Tuesday, September 28, 2010

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

          ಹೇ.....! ಅಮೋಘ ಈ ನಡುವೆ ಬರ್ತಾ ಬರ್ತಾ ನಿಂದು ಜಾಸ್ತಿ ಆಯಿತು   ಕಣೇ ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip  ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್  ಕೋಪಾನಾ U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....! 
           ನನಗೂ  ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ  ಹುಡುಗಿನಾ ನಾನು ನಿನ್ನೆ ನೋಡ್ತಿರೋದು  ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ  ಬರೋದು ತುಂಬಾ ಕಷ್ಟ ,
                            ಓ ......! ಗೊತಯಿತು ಕಣೇ 
ಅಮೋಘ ,ನಾನು Mysore ನವಳು ಅಂತಾನ ಆಗಿನ ಕಾಲದ   ಕವಿಗಳಿಂದ ಹಿಡಿದು ಈಗಿನ  ಕಾಲದ ಸಿನಿಮ ಸ್ಟಾರ್ ಗಳ ವರಗೂ  Mysore   ಹುಡುಗಿರನ್ನ   ತುಂಬಾ ಹೊಗಳ್ತಾರೆ So  Bengalore  ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......!  ಹೋಗೆಲೇ ದಡ್ಡಿ ನೀನು . "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು  ತಾನೆ..?  ಅವನು ಯಾವೋನೋ "ದೇವದಾಸ್ " ಅಂತೆ  ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ  ಕೊಡ್ಕೊಂಡ್   ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ 

                              ಆದರೋ ನೀನು ಒಳ್ಳೆಯವಳು ಕಣೇ
ಅಮೋಘ ಹೇ ಹುಡುಗಿ  ಇಷ್ಟೊತ್ತು  ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry  ಕಣೇ ಅಮೋಘ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ  ನಿನಗೆ ಹೃದಯ  ಕೊಟ್ಟಿರೋದು ಅದನ್ನ ಇಟ್ಕೊಂಡು   ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ  ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose  ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆಪಾಪ,Exams Busy  ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
                    ಹೇ   
ಅಮೋಘ  ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .  ನಿನಗೊತ್ತಾ ನಾನು "ಆಕಾಶ್ " Move  ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ"  ಹಾಡಿಗೋಸ್ಕರ ನೀನು ನನ್ನ Life  ನಲ್ಲಿ ಅಷ್ಟೊಂದು ಬೇರೆತೋ  ಹೋಗಿದಿಯ   ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ  ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ   ಕಣೇ ಅಮೋಘ. 
                    ನನಿಗನಿಸುತ್ತೆ  ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move   ನಲ್ಲಿ Climax  ಗೇ ಗಣೇಶ್  ಅಕೊತನಲ್ಲ ಆ ಗೆಟಪ್ ನ  Tilar ಗೇ ನಾನೆ Ader ಕೊಟ್ಟೋ Stich  ಮಾಡಿಸ  ಬೇಕಾಗುತ್ತೆ   ಕಣೇ 
                  Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ
ಅಮೋಘ  ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು  ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ   ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ  ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
                            ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ   ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ಎದೆಯಲ್ಲಿರಿವ ಮಳೆಯಂತ ಪ್ರಿತಿಯನ್ನ ನನ್ನ ಮೇಲೇ ಸುರಿಸ್ತಿಯ ಅಂತ  ಕಾಯಿತ  ಇದೀನಿ ಕಣೇ
ಅಮೋಘ......!

ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
SATISH N GOWDA 
9844773489 

13 comments:

ಸಾಗರದಾಚೆಯ ಇಂಚರ said...

super aitri yappa

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ ನಿಮ್ಮವಳ ಲೋಕ. ಉತ್ತಮ ಪ್ರಯತ್ನ. ಆದರೆ ಬರಹದಲ್ಲಿ ತುಂಬಾ ತಪ್ಪುಗಳಿವೆ. ಅಲ್ಲಲ್ಲಿ ವ್ಯಾಕರಣ ದೋಷ ಹಾಗೂ ಕಾಗುಣಿತಗಳ ತಪ್ಪಿವೆ. ಇವುಗಳನ್ನು ಸರಿಪಡಿಸಿಕೊಂಡರೆ ಮತ್ತೂ ಸುಂದರವಾಗುತ್ತದೆ ನಿಮ್ಮ ಬರಹ. :)

ಅನಂತರಾಜ್ said...

