Wednesday, December 9, 2009

ನನ್ನವಳ ಕಾಣುವ ದಾರಿಯಲ್ಲಿ ..............

ಮೊದಲ ನೋಟ
ಮೊದಲ ಮಾತು
ಮೊದಲ ಸ್ಪರ್ಶ
********** ಸಾಕಲ್ಲವೇ  ಪ್ರೀತಿ ಹುಟ್ಟಲು ........!
ಮೊದಲ ಉಡೋಗುರೆ
ಮೊದಲ ಚುಂಬನ
ಮೊದಲ ಮಿಲನ
**********ಸಾಕಲ್ಲವೇ ಪ್ರೀತಿ ಬೆಳೆಯಲು ..........!!
ಮೊದಲ ಮುನಿಸು
ಮೊದಲ ತಪ್ಪು
ಮೊದಲ ಜಿಗುಪ್ಸೆ
**************ಸಾಕಲ್ಲವೇ ಪ್ರೀತಿ ಸಾಯಲು.........!!!

best regards by
SATISH N GOWDA
cell 9844773489

No comments: