Friday, August 27, 2010

ವಾರೇ..... ವಾಹ್.

( ಚಿತ್ರ ಕೃಪೆ ಅಂತರ್ಜಾಲ)

ವಾರೇ..... ವಾಹ್.......

ನಮ್ಮೂರಿನ ಕೆಸರು ಗದ್ದೆಯಲ್ಲಿ
ಸೊಗಸಾಗಿ ಬೆಳದ ಹುಲ್ಲಿನ ಮದ್ಯ
ಸುಂದರವಾಗಿ ಕಂಡ
ಹುಡುಗಿಯೊಬ್ಬಳ ಜೊತೆಯಲ್ಲಿ
ಅಣ್ಣಾವ್ರ ಹಾಡು ಹಾಡಿಕೊಂಡು
ಹಾಗೆ ಸುಮ್ಮನೆ
ಒಂದು ಲುಕ್ ಕೊಟ್ಟರೆ
ಎನ್ ಮಜಾ ಅಂತೀರಾ...!
ವಾರೇ..... ವಾಹ್.....

ಬೆಂಗಳೊರಿನ M G ರಸ್ತೆಯಲ್ಲಿ
ಧೋ ಎಂದು ಸುರಿಯುತ್ತಿರುವ ಮಳೆಯ ಮದ್ಯ
ಇಷ್ಟವಾದ ಹುಡುಗಿಯನ್ನು
ಹೃದಯಕ್ಕೆ ಅಪ್ಪಿಕೊಂಡು
ರಸ್ತೆಯಲ್ಲಿ, ಸುರಿಯುತ್ತಿರುವ ಮಳೆಯಲ್ಲಿ
ಹಾಗೆ ಒಂದು ರೌಂಡ್ ಬಂದರೆ
 
ವಾರೇ..... ವಾಹ್.....
ಎನ್ ಮಜಾ ಅಂತೀರಾ...!

ರಾತ್ರಿಯ ನವಿರಾದ ನಿದ್ರೆಯಲ್ಲಿ
ಸುಂದರವಾದ ಕನಸಿನ ಒಳಗೆ
ಪ್ರೀತಿಸಿದ ಹುಡುಗಿಯನ್ನ
ಕಲ್ಪನೆ ಮಾಡಿಕೊಂಡು
ಬೆಳಗ್ಗೆ ಕಣ್ಣು ಬಿಡೊ ಸಮಯದಲ್ಲಿ
ಅಮ್ಮನ ಬದಲು
ಪ್ರೀತಿಸಿದ ಹುಡುಗಿ
ಕಾಫ್ಫಿ  ಮಾಡಿಕೊಂಡು ಬಂದರೆ....
ಎನ್ ಮಜಾ ಅಂತೀರಾ...!
 
ವಾರೇ..... ವಾಹ್....

ವಾರೇ..... ವಾಹ್.
SATISH N GOWDA

17 comments:

ಸೀತಾರಾಮ. ಕೆ. / SITARAM.K said...

ನನಗೇನೋ ಅಮ್ಮನೇ ಕಾಫಿ ತಂದರೆ ಇಷ್ಟ (ಸುಮ್ನೆ ಕೀಟಲೆಗೆ).

SATISH N GOWDA said...

ಪರವಾಗಿಲ್ಲ ಸೀತಾರಾಂ ಸರ್ (ತಮಾಷೆ ಗಾಗಿ ) , ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಪ್ರಗತಿ ಹೆಗಡೆ said...

ನಾವ್ ಅಂದ್ಕೊಂಡ್ ಹಾಗೆ ಆಗ್ತಾ ಇದ್ರೆ ಏನ್ ಮಜ ಅಂತೀರಾ ವಾರೆವ್ಹಾ!

SOMU said...

Thumb channagide SATHIS

ದಿನಕರ ಮೊಗೇರ said...

vhah re vhav..
sakat aagide kavana..

heege munduvareyiri....

V.R.BHAT said...

idara jotege bere tharada kavanagalu barali, thanks

Manju M Doddamani said...

Nice :)

ಮನಸಿನಮನೆಯವನು said...

vaare vaah !!/

ಸಾಗರದಾಚೆಯ ಇಂಚರ said...

vaare waaa

superb

SATISH N GOWDA said...

ಅಲ್ವಾ ಪ್ರಗತಿ ರವರೆ...! ನಾವ್ ಅಂದ್ಕೊಂಡ ಹಾಗೇ ಏನೋ ನಡೆಯೋಲ್ಲ . ಅದನ್ನೇ ಜೀವನ ಅನ್ನೋದು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ..

SATISH N GOWDA said...

thanks SOMU...

SATISH N GOWDA said...

ಧನ್ಯವಾದಗಳು ದಿನಕರ್ ಮೊಗೆರೆ ಸರ್ .....

SATISH N GOWDA said...

ಧನ್ಯವಾದಗಳು ಅರ್ ವಿ ಭಟ್ ಸರ್. ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ . ಖಂಡಿತ ಪ್ರಯತ್ನಿಸುತ್ತೇನೆ ...

SATISH N GOWDA said...

THANKS MANJU...

SATISH N GOWDA said...

ಕತ್ತಲೆ ಮನೆಯವರಿಗೆ ಧನ್ಯವಾದಗಳು ......

SATISH N GOWDA said...

ಸಾಗರದಾಚೆ ಇಂಚರ ಸರ್ ಧನ್ಯವಾದಗಳು ...... ನಿಮ್ಮ ಈ TITEL ಏನೋ ಒಂಥರಾ ಮನಸ್ಸಿಗೆ ಖುಷಿ ಕೊಡುತ್ತೆ ಸರ್

MAYAPPA LATTE said...

ತುಂಬಾ ಚೆನ್ನಾಗಿದೆ ರೀ