Sunday, August 22, 2010

ಎನೋ ಒಂಥರಾ..!

                                               (ಚಿತ್ರ ಕೃಪೆ ಅಂತರಜಾಲ )
ಎನೋ ಒಂಥರಾ..!

ಮರೆಯಲಾಗದ ನಿನ್ನಯ
ಪ್ರೇಮಗೀತೆಯಲ್ಲಿ
ಅಳಿಸಲಾಗದ ಸಾಲುಗಳನ್ನು
ನೆನೆಸಿಕೊಂಡರೆ
ಮನಸ್ಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ..!

ಹಳೆಯ ನಿನ್ನಯ ಹಾಡು,
ಜಿನುಗುವ ತುಂತುರು ಮಳೆಯಲ್ಲಿ
ನೆನೆ, ನೆನೆಯುತ್ತಾ...
ಮೂಗಿನ ತುದಿಯಲ್ಲಿ ಗುನುಗಿದರೆ
ಈ ಪುಟ್ಟ ಹೃದಯದಲ್ಲಿ
ಹೇಳಲಾಗದ
ಎನೋ ಒಂಥರಾ ಉಲ್ಲಾಸ ಸಂತೋಷ..!

ಮುಂಜಾನೆಯ ಬೆಳದಿಂಗಳಲ್ಲಿ
ಬೆಚ್ಚನೆಯ ಕನಸು ಬೀಳೊದೆ ಒಂಥಾರ ಉಲ್ಲಾಸ.
ಆ ಕನಸು ನೀನಾದರೆ....?
ನೀನೇ ನಾನದರೆ....?
ಮನಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ...!

ಪ್ರೀತಿಯ ಮಳೆಯಲ್ಲಿ ನಾನು,
ನನ್ನ ಈ ಪುಟ್ಟ ಹೃದಯದಲ್ಲಿ ನೀನು,
ಒಮ್ಮೆ ಹಾಗೆ ಕಣ್ಣಮುಂದೆ ನೆಡೆದಾಡುತ್ತಿದ್ದರೆ,
ಅಥಾವ ಹೃದಯದ  ಹತ್ತಿರದಲ್ಲಿ
ನಿನ್ನನ್ನು ತಬ್ಬಿಕೊಂಡರೆ, ಎನೋ
ಒಂಥರಾ ಉಲ್ಲಾಸ ಸಂತೊಷ....!

ಎನೋ ಒಂಥರಾ..!
SATISH N GOWDA

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ 
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html

14 comments:

DREEM WORLD said...

super kano satish

Basu said...

yenri satish avare priti anno devatene nimma manasinalli kulatange ideripa ,yen nimma kavanano,yen nimma baravanige,yen nimma style ware wa... nanantu nimma pakka abhimani agibittidi kanri nimage nimage gottillidavaru friends yastidaranta gotta?
Nenapannu kotta devaru,nemmadiya kodalu maretubitta,snehavannu kotta devaru nanna snehitarannu pakkadalle idodu maretu bittari,
adru nimma jote kelave divasadalli matadtinri ok ,,,,,,,,,,,,,,
yalla valleyadagali take care

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಗ್ದಿಎರಿ

ಸೋನು ನಿಗಮ್ ಗೆ ಕೊಟ್ರೆ ಒಂದೊಳ್ಳೆಯ ರಾಗ ಹಾಕಿ ಹಾಡ್ತಾನೆ

ತುಂಬಾ ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಸೈಶರವರೆ. ಪ್ರಯತ್ನ ಮುಂದುವರೆಸಿ...

SATISH N GOWDA said...

ಥ್ಯಾಂಕ್ಸ್ ಕಣೋ ಲೋಕಿ .
ಬಿಡುವು ಮಾಡಿಕೊಂಡು ಇಮ್ಮೆ ನನ್ನ ಸ್ನೇಹ ಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com

SATISH N GOWDA said...

ಥ್ಯಾಂಕ್ಸ್ "ಬಸು" ಬಾಸ್ . ನಿಮ್ಮ ಈ ಕಾಮೆಂಟ್ ನನ್ನ ಉತ್ಸಹವನ್ನ ಇನ್ನಷ್ಟು ಉತ್ತಮ ಗೊಳಿಸಿದೆ . ನಿಮ್ಮ ಪ್ರತಿಕ್ರಿಯೆಗೆ ನಾನು ಅಭಾರಿಯಾಗಿದ್ದೇನೆ . ಮುಂದಿನ ಲೇಖನದಲ್ಲಿ ಇನ್ನಷ್ಟು ಉತ್ತಮ ಸಾಹಿತ್ಯ ಕೊಡುವ ನಿರೀಕ್ಷೆ ಇದೆ .ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ಸ್ವಾಗತ . ಹಾಗೇ
ಬಿಡುವು ಮಾಡಿಕೊಂಡು ಒಮ್ಮೆ ನನ್ನ ಸ್ನೇಹ ಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com

SATISH N GOWDA said...

ಇಂಚರ ಸರ್ ಸೋನು ನಿಗಮ್ ಗೇ ಕೊಟ್ರೆ ಸಾಂಗ್ ಹಾಡ್ಥರೋ ಇಲ್ವೋ ನಂಗಂತೂ ಗೊತ್ತಿಲ್ಲ . ನಿಮ್ಮ ಕಾಮೆಂಟ್ ನಿನಾದ ಅನನತ್ಹೋ ತುಂಬಾ ಇಮ್ಪ್ರೇಸ್ಸ್ ಹಾಗಿದ್ದೇನೆ ಧನ್ಯವಾದಗಳು ಸರ್ .
ಬಿಡುವು ಮಾಡಿಕೊಂಡು ಒಮ್ಮೆ ನನ್ನ ಸ್ನೇಹ ಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com

SATISH N GOWDA said...

ಉತ್ತಮವಾದ ಪ್ರತಿಕ್ರಿಯೆ ಸೀತಾರಾಂ ಸರ್ ನಿಮಗಿದೋ ನನ್ನ ಹೃದಯಪೂರ್ವಕ ವಂದನೆ .
ಬಿಡುವು ಮಾಡಿಕೊಂಡು ಒಮ್ಮೆ ನನ್ನ ಸ್ನೇಹ ಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com

Ittigecement said...

ಸತೀಶ್...

ಚೆನ್ನಾಗಿದೆ ನಿಮ್ಮ ಕವನ...

ಪ್ರೇಮ ಭಾವಗಳನ್ನು ಸುಂದರವಾದ ಶಬ್ಧಗಳಲ್ಲಿ ಬಿಡಿಸಿಟ್ಟೀದ್ದೀರಾ..

ಅಭಿನಂದನೆಗಳು...

V.R.BHAT said...

ಪ್ರಯತ್ನ ಚೆನ್ನಾಗಿದೆ, ಹೀಗೇ ಮುಂದುವರೆಸಿ, ಜಯಗಳಿಸಿ, ಶುಭ ಹಾರೈಕೆಗಳು

SATISH N GOWDA said...

ಭಟ್ ಸರ್ welcome 2 my dreem world ನಿಮ್ಮ ಪ್ರತಿಕ್ರಿಯೆಗೆ ಅಬಾರಿಯಗಿರುತ್ತೇನೆ . ಧನ್ಯವಾದಗಳು .....

SATISH N GOWDA

SATISH N GOWDA said...

"ಮರಳು ಸಿಮೆಂಟಿನ " ರವರೆ ಮೊದಲ ಬಾರಿಗೆ ನನ್ನವಳಲೋಕಕ್ಕೆ ಬಂದ್ದಿದ್ದಿರಿ ನಿಮಗೋ ಕೂಡ ಅಬಿನಂದನೆಗಳು

SATISH N GOWDA

SATISH N GOWDA

SANGETHA'S BLOG said...

sundaravada salugalu olleya praytna channagide so cute satish

SANGETHA'S BLOG said...

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html




ee linkannu saha idide tumba channagide.....