ಪ್ರಿಯ ಓದುಗರೇ ನಿವೋ ಓದಿ ನಿಮ್ಮವರಿಗೋ ಕಳುಹಿಸಿ .............!
ಪ್ರಿಯ ಓದುಗರೇ ನಿವೋ ಓದಿ ನಿಮ್ಮವರನ್ನೂ ಓದಲು ಬಿಡಿ ......!
Saturday, February 20, 2010
ನಾ ಚುನಾವಣೆಗೆ ನಿಂತರೆ .....!
"ನಾ ಚುನಾವಣೆಗೆ ನಿಂತರೆ .....!"
ಇದು ನನ್ನ ಹುಡುಗಿಯ ಹೆಬ್ಬಾಯಕೆ ........!
ಮೊನ್ನೆ ಚುನಾವಣೆ ದಿನಾ ಬಂಥಾಲ್ಲ ಅವತ್ತು ಬೆಳಗ್ಗೆ ಎದ್ದು ಬಾಲ್ಕನಿಯ ಮುಂದೆ ನಿಂತು ಟೀ ಕೊಡಿತಾ ಇದ್ದೇ ಪಕ್ಷಿಗಳೆಲ್ಲ ಕುಇಒ ಅಂತಿದ್ದವು ಹಾಗೇ ನಮ್ಮ ಹುಡುಗಿ ಮನೆಯ ಕಡೆ ಕಣ್ಣು ಹಾಯಿಸಿದೆ ಅಲ್ಲೇ ಪಕ್ಕದಲ್ಲೇ ನಮ್ಮ ಹುಡುಗಿ ಮನೆ, ಅವಳು ಹೊರ ಬಂದಳು ಅಷ್ಟೊತ್ತಿಗಾಗಲೇ ಈ ಚುನಾವಣೆ ಯವರು "ಜನಪರ ನಾಯಕ "....! "ನಮ್ಮೆಲ್ಲರ ಬಂದು"....! "ದೀನ ದಲಿತರ ಬಂದು"..... ! ಶ್ರೀ ಮಾನ್ಯ **** ರ ವರಿಗೆ ನಿಮ್ಮ ಓಟು ಅಂತ ಹಾಗೇ -ಹೀಗೇ ಬೊಗಳೆ ಬಿಡ್ತಿದ್ದರು ....! ಇದನ್ನು ನೋಡಿದ ನಮ್ಮ ಹುಡುಗಿ ಡಿಸ್ತ್ರಬ್ ಆಯಿತು ಅಂತ ಅನಿಸುತ್ತೆ ಹಾಗೇ ಸುಮ್ಮನೆ ಹೊಳಗಡೆ ಹೊರಟಳು .... !
ನಾನೋ ಕೋಡ ಹಾಗೇ ಅವಳ ಮನೆಗೆ ಹೊರಟೆ ಈ ಚುನಾವಣೆಯಲ್ಲಿ ಲೋಡ್ ಸ್ಪೀಕರ್ ಇಟ್ಕೊಂಡ್ ಚಿರ್ತಾರಲ್ಲ ಅದನ್ನೆಲ್ಲ ಮಾಡೋ ಹಾಗೇ ಇಲ್ಲ ಅಂತ ಒಂದು ಕಾನೂನು ಮಾಡಬೇಕು ಕಣೇ ಏನಂತಿಯ ...? ಅವೆರಿಗೆಲ್ಲ ಯಾಕೆ ಹೇಳ್ತಿಯ ...! ನೀನೇ ಚುನಾವಣೆ ಗೇ ನಿಂತು ಗೆದ್ದು ಬಂದು ಕಾನೂನು ಮಾಡಬಹುದಲ್ವಾ...? ಅಂತ ಹೇಳಿ ಅಡುಗೆ ಮನೆಗೆ ಹೋರಟು ಹೋದಳು ಹ ... ! ಹ....! ಚುನಾವಣೆ ಅಂದ್ರೆ ಏನ್ ತಮಾಷೆನಾ ....? ನಂಗ್ಯಾರೆ ಓಟು ಹಾಕ್ತಾರೆ .......? ಯಾರ್ ಹಾಕಿಲ್ಲ ಅಂದರೋ ಒಂದು ಓಟು ಅಂತು ಗ್ಯಾರಂಟಿ ......! ನಿಂದ..? ಅಲ್ಲಾ ಕಣೋ ಮುಂದೆ ಮನೆ ಮೀನಾಕ್ಷಿ ದು ...! ಯಕಿಂದ್ರೆ ಅವಳು ನಿನ್ನನ್ನ ಒಂಥರಾ ನೋಡ್ತಾಳೆ.....! ಅಂದ್ರೆ ನಿನಾಕಲ್ಲ ಅನ್ನು .....? ಅಯ್ಯೋ ನಾನೆಲ್ಲಿ ಆಥರ ಹೇಳಿದೆ ನನಗೋ ಸೀರೆ ,ಒಡವೆ , ಮತ್ತೇನೇನೋ ಕೊಡ್ತಾರಲ್ಲ ಅದೆಲ್ಲ ಕೊಟ್ರೆ ಹಾಕ್ತೀನಿ ಅಂತ ಹೇಳಿ ಕಾಫ್ಫಿ ಕೊಟ್ಟು ಮತ್ತದೇ ಅಡುಗೆ ಕೋಣೆಗೆ ಹೋದಳು.......! ನಾನು ಮತ್ತೇನು ಮಾಡೋದು ಅಂತ ಟೀವಿ ರಿಮೋಟ್ ಪ್ಲೇ ಮಾಡಿದೆ ಅದರಲ್ಲೂ ಅದೇ ಚುನಾವಣೆಯ ಪ್ರಚಾರ ..! ಕಾಶಿಗೋದರು ಶನೇಶ್ವರನ ಕಾಟ ಬಿಡೋಲ್ಲ ಅನ್ನೋ ಹಾಗೇ ಅಷ್ಟೊತ್ತಿಗಾಗಲೇ ಇವಳು ಎಲ್ಲಿದ್ದಳೋ ಗೊತ್ತಿಲ್ಲ ಬಂದು ನನ್ನ ಪಕ್ಕದಲ್ಲೇ ಕೊಳಿತು ಬಿಡೋದ ಆ ಕಡೆ ಜರಿಗೂ ಅಂದ್ರೆ ಹ್ಹೂ....! ಯಡಿಯೊರಪ್ಪ -ಕುಮಾರಸ್ವಾಮಿನೆ ಕುರ್ಚಿ ಗೋಸ್ಕರ ಅಡ್ಜೆಸ್ಟ್ ಮಾಡ್ಕೊತಾರೆ ಅದರಲ್ಲಿ ನಿನುಯಾವ ಲೆಕ್ಕ ಅಂತಾಳೆ ಲೇ ಅಲ್ಲಾ ಕಣೇ ಮನೆಯಲ್ಲಿ ಯಾರು ಇಲ್ವಾ ಅಂದ್ರೆ ಇನ್ನೂ ಎರಡು ದಿನಾ ನಮ್ಮಮನೆಯಲ್ಲಿ ಯಾರು ಬರೋಲ್ಲ ಕಣೋ ಸೊ ಹ್ಯಾಪಿ ....! ಅಂದ್ಲು ,
ಯಡಿಯೊರಪ್ಪ ಮೊನ್ನೆ ಕುರ್ಚಿ ಗೋಸ್ಕರ ರಡ್ಡಿಗಳ ಜೊತೆ ಕಿತ್ತಾಡ ತಿದ್ದನಲ್ಲ ಹಾಗಿತ್ತು ನನ್ನ ಪರಿಸ್ತಿತಿ ಅವಳನ್ನ ಸ್ವಲ್ಪ ಆ ಕಡೆ ತಳ್ಳಿ ಹೇಗೋ ಅದರಲ್ಲೇ ಜಾಗ ಮಾಡಿ ಕುಳಿತುಕೊಂಡೆ "ಯಡಿಯೊರಪ್ಪ -ಕುಮಾರಸ್ವಾಮಿ "ಇಬ್ಬ್ರುನೋ ಒಂದೇ ಸಿಟಲ್ಲಿ ಕೊಳಿತಿದ್ದ್ರಲ್ಲ ಹಾಗೇ ಮುಕ್ಯ ಮಂತ್ರಿ ಪತ್ನಿ ಅನಿಸ್ಕೊಬೇಕಿದಿಯ ....? ಇಲ್ಲಪ್ಪ ಅದೆಲ್ಲ ಬೇಡ "ಹೋಂ ಮಿನಿಸ್ಟ್ರಿ" ಕೊಟ್ರೆ ಸಾಕು ..! ಯಾಲ ಇವಳ ನಾನಿನ್ನು ಗೆದ್ದೇ ಇಲ್ಲ ಅವಗ್ಲೆ ಇವಳು "ಗೃಹ ಕಾತೆ " ಮೇಲೆ ಕಣ್ಣಿಟ್ಟಿದಾಳಲ್ಲ ಭಲೇ ...! ನಿನಗ್ಯಾಕೆ ಅದೆಲ್ಲ ಅಂದ್ರೆ ..! ರೀ "ಹೋಂ ಮಿನಿಸ್ಟ್ರಿ" ಅಂದ್ರೆ ಮನೆ ಕೆಲಸ ಅಂತ , ನನಿಗೆನೇ ಐಸ್ ಇಡೋಕ್ಕೆ ಬರ್ತಾಳೆ ...!
