Saturday, August 7, 2010

ಕಾಣದ ಗೆಳತಿಗೂಂದು ಪ್ರೇಮಕಾವ್ಯ ....ಕಾಣದ ಗೆಳತಿಗೂಂದು ಪ್ರೇಮಕಾವ್ಯ ....

ಹೇ ಹುಡುಗಿ ...
ನಿನ್ಯಾವ ದೇಶದ
ರಾಜಕುಮಾರಿಯೋ ಹೇಳಿಬಿಡು
ನಾ ಆ ದೇಶಕ್ಕೆ
ಬರುವೆ ನಿನ್ನನ್ನು
ಬಾಳಸಂಗಾತಿಯಾಗಿ
ವರಿಸುವ "ಸ್ವಯಂವರನಾಗಿ"

ಹೇ ಹುಡುಗಿ...
ನಿನ್ನನ್ನ ಹೆತ್ತ
ಆ ಮಹಾತಾಯಿ
ಯಾವ ಊರೆಂದೆ ಹೇಳಿಬಿಡು
ನಾ ಹೋಗಿ ನಮಿಸುವೆ
ಆ ತಾಯಿಯ ಪಾದ ಕಮಲಗಳಿಗೆ
ಕೋಟಿ.. ಕೋಟಿ "ನಮನಗಳನ್ನ"

ಹೇ ಹುಡುಗಿ...
ನೀ ನೆಡೆದಾಡುವ ದಾರಿಯಾದರೂ
ಒಮ್ಮೆ ಹೇಳಿಬಿಡು
ಅಲ್ಲಿಗೆ ಬರುವೆ
ನಾ ಸಾರಥಿಯಾಗಿ
ಸೂರ್ಯ,ಚಂದ್ರ ರನ್ನ
ಪಲ್ಲಕ್ಕಿಯ ಚಕ್ರಗಳನ್ನಾಗಿಸಿ
ಬೆಳದಿಂಗಳನ್ನ
ಹಾಸಿಗೆಯಾಗಿ ಹಾಸಿ
ನಿನ್ನನ್ನ ಪ್ರೇಮಲೋಕಕ್ಕೆ
ಕರೆದೂಯ್ಯುವ "ಪ್ರೇಮಿಯಾಗಿ"

ಕಾಣದ ಗೆಳತಿಗೂಂದು ಪ್ರೇಮಪತ್ರ..
SATISH N GOWDA

20 comments:

SANGETHA'S BLOG said...

ಸತೀಶ್ ಉತ್ತಮವಾದ ಕವಿತೆ ಮೊದಲೆರಡು ಪ್ಯಾರಾಗಳಲ್ಲಿ ಉತ್ತಮವಾದ ಸಾಹಿತ್ಯವಿದೆ ......ಒಳ್ಳೆಯ ಕವಿತೆ ಧನ್ಯವಾದಗಳು ....

ಮನದಾಳದಿಂದ............ said...

ಚಂದದ ಕವನ ಸತೀಶ್.........

SATISH N GOWDA said...

ಧನ್ಯವಾದಗಳು ಸಂಗೀತಾ ರವರೆ ನಿಮ್ಮ ಪ್ರತಿಕ್ರಿಯೆಗೆ ನಾನು ಚಿರಋಣಿ ಯಾಗಿರುತ್ತೇನೆ ......
ನನ್ನೆಲ್ಲೇ ಕವನಗಳನ್ನು ಓದಿ ನಿಮ್ಮ ಮನಸ್ಸಿಗೆ ಇಷ್ಟವಾಗಬಹುದು ...!

SATISH N GOWDA said...

"ಮನದಾಳ " ಸರ್ ರವರೆ ಪ್ರತಿಕ್ರಿಯಿಸಿ ,ಪ್ರೋತ್ಸಾಹಿಸಿ , ಬೆನ್ನು ತಟ್ಟುತ್ತಿರುವ ನಿಮಗೆ ಧನ್ಯವಾದಗಳು ....

ವಸಂತ್ said...
This comment has been removed by the author.
SATISH N GOWDA said...

ನನ್ನ್ನ ಹೆಸರು ಸಂತೋಷ್ ಅಲ್ಲಾ ವಸಂತ್ "ಸತೀಶ್ ಏನ್ ಗೌಡ " ಥ್ಯಾಂಕ್ಸ್ .....

ವಸಂತ್ said...

ಸಾರಿ ಸತೀಶ್ ಬದಲಾಯಿಸಿದ್ದೇನೆ. ಆದರೂ ನಿಮ್ಮ ಕವನ ತುಂಬಾ ಸುಂದರವಾಗಿ ಮೂಡಿಬಂದಿದೆ ಧನ್ಯವಾದಗಳು.

SATISH N GOWDA said...

ಥ್ಯಾಂಕ್ಸ್ ..... ವಸಂತ್ "

sanjana said...

ಚಂದದ ಕವನ ಹೊಸದಾದ ಹುಡುಕಾಟ.

Anonymous said...

it is very good .. keep it up

SATISH N GOWDA said...

ಸಂಜನಾ ರವರೆ ಧನ್ಯವಾದಗಳು .... ಹೀಗೇ ಜೋತೆಯಲ್ಲಿರಿ ..

SATISH N GOWDA said...

ಹಾಯ್ ವಿದ್ಯಾ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ..ಎಲ್ಲ್ರಿ ಹೋಗಿದ್ರಿ ಇಷ್ಟು ದಿನಾ ...?

doddamanimanju said...

Nice dude :) keep it up :)

SATISH N GOWDA said...

ya thanku u manju

ಸೀತಾರಾಮ. ಕೆ. / SITARAM.K said...

Nice

SATISH N GOWDA said...

ಥ್ಯಾಂಕ್ಸ್ ಸೀತಾರಾಂ ಸರ್ , ಹೀಗೇ ನನ್ನ ಜೊತೆಯಲ್ಲಿ ಸಾಗಿ .......

SATISH N GOWDA said...

ಥ್ಯಾಂಕ್ಸ್ ಸೀತಾರಾಂ ಸರ್ , ಹೀಗೇ ನನ್ನ ಜೊತೆಯಲ್ಲಿ ಸಾಗಿ .......

sanjana said...

ನಿಜಕ್ಕೂ ನಿಮ್ಮ ಕವನ" ಪ್ರೇಮ ಕಾವ್ಯನೆ" ತುಂಬಾ ಚನ್ನಾಗಿದೆ ಸತೀಶ್

SATISH N GOWDA said...

ನಿಜ ಇದು ಪ್ರೇಮ ಕಾವ್ಯನೆ.....
ನನ್ನವಳಲೋಕವನ್ನ ನೋಡಿದ್ದೀರಾ ..! ಒಮ್ಮೆ ಬನ್ನಿ ನನ್ನ ಸ್ನೇಹ ಲೋಕಕ್ಕೆ (ORKUT)
ನನ್ನ ಸ್ನೇಹ ಲೋಕ
satishgowdagowda@gmail.com

Anonymous said...
This comment has been removed by a blog administrator.