ಹೌದು ....! ನೀವು Think ಮಾಡಿರೋದು ಸರಿನೆ ....! ಮಳೆಯಲಿ ಜೊತೆಯಲಿ .....! ಇದು Golden Star ಗಣೇಶನ ಹೊಸ ಸಿನಿಮಾದ ಹೆಸರು , ಯಾರಾದರು ಈ ಸಿನಿಮಾದ ಹಾಡುಗಳನ್ನ ಮೊಗಿನ ತುದಿಯಲ್ಲಿ ಗೊನಿಗಿದರೆ ನನಗೆ ಸಹನಾಳ ನೆನಪಾಗುತ್ತದೆ ...! ಇದೇನಪ್ಪ ಇವನು ಮಾತಾಡ್ತಾ ....! ಮಾತಾಡ್ತಾ ....! ಹುಡುಗಿ ವಿಷಯಕ್ಕೆ ಭಾರ್ತನೆ ಅಂತ ನೀವು Think ಮಾಡಿದ್ರೆ One's Again ನಿಮ್ಮ Thinking ರೈಟ್ ........! ಹೌದು ನನಗೆ ಮಳೆರಾಯ ಒಂದು ಸುಂದರ ಹುಡುಗಿನ ಪರಿಚಯ ಮಾಡಿ ಕೊಟ್ಟಿದಾನೆ ....! ಸೂ ಅವನಿಗೊಂದು Thanx ಇರಲಿ ..........!
ಸಹನಾಳ ಪರಿಚಯ :
ಸಹನಾ ಇವಳು ನನಗೆ ಮಳೆಯಡನೆ ಪರಿಚಯವಾದ ಗೆಳತಿ ಅವತ್ತು ತುಂಬಾ ಮಳೆ ...! ತುಂಬಾ ಅಂದ್ರೆ ....! ಸಿಕ್ಕಾ-ಪಟ್ಟೆ ಅಂತಾನೆ ಹೇಳಭಹುದು , ನಾನು ನನ್ನ Frind ರಮ್ಯಾ ನ Meet ಮಾಡೋಕೆ ಅಂತ ಯಶವಂತ ಪುರದ ರೇಲ್ವೆ ಸ್ಟೇಶನ್ ಗೇ ಹೋಗಿದ್ದೆ ....! ಅಲ್ಲಿ ನನ್ನ ತುಂಬಾನೆ Waite ಮಾಡಿಸಿದಳು Stuped ರಮ್ಯಾ . ನನ್ನ ಮನಸಿನಲ್ಲಿ ತುಂಬಾನೆ ಅವಳನ್ನ ಬಯೇಕೊಂಡೆ ಬಿಡಿ .Soo ಅಷ್ತೊತಿಗಗ್ಲೆ ಮುಂದಯಿಂದ ಒಂದು ಸುಂದರ ಹುಡುಗಿ ತುಂಬಾ ಅವಸರ - ಅವಸರವಾಗಿ ಬರುತಿದ್ದಳು ಸೊ ಅವಳೇ ಸಹನಾ . ಬಂದವಳು Excuse Me ಶಿವಮೊಗ್ಗ Trine ಹೋಯ್ತಾ ....? ಅಂತ ಕೇಳಿದಳು ನನಿಗೆ ಗೊತಿದ್ರೆ ಅಲ್ವಾ ಹೇಳೋಕೆ .....? ನಾನು ಗೊತ್ತಿಲ್ಲ ಕಣ್ರೀ ಅಂತ ಹೇಳಿದೆ . ಅಲ್ಲಿಂದ ಮುಂದೆ ಹೋದವಳು ಅಲ್ಲಿ ಒಬ್ಬ ಮುದುಕ ಕೊಳಿತಿದ್ದ ಅವನನ್ನ ಕೇಳಿದಳು ಆ ಮುದುಕ ಅಯ್ಯೋ ..... ಇವಾಗ Jest ಹೊಯ್ಥಲ್ಲಮ್ಮ ಸ್ವಲ್ಪ ಮುಂಚೆ ಬರಬೇಕಲ್ಲಮ್ಮ ...! ಅಷ್ಟ್ರಲ್ಲಿ ಸಹಾನಾಳ ಮುಕ ಬಾಡಿದಂತೆ ಅಲ್ಲಿಯೇ ಪಕ್ಕದಲ್ಲಿ ಇದ್ದ ಕುರ್ಚಿಯ ಮೇಲೆ ತುಸು ಕೊತಳು ....
ಅಷ್ಟ್ರಲ್ಲಿ ಈ ರಮ್ಯಾ ಕೊಡ ಬಂದಳು ನಾನು ರಮ್ಯಾ ಮಾತಾಡ್ತಾ ಅಲ್ಲಿಯೇ ಅಲ್ಲಿಯೇ ಕೊಳಿತು ಕೊಂಡೆವು . ಸ್ವಲ್ಪ ಸಮಯದ ನಂತರ ಮತ್ತೆ ಬಂದುಅವಳು ಸಹನಾ ......! ನಾನು ಅವಳ ಕಡೆ ತಿರುಗಿದೆ ಅವಳು ಈಗ ಮೆಜೆಸ್ಟಿಕ್ ಕಡೆ ಯಾವುದಾದರು Train ಇದ್ಯಾ ....? ನಾನು (ನಿಜ ಹೇಳ್ಬೇಕು ಅಂದ್ರೆ ಅವಳು ತುಂಬಾ ಚನ್ನಾಗಿ ಇದ್ಲು )ಯಾಕ್ರಿ ... ! ಏನಾಯಿತು ......?ಎಲ್ಲೋಗ್ಬೇಕು ......? ಅವಳು ಎಲ್ಲಾ ವಿಷಯ ಹೇಳಿದಳು ........! Soo ಹಾಗೇ ಒಳ್ಳೆಯ Frind ಕೂಡ ಆದಳು .
ಸರಿ ಈಗ ಎಲ್ಲೋಗ್ಬೇಕು ......? ಇಲ್ಲೇ ಶಿವನಹಳ್ಳಿ ಯಲ್ಲಿ ನಮ್ಮಕ್ಕನ ಮನೆ ಇದೆ ಅಲ್ಲಿಗೆ ಹೋಗ ಬೇಕು ಅಂತ ಹೇಳಿದಳು ....,
ಮಳೆಯಲಿ ಜೊತೆಯಲಿ .....!
ಅಲ್ಲೇ ಪಕ್ಕದಲ್ಲಿದ್ದ ಕಾಫ್ಫಿ ಬಾರ್ ನಲ್ಲಿ ಮಾತಾಡ್ತಾ ....! ಲೇಟ ಆಯಿತು ನೀನು ಮನೆಗೆ ಹೊರಡು ಅಂತ ಹೇಳಿದೆ , ಸರಿ ನಾನು ಅಲ್ಲೇ ವಿಜಯನಗರ ಗೇ ಹೊರಟೆ ಬನ್ನಿ ನಿಮ್ಮನ್ನ ಡ್ರಾಪ್ ಮಾಡ್ತೀನಿ .......? ಸೊ ಸಹನಾ ಒಪ್ಪಿಕೊಂಡಳು .....! ನಾನು - ಸಹನಾ ಮತ್ತು ರಮ್ಯಾ ನನ್ನ Pulsar ನಲ್ಲಿ ಹೊರಟೆವು ....! ಮಳೆರಾಯ ತನ್ನ ಮಳೆ ಯನ್ನು ಜೋರಾಗಿಯೇ ಸುರಿಸುತಿದ್ದ ,ಮಳೆಯಲಿ ಜೊತೆಯಲಿ .....! ಮೂವರು ಹೊರಟೆವು ಅದರೂ ಮನಸಿನಲ್ಲಿ Police ರ ಕಟ ಇದ್ದೇ ಇತ್ತು ಮಳೆರಾಯ ನೋಡ್ಕೊಥನೆ ಅನ್ಕೊಂಡು ಅಲ್ಲಿಂದ Mecri Curclಗೇ ಬಂದೆವು (ಯಾಕಂದ್ರೆ ರಮ್ಯಾ ನ ಡ್ರಾಪ್ ಮಡ್ಬೇಕಲ್ವ.........! ಅದೇನೂ ಗೊತ್ತಿಲ್ಲ ಅವತ್ತು ಮಾತ್ರ ತುಂಬಾ ಜೋರಾಗಿ ಮಳೆ ಬರ್ತಿತ್ತು ಪ್ರಿತಿಗೋ -ಕೊಪಕ್ಕೋ ಗೊತ್ತಿಲ್ಲ )ಅಲ್ಲಿಂದ ನಾನು ಸಹನಾ ಮಳೆಯಲ್ಲೇ ಹೊರಟೆವು ಅಂತೂ -ಇಂತೂ ಶಿವನಹಳ್ಳಿಯ ಸಹಾನಳ ಅಕ್ಕನ ಮನೆ ಬಂತು ಅಷ್ತೊತಿಗಗ್ಲೆ ಮಳೆರಾಯ ಸ್ವಲ್ಪ ವಿಶ್ರಮಿಸುತಿದ್ದ ನನ್ನ ಬೈಕ್ ನಿಂದ ಇಳಿದ ಅವಳು ಪುಟ್ಟದೊಂದು Thanx ಹೇಳಿ ಹೋರಾಟ........! ಹಾಗೇ......! ತಿರುಗಿ Cell No ಕೇಳಿದಳು (Bangalore ಹೊಸದು 1st ಟೈಮ್ ಡ್ರಾಪ್ ಮಾಡಿದಿನಿ ಅಲ್ವೇ ಅದಕ್ಕೆ ಇರಬೇಕು ಅಂದೊಕೊಂಡು ) ಒಂದು ಹುಡುಗಿ Cell No ಕೇಳಿದರೆ ಕೊಡೋಕ್ಕೆ ಆಗದೆ ಇರುತ್ತಾ ......? Soo ಕೊಟ್ಟೆ ....! ಅವತ್ತು ನನ್ನ ಮನಸು ಕೆಣಕಿದ ಸಹನಾ ಇವತ್ತಿನ ವರೆಗೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಕಣ್ರೀ ......! ಸಹಾನಳನ್ನ ನೆನಿಸಿ ಕೊಂಡಾಗ ಮಳೆಯಲ್ಲಿ ನೆನೆದು ತೊಪ್ಪೆ ಯಾಗುವ ಅಸೆ ....! ಮಳೆ ಬಂದಾಗಲೆಲ್ಲ ಸಹನಳದ್ದೇ ನೆನಪು ......! ಮತ್ತೊಮ್ಮೆ ....! ಮಗದೊಮ್ಮೆ ....! ಮಳೆ ಬರಲಿ ........! ಸದಾ ನನ್ನ ಸಹನಾ ಮಳೆಯಲಿ ನನ್ನ ಜೊತೆಯಲಿ .....! ಇರುವಂತಾಗಲಿ .....!

ಸಹಾನಾಳಿಗೊಸ್ಕರ...........!
ಹಾಯ್ ....! ಸಹನಾ ನನ್ಗೊತ್ತೋ ಕಣೆ ....! ನಿನಗೆ ಇದೆಲ್ಲ ಇಷ್ಟ ಆಗೋಲ್ಲ ಅಂತ ಈ ಆರ್ಟಿಕಲ್ ನೋಡಿದ ಮೇಲೆ ನೀನು ನನಿಗೆ Call & Mesg ಮಾಡೋಲ್ಲ ಅಂತಾನೋ ಗೊತ್ತೋ .....! ನನ್ನ ಮನಿಸಿನಲ್ಲಿ ಇರೂ ದನ್ನ ನಿನಗೆ ಹೇಳದೆ ನನ್ನಿಂದ ಮುಚಿಡೋಕ್ಕೆ ಆಗ್ತಿಲ್ಲ ಕಣೇ .....! ನನಿಗೆ ನಿಂಥರ ಹುಡುಗಿ ಸಿಕ್ಕಿರೋದು Liff ನಲ್ಲೆ 1st ಟೈಮ್ ಒಂದೇ ದಿನಾ ಪರಿಚಯ ಅದೇ ದಿನಾ ನೀನು ನನ್ನ ಬೈಕ್ ನಲ್ಲಿ ಕೊತಿರೋದೋ .....! ಆ ಮಳೆ .....!ಆ ಹಂಸು ನಲ್ಲಿ Teching ......! ಅಬ್ಭಾ .....! ನೆನಿಸಿಕೊಂಡರೆ ಮಯ್ ಜುಮ್ ಅನ್ನುತ್ತೆ ....! ಹೇ .... ನಿಂಗೊತ್ತಾ .....! " ರಾಮ ಮಂದಿರದ ಸಿಗ್ನಲ್" ಅತ್ರ ನಾನು ಬ್ರೇಕ್ ಹೊಡೆದಾಗ ನೀನು ರಪ್ ಅಂತ ನನ್ನ ಮೇಲೆ ಬಿದ್ದೆ ....! ಅದಕ್ಕೆ ನಾನು Sorry ಕೊಡ ಕೇಳಿದ್ದೆ , ನೀನು It's OK ಅಂತ ಹೇಳಿದ್ದೆ , ಇದನ್ನೆಲ್ಲಾ ನೆನಿಸಿಕೊಂಡರೆ ಮತ್ತೆ ಮಳೆ ಬರಬಾರದ ಅನಿಸುತ್ತೆ ....!
ನಿಜ ಹೇಳ್ಬೇಕು ಅಂದ್ರೆ ಇದನ್ನೆಲ್ಲ ನಾನು ನಿನಗೆ ಹೇಳಬಾರದು ಹಾಗಂತ ...! "ಭಕ್ತರ ಬೇಡಿಕೆ ಭಗವಂತನಿಗೆ ಹೇಳದೆ ಇದ್ರೆ ಅದು ಭಕ್ತಿನೇ ಅನಿಸೋಲ್ಲ " ಅದಕ್ಕೆ ನಾನು ಕೊಡ ನಿನಗೆ ಹೇಳ್ತಾ ಇದೀನಿ ....! Soo Sorry ಕೆಣೀ ಸಹನಾ ....! ನನ್ನ ಮನಸಲ್ಲಿ ಇರೋದನ್ನ ನಾನು ಇಲ್ಲಿ ಹೇಳಿದ್ದೇನೆ ನಿನಗೆ ಏನೋ ಅನಿಸುತೋ ನನಗೆ ಒಂದು ಕಾಮೆಂಟ್ ಬರೇ .....!
ನನ್ನ ವಿಳಾಸ
ನನ್ನ ಬ್ಲಾಗ್
2 comments:
ri satish nanu nimmanna eno andukondidde nivu tumba idira satish. nimage girl frinds eshtu idare..?
ರೀ ಇದೆಲ್ಲ ಜೆಸ್ಟ್ ಆರ್ಟಿಕಲ್ ತಾರಾ ಅಷ್ಟೇ . ಬಾರಿ ಕಲ್ಪನೆಯಲ್ಲೇ ಬರೆಯೋದನ್ನ ನೀವು ಬೇರೆ ತಾರಾ ತಿಳ್ಕೊಬಾರದು ಸ್ಮಿತಾ. ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು
SATISH N GOWDA
Post a Comment