ಸೊಗಸಾದ ನಿರೂಪಣೆ ಸತೀಶ್. ಮತ್ತಷ್ಟು ಭಾವಗಳ ಹೊರಹೊಮ್ಮಿಸಿ "ಟಚ್" ಆಗುವ೦ತೆ ಮಾಡಬಲ್ಲಿರಿ..ಪ್ರಯತ್ನಿಸಿ..

ಶುಭಾಶಯಗಳು
ಅನ೦ತ್

Shashi jois said...

.ಉತ್ತಮ ವಿವರಣೆ..ನಿಮ್ಮವಳ ಲೋಕಕ್ಕೆ ಮೊದಲ ಬೇಟಿ ..ಚೆನ್ನಾಗಿದೆ..ಅಲ್ಲಲ್ಲಿ ಕಾಗುಣಿತ ತಪ್ಪು ಇದೆ,,,ಅಭಿನಂದನೆಗಳು

SATISH N GOWDA said...

ಸಾಗರದಾಚೆ ಇಂಚರ ರವರಿಗೆ ಧನ್ಯವಾದಗಳು .....

SATISH N GOWDA said...

ತೇಜಸ್ವಿನಿ ಮೇಡಂ ರವರೆ ನನ್ನ ತಪ್ಪುಗಳನ್ನು ತಿದ್ದಿ ಹೇಳಿದ್ದಕ್ಕೆ ಧನ್ಯವಾದಗಳು
"ನನ್ನವಳಲೋಕಕ್ಕೆ " ಸ್ವಾಗತ ಹೀಗೇ ಕಾಮೆಂಟಿಸಿ ......

SATISH N GOWDA said...

ಅನಂತ್ ರಾಜ್ ಸರ್ ನನ್ನವಲೋಕಕ್ಕೆ ಸ್ವಾಗತ .........
ನಿಮ್ಮ ಅನಿಸಿಕೆಯನ್ನು ಸಾದನೆಗೊಳಿಸುವ ಹಾದಿಯಲ್ಲೇ ಪ್ರಯತ್ನಿಸುತ್ತೇನೆ ......
ನೀವೂ ಜೊತೆಯಲ್ಲೇ ಇರುತ್ತಿರಲ್ಲ .....

SATISH N GOWDA said...

ಶಶಿ ಜೋಷಿ ಮೇಡಂ ರವರಿಗೆ ನನ್ನವಳಲೋಕಕ್ಕೆ ಸ್ವಾಗತ .........
ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಿರಿ ಮುಂದಿನ ಬರಹಗಳಲ್ಲಿ ಪ್ರಯತ್ನಿಸುತ್ತೇನೆ ಧನ್ಯವಾದಗಳು

- ಕತ್ತಲೆ ಮನೆ... said...

ನಿಮ್ಮ ಸಾಲುಗಳು ಬಹಳ ಸುಮಧುರ..
ಸ್ವಲ್ಪ ವ್ಯಾಕರಣ ದೋಷಗಳು ಚಂದ್ರನ ಮೇಲೆ ಕಪ್ಪು ಚುಕ್ಕೆಯಿದ್ದಂತೆ ನಿಮ್ಮ ಕವನದಲ್ಲಿವೆ..

SATISH N GOWDA said...

ಕತ್ತಲೆ ಮನೆಯವರೇ ನನ್ನ ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದೇನೆ ಒಮ್ಮೆ ನೋಡಿ ....

