Saturday, September 4, 2010

ಯೋಚಿಸ ಬೇಡ ,ಪ್ರೀತಿಸಿ ನೋಡು ....

(ಚಿತ್ರ ಕೃಪೆ ಅಂತರ್ಜಾಲ )

ಪ್ರೀತಿಸಿ ನೋಡು ....

ಕನ್ನಡಿಯ
ಮುಂದೆ
ನಿಂತು
ನೀ ನಿನ್ನ 
ಪ್ರೀತಿಯ 
ಬಿಂಬ  
ಕಾಣುವಂತೆ
ಪ್ರಿತಿಯಲ್ಲಿಯೋ  
ನಿನ್ನ 
ಪ್ರೀತಿಯಬಿಂಬ 
ಕಾಣುತ್ತಿಯ
ಯೋಚಿಸ  ಬೇಡ
ಒಮ್ಮೆ 
ಪ್ರೀತಿಸಿ ನೋಡು ...

ಪ್ರೀತಿಸಿ ನೋಡು ....
SATISH N GOWDA

13 comments:

ಹಳ್ಳಿ ಹುಡುಗ ತರುಣ್ said...

bidri gowdre yochis bedri pritisona.. :) hahahahaha :) nice one

SATISH N GOWDA said...

ಪ್ರಿತಿನೇ ಅಲ್ವ ತರುಣ್ ನಮ್ಮ ಪ್ರಪಂಚ ... ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

ದಿನಕರ ಮೊಗೇರ said...

ಸತೀಶ್,
ತುಂಬಾ ಚೆನ್ನಾಗಿದೆ.....ಯೊಚಿಸುತ್ತಾಳೆ ಮತ್ತು ಪ್ರೀತಿಸುತ್ತಾಳೆ ಬಿಡಿ....

ಸೀತಾರಾಮ. ಕೆ. / SITARAM.K said...

ಪರ್ವಾಗಿಲ್ಲ! ಎನೋ ಹೇಳಿ ಪ್ರೀತಿ ಗಾಳ ಹಾಕುತ್ತಿದ್ದಿರಾ... ಮು೦ದುವರೆಯಲಿ.

SATISH N GOWDA said...

ದಿನಕರ್ ಸರ್ ಅವಳು ಪ್ರೀತಿಸುತ್ತಾಳೆ ಅಂತಾನೆ ೨೪ ವರ್ಷಗಳಿಂದ ಕಾಯುತ್ತಿದ್ದೇನೆ ....

SATISH N GOWDA said...

ಧನ್ಯವಾದಗಳು ಸೀತಾರಾಂ ಸರ್

shridhar said...

chennagide .

Manju M Doddamani said...

Nice one ;)

ಮನಸಿನಮನೆಯವನು said...

ನವಿರಾಗಿದೆ..

SATISH N GOWDA said...

thanks manju ....!

SATISH N GOWDA said...

kattalemanayavarige danyavadagalu ....!

MAYAPPA LATTE said...

ದನ್ಯವಾಧಗಳು ಗೆಳೆಯ....

MAYAPPA LATTE said...

Nice geleya....