ವಸಂತ್ ನೀವೂ ನನಗೆ ಕಳಿಹಿಸಿರುವ ಲೇಖನಕ್ಕೆ ನಾನು ತುಂಬಾ ಹೃದಯದ ಸ್ವಗತ ನಿಡುತ್ತೇನೆ ಆದರೆ ನೀವೂ ತಿಳಿದಿರುವ ಹಾಗೇ ನಾನು ಯಾರ ಲೇಖನವನ್ನು ಅನುಸರಿಸಿಲ್ಲ ಹಾಗೇ ನಿಮ್ಮ ಬ್ಲಾಗ್ ನಾ "ಪ್ರೀತಿ ಅಂದರೆ ಇದೇನಾ " ಲೇಖನವನ್ನು ನಾನು ಇದುವರೆಗೂ ನೋಡಿಯೇ ಇಲ್ಲ . ಕವನ ವಿಷಯದಲ್ಲಿ ನಾನು ಬರೆಯುವು ಕೇವಲ ನನ್ನ ಹೃದಯದ ದಲ್ಲಿರುವ ಚಲುವೆ ಮೇಲೆ ಅನುಸರಿಸಿ ಬರೆಯುತ್ತೇನೆ . ನನಗೆ ಬೇರೇ ಏನೂ ಗೊತ್ತಿಲ್ಲ ಹಾಗೇ ನಾನು ಬೇರೆಯ ವಿಷಯದ ಬಗ್ಗೆ ಬರೆಯುವುದು ಇಲ್ಲ. ನಾನು ನಿಮಗೆ ಇದನ್ನು ಏಕೆ ಹೇಳುತ್ತಿದ್ದೇನೆ ಅಂದರೆ ನನ್ನನ್ನು ಬೆನ್ನು ತಟ್ಟಿ ಅಷಿರ್ವದಿಸಿದ ಸಾವಿರಾರು ಕೈ ಗಳಲ್ಲಿ ನಿಮ್ಮ ಕೈ ಗಳು ಕೋಡ ಎರಡಿದೆ. ದಯವಿಟ್ಟು ವಸಂತ್ ನನ್ನ ಈ ಉತ್ತರಕ್ಕೆ ಬೇಸರ ಬೇಡ . ನನ್ನನ್ನು ಹರಿಸಿಲು ನನ್ನ ಜೊತೆ ಇರಿ . ನಾನು ನಿಮ್ಮಲ್ಲಿ ಒಬ್ಬನಗಿರುತ್ತೇನೆ. ದನ್ಯವಾದ ವಸಂತ್ ...
9 comments:
ಪ್ರೀತಿ ಎಂದರೇನು..? ಅದು ಹೇಗಿದೆ ಗೊತ್ತೇನು..? ಹೌದು ಮಿಲಿಯನ್ ಡಾಲರ್ ಪ್ರಶ್ನೆ...ಹುಡುಕಿನೋಡಿ ಸಿಗುವುದೇನೋ ಉತ್ತರ....
ವಸಂತ್
ನೀವೂ ನನಗೆ ಕಳಿಹಿಸಿರುವ ಲೇಖನಕ್ಕೆ ನಾನು ತುಂಬಾ ಹೃದಯದ ಸ್ವಗತ ನಿಡುತ್ತೇನೆ ಆದರೆ ನೀವೂ ತಿಳಿದಿರುವ ಹಾಗೇ ನಾನು ಯಾರ ಲೇಖನವನ್ನು ಅನುಸರಿಸಿಲ್ಲ ಹಾಗೇ ನಿಮ್ಮ ಬ್ಲಾಗ್ ನಾ "ಪ್ರೀತಿ ಅಂದರೆ ಇದೇನಾ " ಲೇಖನವನ್ನು ನಾನು ಇದುವರೆಗೂ ನೋಡಿಯೇ ಇಲ್ಲ . ಕವನ ವಿಷಯದಲ್ಲಿ ನಾನು ಬರೆಯುವು ಕೇವಲ ನನ್ನ ಹೃದಯದ ದಲ್ಲಿರುವ ಚಲುವೆ ಮೇಲೆ ಅನುಸರಿಸಿ ಬರೆಯುತ್ತೇನೆ . ನನಗೆ ಬೇರೇ ಏನೂ ಗೊತ್ತಿಲ್ಲ ಹಾಗೇ ನಾನು ಬೇರೆಯ ವಿಷಯದ ಬಗ್ಗೆ ಬರೆಯುವುದು ಇಲ್ಲ. ನಾನು ನಿಮಗೆ ಇದನ್ನು ಏಕೆ ಹೇಳುತ್ತಿದ್ದೇನೆ ಅಂದರೆ ನನ್ನನ್ನು ಬೆನ್ನು ತಟ್ಟಿ ಅಷಿರ್ವದಿಸಿದ ಸಾವಿರಾರು ಕೈ ಗಳಲ್ಲಿ ನಿಮ್ಮ ಕೈ ಗಳು ಕೋಡ ಎರಡಿದೆ. ದಯವಿಟ್ಟು ವಸಂತ್ ನನ್ನ ಈ ಉತ್ತರಕ್ಕೆ ಬೇಸರ ಬೇಡ . ನನ್ನನ್ನು ಹರಿಸಿಲು ನನ್ನ ಜೊತೆ ಇರಿ . ನಾನು ನಿಮ್ಮಲ್ಲಿ ಒಬ್ಬನಗಿರುತ್ತೇನೆ. ದನ್ಯವಾದ ವಸಂತ್ ...
ಜಲಾನಯನ ಸರ್ ಹುಡುಕುವ ಪ್ರಯತ್ನದಲ್ಲಿ ನಾನು ಸದಾ ಸಿದ್ದ . ಜೊತೆಗೆ ನೀವೂ ಇರುತ್ತಿರಲ್ಲ ...?
ಸಾರೀ ವಸಂತ್ ನಾನು ನಿಮ್ಮ ಬ್ಲಾಗಿನಲ್ಲಿ ಕಾಮೆಂಟ್ ಬರೆದಿದ್ದೇನೆ ಆದರೆ . ನನಗೆ ಮರತೆ ಹೋಗಿತ್ತು ವಸಂತ್ ಸಾರೀ ...
2nd pyara is good......
.ಥ್ಯಾಂಕ್ಸ್ ಸ್ಮಿತಾ ಹೀಗೇ ಜೋತೆಯಲ್ಲಿರಿ ಧನ್ಯವಾದಗಳು ನಿಮ್ಮ ಕಾಮೆಂಟ್ ಗೇ
SATISH N GOWDA
ವಸಂತ್ ನಿಮಗೂ ಕೂಡ ಧನ್ಯವಾದಗಳು
SATISH N GOWDA
ನನಗೋ ಸರಿಯಾಗಿ ಗೊತ್ತಿಲ್ಲ ಸತೀಶ್ ನನ್ನನ್ನ ಕೇಳಬೇಡಿ ಪ್ಲೀಸ್ ....ಸುಂದರ ಕವನ
ಥ್ಯಾಂಕ್ಸ್ ಸಂಜನಾ ...... ಗೊತ್ತಿಲ್ಲದೆ ಇದ್ದರೂ ಕಾಮೆಂಟ್ ಬರೆದಿದ್ದೀರಾ ಧನ್ಯವಾದಗಳು
Post a Comment