Saturday, October 2, 2010

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!


              (ಚಿತ್ರ ಕೃಪೆ ಗೂಗಲ್ )
         ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!

                       ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್  ಎಲ್ಲೋ  ಕೇಳಿದೀನಿ...! ಅನಿಸ್ತಿದೆ ಆಲ್ವಾ  Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ  ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... !  F M  ರೇಡಿಯೋ ಗಳಲ್ಲಿ    ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....!  ಲಡಕಿ.....  ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..!  ಹಾಗಂತ  ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ  ಅವರೂ ಕೋಡ  ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ  ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ  ಉಡುಗೆಯ  ಮೊಲಕ ಪ್ರಿಯಕರನಿಗೆ  ಪ್ರೇಮ  ಪತ್ರ ನೀಡುತ್ತಿದ್ದಳು  ಹೇಗೆಂದರೆ  ರೆಡ್  -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ  ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ  ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ  ಮಾಡಿ ಕೊಳ್ಳುತ್ತಿದ್ದರು ,                   ಈ ಹದಿಹರೆಯದ  ಮನಸ್ಸೇ ಹೀಗೇ  ಅರ್ದ ಬೆಂದ ಮಡಿಕೆಯ ಹಾಗೆ  "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ "   ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ  ಸಮಾನ ವಯಸ್ಸಿನ ಗೆಳೆಯರು  ಮನದಾಳದ  ಮಾತುಗಳು  , ಸ್ವಚಂದವಾದ ಕನಸುಗಳು  .ನೆಚ್ಚಿನ ಗೆಳತಿಯರ  ಹೊಸ ಹೊಸ ಟೇಸ್ಟ್ ಗಳು    . ಈ ಮೂಲಕ ಕಾಲೇಜುಗಳಲ್ಲಿ  ಹುಡುಗ ಹುಡುಗಿಯರನ್ನು ಚುಡಾಯಿಸುವುದು  ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು  ಹುಡುಗಿಯರಿಗೆ  ಹೊಡೆಯುವ   ಡೈಲಾಗ್ ಗಳು    ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು ,               ಈಗಿನ ಕಾಲೇಜುಗಳಲ್ಲಿ  ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್  ಮಾಡ್ತಿದ್ದಾರೆ  ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯಅಂತ ಹಾಡಕ್ಕೆ ಶುರುಮಾಡ್ತಾರೆ   ಅಕಸ್ಮಾತ್  ಹುಡುಗಿ  ಕಾಲೇಜುಗಳಲ್ಲಿ  ಬೇಗ ಬಂದರೆ " ಬಾರೆ ...! ಬಾರೆ ..! ಚಂದದ  ಚಲುವೆಯೇ  ಬಾರೆ...!  ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ  " ಸುಮಸುಮ್ನೆ ನಗ್ತಾಳೆ " ಅಂತಾರೆ     ಹೀಗೇ ಒಂದಿಲ್ಲದ  ಒಂದು  ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ  ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು  ಎಂದು  ಮೂಗು  ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ  ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ  ವೇಟಿಂಗ್   ರೋಮ್  ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ  ತಮಾಷೆಗೆ  ...! ತಮಾಷೆಗೆ ...!                        ಇದನ್ನೆಲ್ಲಾ ಮಾಡುತ್ತಾ  ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ  ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು  ನಮ್ಮೊರ ಹುಡುಗಿಯರು ತುಂಬಾ  ಚಾನ್ನಗಿ ತಿಳಿದುಕೊಂಡಿದ್ದಾರೆ   ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ   ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ   "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....!  ಹಾಟ್ಸ್ ಅಪ್ ಟು    ನಮ್ಮೊರ ಹುಡುಗಿಯರು "                   "ಹಾಗೇ ನನ್ನದೊಂದು ಚಿಕ್ಕ ಮನವಿ  ದಯವಿಟ್ಟು  ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್   ಮಾಡ್ಕೊಳ್ಳೋ  ಹುಡಗರನ್ನ  ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ    ಒಮ್ಮೆಲೇ ಡ್ರಾಪ್ ಮಾಡಬೇಡಿ  ಪ್ಲೀಸ್  ಯಾಕೆಂದರೆ   ನೀವೇನೋ ವಿಶಾಲ ಹೃದಯದವರು ಆದರೆ ಅವರು  ಪುಟ್ಟ ಹೃದಯದ  ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ  ಆದರೆ  ಹರೇಹುಡುಗರ ಮನಸ್ಸು ನೋಯಿಸಬೇಡಿ   ಅವರು ಪಡೋ ನೋವು ತುಂಬಾ ದೊಡ್ಡದು "  ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....!  ಒಮ್ಮೆ ಯೋಚಿಸಿ ನೋಡಿ  ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....! 

