ನಾನಲ್ಲ....
ಕಲೆಗಾರ ನಾನಲ್ಲ
ಕವಿಗಾರನೂ ನಾನಲ್ಲ
ಭಾವನೆಗಳೊಂದಿಗೆ
ಬದುಕುವುದುನ್ನ ಬಿಟ್ಟರೇ
ಬೇರೆನೂ ನನಗೆ ಗೊತ್ತಿಲ್ಲ
ಕನಸುಗಾರ ನಾನಲ್ಲ
ಕನಸು ಕಾಣುವ ಆಸೆ ನನಗಿಲ್ಲ
ನನಸಾಗದ ಕನಸು
ಗಳನ್ನು ಕಾಣುವ
ಆ ರಾತ್ರಿಗಳು ನನಗೆ ಬೇಕಿಲ್ಲ
ಆಸೆಯೂ ನನಗಿಲ್ಲ
ಆಸ್ತಿಯೂ ನನಗಿಲ್ಲ
ನಿಮ್ಮ ಸ್ನೇಹ ಬಾಗ್ಯ
ಬಿಟ್ಟರೆ ಈ ಜಗದಲ್ಲಿ
ನನಗೆ ಬೇರೆನೂ ಗೊತ್ತಿಲ್ಲ
ಸತೀಶ್ N ಗೌಡ
6 comments:
Koneya saalugalu tumba channgide :)
ಆಸೆಯಿಂದ ಕವನ ಬರೆದದ್ದು ಮಂಜು ....... ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹೀಗೇ ನನ್ನೊಂದಿಗೆ ಹಜ್ಜೆ ಹಾಕಿ .
ಆಸೆಯೂ ನನಗಿಲ್ಲ.ಆಸ್ತಿಯೂ ನನಗಿಲ್ಲ.ನಿಮ್ಮ ಸ್ನೇಹ ಬಾಗ್ಯ .ಬಿಟ್ಟರೆ ಈ ಜಗದಲ್ಲಿ
ನನಗೆ ಬೇರೆನೂ ಗೊತ್ತಿಲ್ಲ . ಈ ಸಾಲುಗಳು ಮನಸ್ಸಿಗೆ ತುಂಬಾ ಅತ್ತಿರ ವಾಯಿತು SATISH ಕವನ ಚನ್ನಾಗಿದೆ ಹಾಗೆ ಮುಂದುವರಿಸಿ .....
hiiiiiiiiiiiiiii friend superrrrrrrrrrrrrrrrrrrrrrr
ಸಂಗೀತಾ ಧನ್ಯವಾದಗಳು ಕಣ್ರೀ ನಿಮ್ಮ ಕಾಮೆಂಟ್ ನೋಡಿ ಖುಷಿ ಆಯಿತು ....
ಹಾಗೇನಿಲ್ಲ ಮಂಜು ನಿಮ್ಮ ಕವನಗಳು ಕೂಡ ತುಂಬಾ ಚನ್ನಾಗಿದೆ , ನಾನು ಕವನ ಬರೆಯೋದನ್ನ ಕಲಿತಿದ್ದೆ ನಿಮ್ಮಿಂದ ,ನಿಮ್ಮ ಬ್ಲಾಗ್ ನೋಡಿ . ಥ್ಯಾಂಕ್ಸ್ ಮಂಜು . ಧನ್ಯವಾದಗಳು ಕಣ್ರೀ ನಿಮ್ಮ ಕಾಮೆಂಟ್ ನೋಡಿ ಖುಷಿ ಆಯಿತು ....
Post a Comment