Monday, July 5, 2010

ನಾ ಬಡವನಲ್ಲನಾ ಬಡವನಲ್ಲ
ನನ್ನ ಹೆಂಡತಿಗೆ
ಬಂಗಾರದ ಸೀರೆ ಕೊಡಿಸದಿದ್ದರೂ
ಬಣ್ಣ-ಬಣ್ಣದ ಸೀರೆಯನ್ನ
ನಾನೇ ಉಡಿಸಬಲ್ಲೆ- ನಾ ಬಡವನಲ್ಲ

ನನ್ನ ಹೆಂಡತಿಗೆ
ತಾಜ್ ಮಹಲ್ ನಂತ ಮನೆ ಕಟ್ಟದಿದ್ದರೂ
ನನ್ನ ಪುಟ್ಟ ಹೃದಯದಲ್ಲಿ
ನಾನೇ ದೇವತೆಯಾಗಿ ಪೂಜಿಸಬಲ್ಲೆ - ನಾ ಬಡವನಲ್ಲ

ನನ್ನ ಹೆಂಡತಿಗೆ
ಕಾರು- ಸ್ಕೋಟರ್ ಕೊಡಿಸದಿದ್ದರೂ
ಬಣ್ಣ ಬಣ್ಣದ  ತೇರಿನಲ್ಲಿ
ನಾನೇ ಕೂರಿಸಿ ಮೆರವಣಿಗೆ ಮಾಡಿಸ ಬಲ್ಲೆ - ನಾ ಬಡವನಲ್ಲ

2 comments:

M Sree said...

ondu olley joke kanri Suresh

SATISH N GOWDA said...

ರೀ ಯಾಕ್ ನಾನು ಕಷ್ಟ ಪಟ್ಟು ನನ್ ಹೆಂಡತಿನ ನೋಡ್ಕೋತೀನಿ ಅಂತ ಹೇಳಿದರೆ ನಿಮಗೆ jock ಥರ ಇದೆಯಾ ... dis's 2 bad ಕಣ್ರೀ any way responce ಮಾಡಿದ್ದಕ್ಕೆ thanks ...M SREE