Saturday, February 20, 2010

ನಾ ಚುನಾವಣೆಗೆ ನಿಂತರೆ .....!

       


"ನಾ ಚುನಾವಣೆಗೆ ನಿಂತರೆ .....!"


ಇದು ನನ್ನ ಹುಡುಗಿಯ ಹೆಬ್ಬಾಯಕೆ ........!


               ಮೊನ್ನೆ ಚುನಾವಣೆ ದಿನಾ ಬಂಥಾಲ್ಲ ಅವತ್ತು ಬೆಳಗ್ಗೆ ಎದ್ದು ಬಾಲ್ಕನಿಯ ಮುಂದೆ ನಿಂತು ಟೀ ಕೊಡಿತಾ  ಇದ್ದೇ ಪಕ್ಷಿಗಳೆಲ್ಲ  ಕುಇಒ  ಅಂತಿದ್ದವು ಹಾಗೇ ನಮ್ಮ ಹುಡುಗಿ ಮನೆಯ ಕಡೆ ಕಣ್ಣು ಹಾಯಿಸಿದೆ  ಅಲ್ಲೇ ಪಕ್ಕದಲ್ಲೇ ನಮ್ಮ ಹುಡುಗಿ ಮನೆ,  ಅವಳು ಹೊರ ಬಂದಳು ಅಷ್ಟೊತ್ತಿಗಾಗಲೇ ಈ  ಚುನಾವಣೆ ಯವರು  "ಜನಪರ ನಾಯಕ "....! "ನಮ್ಮೆಲ್ಲರ ಬಂದು"....! "ದೀನ ದಲಿತರ ಬಂದು"..... !  ಶ್ರೀ  ಮಾನ್ಯ **** ರ ವರಿಗೆ ನಿಮ್ಮ ಓಟು ಅಂತ ಹಾಗೇ -ಹೀಗೇ ಬೊಗಳೆ ಬಿಡ್ತಿದ್ದರು ....! ಇದನ್ನು ನೋಡಿದ ನಮ್ಮ ಹುಡುಗಿ ಡಿಸ್ತ್ರಬ್ ಆಯಿತು ಅಂತ ಅನಿಸುತ್ತೆ ಹಾಗೇ ಸುಮ್ಮನೆ ಹೊಳಗಡೆ ಹೊರಟಳು .... ! 
              ನಾನೋ ಕೋಡ ಹಾಗೇ ಅವಳ ಮನೆಗೆ ಹೊರಟೆ  ಈ ಚುನಾವಣೆಯಲ್ಲಿ ಲೋಡ್ ಸ್ಪೀಕರ್ ಇಟ್ಕೊಂಡ್  ಚಿರ್ತಾರಲ್ಲ  ಅದನ್ನೆಲ್ಲ ಮಾಡೋ ಹಾಗೇ ಇಲ್ಲ ಅಂತ ಒಂದು ಕಾನೂನು ಮಾಡಬೇಕು ಕಣೇ ಏನಂತಿಯ ...?  ಅವೆರಿಗೆಲ್ಲ ಯಾಕೆ ಹೇಳ್ತಿಯ ...! ನೀನೇ ಚುನಾವಣೆ ಗೇ ನಿಂತು ಗೆದ್ದು ಬಂದು ಕಾನೂನು ಮಾಡಬಹುದಲ್ವಾ...? ಅಂತ ಹೇಳಿ ಅಡುಗೆ ಮನೆಗೆ ಹೋರಟು ಹೋದಳು  ಹ ... ! ಹ....! ಚುನಾವಣೆ ಅಂದ್ರೆ ಏನ್ ತಮಾಷೆನಾ ....? ನಂಗ್ಯಾರೆ  ಓಟು ಹಾಕ್ತಾರೆ .......? ಯಾರ್ ಹಾಕಿಲ್ಲ ಅಂದರೋ ಒಂದು ಓಟು ಅಂತು ಗ್ಯಾರಂಟಿ ......! ನಿಂದ..? ಅಲ್ಲಾ ಕಣೋ ಮುಂದೆ ಮನೆ ಮೀನಾಕ್ಷಿ ದು ...! ಯಕಿಂದ್ರೆ ಅವಳು ನಿನ್ನನ್ನ ಒಂಥರಾ ನೋಡ್ತಾಳೆ.....!  