ಈ ಬಡ ಪ್ರಪಂಚದಲ್ಲಿ......
ಈ ಬಡ ಪ್ರಪಂಚದಲ್ಲಿ......
ನನ್ನ ಹುಡುಗಿಯ
ಅಂದವ ನಾ ಹೊಗಳಲಾರೆ
ಅವಳ ಅಂದಕ್ಕೆ
ಸಾಟಿ ಏನಿಹುದು
ಈ ಬಡ ಪ್ರಪಂಚದಲ್ಲಿ
ನವಿಲಿನ ನಾಟ್ಯವೋ...?
ತಾವರೆಯ ರೆಕ್ಕೆಯೋ..?
ನನ್ನ ಹುಡುಗಿಯ
ಚಿತ್ರವ ನಾ ಬಿಡಿಸಲಾರೆ
ಅವಳ ಚಿತ್ರವ
ಹೋಲುವುದೇನಿಹುದು
ಈ ಬಡ ಪ್ರಪಂಚದಲ್ಲಿ
ದಿಲ್ಲಿಯ ತಾಜ್ ಮಹಲ್ಲೋ...?
ದುಬೈನ ಬುರ್ಜ್ ಖಲಿಫಾನೋ ...?
ಸತೀಶ್ N ಗೌಡ
4 comments:
ರೀ ಸತೀಶ್ ನಿಮ್ಮ ಕವಿತೆಗಳನ್ನ ಓದುತ್ತಿದ್ದರೆ ನಿಮ್ಮ ಹುಡುಗಿ ಬಗ್ಗೆ ಹಗಲಲ್ಲಿ ಕನಸು ಕಾಣ್ತಿರೋ ಹಾಗಿದೆ . ನಿಮ್ಮದು love failura.....?
ಸಂಗೀತಾ ಧನ್ಯವಾದಗಳು ಕಣ್ರೀ ನಿಮ್ಮ ಕಾಮೆಂಟ್ ನೋಡಿ ಖುಷಿ ಆಯಿತು ....
ಯಪ್ಪಾ.... ಇಲ್ಲ ಬಿಡಿ ಸರ್ ನಿಮ್ಮ ಹುಡುಗಿಯನ್ನ ಹೊಲೋ ಅಂತದ್ದು ಈ ಪ್ರಪಂಚದಲ್ಲಿ ಏನಿಲ್ಲ
dat's my girl....
Post a Comment