ಪ್ರಕಾಶ್ said...

super sathish plz continue like that pa all the best

ಸೀತಾರಾಮ. ಕೆ. / SITARAM.K said...

atlist = atleast, stuped=stupid,ಮೂಗಿನ=ಮೂಗಿನ, ನಿನ್ನೆ ನೋಡ್ತಿರೋದು=ನಿನ್ನನ್ನೇ ನೋಡ್ತಿರೋದು,ಗೊತಯಿತು =ಗೊತ್ತಾಯಿತು, ಅವನಿಗೋ ಕೊಡ=ಅವನಿಗೂ ಕೂಡಾ, ಕೊಡ್ಕೊಂಡು=ಕುಡ್ಕೊಂಡು,ಆದರೋ=ಆದರೂ, ವರೆತು =ಮರೆತು, ಚೆನ್ನಗಿದಿಯ=ಚೆನ್ನಾಗಿದಿಯಾ, ನನಾಲ್ವ=ನಾನಲ್ವ,ಹೋವಿನ=ಹೂವಿನ, ಬಿಜಾನ=ಬೀಜಾನ್ನ, ನೆಟಿದಿನಿ=ನೆಟ್ಟಿದ್ದೇನೆ,ಕೆಳ್ಕೊತಿನಿ=ಕೇಳ್ಕೋತೀನಿ, ಮೊಗಿಲಪ್ಪ=ಮುಗಿಲಪ್ಪ, ನನಿಗೆ=ನನಗೆ, ನನಿಗನಿಸುತ್ತೆ=ನನಗನ್ನಿಸುತ್ತೆ,ನಿನೆನಾದ್ರು=ನೀನೇನಾದ್ರೂ, ಅಕೊತಾನಲ್ಲ=ಹಾಕ್ಕೊತಾನಲ್ಲ, tilar=tailor, ader=order, ವಯಸೆಸ್ಟು=ವಯಸ್ಸೆಸ್ಟು, Bengalore=Bangalore,ನೊಡ್ತಿಯ =ನೋಡ್ತೀಯಾ, ಮರುಳುಗಾಡಿನಲ್ಲೋ=ಮರಳುಗಾಡಿನಲ್ಲೂ,ಕೊಡ=ಕೂಡಾ, ಬರುತಂತೆ=ಬರುತ್ತಂತೆ,ಕೊಡ=ಕೂಡಾ, ಎದೆಯೆಲ್ಲಿರಿವ=ಎದೆಯಲ್ಲಿರುವ, ಪ್ರಿತಿಯನ್ನ=ಪ್ರೀತಿಯನ್ನ,ಸುರಿಸ್ತಿಯ=ಸುರಿಸುತ್ತಿಯಾ , ಕಾಯಿತ=ಕಾಯ್ತಾ,


ಇನ್ನು ಹತ್ತು ಹಲವು ಕಾಗುಣಿತ ತಪ್ಪುಗಳಿವೆ. ದಯವಿಟ್ಟು ತಿದ್ದಿಕೊಳ್ಳಿ. ಇಲ್ಲದಿದ್ದಲ್ಲಿ ತಮ್ಮ ಉತ್ತಮ ಲೇಖನ ಓದುವಾಗ ಓದುಗರ ಗಮನ ಕಾಗುಣಿತ ತಪ್ಪಿನೆಡೆ ಸರಿದು ರಸಸ್ವಾದನೆಯಿಂದ ಅವರಿಂದ ಪಲ್ಲಟವಾಗಿಬಿಡಬಹುದು.
ದಯವಿಟ್ಟು ಬೇಸರಿಸಬೇಡಿ.
ಅಮೋಘಳೆಡೆಗಿನ ತಮ್ಮ ಪ್ರೀತಿ ಉತ್ಕತವಾಗಿದೆ. ಇನ್ನು ಬರಲಿ.

ಸೀತಾರಾಮ. ಕೆ. / SITARAM.K said...
This comment has been removed by the author.