ನಾನೇ ಮನೆ ಮನೆಗೆ ಹೋಗಿ ಓಟು ಕೇಳ್ತೀನಿ ...! ಹಲೋ ಇವಗೆಲ್ಲ ಬಾರಿ ಮಾತಿಗೆ ಯಾರು ಓಟು ಹಾಕಲ್ಲ ನೀನೇನು ಸೀರೆ ಅರಶಿನ ಕುಂಕುಮ ಕೊಟ್ಟು ಓಟು ಕೇಳ್ತಿಯ ....? ನಿನಗೆ ಇನ್ನೂ ಒಂದು ಡ್ರೆಸ್ ಕೊಡ್ಸೋಕೆ ಹಾಗಿಲ್ಲ ಇನ್ನೂ ಅವರಿಗೆಲ್ಲ ಸೀರೆ ಅಂದ್ರೆ ಅಷ್ಟೇ ಅಂತ ಉಸಿರು ಬಿಟ್ಟೆ .....! ಹೇ ಒಂದು ಕೆಲಸ ಮಾಡು ನಾವು ಹೊಸ ರೀತಿಯಲ್ಲಿ ಪ್ರಚಾರ ಕೊಡೋಣ ...! ನಿಮ್ಮ ಬ್ಲಾಗ್ ನಲ್ಲಿ ನಿಮಗೆ ಓಟು ಹಾಕಿ ಅಂದ್ರೆ ...? ಅಲ್ಲಾ ಕಣೇ ರಾತ್ರಿಯಲ್ಲ ತಲೆ ಕೆಡಸಿಕೊಂಡು ಬ್ಲಾಗ್ ಬರೆದರೆ ಓದುಕ್ಕು ಟೈಮ್ ಇರೋಲ್ಲ ಪಾಪ ಅವರಿಗೆ ಇನ್ನೂ ಓಟು ಹಾಕ್ತಾರಾ....? ಇಲ್ಲಾಂದ್ರೆ ಈ ಥರಾ ಮಾಡೋಣ ...! ಯಾವ ಥರಾ ....? ಹೃದಯ ಕದ್ದ ಚೋರ ,ಹುಡುಗಿಯರ ಮನಸ್ಸು ಗೆದ್ದ ಕಳ್ಳ ,೧೮ ರ ಯುವಕ , ನಮ್ಮ ನಿಮ್ಮೆಲ್ಲರ ಪ್ರೀತಿಯ ಹುಡುಗನಿಗೆ ನಿಮ್ಮ ಮತ ...! ಅಂತ ಪ್ರಚಾರ ಮಾಡೋಣ ..! ಹೋ...! ಹೋ ...! ಇವಳು ಮೊನ್ನೆ ಚುನಾವಣೆಯಲ್ಲಿ ಸೋಮಣ್ಣ ನಿಗೆ ಬಿ ಜೆ ಪಿ ಯವರು ನಿಲ್ಲಿಸಿ ಕಾಲೆಳೆದರಲ್ಲ ಹಾಗೇ ಇವಳು ನನ್ನ ಚುನಾವಣೆಗೆ ನಿಲ್ಲೋಸೋಕೆ ತೀರ್ಮಾನ ಮಾಡಿಕೊಂಡು ಬಂದಿರಬೇಕು ಅಂತ ಅನ್ಕೊಂಡು ನಾನು ಅಲ್ಲಿಂದ ಜಾಗ ಕಾಲಿ ಮಾಡಿದೆ ,
ಸರಿ ಹೇಗಿದ್ರು ಇನ್ನು ಎರಡು ದಿನಾ ಮನೆಯಲ್ಲಿ ಯಾರು ಇಲ್ಲ ಅಂತ ಹೇಳಿದ್ದಳಲ್ಲ ...! Next Day ಮಾರ್ನಿಂಗ್ ಜಾಗಿಂಗ್ ಹೋಗೋಣ ಬಾರೆ ಅಂತ ಕರೆದೆ ....! ಅವಳು ಸರಿ ನಾಯಕರೆ....! ಅಂದ್ಲು ಹೇ ನಾನು ಚುನಾವಣಾ ಗೇ ನಿಂತ್ಕೋಳಲ್ಲ ಅದು ಆಗೋಲ್ಲ ಬಿಡೇ...! ಇಲ್ಲ ನಾಯಕರೆ ನೀವೇ ಹೀಗೇ ಹೇಳಿದ್ರೆ ಹೇಗೇ ....! ನೀವೆಲ್ಲ ಹೀಗೇ ಹೇಳಿ ಹೇಳಿನೆ ನಮ್ಮ ದೇಶ ಹಿಗೊರೋದು ... ಅದಕ್ಕೆ ಕೆಲಸಕ್ಕೆ ಬರದೆ ಇರೋರೆಲ್ಲ ಚುನಾವಣಾ ನಿತ್ಕೊಂಡು ದುಡ್ಡು ಮಾಡ್ತಿದಾರೆ ಹೊರೆತು ಕೆಲಸ ಮಾಡ್ತಿಲ್ಲ ಅಂತ ದೊಡ್ಡ ದೊಡ್ಡ ಮಾತೆಲ್ಲ ಹೇಳ್ತಾಳೆ ........!
ಹೇ 1st ಜಾಗಿಂಗ್ ಹೋಗೋಣ ಬಾ..!
ಸರಿ ನಡೆ .....!
ನೀನು ಮೊಂದೆ ಹೋಗು...!
ನಾನು ನಿನ್ನ ಹಿಂದೆ ಬರ್ತೀನಿ ...!
ಯಾಕೆ ನೀನು ಹಿಂದೆ ಹುಡುಗಿರನ್ನ ಚುಡಯಸಿ ಕೊಂಡು ಬರ್ತೀಯ ...?
ಇಲ್ಲ ಕಣೇ ನಿನಗೆ ಯಾರಾದರು ಚುಡಾಯಸಿದರೆ..!
ಪರವಾಗಿಲ್ಲ ಬಾ ..! ನೀನಿದ್ದರೆ ನನಗ್ಯಾರು ರೆಗಿಸ್ತಾರೆ ..!
ಅಂತ ಎಳೆದು ಅಪ್ಪಿಕೊಂಡಳು ...!
ಜಾಗಿಂಗ್ ಮುಗುಸಿಕೊಂಡು ಮನೆಗೆ ಬಂದ್ರೆ ......! ಅಲ್ಲೂ ಕೋಡ ಅದೇ ವಿಷಯ ಹಿಗಿಂದ ಹೀಗೇ ಮಂತ್ರಿ ಹಾಗು ಅಂದ್ರೆ ಹೇಗೇ ...!ಹಲೋ ನೀವೇನು ಗಾಂಧಿ ಮೊಮ್ಮೊಗನಾ ನೀನು ಹೋದ ತಕ್ಷಣ ನಿನಗೆ ಮಂತ್ರಿ ಗಿರಿ ಕೊಡೋಕೆ ಮೊದಲು ಬೆಂಗಳೊರೆ ಮಹಾ ನಗರ ಪಾಲಿಕೆ ಗೇ ನಿಲ್ಲು ಅಮೇಲೆ ಎಲ್ಲಾ ಬರುತ್ತೆ ಅದುಕ್ಕು ಒಂದು ಒಂದೇ ಮೆಟ್ಟಿಲು ಹೇರಬೇಕು ಅಂದ್ಲು
ಹಾಗೇ ಮಾತಾಡ್ತಾ ಅವರ ಮನೆಯವರು ಬಂದ್ರು ಅಲ್ಲಿಂದ ಎಸ್ಕೇಪ್ ಅದೇ ............!
My e-mail
My Blog
nannavalaloka.blogspot.com
Sunday, February 14, 2010
ಅಮ್ಮನಿಗೆ ಅನುಮಾನ ಶುರುವಾಗಿದೆ ......!
ಪ್ರಿಯ ಓದುಗರಿಗೆ ಧನ್ಯವಾದಗಳು ಇವತ್ತು ಪ್ರೇಮಿಗಳ ದಿನಾ ನಿಮಗೆಲ್ಲ ಗೊತ್ತೇ ಇದೆ ಅನ್ಕೊತಿನಿ , ನನ್ನ ಓದುಗರಿಗೆ ಏನಾದರು ಕೊಡಬೇಕು ಅಂತ ಬೆಳಗ್ಗೆ ಇಂದ ಥಿಂಕ್ ಮಾಡಿದೆ ನನಗೇನು ಹೊಳಿಲೆ ಇಲ್ಲ ಇದೆ ಸಮಯಕ್ಕೆ ನನ್ನ ಗೆಳತಿ ನನಿಗೊಂದು ಪತ್ರ ಬರಿದಿದ್ದಾಳೆ ಸೊ ನಾನೀಗ ಆ ಪತ್ರ ನಿಮ್ಮುಂದೆ ಇಡಿತಿದಿನಿ.....! ನನ್ನೆಲ್ಲಾ ಓದುಗರಿಗೋ "ಪ್ರೇಮಿಗಳ ದಿನಾ" ದ ಶುಬಾಶಯಗಳು....!
ಅಮ್ಮನಿಗೆ ಅನುಮಾನ ಶುರುವಾಗಿದೆ ......! ನೀವು ಬರೆದ ಪತ್ರ ನನ್ನ ಕೈ ಸೇರಿದೆ . ಓದಿದಾಗಿನಿಂದ ನಿಮ್ಮದೇ ಮದುರ ಯೋಚನೆ . ನಿಮ್ಮ ಯಾವ ಪತ್ರವು ನನ್ನನ್ನು ಇಷ್ಟು ಉದ್ರೇಕ ಗೊಳಿಸಿರಲಿಲ್ಲ ಆದರೆ ಆ ಪತ್ರ ನನ್ನೆಲ್ಲಾ ಅಸೆಗಳಿಗೋ ಒಮ್ಮೆ ಬಣ್ಣ ಹಚ್ಚಿದೆ , ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲ ಅಮ್ಮನಿಗೆ ಏನೋ ಅನುಮಾನ ನಾನು ನಿಮಗೆ ಬಿಟ್ಟು ಬಿಡದೆ ಎಸ್ ಎಮ್ ಎಸ್ ಮಾಡುವುದು ನೋಡಿ ಅಕ್ಕನ ಮುದ್ದು ಮಗಳಿಗೆ ಏನೋ ಕುತೂಹಲ ಯಾರಿಗೆ ಈ ಥರಾ ಎಸ್ ಎಮ್ ಎಸ್ ಮಾಡ್ತಿದ್ದೀಯ ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಇರುತ್ತಾಳೆ ರಾತ್ರಿ ನಿದ್ರಿಸುವಾಗ ಅವಳಿಗೆ ನಾನೆ ಬೇಕು ಅವಳ ಅಮ್ಮನಿಗಿಂತಲೂ ಹೆಚ್ಹು ನನ್ನ ಜೊತೆ ಕಳೆದವಳು ಅವಳು ಯಾರಿಗೆ ಫೋನ್ ಮಾಡುತ್ತಿಯ ಎಂದು ಪ್ರೆಶ್ನೆ ಕೇಳುತ್ತಾಳೆ...!
