Wednesday, August 11, 2010

ಓ ಪ್ರಕೃತಿ ದೇವತೆಯೇ....




ಓ ಪ್ರಕೃತಿ ದೇವತೆಯೇ....

ಓ ಪ್ರಕೃತಿ
ದೇವತೆಯೇ
ನೀ ಉಡುವ ಸೀರೆಯ
ಹೆಸರನ್ನಾದರೂ ಹೇಳಿಬಿಡು
ಸಾವಿರ
ಕನಸುಗಳ
ರಾಶಿಯಿಟ್ಟದರೂ
ನನ್ನ ಹುಡುಗಿಗೆ
ಉಡುಗರೆಯಾಗಿ
ತಂದುಕೊಡುವೆ.

ಓ ಗಾನಗಂದರ್ವ
ಕೋಗಿಲೆಯೇ
ನಿನ್ನ ಮಧುರ
ಕಂಠದ ದ್ವನಿಯನ್ನು
ತಿದ್ದಿ ತೀಡಿದ
ಮಹಾನುಭಾವನಾರೆಂದು ಹೇಳಿಬಿಡು
ಸಾವಿರ ಜನ್ಮಗಳ
ತಪಸ್ಸು ಮಾಡಿಯಾದರೂ
ನನ್ನ ಹುಡುಗಿಗೆ
ವರವಾಗಿ ಸಾದಿಸಿ ಕೂಡುವೆ.
ಓ ಪ್ರಕೃತಿ ದೇವತೆಯೇ.... 
SATISH N GOWDA

11 comments:

Unknown said...

ಯಾರು ಸತೀಶ್ ಆ ಹುಡುಗಿ , ಆ ಹುಡುಗಿನೇ ದನ್ಯ, ಅಷ್ಟು ಚನ್ನಾಗಿದೆ ನಿಮ್ಮ ಈ ಕವನ .nice...

SATISH N GOWDA said...

Thank u..... Thank u sooo much da. SANJANA

chandu said...

kavana channagide satish

SATISH N GOWDA said...

Thank u CHANDU

Anonymous said...

super bossssssssssssssssssssssss

Anonymous said...

ಸೂಪರ್ ಸತೀಶ್ ಚನ್ನಾಗಿದೆ ಆ ಹುಡುಗಿ ಜಾಸ್ತಿ ಪುಣ್ಯ ಮಾಡಿದ್ದರೆ

ಮನಸಿನಮನೆಯವನು said...

ನಿಮ್ಮವಳ ಬಗ್ಗೆ ನಿಮಗಿರುವ ಪ್ರೀತಿ ಅದ್ಭುತ..

SATISH N GOWDA said...

ಥ್ಯಾಂಕ್ಸ್ ಕತ್ತಲೆ ಮನೆಯವರೇ ...

SATISH N GOWDA said...

ಥ್ಯಾಂಕ್ಸ್ 4 all comentars

ಸತೀಶ್ ಏನ್ ಗೌಡ

SANGETHA'S BLOG said...

ನೀನು ನಿಮ್ಮ ಹುಡುಗಿನ ತುಂಬಾ ಪ್ರೀತಿ ಮಾಡ್ತಿಯ ಅಂತ ಕಾಣುತ್ತೆ ಅದಕ್ಕೆ ಇಷ್ಟು ಚಂದದ ಕವಿತೆಗಳು ಬರೆತಿದ್ದಿಯ ಅಲ್ವಾ ಸತೀಶ್

SATISH N GOWDA said...

ನಿಮ್ಮ ತಿನ್ಕಿಂಗ್ ನಿಜ ಸಂಗೀತಾ ನಾನು ನನ್ನ ಹುಡುಗಿನ ತುಂಬಾ love ಮಾಡ್ತೀನಿ ಎಷ್ಟು love ಮಾಡ್ತೀನಿ ಅಂತ ನನಗೋ ಗೊತ್ತಿಲ್ಲ ಬಹುಶ ಅದಕ್ಕೆ ಅವಳು ಇನ್ನೂ ನನಗೆ ಸಿಕ್ಕಿಲ್ಲ ....