ನಿನಿಲ್ಲದೆರೆ ನಾನೆಲ್ಲಿ ......!
ನಿನ್ನೊಡನೆ
ಮಾತಾಡಲು
ಮುದ್ದಾಡಲು
ಗುದ್ದಾಡಲು
ಬಯಸುತಿದೆ ಮನಸು
ತೋರದಿರು ಮುನಿಸು ......!
ಮರದಂತೆ ನೀನು
ಪಾದದಡಿಯ
ಬಳ್ಳಿ ನಾನು
ನಿನ್ನ ನೋಡುತ್ತಲೇ
ಹಬ್ಬುವೇನು
ನಿನ್ನ ತ್ಹೊಲ್ತೆಕ್ಕೆಯಲಿ
ಉಬ್ಬುವೇನು .....!
ನನ್ನ ಉಸಿರಿಂದು
ನಿನ್ನ ಕ್ಯ ಯಲ್ಲಿ
ನಿನಿಲ್ಲದೆರೆ
ನಾನೆಲ್ಲಿ ......!
No comments:
Post a Comment