ಅವಳಿದಿನ್ನು ಮಗುವಿನ ಮನಸ್ಸು ಪಾಪ ಅವಳಿಗೆ ಎಲ್ಲಿ ಗೋತ್ತು ಪ್ರೀತಿ ಪ್ರೇಮದ ಅರಿವು ಅದಕ್ಕೆ ಅವಳಿಗೆ ಪ್ರೇಮಿಗಳ ಆರಾದ್ಯ ದ್ಯವ ರೋಮಿಯೋ -ಜೋಲೆಟ್ ರ ಪ್ರೀತಿಯನ್ನು ಕಥೆಯಾಗಿಸಿ ಹೇಳುತ್ತಿರುತ್ತೇನೆ ಅವಳು ಮಗುವಾಗುತಾಳೆ ಆ ಕಥೆ ಹೇಳುವಾಗ ನನಗೋ ಮನಸ್ಸು ಹಗುರಾಗುತ್ತದೆ ಅವಳು ಕೋಡ ಮಲಗುತ್ತಾಳೆ ಆದರೆ ಮನಸ್ಸಿನಲ್ಲಿ ಅದೇ ರೋಮಿಯೋ -ಜೋಲೆಟ್ ರ ಪ್ರೇಮದ ಕಥೆ ಕಣ್ಮುಂದೆ ಹಾದು ಹೋಗುತ್ತದೆ ನೀವು ನನಗೆ ಕೊಟ್ಟ ಪ್ರೀತಿಯನ್ನು ನೆನೆಯತ್ತ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ಮನಸ್ಸು ಕಿನ್ನಿತ ಗೊಳ್ಳುತ್ತದೆ ಹಾಗೇ ಕಣ್ಣಂಚಲಿ ನಿರು ಹರಿದು ಬರುತ್ತದೆ
ಮರು ದಿನಾ ರಾತ್ರಿಯಗುವ ವೇಳೆಗೆ ಮತ್ತೆ ನನ್ನ ಕೇಳುತ್ತಾಳೆ ನಾನು ಅದೇ ಸುಂದರ ದಿನಾ ಗಳನ್ನೂ ಹೇಳುತ್ತಾ ಸಾಗುತ್ತೇನೆ ಆದರು ಮನಸ್ಸಿನಲ್ಲಿ ನೋವು ಕಾಡುತಿರುತ್ತೆ ......! ಹಾಗೇ ಕಣ್ಣಿರು ತಲೆ ದಿಂಬನ್ನು ಒದ್ದೆ ಮಾಡಿ ದಾಗಲೋ ನನಗೆ ನಿಮ್ಮದೇ ನೆನಪು ಕಾಡದಿರದು ನೀವು ಕಟ್ಟುವ ಮಾಂಗಲ್ಯ ಸೂತ್ರಕ್ಕೆ ಬಂದಿಯಗುವ ಆಸೆ ಅಂತೋ ನೆನೆಯುತೇನೆ ನಿನ್ನ ಜೊತೆ ಸಪ್ತಪದಿ ತುಳಿಯೋ ಅಸೆ ಹೇಳಿ ಕೇಳಿ ನನ್ನದು ಹುಚ್ಹು ಪ್ರೀತಿ, ಎಲ್ಲ ನನ್ನದೇ ಆಯಿತು ನಿಮ್ಮ ವಿಶೇಷ ಏನಾದರು ಇದ್ದರೇ ಹೇಳಿ .......?
ಅಮ್ಮನಿಗೆ ಅನುಮಾನ ಶುರುವಾಗಿದೆ ......!
ಅಮ್ಮನಿಗೆ ಅನುಮಾನ ಶುರುವಾಗಿದೆ ......! ನೀವು ಬರೆದ ಪತ್ರ ನನ್ನ ಕೈ ಸೇರಿದೆ . ಓದಿದಾಗಿನಿಂದ ನಿಮ್ಮದೇ ಮದುರ ಯೋಚನೆ . ನಿಮ್ಮ ಯಾವ ಪತ್ರವು ನನ್ನನ್ನು ಇಷ್ಟು ಉದ್ರೇಕ ಗೊಳಿಸಿರಲಿಲ್ಲ ಆದರೆ ಆ ಪತ್ರ ನನ್ನೆಲ್ಲಾ ಅಸೆಗಳಿಗೋ ಒಮ್ಮೆ ಬಣ್ಣ ಹಚ್ಚಿದೆ , ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲ ಅಮ್ಮನಿಗೆ ಏನೋ ಅನುಮಾನ ನಾನು ನಿಮಗೆ ಬಿಟ್ಟು ಬಿಡದೆ ಎಸ್ ಎಮ್ ಎಸ್ ಮಾಡುವುದು ನೋಡಿ ಅಕ್ಕನ ಮುದ್ದು ಮಗಳಿಗೆ ಏನೋ ಕುತೂಹಲ ಯಾರಿಗೆ ಈ ಥರಾ ಎಸ್ ಎಮ್ ಎಸ್ ಮಾಡ್ತಿದ್ದೀಯ ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಇರುತ್ತಾಳೆ ರಾತ್ರಿ ನಿದ್ರಿಸುವಾಗ ಅವಳಿಗೆ ನಾನೆ ಬೇಕು ಅವಳ ಅಮ್ಮನಿಗಿಂತಲೂ ಹೆಚ್ಹು ನನ್ನ ಜೊತೆ ಕಳೆದವಳು ಅವಳು ಯಾರಿಗೆ ಫೋನ್ ಮಾಡುತ್ತಿಯ ಎಂದು ಪ್ರೆಶ್ನೆ ಕೇಳುತ್ತಾಳೆ...!
ಅವಳಿದಿನ್ನು ಮಗುವಿನ ಮನಸ್ಸು ಪಾಪ ಅವಳಿಗೆ ಎಲ್ಲಿ ಗೋತ್ತು ಪ್ರೀತಿ ಪ್ರೇಮದ ಅರಿವು ಅದಕ್ಕೆ ಅವಳಿಗೆ ಪ್ರೇಮಿಗಳ ಆರಾದ್ಯ ದ್ಯವ ರೋಮಿಯೋ -ಜೋಲೆಟ್ ರ ಪ್ರೀತಿಯನ್ನು ಕಥೆಯಾಗಿಸಿ ಹೇಳುತ್ತಿರುತ್ತೇನೆ ಅವಳು ಮಗುವಾಗುತಾಳೆ ಆ ಕಥೆ ಹೇಳುವಾಗ ನನಗೋ ಮನಸ್ಸು ಹಗುರಾಗುತ್ತದೆ ಅವಳು ಕೋಡ ಮಲಗುತ್ತಾಳೆ ಆದರೆ ಮನಸ್ಸಿನಲ್ಲಿ ಅದೇ ರೋಮಿಯೋ -ಜೋಲೆಟ್ ರ ಪ್ರೇಮದ ಕಥೆ ಕಣ್ಮುಂದೆ ಹಾದು ಹೋಗುತ್ತದೆ ನೀವು ನನಗೆ ಕೊಟ್ಟ ಪ್ರೀತಿಯನ್ನು ನೆನೆಯತ್ತ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ಮನಸ್ಸು ಕಿನ್ನಿತ ಗೊಳ್ಳುತ್ತದೆ ಹಾಗೇ ಕಣ್ಣಂಚಲಿ ನಿರು ಹರಿದು ಬರುತ್ತದೆ
ಮರು ದಿನಾ ರಾತ್ರಿಯಗುವ ವೇಳೆಗೆ ಮತ್ತೆ ನನ್ನ ಕೇಳುತ್ತಾಳೆ ನಾನು ಅದೇ ಸುಂದರ ದಿನಾ ಗಳನ್ನೂ ಹೇಳುತ್ತಾ ಸಾಗುತ್ತೇನೆ ಆದರು ಮನಸ್ಸಿನಲ್ಲಿ ನೋವು ಕಾಡುತಿರುತ್ತೆ ......! ಹಾಗೇ ಕಣ್ಣಿರು ತಲೆ ದಿಂಬನ್ನು ಒದ್ದೆ ಮಾಡಿ ದಾಗಲೋ ನನಗೆ ನಿಮ್ಮದೇ ನೆನಪು ಕಾಡದಿರದು ನೀವು ಕಟ್ಟುವ ಮಾಂಗಲ್ಯ ಸೂತ್ರಕ್ಕೆ ಬಂದಿಯಗುವ ಆಸೆ ಅಂತೋ ನೆನೆಯುತೇನೆ ನಿನ್ನ ಜೊತೆ ಸಪ್ತಪದಿ ತುಳಿಯೋ ಅಸೆ ಹೇಳಿ ಕೇಳಿ ನನ್ನದು ಹುಚ್ಹು ಪ್ರೀತಿ, ಎಲ್ಲ ನನ್ನದೇ ಆಯಿತು ನಿಮ್ಮ ವಿಶೇಷ ಏನಾದರು ಇದ್ದರೇ ಹೇಳಿ .......?
ನಿನ್ನ ಪ್ರೀತಿಯ ಅನಾಮಿಕೆ
ಲೇಕಕಿ ಗೆಳತಿ
********
ಉಪಲೆಕನ
Satish N Gowda
Blog
Thursday, February 11, 2010
ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!
"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "
"ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!"
ಹಾಯ್ ಪಾಪು .......!
