Thursday, August 5, 2010

ಕನಸಿನ ಹುಡುಗಿ..



ಕನಸಿನ ಹುಡುಗಿ..

ನೆನೆಸಿಕೊಂಡರೆ ನೀ ಕೋಟ್ಟ
"ಕನಸಿನ" ಸುಂದರ ನೆನೆಪುಗಳನ್ನ
ಕಳೆಯಲಾಗುತ್ತಿಲ್ಲ
ನೀನಿಲ್ಲದ ಈ ದಿನಗಳನ್ನ
ತಾಳಲಾಗುತ್ತಿಲ್ಲ ನಿನ್ನ
ಅಗಲಿಕೆಯ ಕ್ಷಣಗಳನ್ನ
ಸುಖಾ ಸುಮ್ಮನೆ ನೀ
ಕಾಯಿಸಬೇಡ ನನ್ನನ್ನು
ಬಂದುಬಿಡೆ ಹುಡುಗಿ
ನನ್ನ ಹೃದಯದ ಬಾಗಿಲಿಗೆ.

ಕಾಯಿಸಿ... ಕಾಯಿಸಿ
ಕೊಲ್ಲಬೇಡವೇ ಗೆಳತಿ
ನಿನ್ನ ಅಗಲಿಕೆಯಲ್ಲಿ
ನಾ ಬೆಂದು ಬಡವನಾಗಿರುವೆ
ನಿನ್ನ ನೋಡೊ ಆ ಒಂದು
ಸುಮಧುರ ಕ್ಷಣಕ್ಕಾಗಿ
ಕೋಟಿ...ಕೋಟಿ ಜನ್ಮಗಳ
ತಪಸ್ಸಿನ ಪಲವಾಗಿ
ಹುಟ್ಟಿ ಬಂದಿರುವೆ
ಸುಖಾ ಸುಮ್ಮನೆ ಕಾಯಿಸಬೇಡ
ಒಮ್ಮೆ ಬಂದುಬಿಡೆ ನನ್ನ ಕಣ್ಣಮುಂದೆ.

ಗೆಳತಿ ನೀ ನನ್ನ
ಪ್ರೀತಿಸಿದ್ದೆ ಆದರೆ
ಇನ್ನೊಂದು "ತಾಜ್ ಮಹಲ್"
ಕಟ್ಟೊ ತಾಕತ್
ಮತ್ತೊಂದು "ಪ್ರೇಮಲೋಕ"
ಸೃಷ್ಟಿಸೊ ದೈರ್ಯ ನನಗಿದೆ
ಸುಖಾ ಸುಮ್ಮನೆ ಕಾಯಿಸಬೇಡವೇ ಗೇಳತಿ
ಇನ್ನೊಂದು ಜನ್ಮದ ನಂಬಿಕೆ ನನಗಿಲ್ಲ
ಬಂದು ಬಿಡೆ ಹುಡುಗಿ ನನ್ನ ಕಣ್ಣಮುಂದೆ

SATISH N GOWDA

17 comments:

SATISH N GOWDA said...

ನನಗೋ ಕೂಡ ತುಂಬಾ ಸಂತೋಷವಾಯಿತು ವಸಂತ್ ನಿಮ್ಮ ಕಾಮೆಂಟ್ ನೋಡಿ ಥ್ಯಾಂಕ್ಸ್ ....

Harish said...

yar ri a hudugi

SATISH N GOWDA said...

ಹರೀಶ್ ಹುಡುಕುತ್ತಿದ್ದೇನೆ ಸಿಕ್ಕಾಗ ಖಂಡಿತ ಹೇಳುತ್ತೇನೆ .ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು ....
SATISH N GOWDA

Unknown said...

ಕವನ ತುಂಬಾ ಚನ್ನಾಗಿದೆ ಸತೀಶ್ keep wriring da....

SATISH N GOWDA said...

ಸ್ಮಿತಾ ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು .....

SATISH N GOWDA

Unknown said...

nice writing lost pyara is 2 good

SANGETHA'S BLOG said...

wavvvvvvvvvvvvvvvv nice....

ಮನಸು said...

tumba chennagide nimma blog.... nimma ella lekhanagaLu haagu kavanagaLannu odide istavaytu heege bareyuttaliri..

SATISH N GOWDA said...

ಸಂಜನಾ ರವರೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ......... ಹಾಗೇ ನನ್ನೆಲ್ಲಾ ಕವನಗಳನ್ನು ಓದಿ ನಿಮ್ಮ ಮನಸ್ಸಿಗೆ ಇಷ್ಟವಾಗಬಹುದು

SATISH N GOWDA said...

ಸಂಗೀತಾ ರವರೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು .........

SATISH N GOWDA said...

ಮನಸು ರವರೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ......... ಹಾಗೇ ಜೋತೆಯಲ್ಲಿರಿ ಇನ್ನಷ್ಟು ಕವನ ಕವಿತೆ ಗಳು ಹುಟ್ಟಲು ಸಹಾಯವಾಗುತ್ತದೆ . ನಿಮ್ಮ ಕಾಮೆಂಟ್ ನಿಂದ ನನಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ

ಮನಸಿನಮನೆಯವನು said...

ದೇವರ ಸಿದ್ದಿಯಿಂದ ನಿಮ್ಮ ಕನಸ ಹುಡುಗಿ ನಿಮ್ಮ ಕಣ್ ಮುಂದೆ ಬೇಗ ಬಂದು ನಿಮ್ಮ ಎದೆಗೂಡು ಸೇರಲಿ..

SATISH N GOWDA said...

ಥ್ಯಾಂಕ್ಸ್ ಕತ್ತಲೆ ಮನೆಯವರೇ ..................ನಿಮ್ಮ ದ್ವನಿಗೆ ದೇವರು ಕರುಣಿಸಿ ಬೇಗ ನನ್ನ ಹುಡುಗಿ ಸಿಕ್ಕರೆ ಸಾಕು . ನನ್ನಲ್ಲಿರುವ ಅಮೋಘ ಕವಿತೆ ಗಳಿಗೆ ಮುಕ್ತಿಯಾದರು ಸಿಗುತ್ತದೆ ....

ಕತ್ತಲೆಯ ಮನೆಯಲ್ಲಿ ಬೆಳಕು ಬಂದಿದೆ.....!

ಸೀತಾರಾಮ. ಕೆ. / SITARAM.K said...

nice

SATISH N GOWDA said...

ಥ್ಯಾಂಕ್ಸ್ ಸೀತಾರಾಂ ಸರ್ , ಹೀಗೇ ನನ್ನ ಜೊತೆಯಲ್ಲಿ ಸಾಗಿ .......

SATISH N GOWDA said...

nice,.........

pavangowda said...

ತುಂಬಾ ಇಷ್ಟ ಆಯ್ತು