Saturday, July 31, 2010

ನಿಮಗಿದೋ ಶುಭೋದಯ ..


 ನಿಮಗಿದೋ ಶುಭೋದಯ ..

ಚಿಲಿಪಿಲಿಗುಟ್ಟುವ 
ಹಕ್ಕಿಗಳ ನಾದಮಯ 
ಇಂಚರಕ್ಕೆ ....

ಪಿಸುಗುಟ್ಟುವ ಬಣ್ಣದ 
ಚಿಟ್ಟೆಗಳ ವರ್ಣರಂಜನೆಯ 
ಜೇಂಕಾರಕ್ಕೆ....


ಮಧುವಣ ಗಿತ್ತಿಯಂತೆ 
ಅಲಂಕೃತ ಗೊಂಡ ಪ್ರಕೃತಿಯ 
ಸೊಬಗಿಗೆ ....

ಮನಸೋತ ಬಾಸ್ಕರನು 
ನಿದ್ರೆಯಿಂದ ಎದ್ದು ಬರುತ್ತಿರುವ ದೃಶ್ಯ 
ಸುಂದರ , ಮನೋಹರ , ರಮಣೀಯ ,
ನಿಮಗಿದೋ ಶುಭೋದಯ ..

SATISH N GOWDA

8 comments:

ಮನದಾಳದಿಂದ............ said...

ಸತೀಶ್..........
ಕವನ ತುಂಬಾ ಚನ್ನಾಗಿದೆ.
ಆದರೆ ಇನ್ಚಾರಕ್ಕೆ ಬದಲಾಗಿ ಹಿಂಚರವಾಗಿದೆ, ತಿದ್ದಿಕೊಳ್ಳಿ,
(ಬೇಸರಿಸಿಕೊಳ್ಳಬೇಡಿ)

SATISH N GOWDA said...

tiddikondiddene manadalaravare danyavadagalu

ಮನಸಿನಮನೆಯವನು said...

ಹೊಸದೇ ರೀತಿಯ ಶುಭೋದಯ ಹಿಡಿಸಿತು..
ಬೆಳ್ಮುಗಿಲ ಬೆಚ್ಚನೆಯ ಸಂಗಾತಿಯಂತಿದೆ..

SATISH N GOWDA said...

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕತ್ತಲೆಯ ಮನೆಯಲ್ಲೇ ಹಣತೆಯಂತೆ ಒಂದು ದೀಪವಿದ್ದರೆ ಚಂದ { ನಿಮ್ಮ ಫೋಟೋದಲ್ಲಿ }

Dileep Hegde said...

ಚೆಂದದ ಸಾಲುಗಳು.. ನಿಮಗೂ ಶುಭೋದಯ..

SATISH N GOWDA said...

ದಿಲೀಪ್ ಹೆಗ್ಡೆ ರವರೆ ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ . ನನ್ನ ಹಿಂದಿನ ಕವನ - ಬರಹಗಳನ್ನು ನೋಡಿ ನಿಮ್ಮ ಮನಸ್ಸಿಗೆ ಮೃದ ನೀಡುತ್ತವೆ . ಮುಂದಿನ ಬರಹಗಳಲ್ಲಿ ಇನ್ನು ಹೆಚ್ಚಿನ ಪಲವತ್ತತೆಯನ್ನು ಕೊಡಲು ಪ್ರಯತ್ನಿಸುತ್ತೇನೆ .....
SATISH N GOWDA

Unknown said...

ಹೊಸದಾದ ಶೋಬೋದಯ ತಂದ ನಿಮಗೊಂದು ಸುಂದರ ಮುಂಜಾನೆ ...

SATISH N GOWDA said...

ಥ್ಯಾಂಕ್ಸ್ ಸಂಜನಾ ......