ಪ್ರೀತಿ ಎಲ್ಲಾ ದರ್ಮಗಳನ್ನು ಮೀರಿದ್ದು ಅಂತ ನಾವು ತುಂಬಾನೆ ಓದಿರ್ತಿವೆ ಅಲ್ವಾ .....? ಆದರೆ ಅದು ನನ್ನ ಜೀವನದಲ್ಲೋ ಕೊಡ ನಿಜಾ ಅಗೊತ್ತೆ ಅಂತ ಕನಸಲ್ಲೂ ಅನ್ದೊಕೊಂಡಿರಲಿಲ್ಲ ..! ನಾನು ನಿನ್ನ ಮೇಲಿಟ್ಟಿರುವ ಪ್ರೀತಿಯ ಬಳ್ಳಿ ದಿನೇ ದಿನೇ ಹಬ್ಬುತ್ತಾ ಹೋಯಿತು ಎಲ್ಲಿಯವರೆಗೋ ಗೋತ್ತಾ....? ಆ ದೇವರ ಕೆಟ್ಟ ಕಣ್ಣು ನಮ್ಮ ಪ್ರೀತಿಯ ಮೇಲೆ ಬಿಳೋವರೆಗೋ ... ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ ನನ್ನ ಎಲ್ಲಾ ಮಾತುಗಳು ನಿಂತೋ ಹೋಗಿವೆ ಅಂತ ಹೇಳೋಕೆ ನನಿಗೆ ಒಂಥರಾ ಅಗೊತ್ತೆ, ನೀನು ನನ್ನ ಜೊತೆ ಮುನಿಸಿಕೊಂಡ ಮೇಲೆ ಅಂತ ಅನಹುತಗಳೆನು ಆಗಿಲ್ಲ ,ಆದರೆ ನನ್ನ ಕಣ್ಣುಗಳು ಕನಸು ಕಾಣೋದನ್ನ ನಿಲ್ಲಿಸಿಬಿಟ್ಟಿವೆ ಅಷ್ಟೇ ...!ನನ್ನದೇ ಆದ ಕನಸುಗಳನ್ನ ಇಟ್ಕೊಂಡಿದ್ದ ನನ್ನ ಕಣ್ಣುಗಳು ಈಗ ನಿನ್ನ ದಾರಿಯನ್ನೇ ಕಾಯಿತಿವೆ ಕಣೇ, ಯಾವಾಗಲೊ ಫೋನ್ ನಲ್ಲಿ ಮಾತಾಡ್ತಿದ್ದ ನಾನು ಈಗ ನಿನ್ನ ಬಗ್ಗೆ ಕವನ ಬರೆಯೋ ಹಾಗೇ ಮಾಡಿ ಬಿಟ್ತೆಯಲ್ಲೇ ಪಾಪು . ಹೌದು ಕಣೇ ಪಾಪು ನನಗೆ ಯಾವಾಗಲು ನಿನ್ನದೇ ನೆನಪು ಕಣ್ಣು ಮುಚ್ಚಿ ಕಣ್ಣು ತೆರೆದರೆ ನಿನ್ನದೇ ನೆನಪು ಮೊನ್ನೆ ದೇವಸ್ತಾನಕ್ಕೆ ಹೋಗಿದ್ದು ಅಲ್ಲಿ ತುಸೋ ಹೊತ್ತೋ ಮಾತಾಡಿದ್ದು ಅದೆಲ್ಲ ಮೊತೊಮ್ಮೆ ಹೇಳಬೇಕಾಗಿಲ್ಲ ತಾನೆ .....!ನಂಗೊತ್ತು ಕಣೇ ಪಾಪು ನೀನು ನನ್ನದೆಯಲ್ಲಿ ಪ್ರೀತಿಯ ಬೀಜ ನೆಟ್ಟು ಇನ್ನೊಬ್ಬನ ಹೃದಯ ಸಾಮ್ರಾಜ್ಯದಲ್ಲಿ ರಾಣಿಯಾಗಿ ಮೆರೆಯೋಲ್ಲ ಅಂತ ,. ಅಂಥಾ ಸಣ್ಣ ಮನಸಿನ ಹುಡುಗಿ ನಿನಲ್ಲ ಅಂತಾನೋ ಗೋತ್ತು . ನಿನೋ ಕೊಡ ನನ್ನನು ಕ್ಷಣ ಕ್ಷಣಕ್ಕೆ ನೆನೆಸ್ಕೊತಿದಿಯ ಆಲ್ವಾ ....? ಹೇ ಪಾಪು ನಿಂಗೊತ್ತಾ ನೀನು ನನ್ನ ಮೇಲೆ ಮುನಿಸಿಕೊಂಡ ದಿನದಿಂದ ನನ್ನ ಮೊಬೈಲ್ ಕೂಡಾ ನನ್ನ ಜೊತೆ ಮಾತಾಡೋ ದನ್ನ ನಿಲ್ಲಿಸಿಬಿಟ್ಟಿದೆ ನಮ್ಮಿಬ್ಬರ ಹಾಗೇ ನಮ್ಮ ಮೊಬೈಲ್ ಗಳು ಕೂಡಾ "ಲವೆರ್ " ಅಂತ ಅನಿಸುತ್ತೆ ,ಪಾಪು ಮೊಬೈಲ್ ನಿಂದ ಫೋನೆಕಾಲ್ಸ್ ಯಾಕೆ ಬರ್ತಿಲ್ಲ ಅಂತ ನನ್ನೇ ಪ್ರೆಶ್ನೆ ಕೇಳ್ತಿದೆ ನಾನೆನಂಥ ಉತ್ತರ ಕೊಡಲಿ ನೀನೇ ಹೇಳು .......? ನಿನ್ನ ..........742 ಈ ನಂಬರ್ ನಿಂದ ಬರೋ ಒಂದು ಫೋನೆಕಾಲ್ಸ್ ಗೋಸ್ಕರ ನನ್ನ ಪ್ರಾಣದಂತಿರೋ ನನ್ನ ಮೊಬೈಲ್ ನಾ ಕೈಲಿಟ್ಟುಕೊಂಡು ಕಾಯಿತಿದಿನಿ ಕಣೇ ಪಾಪು ,
ನಾನು ನಿನ್ನ "ಪ್ರಿತ್ಸೋದು ತಪ್ಪು" ಅಂತ ನಿನಗನಿಸಿದರೆ ನಿನ್ನ ಮುಂದೆ ಮಂಡಿಯೋರಿ ಕೊಳಿತು ಸಾರೀ ಕೇಳ್ತಿನಿ ....! ಆದರೆ ನಿನ್ನ ಮನಸಿನಲ್ಲಿಯೂ ನನ್ನ ಮೇಲೆ ಪ್ರೀತಿ ಇದ್ದರೇ ಆ ದೇವರು ಕೂಡಾ ನಿನ್ನನ್ನ ಕ್ಷಮಿಸೋಲ್ಲ .... ನೀನು ನನ್ನ ಬಾಳಸಂಗಾತಿಯಾಗಿ ಬಯಸಿದ್ದೆ ಆದರೆ ಇನ್ನಂದು "ಪ್ರೇಮಲೋಕ " ಸೃಷ್ಟಿಸೋ ದ್ಯರ್ಯ ಮತ್ತೊಂದು "ತಾಜಮಹಲ್" ಕಟ್ಟೋ ತಾಕತ್ ನನಗಿದೆ .ಬಾ ಇಡಿ ಪ್ರಪಂಚ ನಾಚಿ ಬೆರಗಾಗೋ ಹಾಗೇ ನನ್ನಾ - ನಿನ್ನ ಪ್ರೀತಿ ಶಾಶ್ವತ ವಾಗಿ ಉಳಿಸೋಣ .....! ಬರ್ತಿಯೇನೆ ಪಾಪು .....? ನಾನು ನಿನಗೋಸ್ಕರ ಕಟ್ಟಿರೋ ನನ್ನ ಪ್ರೀತಿಯ "ತಾಜಮಹಲ್" ಅನ್ನೋ ನನ್ನ ಗೂಡಿಗೆ ..........?
ನನ್ನೆಲ್ಲಾ ಆಸೆ -ಕನಸುಗಳೊಂದಿಗೆ ಇದೇ " ಪ್ರೇಮಿಗಳ ದಿನದಂದು " ಒಂದು ಗುಲಾಬಿ ಹೋ ಹಿಡಿದು ನೀ ಬರೋ ಕಲ್ಲು ಮುಳ್ಳಿನ ದಾರಿಯಲಿ ನನ್ನ ಬಾಳಸಾಂಗತಿಯಾಗಿ ಬಂದೆ ....! ಬರ್ತೀಯ ಅಂತ ಕಾಯಿತಾ ಇರ್ತೀನಿ ಬರ್ತೀಯ ಅಲ್ವಾ ಪಾಪು ..........?
ಸದಾ ನಿನ್ನ ಪ್ರಿತಿಗಾಗಿ ಕಾತೊರಯುವ ಈ ಭೂಮಿ ಇರೋವರೆಗೂ ನಿನ್ನ ಸಂಗಾತಿಗೆ ಪರಿತಪಿಸುವ
"ಕನ್ನಡಿಗ "
my e-mail
my blog
Monday, February 8, 2010
ಹುಡುಗಿಯರು ಹೀಗೋ ಇರ್ತಾರೆ
"ಹುಡುಗಿಯರು ಹೀಗೋ ಇರ್ತಾರೆ "
"ಏನ್ ಮಾಡೋದು ಅಂತಾನೆ ಗೊತ್ತಿಲ್ಲ ಕಣ್ರೆ .....! ನಾನ್ Cell Number ಅವಳಿಗೆ ಹೇಗೆ ಸಿಕ್ಕಿತೋ ಅಂತಾನು ಗೊತ್ತಿಲ್ಲ ...! ಅವಳು ಯಾರು ಅನ್ನೋದು ಮೊದಲೇ ಗೊತ್ತಿಲ್ಲ ...! ಸಿಕ್ಕಾ ಪಟ್ಟೆ ಕಾಡ್ತಾಳೆ ಕಣ್ರೆ ದಿನಕ್ಕೆ ಒಂದು 100 ಸರಿ Message ಮಾಡ್ತಾಳೆ Phone ಮಾಡಿದರೆ ಇಡುವುದೇ ಇಲ್ಲ ಹೊತಲ್ಲದ ಹೊತ್ತಲ್ಲಿ ಫೋನ್ ಮಾಡ್ತಾಳೆ , ಮಾತಾಡಲೇ ಬೇಕು ಅಂತಾಳೆ ನನಗೆ ನಿಜಕ್ಕೂ ಭಯ ಆಗ್ತಿದೆ ಕಣ್ರೆ ಅವಳ ಕಾಟದಿಂದ Phone Swich Off ಮಾಡಿದ್ರೆ ಮನೆಯ ಅಥವಾ Office ಲ್ಯಾಂಡ್ ಲೈನಿಗೆ ಕಾಲ್ ಮಾಡ್ತಾಳೆ ಈ ನಡುವೆ ಅಂತು ತುಂಬಾ ಜಾಸ್ತಿ ಕಾಡ್ತಾಳೆ ಅದ್ಯಾರು ನನ್ Number ಅವಳಿಗೆ ಕೊಟ್ಟರೋ ಗೊತ್ತಿಲ್ಲ ಕಣ್ರೆ ..! ಯಾವ ಕ್ಷಣದಲ್ಲಿ ಅವಳಿಗೆ ಸಿಕ್ಕಿ ಹಾಕಿಕೊಲ್ಳುತಿನೋ ಗೊತ್ತಿಲ್ಲ ಇನ್ನೂ ಯಾವತ್ತೋ ದೇವರಾಣಿಗು ಹುಡುಗಿಯರ ಕಾಲ್ Receive ಮಾಡೋಲ್ಲ ಕಣ್ರೆ ಅಷ್ಟು ಬೇಜಾರ್ ಆಗಿದೆ "
- ಈಗಂಥ ಒಂದು ಹುಡುಗ ಹೇಳ್ತಾನೆ ಅಂದ್ರೆ ನೀವು ನಂಬ್ತೀರಾ .....? ನಂಬಲೇ ಬೇಕು ಯಾಕೆ ಅಂದ್ರೆ ಇದು 1947ಅಲ್ಲಾ ಬದಲಾಗಿ 2010 ಕಣ್ರೆ ಇದು ಒಬ್ಬಿಬ್ರ ದ್ವನಿ ಅಲ್ಲಾ ಈ ಚಕ್ರವ್ಯುಹಕ್ಕೆ ಸಿಕ್ಕಿ ಹಾಕಿಕೊಂಡಿರೋ ಹುಡುಗರಿಗೆ ಗೊತ್ತು ಅದರ ಸಂಕಟ ಎಂಥದ್ದು ಅಂತ , ಈ ಹುಡುಗಿಯರು ಕಾಲ್ ಮಾಡೋದು ಒಬ್ಬ ಹುಡುಗನಿಗಲ್ಲ ಹಲವು ಹುಡುಗರಿಗೆ ಇದೆ ರೀತಿ ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನ ಅತ್ರ ಹೇಳಿಕೊಂಡಾಗ ಅದೇ ರೀತಿ ಅದೇ ಹುಡುಗಿ , ಮತ್ತೊಬ್ಬನದು ಇದೆ ಕಥೆ , ಇನ್ನೂ ಮತ್ಹೆಷ್ಟೋ........!
ಇನ್ನು ಕೆಲವು ಹುಡುಗಿಯರಂತು Miss Call ರಾಣಿಯರು, ಮಿಸ್ ಕಾಲ್ ಕೊಡ್ತಾರೆ ಯಾರದು ಅಂತ ನಾವು ಏನಾದರು ತಿರುಗಿ ಕಾಲ್ ಮಾಡಿದರೆ ಮುಗಿತು ....! ನಿನಗೆ ನನ್ Number ಯಾರ್ ಕೊಟ್ರು ನಿನ್ ಎಲ್ಲಿ ಕೆಲಸ ಮಾಡ್ತಿರೋದು ಹೀಗೇ ಪ್ರಶ್ನೆ ಗಳ ಮೇಲೆ ಪ್ರಶ್ನಗಳು ಅಲ್ಲಾ ಕಣ್ರೆ ನೀವೇ ಅಲ್ವೇನ್ರಿ Miss Call ಕೊಟ್ಟಿದ್ದು ಅಂದ್ರೆ ಇಲ್ಲವೇ ಇಲ್ಲ ಎನ್ನುವಷ್ಟು ವಾದ ಮಡ್ತಾರೆ ಒಂದು ಸಲ ಕನಕ್ಶನ್ ಸಿಕ್ಕರೆ ಸಾಕು ಅದನ್ನ ಹೇಗೆ ಹಿಡಿದಿಟ್ಟು ಕೊಳ್ಳಬೇಕೋ ಅಂತ ಚನ್ನಾಗಿ ಗೊತ್ತು ಈ Miss Call ರಾಣಿಯರಿಗೆ,
ನೆನ್ನೆ ಮೊನ್ನೆಯವರಿಗೋ ಒಂದು ಹುಡುಗಿ ತನ್ನ Cell Number ನ ಮನೆ Number ನ ಯಾರ ಹುಡುಗರಿಗೋ ಸಿಗದಿರಲಿ ಅಂತ ಕಾದು ಇಡುತಿದ್ದಳು ತೀರ ಅತ್ಮಿಯರಿಗೆ ತನ್ನ Number ಕೊಡುತಿದ್ದಳು ಈ Number ಸಿಕ್ಕಿದವನು ತುಂಬಾ ವಿಶ್ವಾಸಿ ಇನ್ನೂ ಹೇಳ್ಬೇಕು ಅಂದ್ರೆ ಅವನು ಗಾಂದಿನೆ ಆಗಿರಬೇಕು ಅಂತಾನೆ ಅರ್ಥ ಆದರೆ ಇವಾಗ ಹುಡುಗರ Cell Number ಹುಡುಗಿಯರಿಗೆ ಸಿಗದಿರಲಿ ಅಂತ ದೇವರಲ್ಲಿ ಕೆಳ್ಕೊಲ್ಲೋ ಕಾಲ ಬಂದಿದೆ ಅಂದ್ರೆ ನೀವು ನಂಬಲೇ ಬೇಕು ,
ಅದ್ಯಾವ ಪುಣ್ಯಾತ್ಮರು ಇವರಿಗೆ Curance ಹಾಕ್ತಾರೋ ಗೊತ್ತಿಲ್ಲ Phone ಮಾಡೋ ಹುಡುಗಿಯರ ಬೇಡಿಕೆ ಗಳು ತುಂಬ ವಿಚಿತ್ರ . ಸಣ್ಣ ದೈರ್ಯದ ಹುಡುಗರಿಗೆ ಭಯ ಹುಟ್ಟಿಸಿ ತಮ್ಮ ಕೆಲಸ ಮಾಡಿಸಿಕೊಳ್ಳೋ ಒಣಸಾಹಾಸ ಅಂತ ನನ್ ತಿಳ್ಕೊತಿನಿ . ಹೇಗೋ ಸಿಗೋ Number ಗಳಿಗೆ Phone ಮಾಡೋ ಹುಡುಗಿಯರು ಒಂದು ಕಡೆ ಇದ್ರೆ ಪೇಪರ್ ನಲ್ಲಿ ಬರೋ Number ಗಳಿಗೆ Phone ಮಾಡೋ ಹುಡುಗಿಯರು ಇನ್ನೊಂದು ಕಡೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ಪೇಪರ್ ನಲ್ಲಿ ತಮ್ಮ Number ಹಾಕಿ ಅನ್ನೋ ಹುಡುಗಿಯರು ಇರ್ತಾರೆ ಅಂತ ನಿಮಗೆ ಗೊತಿರ್ಲಿಕ್ಕಿಲ್ಲ ,
ಇದಷ್ಟೇ ಅಲ್ಲಾ ಕಣ್ರೆ ಇವತ್ತು F M Radio ಗಳಲ್ಲಿ ಬರೋ ಅಷ್ಟೋ ಕಾರ್ಯಕ್ರಮಗಳು ಹುಡುಗಿಯರಿಂದನೆ ಪ್ರಚಾರಕ್ಕೆ ಬರುತ್ತಿವೆ ಅದರಲ್ಲಿ ಭಾಗವಹಿಸುವವರಲ್ಲಿ ಸುಮಾರು 85% ಹುಡುಗಿಯರೇ , ಕಾದು Phone ಮಾಡಿ ಅದರಲ್ಲೋ ಮದ್ಯರಾತ್ರಿಯಲ್ಲೋ ಕೊಡ ಪಿಸುಮಾತಿನ ಮೊಲಕ ತನ್ನ Boy Frind ನ ಸಿಹಿ ನೆನಪುಗಳನ್ನು ಹಂಚಿಕೊಳ್ಳುವ ರೀತಿ , ಹುಡುಗರನ್ನು ಹೇಗೆ ಒಲಿಸಿಕೊಳ್ಳ ಬೇಕೆನ್ನುವ ಪರಿ ಕೇಳಿದರೆ ನಿಜಕ್ಕೂ ಮೈ ನವಿರೆಳುತದೆ ,
ನೆನಪಿರಲಿ ಗುರುತು ಪರಿಚಯವಿಲ್ಲದೆ ಹುಡುಗರ ಜೊತೆ ಗಂಟೆಗಟ್ಟಲೆ ಮಾತನಾಡುವ, ಹಾಗು Message ಗಳ ಮೇಲೆ Message ಗಳು ಕಳಹಿಸುವ ಹುಡುಗಿಯರು ತನ್ನ ಮನೆಗಳಲ್ಲಿ ಪರಮ ಮೌನಿಗಳು ಆಗಿರುತಾರೆ ತನಗೆ ಏನೋ ಗೊತ್ತಿಲ್ಲ ದವರಂತೆ ಇರುತಾರೆ ಅಪ್ಪ -ಅಮ್ಮನಲ್ಲೂ ಮಾತಿಲ್ಲ...! ಅಜ್ಜ ಅಜ್ಜಿಯಲ್ಲೂ ಕೊಡ, ತಂಗಿಯಲ್ಲೋ ಮಾತನಾಡೋಲ್ಲ ಇವರ ಮಾತು ಏನಿದ್ದರೂ ಬರಿ Phone ನಲ್ಲೆ ಮೊದಲು ಸಿಲ್ಲಿ -ಲಲ್ಲಿ ಅನಂತರ ಸ್ವಲ್ಪ ತರಲೆ ಸ್ವಲ್ಪ ಧುಕ್ಖ , ಆಮೇಲೆ ಜೋರು ಅಳು ಹೀಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು (ಕೇಳಿ ) ಬೇರೆ ಯಾರು ಇಲ್ಲ ಅನ್ನುವಷ್ಟು ಮುಗ್ದತೆ ಮಾತೆತ್ತಿದರೆ ಕೋಪ ಸಿಡುಕು ಏನೇ ಕೇಳಿದರು ಗೊತ್ತಿಲ್ಲ ತನಗೆ ಏನೂ ಕೇಳಬೇಡಿ ಅನ್ನುವಷ್ಟು ಅಮಾಯಕತೆ ತನ್ನ ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರೆ ಮುಗಿಯಿತು ಅವರದ್ದೇ ಪ್ರಪಂಚ ಅವರ Phone ಗಳನ್ನೂ ಯಾರು ಮುಟ್ಟುವಂತಿಲ್ಲ ಬಂದ ಕಾಲ್ ಗಳಲ್ನ್ನು ಯಾರು Receive ಮಾಡುವಂತಿಲ್ಲ
ಈ ಹುಡುಗಿಯರು ಯಾಕೆ ಈ ರೀತಿ ಆಗುತಿದ್ದರೋ ಗೊತ್ತಿಲ್ಲ ಈ ಎಲ್ಲ ಪರದೆಗಳನ್ನು ಮೀರುತ್ತಿದ್ದಾರೆ ಅನ್ನೋದಕ್ಕೆ ಸ್ವಷ್ಟ ಉತ್ತರಗಳಿಲ್ಲ ಭಹುಶ ಇವರಿಗೆ ಸಿಕ್ಕಿರುವ ಅತಿಯಾದ ಸ್ವಾತಂತ್ರ್ಯ ಅಥವಾ Collage ಗೆ, ಉದ್ಯೋಗಕ್ಕೆ ,ಹೋಗುವ ಹುಡುಗಿಯರನ್ನ ನಿಯಂತ್ರಿಸಲಾಗದ ಹೆತ್ತವರ ಅಸಹಾಯಕತೆ ಜೊತೆಗೆ ಪೇಯಿಂಗ್ ಗೆಸ್ಟ್ (P G)ಗಳಲ್ಲಿ ವ್ಯಾಸಂಗ ಮಾಡುವುದೇ.....! ಅಥವಾ ತನ್ನ ಭಾವನೆ ಗಳನ್ನೂ ಹಂಚಿ ಕೊಳ್ಳಬೇಕುನ್ನುವ ಹಂಬಲ , ಆತುರ ಇದಕ್ಕಾಗಿ ಯಾರಾದರು ಸರಿ ಎನ್ನುವ ತವಕ ಮೈ ತುಂಬಿರುವ ಹುಡುಗಿರನ್ನು ಈ ದಾರಿಗೆ ಎಳೆದು ತರುತ್ತಿವೆ ಎಂಬುದು ನನ್ನ ಅನಿಸಿಕೆ , ಈ ಹುಡುಗಿಯರು ಹೀಗೆ ಮುಂದುವರೆದರೆ ಎಂತೆಂಥಹವ್ರ ಕೈ ಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸ್ತಿತಿ ಬಂದರೆ ಅವರನ್ನು ಕಾಪಾಡುವವರು ಯಾರು ......?
ನನ್ನ ಬ್ಲಾಗ್
ನನ್ನ e-mail
Friday, February 5, 2010
ರಮ್ಯಾ ಜೊತೆ ನಂದಿ ಬೆಟ್ಟಕ್ಕೆ ಒಂದು ದಿನಾ
ರಮ್ಯಾ ಜೊತೆ ನಂದಿ ಬೆಟ್ಟಕ್ಕೆ ಒಂದು ದಿನಾ
ಮೊನ್ನೆ ಯುಗಾದಿ ಹಬ್ಬಕ್ಕೆ ಅಂತ ಊರಿಗೆ ಹೋಗಿದ್ದೆ. ಹೇಳಿ ಕೇಳಿ ಯುಗಾದಿ ಅಲ್ವಾ ....! " ಯುಗಾ- ಯುಗಾದಿ ಕಳೆದರು ಉದಾಗಿ ಮರಳಿ ಬರುತಿದೆ ......"ಮೊಂದೆ ಹಾಡಲ್ಲ ಬಿಡಿ ನಿಮಗೆ ಮರ್ತಿದ್ದ ಹಾಡನ್ನ ನೆನಪಿಸಿದೆ ಅಷ್ಟೇ ....!
5-6 ತರ ಅಡುಗೆ ಮಾಡಿರ್ತಾರೆ , ಅಂತು ದೇವರಿಗೆ ಚನ್ನಾಗಿ ಬಯ್ಕೊಂಡೆ ಬಿಡಿ ಯಾಕೆಂದ್ರೆ ಎರಡು ಕೈ ಎರಡು ಕಾಲು ಎರಡು ಕಿವಿ ಕೊಟ್ಟ ದೇವರು ತಿನ್ನೋಕೆ ಮಾತ್ರ ಒಂದೇ ಹೊಟ್ಟೆ ಕೊಟ್ಟಿದನಾಲ್ಲ ಅದಿಕ್ಕೆ....! ಊಟ ಮಾಡಿ ಸ್ವಲ್ಪ ವಿಶ್ರಾಂತಿ ತಗೊಳೋಣ ಅಂತ ರೋಮಿಗೆ ಹೊರಟೆ Cell ಹೊಡ್ಕೊತಿತ್ತು ನನ್ನ Cell ನಾ ಊರಿಗೆ ಹೊರಟರೆ ಎಲ್ಲಾದರು ಬಿಸಾಡಿರ್ತೀನಿ ಹೇಗೋ ಹುಡುಕಿ ಅಮ್ಮ ಯರೋದು ಫೋನ್ ಬರ್ತಿದೆ ನೋಡೋ ಅಂತ ಕೊಟ್ಳು ತೆಗದು ನೋಡಿದ್ರೆ ನನ್ನ ಹಳೆಯ "Dove" ರಮ್ಯಾ . ಹಾಯ್ ಅಂದ್ಲು ನಾನು ಕೊಡ ಹಾಯ್ ಅಂದೇ "Happy Ugadi " ಅಂದ್ಲು Seam 2 U ಅಂದೇ ಏನ್ ಸಾಹುಕರ್ರೆ ನಾನು ನೆನಪಿದಿಯ ....? ಮಾರ್ತಾರೆ ತಾನೆ ನೆನಪಿಸಿಕೊಳ್ಳೋಕೆ ನಾನು ಯಾವತು ನಿನ್ನನ್ನ ಮರಿಯೋಲ್ಲ ಕಣೇ ನಮ್ಮಿಬ್ರದ್ದು ಜನ್ಮ ಜನ್ಮದ ಪ್ರೀತಿ ....! ಸಾಕು ಜಾಸ್ತಿ ಹೋಗಳಬೇಡ ನಾನು ನೋಗ್ಗೆ ಮರಕ್ಕೆ ಹತ್ತೋದು ಬಿಟ್ಟು ಜಾಸ್ತಿ ದಿನಾ ಆಯಿತು .....!
ಸರಿ ಹೀಗೇ ಮಾತಾಡ್ತಾ ಹಳೆಯ ಕಹಿ ನೆನಪುಗಳನ್ನ ಒಂದಿಷ್ಟು ಮೆಲುಕು ಹಾಕಿದಳು .
ರಮ್ಯಾ : ಊಟ ಆಯ್ತಾ ....?
ಸತೀಶ್ :ಇಲ್ಲ ಕಣೇ .....! ಇವತು ಉಪವಾಸ ...! ಅಲ್ಲಾ ಕಣೇ ಹಬ್ಬದ ದಿನಾ ಯಾರದ್ರು ಉಪವಾಸ ಇರ್ತಾರ ...?
ರಮ್ಯಾ : ಯಾರಿದ್ರು ನಿನಿರೋಲ್ಲ ಬಿಡು ...! ಸರಿ ಬೇವು -ಬೆಲ್ಲ ತಿಂದಿಯ ...?
ಸತೀಶ್ : ಇಷ್ತೋತು ಬೇವು ತಿನಿಸಿದಿಯ ಇನ್ನು ನಿನ್ನ ಮುದ್ದಾದ ಒಂದು ಮುತ್ಹು ಕೊಟ್ರೆ ಬೆಲ್ಲ ತಿಂದಷ್ಟೇ ಖುಷಿ
(ನಾಚಿಕೊಂಡಳು ಅಂತ ಕಾಣುತ್ತೆ )
ರಮ್ಯಾ : ಛೀ ತುಂಟ ...!
ಸತೀಶ್ : ಸರಿ ಹೇಳಿ ಕೇಳಿ ರಜೆ ಅಲ್ವಾ, ಬಾರೆ ನಂದಿ ಬೆಟ್ಟಕ್ಕೆ ಹೋಗೋಣ ....?
ರಮ್ಯಾ : ಇಲ್ಲಪ್ಪ ನಾನು ಬರೋಲ್ಲ ...!
ಸತೀಶ್ : Please ಕಣೇ .....
ರಮ್ಯಾ : ಅಮ್ಮ ಬಯ್ತಾರೆ ಕಣೋ ....!
ಸತೀಶ್ : Please ಕಣೇ .....Please ಕಣೇ .....!
ರಮ್ಯಾ : ಸರಿ 6 ಗಂಟೆ ಗೇ ಕರ್ಕೊಂಡು ಬಂದು ಬಿಡಬೇಕು... ok ....?
ಸತೀಶ್: ಸರಿ ರೆಡೆ ಆಗು ನೋಡೋಣ.........!
ನನಗೆ ಅಂತು ಹೊಟ್ಟೆ ತುಂಬಾ ಲೋಡ್ ಆಗಿತು ಇವಳನ್ನು ಬೇರೆ ಬಾರೋಕೆ ಹೇಳಿದೀನಿ ಅನ್ಕೊಂಡು . ಹೇಗೋ ಅವಳನ್ನ ಬೈಕ್ ನಲ್ಲಿ ಕೊರಿಸಿಕೊಂಡು ನಂದಿ ಬೆಟ್ಟಕ್ಕೆ ಹೊರಟೆ ಮೊದಲೇ ಗೊತ್ತಲ್ಲ ಒಳ್ಳೆ ಗಾಳಿ . ಒಳ್ಳೆಯ ವಾತಾವರಣ . ನನಿಗೆ ಯಾಕೊ ನಿದ್ದೆ ಬರ್ತಿದೆ ಕಣೇ ರಮ್ಯಾ ....! ಯಾಕೊ....! ನಾನ್ ತೊಡೆ ಮಲಿಗಿ ತುಂಬಾ ದಿನಾ ಅಯಿತಲ್ಲ ಅದಿಕ್ಕೆ ಈ ನಾಟಕನಾ ....! ಅಂದ್ಲು ಹೇ Stuped ಅಂತ ಕಿವಿ ಚಿವಿಟಿದೆ, ಒಂದ್ಸಲಾ ಜೋರಾಗಿ ಚೇರಿದ್ಲು ಹೀಗೇ ಸಾಗುತ್ತಾ ನಮ್ಮ ತುಂಟಟಿಕೆ ನನ್ನನಿದ್ದೆಯನ್ನ ಅವಳೇ ಹೊಡಿಸಿದ್ಲು ಹಾಗೇ ಒಂದು ರೌಂಡ್ ನಂದಿ ಬೆಟ್ಟ ನಾ ಸುತ್ಕೊಂಡ್ ಮತ್ತದೇ ಜಾಗಕ್ಕೆ ಬಂದು ನಿತ್ಕೊಂಡಿವಿ.
ರಮ್ಯಾ : ಹೇ ಇನ್ನು Time ಇದೆ ಕಣೋ ....!
ಸತೀಶ್ : ಸರಿ ಏನಾದ್ರು Game ಆಡೋಣ ...!
ರಮ್ಯಾ : ಏನ್ ಆಟ ಆಡೋದು ....?
ಸತೀಶ್ : ಅಪ್ಪ - ಅಮ್ಮ ಆಟಾ ಆಡೋಣ ಕಣೇ .....!
ರಮ್ಯಾ : ಹೋಗೊಲೋ ನಿನಗೆ ಬೇರೇ ಕೆಲಸ ಇಲ್ವಾ .....?
ಅಂತ ಮತ್ತೆ ಅದೇ ತುಂಟ ಆಟ ಶುರು . ಅಲ್ಲಿ ಪಕ್ಕದಲ್ಲಿದ್ದ ಪ್ರೇಮಿ ಗಳು ಒಂದ್ಸಲಾ ಮುಖ ನೋಡಿ ಅವರವರ ಕೆಲಸದಲ್ಲಿ Busy ಆಗಿದ್ರು ನಾನು ಕೋಪ ಬಂದವನ ತರ ಮುಖ ತಿರಿಗಿಸಿ ಕೊಂಡೆ . ಕೋಪಾನಾ.......! ಸಾರೀ ಕಣೋ ನೀನು ಆಗಲೇ ಕೆಳಿದಿಯಲ್ಲ ....? ಬೆಲ್ಲ ಕೊಡ್ತೀನಿ ....! ಹ...! ಹ...! ಖುಷಿ ನೋಡು ಅನ್ಕೊಂಡು ಒಂದಲ್ಲ....! ಮೊರು ಕೊಟ್ಳು ಕೆನ್ನೆಗೆ ಒಂದು ತುಟಿಗೆ ಎರಡು ಅಂತು ಇಂತು ಟೈಮ್ ಆಯಿತು. ಅಲ್ಲಿದ್ದ Wach man ಎಲ್ಲರನ್ನು ಹೋಡಿಸ್ತಿದ್ದ Atleast ಅವನಿಗಾದ್ರು ಬೆಲೆ ಕೊಡ್ಬೇಕಲ್ವ ಅನ್ಕೊಂಡು ಅಲ್ಲಿಂದ ಅವಳನ್ನ ಕರ್ಕೊಂಡು ಮನೆಗೆ ಬಿಟ್ಟು ಸೀದಾ ಮನೆಗೆ ಬಂದೆ .
ಈ ಕಡೆ ಅಮ್ಮ ಬಯ್ತಿದ್ಲು ,ನಿನಗೆ ಈ ನಡುವೆ ತುಂಬಾ ಮರವು ಜಾಸ್ತಿ ಆಯಿತು . ಅಲ್ಲಾ ಕಣೋ ಈ Phone ಬೇರೇ ಮನೆಯಲ್ಲಿ ಇಟ್ಟು ಹೋಗಿದಿಯ ಬೆಳೆಗ್ಗೆ ಇಂದ ಒಂದೇ ಸಮನೆ ಹೊಡ್ಕೊತಿದೆ , ನನಿಗೆ ಬೇರೇ ಫೋನ್ ತೆಗೆಯೋಕೆ ಬೋರೋಲ್ಲ , ಅಂದ್ಲು , ನನಿಗೆ ಶಾಕ್ ಆಗಿ ನೋಡಿದ್ರೆ ನಮ್ಮ Boss . ನಾಳೆ ಬೇಗ ಬಾರಪ್ಪ Work ಜಾಸ್ತಿ ಇದೆ ಹಾಗಾಗಿ ನೀನು ಇವಥೆ ಅಲ್ಲಿಂದ ಹೊರಡು ಅಂದ್ರು , Soo Bad ಅನ್ಕೊಂಡು ಅಲ್ಲಿಂದ Bangalore ಗೇ ಬಂದೆ Travel ಮಾಡಿದ್ನಲ್ಲ ಸ್ವಲ್ಪ ಸುಸ್ತಾಗಿತು, ಹಾಗೇ ಒಂದು ಪೆಗ್ ಹಾಕಿ ನಂದಿ ಬೆಟ್ಟದ ತುಂಟಟಿಕೆ ನೆನಸ್ಕೊಂಡು ಮಲ್ಕೊಂಡೆ ಕಣ್ಮುಚಿ- ಕಣ್ಣು ತೇರೋಯೋದ್ರೊಳಗೆ ಬೆಳಗ್ಗೆ ಆಗಿ ಬಿಟ್ಟಿದೆ ,
ಛೇ....! ಛೇ....! ಈ ನಡುವೆ ಯಾಮಾರಿದರೆ ಬೆಳಗ್ಗೆ ಆಗಿಬಿಡುತ್ತೆ ಅನ್ಕೊಂಡು ಎದ್ದು ಗಣೇಶನಿಗೆ ಒಂದು ಕೈ ಮುಗಿದು ಕೆಲಸಕ್ಕೆ ಹೊರಟೆ .....!
Satish N Gowda
my e-mail
My Blog
Thursday, January 28, 2010
ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ
ಹೇ.....! ಮೈಸೂರ್ ಹುಡುಗಿ ಈ ನಡುವೆ ಬರ್ತಾ ....!ಬರ್ತಾ ....! ನಿಂದು ಜಾಸ್ತಿ ಆಯಿತು ಕಣೇ...! ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್ ಕೋಪಾನಾ.....? U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....!
ನನಗೂ ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ ಹುಡುಗಿನಾ ನಾನು ನಿನ್ನೆ ನೋಡ್ತಿರೋದು ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ ಬರೋದು ತುಂಬಾ ಕಷ್ಟ ,
ಓ ......! ಗೊತಯಿತು ಕಣೇ ನಾನು Mysore ನವಳು ಅಂತಾನ ಆಗಿನ ಕಾಲದ ಕವಿಗಳಿಂದ ಹಿಡಿದು ಈಗಿನ ಕಾಲದ ಸಿನಿಮ ಸ್ಟಾರ್ ಗಳ ವರಗೂ Mysore ಹುಡುಗಿರನ್ನ ತುಂಬಾ ಹೊಗಳ್ತಾರೆ So Bengalore ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......! ಹೋಗೆಲೇ ದಡ್ಡಿ ...! ನೀನು "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು ತಾನೆ ಅವನು ಯಾವೋನೋ "ದೇವದಾಸ್ " ಅಂತೆ ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ ಕೊಡ್ಕೊಂಡ್ ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ
ಆದರೋ ನೀನು ಒಳ್ಳೆಯವಳು ಕಣೇ ಮೈಸೂರ್ ಹುಡುಗಿ ಇಷ್ಟೊತ್ತು ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry ಕಣೇ ಮೈಸೂರ್ ಹುಡುಗಿ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ ನಿನಗೆ ಹೃದಯ ಕೊಟ್ಟಿರೋದು ಅದನ್ನ ಇಟ್ಕೊಂಡು ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆ Exams Busy ಪಾಪ, ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
ಹೇ ಮೈಸೂರ್ ಹುಡುಗಿ ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .ಹೇ ಮೈಸೂರ್ ಹುಡುಗಿ ನಿನಗೊತ್ತಾ ನಾನು "ಆಕಾಶ್ " Move ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ" ಹಾಡಿಗೋಸ್ಕರ ನೀನು ನನ್ನ Life ನಲ್ಲಿ ಅಷ್ಟೊಂದು ಬೇರೆತೋ ಹೋಗಿದಿಯ ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ ಕಣೇ ....! ಮೈಸೂರ್ ಹುಡುಗಿ
ನನಿಗನಿಸುತ್ತೆ ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move ನಲ್ಲಿ Climax ಗೇ ಗಣೇಶ್ ಅಕೊತನಲ್ಲ ಆ ಗೆಟಪ್ ನಾ Tilar ಗೇ ನಾನೆ Ader ಕೊಟ್ಟೋ Stich ಮಾಡಿಸ ಬೇಕಾಗುತ್ತೆ ಕಣೇ .....!
Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ ಮೈಸೂರ್ ಹುಡುಗಿ ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ದಾರಿ ಕಾಯಿತ ಇದೀನಿ ಕಣೇ ಮೈಸೂರ್ ಹುಡುಗಿ ......!
ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
ಸತೀಶ್ N ಗೌಡ
Wednesday, January 20, 2010
ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............
ಇದು ಕೇವಲ ಕಾಲ್ಪನಿಕ ಚಿತ್ರವಷ್ಟೇ ......!
ನನ್ನ ಪ್ರಿತಿಯ ಮುದ್ದು ಹುಡುಗಿಗೇ ..............
ಹೇ ಹುಡುಗಿ ಬರ್ತಾ -ಬರ್ತಾ ನಿನ್ನ ಅಹಂಕಾರ ಜಾಸ್ತಿ ಆಯಿತು ಕಣೇ ಆದರು ನೀನು ಒಳ್ಳೆಯವಳು ಮೊನ್ನೆ -ಮೊನ್ನೆ ಹೊಸವರ್ಷ ದ ದಿನಾ ನಿನ್ನ Cell No Cheng ಮಾಡ್ಕೊಂಡು ನನಗೆ ವಿಶ್ ಮಾಡ್ಲಿಲ್ವಲ್ಲ ಅದಕ್ಕೆ ನಿನಗೆ ಅಹಂಕಾರ ಪಟ್ಟ ಕಟ್ಟಿದ್ದು So Sorry ಕಣೇ ಪ್ರಿತಿಯ ಮುದ್ದು ಹುಡುಗಿ .....!
ಒಬ್ಬನೇ ಒಂಟಿಯಾಗಿ Bangalore ನಲ್ಲಿ ಕಾಲ ಕಳಿಯೋ ನನಗೆ ಮರುಬೋಮಿಯಲ್ಲಿ ಮಳೆ ಬರೋ ಹಾಗೇ ಬಂದು ಪ್ರೀತಿಯ ಅನುಭೂತಿ ಕೊಟ್ಟವಳು ನೀನು ,ನಿನ್ನ ಪ್ರೀತಿಯಲ್ಲಿ ಹುಚ್ಹು ಹಿಡಿರುವ ನನಗೆ ನೀ ಇಲ್ಲದೆ ನಾ ಹೇಗಿರಲಿ ಹೇಳು ...? ಇದುವರೆಗೆ ಯಾರೂ ನನ್ನನ್ನು ಇಷ್ಟು ಪ್ರೀತಿ ಇಂದ ಮಾತನಾಡಿಸಿದವರಿಲ್ಲ ನಿನ್ನ ನನ್ನ ಸ್ನೇಹ ಎಷ್ಟರ ಮಟ್ಟಿಗೆ ಇದೆ ಎಂದರೆ ನೀನಿಲ್ಲ ದೇ ನಾನು ಏನೂ ಇಲ್ಲ, ನೀನೇ ....!ನೀನೇ ....! ನನಗೆಲ್ಲಾ ನೀನೇ ...! ಅನ್ನೋ ಹಾಗಿದೆ ನೀನು ಪರಿಚಯವಾದ ದಿನಾ ದಿಂದ ನನ್ನಲ್ಲೇನೋ ಹೇಳಲಾಗದ ಸಂತೋಷ .ನಾನು ಒಂಟಿಯಲ್ಲ ಅನ್ನೋ ಅಸೆ ನನ್ನಲ್ಲಿ ಮಾಡಿತು ನಿನ್ನ ಮುದ್ದು -ಮುದ್ದಾದ ಮಾತುಗಳು ನನಗೆ ಗೊತಿಲ್ಲದಂತೆ ನನ್ನನ್ನು ನಿನ್ನತ್ತಾ ಸೆಳೆಯತ್ತಾ ಹೋದವು ದಿನ ಕಳೆದಂತೆ ನಾನು ನಿನ್ನ ಪ್ರೀತಿಯ ದಾಸಾನದೆ ನನಗೆ ಗೊತಿಲ್ಲದ ಹಾಗೆ ನನ್ನಲ್ಲಿರುವ ಪ್ರೀತಿಯ ಬೀಜ ಮೊಳಕೆ ಹೊಡೆಯ ತೊಡಗಿತು ನನ್ನ ಕತ್ತಲಾದ ಬಾಳಲ್ಲಿ ಬೆಳಕು ತಂದವಳು ನೀನು, ಜೇವನದಲ್ಲಿ ನೀನು ಏಕಾಂಗಿ ಅಲ್ಲಾ ನಿನ್ನ ಜೊತೆ ಸಂಗಾತಿ ನಾನಿದ್ದೇನೆ ಎಂದವಳು ನೀನು, ನನ್ನ ಕಯ್ ಹಿಡಿದು ಅದರಲ್ಲಿ ಇರುವ ಒಂದು ಅದೃಷ್ಟ ರೇಕೆ ನಾನು ಎಂದವಳು ನೀನು , ನೀನು ಹೇಳಿದ ಆ ದಿನದಿಂದ ನನ್ನಲ್ಲಿರುವ ಏಕಾಂಗಿತನ ದೊರವಾಗಿ ಸಂಗಾತಿಯ ಒಲವು ಸಿಕ್ಕಂತಾಗಿ ಮನಸು ರೆಕ್ಕೆ ಬಿಚ್ಹಿ ಹಾರತೊಡಗಿತು
ನಾ ನಿನ್ನಲ್ಲಿ ದಟ್ಟ ಕಾಡಿನ ನಡುವೆ ಕತ್ತಲಾದಾಗ ಆಕಾಶದಲ್ಲಿ ಕಾಣಸಿಗುವ ಅಸಂಖ್ಯಾ ತಾರೆಗಳ ನಡುವೆ ಮಿಂಚುವ ನಕ್ಷತ್ರ ದಂತೆ ನಿನ್ನಲ್ಲಿ ನಾ ಕಂಡೆನಲ್ಲ ಅದು ಪ್ರಿತೀನ .....? ಅಥವಾ ಮೊಹಾನಾ .....? ನನಗೆ ಗೊತ್ತಾಗುತ್ತಿಲ್ಲ ಕಣೇ ......? ಆಹಾ .......! ನೀನು ಮಾತಿನ ಮಳ್ಳಿ ಕಣೇ ....? ಅಂದು ನೀನು ನಿನ್ನ ಮುಂಗೈನ್ನು ತೆಗೆದು ನನ್ನ ಅಂಗಯಲ್ಲಿ ಒತ್ತಿ ಇಟ್ಟು ನನ್ನ ಕಣ್ಣು ನೋಡಿದೆಯಲ್ಲ ಆಗ ಕಂಡಿತು ಮಿಂಚಿನ ಸೆಳಕು
ಹೇ ಮುದ್ದು ಹುಡುಗಿ ನಿಜ ಹೇಳ್ಲ ......! ನನ್ನ ಚಿಕ್ಕ ಚಿಕ್ಕ ಸಂತೋಷ ಗಳನ್ನೂ ನೀ ನೀಡ ದೇ ಹೋಗಿದ್ದಾರೆ ಇಂದು ನಾನು ಹೀಗೆ ಇರುತಿರಲಿಲ್ಲ ಸೊ I Love U Dear ಪ್ರಿತಿಯ ಮುದ್ದು ಹುಡುಗಿ.........!
satish n gowda
my blog
ಗುಬ್ಬಚ್ಹಿಯ ಪ್ರೀತಿ ......!