ಅಂದ್ರೆ ನಿನಾಕಲ್ಲ ಅನ್ನು  .....? ಅಯ್ಯೋ ನಾನೆಲ್ಲಿ ಆಥರ ಹೇಳಿದೆ ನನಗೋ ಸೀರೆ ,ಒಡವೆ , ಮತ್ತೇನೇನೋ ಕೊಡ್ತಾರಲ್ಲ ಅದೆಲ್ಲ ಕೊಟ್ರೆ ಹಾಕ್ತೀನಿ ಅಂತ ಹೇಳಿ ಕಾಫ್ಫಿ ಕೊಟ್ಟು ಮತ್ತದೇ ಅಡುಗೆ ಕೋಣೆಗೆ ಹೋದಳು.......! ನಾನು ಮತ್ತೇನು  ಮಾಡೋದು ಅಂತ ಟೀವಿ ರಿಮೋಟ್ ಪ್ಲೇ ಮಾಡಿದೆ ಅದರಲ್ಲೂ ಅದೇ ಚುನಾವಣೆಯ ಪ್ರಚಾರ ..! ಕಾಶಿಗೋದರು ಶನೇಶ್ವರನ ಕಾಟ ಬಿಡೋಲ್ಲ ಅನ್ನೋ  ಹಾಗೇ  ಅಷ್ಟೊತ್ತಿಗಾಗಲೇ ಇವಳು ಎಲ್ಲಿದ್ದಳೋ ಗೊತ್ತಿಲ್ಲ ಬಂದು ನನ್ನ ಪಕ್ಕದಲ್ಲೇ ಕೊಳಿತು ಬಿಡೋದ ಆ ಕಡೆ ಜರಿಗೂ ಅಂದ್ರೆ  ಹ್ಹೂ....! ಯಡಿಯೊರಪ್ಪ -ಕುಮಾರಸ್ವಾಮಿನೆ ಕುರ್ಚಿ ಗೋಸ್ಕರ ಅಡ್ಜೆಸ್ಟ್ ಮಾಡ್ಕೊತಾರೆ  ಅದರಲ್ಲಿ ನಿನುಯಾವ ಲೆಕ್ಕ ಅಂತಾಳೆ  ಲೇ ಅಲ್ಲಾ ಕಣೇ ಮನೆಯಲ್ಲಿ ಯಾರು ಇಲ್ವಾ ಅಂದ್ರೆ ಇನ್ನೂ ಎರಡು ದಿನಾ ನಮ್ಮಮನೆಯಲ್ಲಿ ಯಾರು ಬರೋಲ್ಲ ಕಣೋ ಸೊ ಹ್ಯಾಪಿ ....! ಅಂದ್ಲು ,
               ಯಡಿಯೊರಪ್ಪ ಮೊನ್ನೆ ಕುರ್ಚಿ ಗೋಸ್ಕರ ರಡ್ಡಿಗಳ ಜೊತೆ  ಕಿತ್ತಾಡ ತಿದ್ದನಲ್ಲ ಹಾಗಿತ್ತು ನನ್ನ ಪರಿಸ್ತಿತಿ  ಅವಳನ್ನ ಸ್ವಲ್ಪ ಆ ಕಡೆ ತಳ್ಳಿ ಹೇಗೋ ಅದರಲ್ಲೇ ಜಾಗ ಮಾಡಿ  ಕುಳಿತುಕೊಂಡೆ   "ಯಡಿಯೊರಪ್ಪ -ಕುಮಾರಸ್ವಾಮಿ "ಇಬ್ಬ್ರುನೋ  ಒಂದೇ  ಸಿಟಲ್ಲಿ  ಕೊಳಿತಿದ್ದ್ರಲ್ಲ ಹಾಗೇ  ಮುಕ್ಯ ಮಂತ್ರಿ ಪತ್ನಿ ಅನಿಸ್ಕೊಬೇಕಿದಿಯ ....? ಇಲ್ಲಪ್ಪ ಅದೆಲ್ಲ ಬೇಡ "ಹೋಂ ಮಿನಿಸ್ಟ್ರಿ" ಕೊಟ್ರೆ ಸಾಕು ..! ಯಾಲ ಇವಳ  ನಾನಿನ್ನು ಗೆದ್ದೇ ಇಲ್ಲ ಅವಗ್ಲೆ ಇವಳು "ಗೃಹ ಕಾತೆ " ಮೇಲೆ ಕಣ್ಣಿಟ್ಟಿದಾಳಲ್ಲ ಭಲೇ ...! ನಿನಗ್ಯಾಕೆ ಅದೆಲ್ಲ ಅಂದ್ರೆ ..! ರೀ  "ಹೋಂ ಮಿನಿಸ್ಟ್ರಿ"  ಅಂದ್ರೆ ಮನೆ ಕೆಲಸ ಅಂತ , ನನಿಗೆನೇ ಐಸ್  ಇಡೋಕ್ಕೆ ಬರ್ತಾಳೆ ...! 
              ನಾನೇ ಮನೆ ಮನೆಗೆ ಹೋಗಿ ಓಟು ಕೇಳ್ತೀನಿ  ...! ಹಲೋ ಇವಗೆಲ್ಲ ಬಾರಿ ಮಾತಿಗೆ ಯಾರು ಓಟು ಹಾಕಲ್ಲ  ನೀನೇನು ಸೀರೆ ಅರಶಿನ ಕುಂಕುಮ ಕೊಟ್ಟು ಓಟು ಕೇಳ್ತಿಯ ....? ನಿನಗೆ ಇನ್ನೂ ಒಂದು ಡ್ರೆಸ್ ಕೊಡ್ಸೋಕೆ ಹಾಗಿಲ್ಲ ಇನ್ನೂ ಅವರಿಗೆಲ್ಲ ಸೀರೆ ಅಂದ್ರೆ ಅಷ್ಟೇ ಅಂತ  ಉಸಿರು  ಬಿಟ್ಟೆ .....! ಹೇ ಒಂದು ಕೆಲಸ ಮಾಡು ನಾವು ಹೊಸ ರೀತಿಯಲ್ಲಿ ಪ್ರಚಾರ ಕೊಡೋಣ  ...! ನಿಮ್ಮ ಬ್ಲಾಗ್ ನಲ್ಲಿ ನಿಮಗೆ ಓಟು ಹಾಕಿ ಅಂದ್ರೆ ...? ಅಲ್ಲಾ ಕಣೇ ರಾತ್ರಿಯಲ್ಲ ತಲೆ ಕೆಡಸಿಕೊಂಡು ಬ್ಲಾಗ್ ಬರೆದರೆ ಓದುಕ್ಕು ಟೈಮ್ ಇರೋಲ್ಲ ಪಾಪ ಅವರಿಗೆ ಇನ್ನೂ ಓಟು ಹಾಕ್ತಾರಾ....? ಇಲ್ಲಾಂದ್ರೆ ಈ ಥರಾ ಮಾಡೋಣ ...!  ಯಾವ ಥರಾ ....? ಹೃದಯ ಕದ್ದ  ಚೋರ ,ಹುಡುಗಿಯರ ಮನಸ್ಸು ಗೆದ್ದ ಕಳ್ಳ ,೧೮ ರ ಯುವಕ , ನಮ್ಮ ನಿಮ್ಮೆಲ್ಲರ ಪ್ರೀತಿಯ ಹುಡುಗನಿಗೆ ನಿಮ್ಮ ಮತ ...! ಅಂತ ಪ್ರಚಾರ ಮಾಡೋಣ ..! ಹೋ...! ಹೋ ...! ಇವಳು ಮೊನ್ನೆ ಚುನಾವಣೆಯಲ್ಲಿ ಸೋಮಣ್ಣ ನಿಗೆ  ಬಿ ಜೆ ಪಿ ಯವರು ನಿಲ್ಲಿಸಿ ಕಾಲೆಳೆದರಲ್ಲ  ಹಾಗೇ ಇವಳು ನನ್ನ ಚುನಾವಣೆಗೆ ನಿಲ್ಲೋಸೋಕೆ ತೀರ್ಮಾನ ಮಾಡಿಕೊಂಡು ಬಂದಿರಬೇಕು ಅಂತ  ಅನ್ಕೊಂಡು  ನಾನು ಅಲ್ಲಿಂದ ಜಾಗ ಕಾಲಿ ಮಾಡಿದೆ ,
