚ್ಹು ಹಿಡಿರುವ ನನಗೆ  ನೀ ಇಲ್ಲದೆ ನಾ ಹೇಗಿರಲಿ ಹೇಳು ...? ಇದುವರೆಗೆ  ಯಾರೂ ನನ್ನನ್ನು ಇಷ್ಟು ಪ್ರೀತಿ ಇಂದ ಮಾತನಾಡಿಸಿದವರಿಲ್ಲ ನಿನ್ನ ನನ್ನ ಸ್ನೇಹ ಎಷ್ಟರ ಮಟ್ಟಿಗೆ ಇದೆ  ಎಂದರೆ ನೀನಿಲ್ಲ ದೇ ನಾನು ಏನೂ ಇಲ್ಲ, ನೀನೇ ....!ನೀನೇ ....! ನನಗೆಲ್ಲಾ ನೀನೇ  ...! ಅನ್ನೋ ಹಾಗಿದೆ ನೀನು ಪರಿಚಯವಾದ  ದಿನಾ ದಿಂದ ನನ್ನಲ್ಲೇನೋ ಹೇಳಲಾಗದ ಸಂತೋಷ .ನಾನು ಒಂಟಿಯಲ್ಲ ಅನ್ನೋ ಅಸೆ ನನ್ನಲ್ಲಿ ಮಾಡಿತು ನಿನ್ನ ಮುದ್ದು -ಮುದ್ದಾದ ಮಾತುಗಳು ನನಗೆ ಗೊತಿಲ್ಲದಂತೆ  ನನ್ನನ್ನು  ನಿನ್ನತ್ತಾ ಸೆಳೆಯತ್ತಾ ಹೋದವು ದಿನ ಕಳೆದಂತೆ ನಾನು ನಿನ್ನ ಪ್ರೀತಿಯ ದಾಸಾನದೆ ನನಗೆ ಗೊತಿಲ್ಲದ ಹಾಗೆ ನನ್ನಲ್ಲಿರುವ ಪ್ರೀತಿಯ ಬೀಜ ಮೊಳಕೆ ಹೊಡೆಯ ತೊಡಗಿತು  ನನ್ನ ಕತ್ತಲಾದ  ಬಾಳಲ್ಲಿ ಬೆಳಕು ತಂದವಳು ನೀನು, ಜೇವನದಲ್ಲಿ ನೀನು ಏಕಾಂಗಿ ಅಲ್ಲಾ ನಿನ್ನ ಜೊತೆ ಸಂಗಾತಿ ನಾನಿದ್ದೇನೆ ಎಂದವಳು ನೀನು, ನನ್ನ ಕಯ್ ಹಿಡಿದು ಅದರಲ್ಲಿ ಇರುವ ಒಂದು ಅದೃಷ್ಟ ರೇಕೆ ನಾನು ಎಂದವಳು ನೀನು , ನೀನು ಹೇಳಿದ ಆ ದಿನದಿಂದ ನನ್ನಲ್ಲಿರುವ ಏಕಾಂಗಿತನ ದೊರವಾಗಿ ಸಂಗಾತಿಯ ಒಲವು  ಸಿಕ್ಕಂತಾಗಿ ಮನಸು ರೆಕ್ಕೆ ಬಿಚ್ಹಿ ಹಾರತೊಡಗಿತು  
                      ನಾ ನಿನ್ನಲ್ಲಿ  ದಟ್ಟ ಕಾಡಿನ ನಡುವೆ ಕತ್ತಲಾದಾಗ ಆಕಾಶದಲ್ಲಿ ಕಾಣಸಿಗುವ  ಅಸಂಖ್ಯಾ ತಾರೆಗಳ ನಡುವೆ ಮಿಂಚುವ ನಕ್ಷತ್ರ ದಂತೆ ನಿನ್ನಲ್ಲಿ ನಾ ಕಂಡೆನಲ್ಲ ಅದು  ಪ್ರಿತೀನ  .....? ಅಥವಾ  ಮೊಹಾನಾ  .....? ನನಗೆ ಗೊತ್ತಾಗುತ್ತಿಲ್ಲ ಕಣೇ ......? ಆಹಾ .......!  ನೀನು ಮಾತಿನ ಮಳ್ಳಿ  ಕಣೇ ....? ಅಂದು ನೀನು ನಿನ್ನ ಮುಂಗೈನ್ನು ತೆಗೆದು ನನ್ನ ಅಂಗಯಲ್ಲಿ ಒತ್ತಿ ಇಟ್ಟು ನನ್ನ ಕಣ್ಣು ನೋಡಿದೆಯಲ್ಲ ಆಗ ಕಂಡಿತು ಮಿಂಚಿನ ಸೆಳಕು
ಹೇ ಮುದ್ದು ಹುಡುಗಿ ನಿಜ ಹೇಳ್ಲ ......! ನನ್ನ ಚಿಕ್ಕ ಚಿಕ್ಕ ಸಂತೋಷ  ಗಳನ್ನೂ  ನೀ ನೀಡ ದೇ   ಹೋಗಿದ್ದಾರೆ  ಇಂದು ನಾನು ಹೀಗೆ ಇರುತಿರಲಿಲ್ಲ  ಸೊ I Love U Dear ಪ್ರಿತಿಯ ಮುದ್ದು ಹುಡುಗಿ.........!


satish n gowda
my blog

No comments: