ಓ ಮನಸ್ಸೇ ನಿನೇಷ್ಟು ಚನ್ನ ...
ಪ್ರೀತಿಸಲು ಬಯಸಿದವರನ್ನ
ಬೇಡ ಎನ್ನಲಾರೆ
ದ್ವೇಷಿಸಲು ಬಯಸಿದವರನ್ನ
ಬೇಕು ಎನ್ನಲಾರೆ
ಓ ಮನಸ್ಸೇ ನಿನೇಷ್ಟು ಚನ್ನ
ಅಮ್ಮನ ಅಕ್ಕರೆ
ನೀ ಕಂಡಿದ್ದಿಯ
ಪ್ರೇಯಸಿಯ ಹೃದಯ
ನೀ ಕಂಡಿದ್ದಿಯ
ಓ ಮನಸ್ಸೇ ನಿನೇಷ್ಟು ಚನ್ನ
ಕಷ್ಟ ಕಾರ್ಪಣ್ಯಗಳ
ಗುಡಿಸಲು ನಿನಗೆ ಗೋತ್ತು
ಸುಖ ಸುಪ್ಪತ್ತಿಗೆಯ
ಆರಮನೆ ನಿನಗೆ ಗೋತ್ತು
ಓ ಮನಸ್ಸೇ ನಿನೇಷ್ಟು ಚನ್ನ
SATISH N GOWDA
2 comments:
sateesh,
chennaagi bareeteeraa.... heege munduvarisi....
ಥ್ಯಾಂಕ್ಸ್ ದಿನಕರ್ ರವರೆ ನಿಮ್ಮ ಪ್ರೋತ್ಶ ಹೀಗೇ ಇದ್ದರೇ ಖಂಡಿತ ಬರದೆ ಬರೆಯುತ್ತೇನೆ . ಧನ್ಯವಾದಗಳು ನಿಮ್ಮ ಕಾಮೆಂಟ್ ಗೇ
SATISH N GOWDA
Post a Comment