SATISH N GOWDA 

15 comments:

ಹಳ್ಳಿ ಹುಡುಗ ತರುಣ್ said...

doddavaru agogiddare gowdre... doddavara bagge namageke chinte alva... nija vicharvannu sundaravagi prastuta padisiddiraa..

ಹಳ್ಳಿ ಹುಡುಗ ತರುಣ್ said...

doddavaru agogiddare gowdre... doddavara bagge namageke chinte alva... nija vicharvannu sundaravagi prastuta padisiddiraa..

ಅನಂತ್ ರಾಜ್ said...

ವಾಸ್ತವ ಚಿತ್ರಣ ಮೂಡಿಸುವ ಯತ್ನದಲ್ಲಿ ನಿಮ್ಮ ಕಳಕಳಿಯೂ ಕೂಡ ವ್ಯಕ್ತವಾಗಿದೆ/ಪ್ರಸ್ತುತವಾಗಿದೆ. ಮು೦ದುವರಿಸಿ ಸತೀಶ್.

ಶುಭಾಶಯಗಳು
ಅನ೦ತ್

ಸೀತಾರಾಮ. ಕೆ. / SITARAM.K said...

:-)

Manju M Doddamani said...

channagide Odoke :)

ಜಲನಯನ said...

ಸತೀಶ್ ವಿಷಯ ಬಹಳ ವಿಭಿನ್ನವಾಗಿರೋದು ಸ್ವಾರಸ್ಯಕರವಾದ್ದನ್ನ ತಗೊಂಡು ಬರೆದಿದ್ದೀರಿ...ಜಲೀಲ್ ನ ಗಿಮಿಕ್ಕು ಆಗ ನಾವು ಕಾಲೇಜಿಗೆ ಹೋಗೋವಾಗ ಬಹಳ ಫೇಮಸ್ಸು ಆಗಿದ್ದಂತೂ ನಿಜ....
ಚನ್ನಾಗಿದೆ

Unknown said...

ನಿಮ್ಮೂರ ಹುಡುಗಿಯರು ದೊಡ್ಡವರಾಗಿದ್ದಾರೆ ಪಾರ್ಟಿ ಕೊಡೋಲ್ಲ್ವ...?
ಯಾವಾಗ ಕರಿತಿರಾ ಪಾರ್ಟಿಗೆ

SANGETHA'S BLOG said...

is't

SATISH N GOWDA said...

ಧನ್ಯವಾದಗಳು ವಸಂತ್ ನನ್ನವಳಲೋಕಕ್ಕೆ ನಿಮ್ಮ ಬೇಟಿ ಸದಾ ಮುಂದುವರೆಯಲಿ ...

SATISH N GOWDA said...

ತರುಣ್ ಎಷ್ಟೇ ಅಗಲಿ ಅವರು ನಮ್ಮೊರ ಹುಡುಗಿಯರು ತಾನೆ ಸೂ ನವೆ ಕೇರ್ ತಗೋಬೇಕು ಕಣ್ರೀ ಇಲ್ಲ ಅಂದ್ರೆ ಪಕ್ಕದ ಊರಿನವರು ಕಣ್ಣು ಹಾಕ್ತಾರೆ ಏನಂತಿರ...?

SATISH N GOWDA said...

ಧನ್ಯವಾದಗಳು ಅನಂತ್ ರಾಜ್ ಸರ್ ನನ್ನವಳಲೋಕಕ್ಕೆ ಸ್ವಾಗತ

SATISH N GOWDA said...

welcom 2 my dreem world manu...

SATISH N GOWDA said...

ಕಮೆಂಟಿಸಿದ್ದಕ್ಕೆ ಧನ್ಯವಾದಗಳು ಜಲಾನಯನ ಸರ್ , ಜಲೀಲನ ಗಿಮಿಕ್ಕು ಈಗಿನ ಕಾಲೇಜಿನಲ್ಲಿ ನಡೆಯದಿದ್ದರೂ ಅಂತ ತುಂಬಾ ಜಾಲಗಳು ಇವೆ , ನಾನು ಮುಂದಿನ ಲೇಖನದಲ್ಲಿ ಹೇಳುತ್ತೇನೆ

SATISH N GOWDA said...

ರೀ ಸಂಜನಾ ಹುಡುಗಿಯರು ದೊಡ್ಡವರಾದರೆ ಹುಡುಗರು ಪಾರ್ಟಿ ಕೊಡಬೇಕು ಇದೆಂತ ನ್ಯಾಯ ರೀ .....

SATISH N GOWDA said...

ya sangetha.it's fact