Tuesday, August 17, 2010

ಹೇ ಗಾಗ್ರ ಚಲುವೆ


ಹೇ ಗಾಗ್ರ ಚಲುವೆ..

ಹಾಲಿನಂತೆ ಉಕ್ಕಿ ಹರಿಯುವ
ಚಂದ್ರನ ಬೆಳದಿಂಗಳಲ್ಲಿ
ಕಂಡ ಸುಂದರ ಹುಡುಗಿಯ
ಚಂದದ ವರ್ತೆನೆಗೆ ಹುಟ್ಟಿದ
ನನ್ನೀ ಕವಿತೆ ....


ಹೇ ಗಾಗ್ರ ಚಲುವೆ
ನೀ ನೆಡೆಯೋ ರೀತಿಗೆ
ನಿನ್ನ ಬಳಕೋ ಸೊಂಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನೀ ನಾಡೊ ಮಾತಿಗೆ
ನಿನ್ನ ಕಣ್ಣನೋಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಬಿಸಿ ಅಪ್ಪುಗೆಗೆ
ನೀ ಕೊಡುವ ಸಿಹಿಮುತ್ತಿಗಾಗಿ
ಆತೊರೆಯುತಿಹದು
ನನ್ನೀ ಮನಸ್ಸು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಸಿಹಿ ನೆನೆಪಿಗೆ
ಒಂದಿಷ್ಟು ಕಹಿ ಮುನಿಸಿಗೆ
ಮನಸೊತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?
 ಹೇ ಗಾಗ್ರ ಚಲುವೆ
SATISH N GOWDA

10 comments:

ಸಾಗರದಾಚೆಯ ಇಂಚರ said...

gaagra cheluve jote sarasa chennagide


tumbaa muddaada kavite

SATISH N GOWDA said...

ಥ್ಯಾಂಕ್ಸ್ ಇಂಚರ ಸರ್ .

SANGETHA'S BLOG said...

ಅ ಹುಡುಗಿ ಮುಂದೆ ನಿಂತು ಕೇಳಿದ್ದರೆ ಬರುತ್ತಿದ್ದಲೋ ಏನೋ ...? ಯಾರಿಗಿ ಗೋತ್ತು ಕವನ ತುಂಬಾ ಚನ್ನಾಗಿದೆ .

ಸೀತಾರಾಮ. ಕೆ. / SITARAM.K said...

ಗಾಗ್ರ ಚೆಲುವೆ ರಸಮಯ ಕವನ ಚೆನ್ನಾಗಿದೆ.

SATISH N GOWDA said...

ಧನ್ಯವಾದಗಳು ಸೀತಾರಾಂ ಸರ್ ಬೆನ್ನು ತಟುತ್ತ ಹೀಗೆ ನನ್ನ ಹಿಂದೆ ಹಿರಿ ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು

DREEM WORLD said...

nice kanla........

Basu said...

nanage e kavana hegide yandu helalu
yava word balasbeko vandu gottagtilla astu channagide kanri

Basu said...

nanage e kavana hegide yandu helalu
yava word balasbeko vandu gottagtilla astu channagide kanri

SATISH N GOWDA said...

THANKS lokesh nice kament

SATISH N GOWDA said...

Basu ravare nimma prostahakke na abhagiyagiddene keep tuch with me......