ಗುಲಾಬಿಯು ಗುಬ್ಬಚಿಯ ಮಾತನ್ನು ಅಪಹಾಸ್ಯ ಮಾಡಲೆಂದು ನನ್ನಲ್ಲಿಯೂ ನಿನ್ನ ಮೇಲೆ ಪ್ರೀತಿ ಇದೇ ಆದರೆ ..! ನಾನು ಈಗ ಬಿಳಿಯಗಿದ್ದೇನೆ ನಾನು ಕೆಂಪು ಬಣ್ಣಕ್ಕೆ ಬಂದ ಮೇಲೆ ನಿನ್ನ ಪ್ರೀತಿ ಯನ್ನು ಅಂಗಿಕರಿಸುತೆನೆ ಎಂದು ಹೇಳುತ್ತದೆ ಆ ಗುಲಾಬಿ ,
ಗುಬ್ಬಚಿಯು ಗುಲಾಬಿಯ ಮತುನ್ನು ಕೇಳಿ ತಕ್ಷಣವೇ ತನ್ನ ಎದೆಯನ್ನು ಗುಲಾಬಿಯಲ್ಲಿರುವ ಮುಳ್ಳುಗಳಿಗೆ ಚುಚ್ಹಿ ಕೊಂಡು ತನ್ನ ದೇಹದಲ್ಲಿ ಬಂದ ರಕ್ತ ವನ್ನು ತೊಟ್ಟು -ತೊಟ್ಟಾಗಿ ಗುಲಾಬಿಯ ರೆಕ್ಕೆಗಳ ಮೇಲೆ ಸುರಿಸಿ ಗುಲಾಬಿಯ ಬಿಳಿ ಬಣ್ಣವನ್ನು ಕೆಂಪು ಬಣ್ಣಕ್ಕೆ ಬರುವಂತೆ ಚಲ್ಲುತದೆ ಅದನ್ನು ಕಂಡ ಗುಲಾಬಿ ಯು ಗುಬ್ಬಚಿಯ ಕಷ್ಟವನ್ನು ನೋಡಲಾಗದೆ ಗುಬ್ಬಚಿ ಗೇ ಹೇಳುತದೆ ನಾನು ನಿನ್ನನ್ನು ಅಪಹಾಸ್ಯ ಮಾಡಲೆಂದು ಹೇಳಿದ್ದು ನಾನು ಕೂಡಾ ನಿನ್ನನ್ನು ಪ್ರಿತಿಸುತಿದ್ದೇನೆ I LOVE U ಎಂದು ಹೇಳುತದೆ ಅಷ್ತೊತಿಗಾಗಲೇ ಗುಬ್ಬಚಿಯ ರಕ್ಥವೆಲ್ಲ ನೆಲಕ್ಕೆ ಚಲ್ಲಿ ಸಾಯವ ಸ್ತಿತಿಯಲ್ಲಿರಿತದೆ , ತನ್ನ ಪ್ರಾಣ ವನ್ನು ಬಿಡುತ್ತ ಗುಬ್ಬಚಿ ಹೇಳುತದೆ ನಾನು ಸಾಯುವ ಮುನ್ನವೇ ಹೇಳದ್ದಕ್ಕೆ THANX ಗುಲಾಬಿ ಎಂದು ಹೇಳಿ ತನ್ನ ಪ್ರಾಣ ಬಿಡುತ್ತದೆ
ಪವಿತ್ರವಾದ ಮತ್ತು ನಿರ್ಮಲ ಪ್ರೀತಿ ಗೇ ಇರುವ ಶಕ್ತಿ ಇದು
SATISH N GOWDA
No comments:
Post a Comment