Sunday, February 21, 2010

ಅಜ್ಜಿಯ ಸಂಕಟ ಅದರೂ ಇದು ಸತ್ಯ..........

"ಹೋ ಅದು ನೀನೆನಾ... ನನಗೆ ಗುರುತೇ ಸಿಗಲಿಲ್ಲ."


ಅರವತ್ತು ವರ್ಷ ವಯಾಸ್ಸದ ಒಂದು ಮುದುಕಿ ರಸ್ತೆ ದಾಟುತ್ತಿರುವಾಗ ಆಕಾಶದಿಂದ ದ್ವನಿಯೋಂದು ಮುಳಗಿತು ಆ ದ್ವನಿ ಹಿಗಿತ್ತು "ಅಜ್ಜಿ ನೀನು ನೂರು ವರ್ಷ ಬದುಕುತ್ತಿಯ" ಅಜ್ಜಿ ತಲೆ ಎತ್ತಿ ಅಕಾಶ ನೂಡಿದಳು ಆದರೆ ಅಲ್ಲಿ ಯಾರು ಕಾಣಲಿಲ್ಲ ಎಲ್ಲ ತನ್ನ ಭ್ರಮೇಯಿರಬೇಕು ಏಂದು ಅಜ್ಜಿ ಮುನ್ನೆಡೆದಳು ಅಜ್ಜಿ ಮುನ್ನೆಡೆಯುವುದನ್ನು ನೋಡಿ ಮತ್ತೊಮ್ಮೆ ಆ ದ್ವನಿ ಸ್ಪಷ್ಟವಾಗಿ ಕೇಳಿತು " ಅಜ್ಜಿ ನಿನ್ನ ಆಯಿಸ್ಸು ನೂರು ವರ್ಷ " ಈ ಭಾರಿ ಅಜ್ಜಿ ಗೆ ಅದು ದೇವರ ಆಭಯ ದ್ವನಿ ಎಂದು ಖಾತರಿಯಯಿತು ಅಜ್ಜಿ ತನಗಿನ್ನೊ ಬದುಕುವದೆಕ್ಕೆ ನಲವತ್ತು ವರ್ಷ ಬಾಕಿ ಇದೆ ಎಂದು ಖುಶಿಯಾದಳು ಹಾಗೆ ತಕ್ಷಣ ಅಜ್ಜಿ ಸರ್ಜನ್ ನ ಬಳಿ ತೆರಳಿ ಆಕೆ ಮುಖದಲ್ಲಿನ ನರಗಳಿಗೆಲ್ಲ ಒಂದು ಗತಿ ಕಾಣಿಸಿ ೧೮ ವರ್ಷದ ಹುಡುಗಿಯಂತೆ ತನ್ನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಳು ಆರವತ್ತು ವರ್ಷದ ಮುಪ್ಪನ್ನು ವೈದ್ಯ ವಿಘ್ನಾನದ ನಾನಾ ಸಲಕರಣೆಗಳಾ ವಿದಾನದಿಂದ ಕಡೆಗಣಿಸಿ ಕನ್ಯಾ ಶಿಲ್ಪಾ ಶಟ್ಟಿಯಾಂತಾದಳು ಇನ್ನೊ ನಲವತ್ತು ವರ್ಷದ ಮಾಹಾರಾಣಿಯ ಬದುಕು ನನ್ನದು ಎಂದುಕೊಂಡು ಕ್ಲಿನಿಕ್ ನಿಂದ ಹೋರ ಬಂದಳು


ಮತ್ತೆ ರಸ್ತೆ ದಾಟುವಾಗ ಒಂದು ದೂಡ್ಡ ಲಾರಿಯೊಂದು ಡಿಕ್ಕಿ ಹೊಡೆದು ಸ್ತಳದಲ್ಲೆ ಮ್ರತ ಪಟ್ಟಳು ಅಲ್ಲಿಂದ ದೇವಲೊಕಕ್ಕೆ ಹೊರಟ ಅಜ್ಜಿ ದೇವರನ್ನು ಹೀಗೆ ದಬಾಯಿಸಿದಳು "ನನಗಿನ್ನು ನಲವತ್ತು ವರ್ಷ ಅಯಸ್ಸಿದೆ ಎಂದಿದೆಯಲ್ಲ ಇಷ್ಟು ಬೇಗ ಕರೆಸಿಕೋಂಡದ್ದು ನ್ಯಾಯವೇ ಇದು ತುಂಭಾ ಮೋಸ ಎಂದು ದೇವರ ಮುಂದೆ ಧರಣಿ ಕುಳಿತಳು ಅಜ್ಜಿ, ಆಗ ದೇವರು ಹೇಳಿದ "ಹೋ ಅದು ನೀನೆನಾ... ನನಗೆ ಗುರುತೇ ಸಿಗಲಿಲ್ಲ."
my e-mail
my blog

No comments: