(ಚಿತ್ರ ಕೃಪೆ ಅಂತರ್ಜಾಲ)
ಸೌಂದರ್ಯವತಿ ...ಇವಳ್ಯಾರ ಮಗಳೋ ನಾ ಕಾಣೆ
ಒಂದು ವಾರೆ ನೋಟದಿಂದ
ತನ್ನ ಗುಲಾಮನನ್ನಾಗಿ ಮಾಡಿಕೊಂಡ
ಮೊದಲ ಹುಡುಗಿ
ಆ ತುಂಟ ತನದ ಹುಡುಗಿ
ಬರೀ ಕಣ್ಣ ಸನ್ನೆಯಲ್ಲೇ
ನನ್ನ ಹೃದಯ ಸ್ಪರ್ಶಿಸಿದ
ಮೊದಲ ಬೆಡಗಿ
ಒಂದು ಮಿಂಚಿ ಮರೆಯಾಗುವ
ಮುಗುಳ್ನಗೆಯಿಂದ ನೀನೇ
ನನ್ನ ಬಾಳ ಸಂಗಾತಿ
ಎಂದ ಸೌಂದರ್ಯವತಿ ...
ಸೌಂದರ್ಯವತಿ ...
SATISH N GOWDA
6 comments:
ಪದ್ಯಗಳಲ್ಲಿ ಭಾವ ಅನುಭವಿಸಿರಬೇಕು ಇಲ್ಲಾ ಅನುಭವಿಸಿದ ಮಟ್ಟಿನಲ್ಲಿ ಕಲ್ಪಿಸಿರಬೇಕು. ಆಗ ಅದರ ಸುತ್ತ ತಿರುಗುವ ಶಬ್ದಗಳು ಪ್ರಾಸವಿರದಿದ್ದರೂ ಓದುಗನಿಗೇ ಜು೦ ಎನಿಸುತ್ತವೆ.ನಾಲ್ಕೈದು ಪದಗಳನು ತ್ರಾಸದಲಿ ಪ್ರಾಸವಾಗಿಸಿದರೇ ಓದುಗರ ತಟ್ಟುವದಿಲ್ಲ.
ಪ್ರಯತ್ನ ಮು೦ದುವರೆಯಲಿ.
THANKS SIR...
ವಾರೆನೋಟ ಬೀರಿ ಎತ್ತ ಹೋದೆ ಚಕೋರಿ..
ವಾರೆನೋಟ ಬೀರಿ ಎತ್ತ ಹೋದೆ ಚಕೋರಿ..
ತುಂಬಾ ಚೆನ್ನಾಗಿದೆ ರೀ....
Mayappa thanks for commenting.....
Post a Comment