Wednesday, December 9, 2009

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?ರೀ ....... !ಮೇಡಂ ಸುತ್ತಿ ಬಳಸಿ ಯಾಕ್ರಿ ಮಾತು ! ಇದ್ದದ್ದು ಇದ್ದಂಗೆ ಹೇಳಿಬಿಡ್ತೀನಿ ಕೇಳಿ ...... ನಾನು ನಿಮ್ಮನ್ನು ಪ್ರೀತಿಸ್ತಾ ....! ಇದೀನಿ ನಿಮ್ಮ ಮೇಲೇ ನಂಗೆ ಹಾಳಾದ್ದು ಮೋಹ ಶುರು ಆಗಿದೆ . ಸುಮಾರು ತಿಂಗಳ ಇಂದೇ ವಿಜಯನಗರದ ಅಯ್ಯಂಗಾರ್ ಬೇಕರಿಗೆ ಅಂತ  ಬಂದಿದ್ರೆಲ್ವ ಅವಾಗ ನಾನು ನಿಮ್ಮನ್ನ ನೋಡಿದೆ ಕಣ್ರೀ ..........! ತ್ಹೊಥ್ ಅವತ್ತಿನಿಂದ ನನ್ನ ಮನುಸು ನನ್ನ ಮಾತೇ ಕೆಳ್ತಿಲ್ಲ ಕಣ್ರೀ ........ ..!

ಅವತ್ಹ್ಹು ನಿಮ್ಮನ್ನ ನೋಡಿದ ಕ್ಷಣ ದಿಂದ ಹೇಗಾದರು ಮಾಡಿ ಮಾತಾಡ್ಬೇಕು ಅಂತ ಅನಿಸುತ್ತೆ ಆದರೆ ಹಾಳಾದ್ದು ದ್ಯರ್ಯ  ಇಲ್ಲ ಕಣ್ರೀ ..... ಆದ್ರೆ ಮೇಡಂ ಅದರೂ  ಕೊಡ ನಿಮ್ಮ ಮೇಲಿನ ಪ್ರೀತಿ ದಿನೇ ದಿನೇ ಜಾಸ್ತಿ ಅಗ್ಥಇದಿಯಲ್ಲ ಇದಕ್ಕೆ ಏನಂಥ ಕರೀಬೇಕೂ ಅರ್ಥನೇ ಆಗ್ತಿಲ್ಲ ಕಣ್ರೀ ..................!

ರೀ .. ಮೇಡಂ ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೀ ನಮ್ಮ ಊರಲ್ಲೇ ಸ್ವಲ್ಪ ಹುಷಾರಾಗಿ ಹುಡಿಕಿದರೆ ನಿಮಗಿಂತ ಸುಂದರ ವಾಗಿರೋ ಹುಡಿಗೀರು ದೇವರಾಣೆಗೂ ಸಿಕ್ತಾರೆ ಆದ್ರೆ ಏನ್ ಮಾಡೋದು ನನ್ನ ಮನಸು ನೀವೇ ಬೇಕು ಅಂತ ಕೇಳ್ತಿದೆ  .............! ನೀವು ನೋಡಿದ್ರೆ ದೂರದಲ್ಲಿರೋ ಅಯ್ಯಂಗಾರ್ ಬೇಕರಿಗೆ ಬರ್ತಿರ . ಅಲ್ಲಿ ಸರಿಯಾಗಿ ಇಪ್ಪ್ಥ್ಯದು ನಿಮಿಷ ವ್ಯಾಪಾರ ಮಾಡಿ ಹೋಗಿಬಿಡ್ತಿರಾ ಆಗೆಲ್ಲ ನಂಗೆ ಅದಿಷ್ಟು ಸಂತೋಷ ಆಗುತ್ತೆ ಗೊತ್ತ ಮೇಡಂ ....? ಇಡೀ ದಿನಾ ನಿಮ್ಮನ್ನೇ ನೋಡೋ ಆಸೆ ! ನೋಡ್ತಾ ಇರಬೇಕು ಅನಿಸುತ್ತೆ ........!