ಗುಲಾಬಿಯು ಗುಬ್ಬಚಿಯ ಮಾತನ್ನು ಅಪಹಾಸ್ಯ ಮಾಡಲೆಂದು ನನ್ನಲ್ಲಿಯೂ ನಿನ್ನ ಮೇಲೆ ಪ್ರೀತಿ ಇದೇ ಆದರೆ ..! ನಾನು ಈಗ ಬಿಳಿಯಗಿದ್ದೇನೆ ನಾನು ಕೆಂಪು ಬಣ್ಣಕ್ಕೆ ಬಂದ ಮೇಲೆ ನಿನ್ನ ಪ್ರೀತಿ ಯನ್ನು ಅಂಗಿಕರಿಸುತೆನೆ ಎಂದು ಹೇಳುತ್ತದೆ ಆ ಗುಲಾಬಿ ,
ಗುಬ್ಬಚಿಯು ಗುಲಾಬಿಯ ಮತುನ್ನು ಕೇಳಿ ತಕ್ಷಣವೇ ತನ್ನ ಎದೆಯನ್ನು ಗುಲಾಬಿಯಲ್ಲಿರುವ ಮುಳ್ಳುಗಳಿಗೆ ಚುಚ್ಹಿ ಕೊಂಡು ತನ್ನ ದೇಹದಲ್ಲಿ ಬಂದ ರಕ್ತ ವನ್ನು ತೊಟ್ಟು -ತೊಟ್ಟಾಗಿ ಗುಲಾಬಿಯ ರೆಕ್ಕೆಗಳ ಮೇಲೆ ಸುರಿಸಿ ಗುಲಾಬಿಯ ಬಿಳಿ ಬಣ್ಣವನ್ನು ಕೆಂಪು ಬಣ್ಣಕ್ಕೆ ಬರುವಂತೆ ಚಲ್ಲುತದೆ ಅದನ್ನು ಕಂಡ ಗುಲಾಬಿ ಯು ಗುಬ್ಬಚಿಯ ಕಷ್ಟವನ್ನು ನೋಡಲಾಗದೆ ಗುಬ್ಬಚಿ ಗೇ ಹೇಳುತದೆ ನಾನು ನಿನ್ನನ್ನು ಅಪಹಾಸ್ಯ ಮಾಡಲೆಂದು ಹೇಳಿದ್ದು ನಾನು ಕೂಡಾ ನಿನ್ನನ್ನು ಪ್ರಿತಿಸುತಿದ್ದೇನೆ I LOVE U ಎಂದು ಹೇಳುತದೆ ಅಷ್ತೊತಿಗಾಗಲೇ ಗುಬ್ಬಚಿಯ ರಕ್ಥವೆಲ್ಲ ನೆಲಕ್ಕೆ ಚಲ್ಲಿ ಸಾಯವ ಸ್ತಿತಿಯಲ್ಲಿರಿತದೆ , ತನ್ನ ಪ್ರಾಣ ವನ್ನು ಬಿಡುತ್ತ ಗುಬ್ಬಚಿ ಹೇಳುತದೆ ನಾನು ಸಾಯುವ ಮುನ್ನವೇ ಹೇಳದ್ದಕ್ಕೆ THANX ಗುಲಾಬಿ ಎಂದು ಹೇಳಿ ತನ್ನ ಪ್ರಾಣ ಬಿಡುತ್ತದೆ
ಪವಿತ್ರವಾದ ಮತ್ತು ನಿರ್ಮಲ ಪ್ರೀತಿ ಗೇ ಇರುವ ಶಕ್ತಿ ಇದು
SATISH N GOWDA
Monday, January 11, 2010
ಪ್ರೀತಿಯ ಗೆಳೆಯನಿಗೆ .........!
ಪ್ರೀತಿಯ ಗೆಳೆಯನಿಗೆ .........!
ನನ್ನ್ನಲಾದ ಬದಲಾವಣೆ ನನಗೆ ಅಚ್ಚರಿ ತಂದಿದೆ ......! ಏಕೆಂದರೆ .....! ನಾನು ಯಾಕೆ ನಿನಗೆ ಸೋತೆ ....? ಎಂಬ ಪ್ರೆಶ್ನೆ ...! ಪ್ರೆಶ್ನೆಯಗಿಯೇ ಉಳಿದಿದೆ But Iam Realy LOVE With U,ಮೊದಲ ನಮ್ಮ ಬೇಟಿಯಲ್ಲೇ ನೀ ನನ್ನ ಸೆಳೆದಿದ್ದೆ , ಅಂತ ನಾ ತಿಳಿಯೋಕೆ ನನಗೆ ತುಂಬಾ Time ಬೇಕಾಗಿರಲಿಲ್ಲ But ನಾನು ನಿನ್ನ ತುಂಬಾ Love ಮಾಡ್ತೀನಿ ಅಂತ ಮಾತ್ರ ಅನ್ದೊಕೊಂಡಿರಲಿಲ್ಲ ........! ಸುಮಾಳ ಮದುವೆಯಲ್ಲಿ ಅದ ನಿನ್ನ ಪರಿಚಯ ,ನಂತರ Mobile Nomber ಗಳ ವಿನಿಮಯ ಇಷ್ಟಕ್ಕೆ ನಮ್ಮ Frindship ನಿಲ್ಲಬಹುದು ಅಂತ ನಾನು ಅಂದುಕೊಂಡಿದ್ದೆ, ಆದರೆ Unexpect ಆಗಿ ನೀನು ಮತ್ತೆ ನನಗೆ ಸಿಕ್ಕದ್ದು ....!ಮಾತಾಡಿದ್ದು ....! ಅವಾಗ್ - ಅವಾಗ Phone ಮಾಡ್ತಿರು ಅಂತ ಹೇಳಿದ್ದು ....!ನೀ ಹೇಳಿದಮೇಲೆ ಮೊದಲು ನಾನೇ ನಿನಗೆ Call ಮಾಡಿದ್ದು....! Coffi ಗೇ ಕರೆದದ್ದು ...! ಲೆಕ್ಕವಿಲ್ಲ್ಲದ ಬಾರಿ Coffi Day ಗೇ ಹೋಗಿದ್ದು ...! ಅಲ್ಲಿ ಏನೂ ಮಾತಾಡ್ತಾ Coffi ಕೊಡಿದದ್ದು ...! ಇವೆಲ್ಲ ನನ್ನ ಮನಸಲ್ಲಿ ಹಾಗೇ ಉಳಿದು ಬಿಟ್ಟೇವೆ ...,
ಇಷೆಲ್ಲಾ ಅದ ಮೇಲೆ ಯಾಕೊ ನಾನು ನಿನ್ನ LOVE ಮಾಡ್ತಾ ಇದೀನಾ....? ಅನ್ನೋ ಪ್ರೆಶ್ನೆ ನನ್ನ ಕಾಡೋಕೆ ಶೋರುವಗಿದೆ . ಇಲ್ಲ ನೀನು ಬರೀ ನನ್ನ Frind ಅಷ್ಟೇ ಅಂತ ಅನ್ಕೊಂಡ್ರೆ ನಿನ್ನ ಕಣ್ಣುಗಳನ್ನ ನೋಡಿದಾಗ ಯಾವದೂ New feling ನನ್ನೊಳಗೆ ಜಿಗಿತು ಕೊಂಡು ಬಿಟ್ತೆರುತ್ತೆ ನಿನ್ನ ಜೊತೆ ಇದ್ದಾಗ ನಾನು ಅನುಬವಿಸೋ happiness Comfart Zoone ಇವೆಲ್ಲ ಮತ್ತೆ ...! ಮತ್ತೆ ...! ನಾನು ನಿನ್ನ LOVE ಮಾಡ್ತಾ ಇದೀನಾ....? ಅಂತ ಪ್ರೆಶ್ನೆ ಕೇಳುತ್ತೆ ...,
ನಿಜ ಹೇಳ್ಬೇಕು ಅಂದ್ರೆ ನನಗೆ ಸಿಗರೇಟಿನ ವಾಸನೆ ಕಂಡ್ರೆನೆ ಹಾಗೋಲ್ಲ . ನನ್ನೆದುರು ನೀನು ಸಿಗರೇಟು ಸೇದುವಾಗ ಏನೂ ಹೇಳಕ್ಕೆ ಆಗಲಿಲ್ಲ ಆದರೆ ..! ಯಾಕೊ ಏನೂ ನೀ ಸೇದುವ ಸಿಗರೇಟಿನ ವಾಸನೆಯೋ ಇಷ್ಟ ವಾಗ ತೊಡಗಿತು ...!
ನಿನ್ನ ಜೊತೆ ನಡೀತಾ ಇದ್ರೆ ನಿನ್ನ ಬೆರಳ ಜೊತೆ ನನ್ನ ಬೆರಳು ಸೇರಿಸಬೇಕು ಅನಿಸುತ್ತೆ ....! ನಿನ್ನ ಜೊತೆ ಊರೆಲ್ಲ ಸುತ್ತಬೇಕು ಅನಿಸುತ್ತೆ ....! ಇದೆಲ್ಲ ನಿನ್ನ ಜೊತೆ ಹೇಳಬೇಕು ಅಂತ ಅನಿಸುತ್ತೆ ....! But ಯಾಕೊ ಹೇಳೋಕೆ ಆಗ್ತಾ ಇಲ್ಲ , ಅದಕ್ಕೆ ನಿನಗೆ ಈ Lettar ನ ಬರೀತಿದೀನಿ , ನನ್ನೆಲ್ಲ ಪ್ರೆಶ್ನೆಗೆ ನಾಳೆ ಉತ್ತರ ಹೇಳಿತಿಯಲ್ವ.....?
ನಾ ನಿನ್ನ ಪ್ರೀತಿಸ್ತೀನಿ ಅಂದ್ರೆ ನಿನ್ನಲಿರೋ ಪ್ರೀತಿನ ನಂಗೂ ಕೊಡ್ತಿಯ ಆಲ್ವಾ .....?
ನನ್ನೆಲ್ಲ ಪ್ರೆಶ್ನೆ ಗಳೊಂದಿಗೆ ನಿನ್ನ ಉತ್ತರಕ್ಕಾಗಿ ಕಾಯುತಿರುವೆ .....!" but Iam Waiting ur Ansure "
ನಿನ್ನವ ಳಾಗಲು ಕಾಯುತಿರುವ ನಿನ್ನ ಗೆಳತಿ
ಪವಿತ್ರ B V K M ದೂಡ್ಡಿ
ಲೇಕಕಿ
ಪವಿತ್ರ B V K M ದೂಡ್ಡಿ
ಉಪ ಲೇಕನ
ಸತೀಶ್ N ಗೌಡ
Subscribe to:
Posts (Atom)










