ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ
ಇದು ನನಗು ಗೊತಿರ್ಲಿಲ್ಲ ....! ಮೊನ್ನೆ ನಾನು ನನ್ನ Frind ಗೇ Callಮಾಡಿದಾಗ ಅವಳ Sell bussy ಬರ್ತಿತ್ತು ...! ಮತ್ತೆ ಮಾಡಿದೆ bussy ಬರ್ತಿತ್ತು ...! ಮತ್ತು ಒಮ್ಮೆ ಮಾಡಿದೆ ಕೇಳಿದೆ ಅವಳು ಯೋಗಿ ಅತ್ರ ಮಾತಾಡ್ತಾ ಇದ್ದಳಂತೆ ನಿನಗೆ Cell No ಯಾರು ಕೊಟ್ಟರು ಅಂತ ಕೇಳಿದೆ ಅವಳಿಗೆ ರಾದಾ ಕೊಟ್ಟಳಂತೆ .....! ಅವಳಿಗೆ ಅವಳ Frind ಕೊಟ್ಟಳಂತೆ ಹೀಗೇ ಶುರವಗುತ್ತೆ ಯೋಗಿಯ ಕಾಲ್ ಚೆರೆತ್ರೆ .........! Soo ....! "ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ " ಹೌದು "ಯೋಗಿಗೆ ಹುಡುಗಿಯರ ಕಾಟ ಜಾಸ್ತಿ ಅಂತೆ "ಇದು ನಾನು ಹೇಳಿದ್ದಲ್ಲ ಸ್ವತಹ ಯೋಗಿಯವ್ರೆ ಹೇಳಿದ್ದು ಮೊನ್ನೆ T Vಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಹಿಗೆಳ್ತಾರೆ ನನ್ನ Sell No ಯಾರು ಯಾರಿಗೆ ಕೊಡ್ತಾರೋ ಗೊತ್ತಿಲ್ಲ ನನಗಂತು Phone Calls ಜಾಸ್ತಿ ಬರ್ತಿದೆ ಅದು ಹುಡ್ಗಿಯರ್ದ್ದು ಮೊನ್ನೆ ತಾನೆ ಒಂದು ಹುಡುಗಿ ನೀನಂದ್ರೆ ನನಿಗೆ ಪ್ರಾಣ ....! ನೀನಂದ್ರೆ ನನಿಗೆ ತುಂಬಾ ಇಷ್ಟ ....! ಅಂತೆಲ್ಲ ಹೇಳ್ತಾರೆ ಯಾಕಿಂಗೆ ಹಾಡ್ಥರೋ ಗೊತ್ತಿಲ್ಲ ....! ದಯವಿಟ್ಟು ನನಿಗೆ ಕಾಲ್ಸ್ ಮಾಡಬೇಡಿ ಅಂತೇನೆ ಹೇಳಿದ್ದೀನಿ ಅದರೂ ಹುಡುಗಿಯರ Calls ಮಾತ್ರ ನಿಲ್ಲ್ತಿಲ್ಲ ......! ಅಲ್ಲಾ ಕಣ್ರೀ ....! ಸಾಮಾನ್ಯವಾಗಿ ಹುಡುಗರು ಹುಡಿಗಿಯರ ಹಿಂದೆ ಬಿಳ್ತಾರೆ.....! ಆದ್ರೆ ಈ ಹುಡುಗಿಯರು ಯಾಕ್ರಿ ನನ್ನಿಂದೆ ಬಿದ್ದಿದ್ದಾರೆ ನನಗಂತು ಗೊತ್ತಿಲ್ಲಪ್ಪಾ .......! ನಿಮಗೆನದ್ರು ಗೊತ್ತಾ ........?
ನಿಮ್ಮ ಅನಿಸಿಕೆ ನನಗೆ ತಿಳಿಸಿ ನನ್ನ ವಿಳಾಸ
ಸತೀಶ್ ಏನ್ ಗೌಡ
satishgowdagowda@gmail.com
No comments:
Post a Comment