ಒಂದು ದಿನ ಏನಾಯ್ತು ಗೊತ್ತಾ ಮೇಡಂ .....?
ದಿಪಾವಳಿಗೆ ಅಂತ ರಜೆ ಸಿಕ್ತಲ್ಲ . ಅ ನೆಪದಲ್ಲಿ ಆರಾಮಾಗಿ ಊರಿಗೆ ಹೊರಟೆ ಚಿಕ್ಕಬಳ್ಳಾಪುರ ತಲುಪಿದ್ದೆ  ತಡಾ ಇದ್ದಕಿದ್ದಂತೆ ನಿಮ್ಮ ನೆನಪಾಯಿತು ಸರಿ ಹೇಳಿ .. ಕೇಳಿ .. ದೀಪಾವಳಿ ರಜೆ ಇದೆಯಲ್ಲ ? ಆ ನೆಪದಲ್ಲಿ ನೀವು ಅಯ್ಯಂಗಾರ್ ಬೇಕರಿಗೆ ಬಂದೇ.. ಬರ್ತೀರಾ.. ಆಗೇ ಬಂದವರು ಇಪ್ಪ್ಥ್ಯದು ನಿಮಿಷ ವ್ಯಾಪಾರ ಮಾಡಿ ಅವತ್ಹ್ಹು ಸಂಜೆ ಪಟಾಕಿ ಹೊಡಿಯೋ ನೆಪದಲ್ಲಿ ಮನೆ ಇಂದ ಹೊರಗೆ ಇರ್ತಿರಾ ಅನ್ನಿಸಿಬಿಡ್ತು , ನಿಮ್ಮನ್ನು ನೋಡಲೇ ಬೇಕು ಹೇಗಾದರು ಮಾಡಿ ಮಾತಾಡಿಸಲೇ ಬೇಕು ಅನಿಸ್ಥ್ಹು ಕಣ್ರೆ .. ಮತ್ತೆ ವಾಪಸು ಅದೇ ವಿಜಯನಗರದ ಅಯ್ಯಂಗಾರ್ ಬೇಕರಿ ಗೆ ಬಂದೇ ಸಂಜೆ ಬೇಕರಿ ಅತ್ರ ನಿಮ್ಮನ್ನು ನೋಡಿದೆ ದೂರದಿಂದಲೇ ಒಂದು ಲುಕ್ ಕೊಟ್ಟೆ . ನಿಮಗೆ ಕಾಣಿಸುವ ಹಾಗೆ ಒಂದು ಸ್ಮೈಲ್ ಕೊಟ್ಟೆ . ನೀವು ನನ್ನ ನೋಡ್ತಿರೋ ಹಾಗೆ ಒಮ್ಮೆ ಕಣ್ಣು ಹೊಡೆದೆ .. ನೀವು ಏನೂ ಅನ್ನಿಲಿಲ್ವಲ್ಲ ಅದನ್ನು ಕಂಡು ನನೆಗೆ ಸ್ವಲ್ಪ ದ್ಯರ್ಯ ಬಂತು ಕಣ್ರೆ ,,,,,,, ಅವತ್ತ್ತು ರಾತ್ರಿ ನೋಡಿದ್ರೆ ನಿಮ್ಮ ಇಂದೇ ಮುಂದೆ ನಿಮ್ಮ ಅಣ್ಣ ಇದ್ರೂ ಮೇಡಂ ... ನಾನು ಹೇಗೆ ನಿಮ್ಮನ್ನ ಮಾತಾಡಿಸಲು ಸಾದ್ಯ ಹೇಳಿ ? ಅವರು ನನಗಿಂತ ಸಿನಿಯರ್ ಗಳು ಧಹಿಕವಾಗಿ - ಆರ್ತಿಕವಾಗಿ ಕೊಡ ನನಗಿಂತ ಜೋರಗಿದ್ರು . ನಾನೇನಾದ್ರು ಅವತ್ಹ್ಹು ನಿಮ್ಮನ್ನ ಮಾತಾಡಿಸಿದರೆ ನನ್ನ ಮೂಳ್ಹೆ ಮುರಿತಿದ್ರು ಅನಿಸುತ್ತೆ ಹಾಗಾಗಿ ನಾನು ಏನೋ ಮಾತಾಡದೆ ವಾಪಸ್ಸು ಬಂದೇ ........!

ಆದರೆ ಇವಾಗ ಯಾವ ಭಯನು ಇಲ್ಲ .....! ಇವಾಗ ಹೇಳ್ತಿನೆ ಕೇಳಿ ನಾನು ನಿಮ್ಮನ್ನ ತುಂಬಾ ಪ್ರಿತಿಸ್ಥಾ ಇದೀನಿ ಕಣ್ರೆ ....ನೀವು ಇಲ್ಲ ಅಂದ್ರೆ ನಾನು ಸತ್ತೆ ಹೋಗ್ತೀನಿ ಕಣ್ರೀ ........!

ನಿಮ್ಮ-ನನ್ನ ಪ್ರೀತಿಯ ವಿಷಯ ಹೇಗೂ ನಿಮ್ಮ ಮನೆಯವರಿಗೆ ಗೂತ್ತಾಗಿ ಹೋಗಿದೆ ನನ್ನನ್ನ ಕರೆದು ಎಚ್ಚರಿಕೆ ಕೊಟ್ಟಿದ್ದಾರೆ .ನನ್ನ ಮಗಳ ತಂಟೆಗೆ ಬರಬೇಡ.....!ಬಂದ್ರೆ ಕಾಲೂ ಕೈ ಮುರೀತೀನಿ ... ನಿನ್ನದು ಯಾವ ಊರೂ.. ...ಯಾರೂ ನೀನು...!ಅಂತ ನನ್ನ ಮನಸಿಗೆ ನೋವಗೂ ಥರ ನಡೆದುಕೊಂಡಿದ್ದಾರೆ .....!

ಅದ್ರು .....ಮೇಡಂ ..... ನಾನೂ ನಿಮ್ಮನ್ನು ದ್ವೆಶಿಶಲಾರೆ ಅದರ ಬದಲು ನನ್ನು ನಿಮ್ಮನ್ನು ಪ್ರೀತಿಸ್ತೀನಿ .... ಇವತ್ತಲ್ಲ ನಾಳೆ ದ್ಯರ್ಯ ತಂದುಕೊಂಡು ನಿಮ್ಮದೆರು ನಿಂತು "I LOVE U" ಅಂತ ಹೇಳ್ತೀನಿ....!ಅಲ್ಲಾ ರೀ ನಿಮ್ಮ ತಂದೆ ಪ್ರಿತಿಸ್ಬೇಡ ನನ್ನ ಮಗಳನ್ನ ದ್ವೇಷಿಸು ಅಂತ ಹೇಳ್ತಾರಲ್ಲ .ನನ್ನೆದೆಯ ತುಂಬಾ ಪ್ರೀತಿ ಇರುವಾಗ ನಾನು ಹೇಗೇ ರೀ ನಿಮ್ಮನ್ನ ದ್ವೆಶಿಸಲಿ ......?


cell 9844773489