              ಸರಿ ಹೇಗಿದ್ರು ಇನ್ನು ಎರಡು ದಿನಾ ಮನೆಯಲ್ಲಿ ಯಾರು ಇಲ್ಲ ಅಂತ ಹೇಳಿದ್ದಳಲ್ಲ ...! Next Day ಮಾರ್ನಿಂಗ್  ಜಾಗಿಂಗ್ ಹೋಗೋಣ ಬಾರೆ ಅಂತ ಕರೆದೆ ....! ಅವಳು ಸರಿ ನಾಯಕರೆ....! ಅಂದ್ಲು   ಹೇ  ನಾನು ಚುನಾವಣಾ ಗೇ ನಿಂತ್ಕೋಳಲ್ಲ ಅದು ಆಗೋಲ್ಲ ಬಿಡೇ...! ಇಲ್ಲ ನಾಯಕರೆ ನೀವೇ ಹೀಗೇ ಹೇಳಿದ್ರೆ ಹೇಗೇ ....!  ನೀವೆಲ್ಲ ಹೀಗೇ ಹೇಳಿ ಹೇಳಿನೆ ನಮ್ಮ ದೇಶ ಹಿಗೊರೋದು ... ಅದಕ್ಕೆ ಕೆಲಸಕ್ಕೆ ಬರದೆ ಇರೋರೆಲ್ಲ  ಚುನಾವಣಾ ನಿತ್ಕೊಂಡು ದುಡ್ಡು ಮಾಡ್ತಿದಾರೆ ಹೊರೆತು ಕೆಲಸ ಮಾಡ್ತಿಲ್ಲ ಅಂತ ದೊಡ್ಡ ದೊಡ್ಡ ಮಾತೆಲ್ಲ ಹೇಳ್ತಾಳೆ ........! 
ಹೇ 1st  ಜಾಗಿಂಗ್ ಹೋಗೋಣ ಬಾ..!
ಸರಿ ನಡೆ .....!
ನೀನು ಮೊಂದೆ ಹೋಗು...!
ನಾನು ನಿನ್ನ ಹಿಂದೆ ಬರ್ತೀನಿ ...!
ಯಾಕೆ ನೀನು ಹಿಂದೆ ಹುಡುಗಿರನ್ನ ಚುಡಯಸಿ ಕೊಂಡು  ಬರ್ತೀಯ ...?
ಇಲ್ಲ ಕಣೇ ನಿನಗೆ ಯಾರಾದರು ಚುಡಾಯಸಿದರೆ..! 
ಪರವಾಗಿಲ್ಲ ಬಾ ..! ನೀನಿದ್ದರೆ ನನಗ್ಯಾರು ರೆಗಿಸ್ತಾರೆ ..!
ಅಂತ ಎಳೆದು ಅಪ್ಪಿಕೊಂಡಳು ...!
ಜಾಗಿಂಗ್ ಮುಗುಸಿಕೊಂಡು ಮನೆಗೆ ಬಂದ್ರೆ ......! ಅಲ್ಲೂ ಕೋಡ ಅದೇ ವಿಷಯ ಹಿಗಿಂದ ಹೀಗೇ ಮಂತ್ರಿ ಹಾಗು ಅಂದ್ರೆ ಹೇಗೇ ...!ಹಲೋ ನೀವೇನು ಗಾಂಧಿ ಮೊಮ್ಮೊಗನಾ  ನೀನು  ಹೋದ ತಕ್ಷಣ ನಿನಗೆ ಮಂತ್ರಿ ಗಿರಿ ಕೊಡೋಕೆ ಮೊದಲು ಬೆಂಗಳೊರೆ ಮಹಾ ನಗರ ಪಾಲಿಕೆ ಗೇ ನಿಲ್ಲು ಅಮೇಲೆ ಎಲ್ಲಾ ಬರುತ್ತೆ  ಅದುಕ್ಕು ಒಂದು ಒಂದೇ ಮೆಟ್ಟಿಲು ಹೇರಬೇಕು ಅಂದ್ಲು  
ಹಾಗೇ ಮಾತಾಡ್ತಾ ಅವರ ಮನೆಯವರು ಬಂದ್ರು ಅಲ್ಲಿಂದ ಎಸ್ಕೇಪ್ ಅದೇ ............!

My e-mail
My Blog
nannavalaloka.blogspot.com

No comments: