Natting vidya.. ಈ ಪ್ರೀತಿನೆ ಹಾಗೇ ಯಾವಾಗ ಹುಟುತ್ತೆ ಯಾವಾಗ ಸಾಯುತ್ತೆ ಅಂತ ಹೇಳೋಕ್ಕೆ ಆಗಲ್ಲಾ ಅಲ್ವಾ.. !ಈ ದೇವರದು ಎಂಥ ಮಾಯೆ ... ಪ್ರೀತಿ ಬೇಕು ಅಂದಾಗ ಕೊಡೋಲ್ಲ ಬೇಡ ಅಂದಾಗ ಬೊಗಸೆ ಗಟ್ಟಲೆ ಕೊಡೋಕ್ಕೆ ಬರ್ತಾನೆ ಅದಕ್ಕೆ ನಾನು ದೇವರನ್ನ ಇವತ್ತು ಇಷ್ಟ ಪಡೋಲ್ಲ i hete "GOD"
[ಮೊದಲ ಚುಂಬನ ಮೊದಲ ಮಿಲನ ಸಾಕಲ್ಲವೇ ಪ್ರೀತಿ ಬೆಳೆಯಲು ....]
ನಿಮ್ಮ ವಯಸ್ಸಿನಲ್ಲಿ ನಾನೂ ಹೀಗೆ ಯೋಚಿಸಿದ್ದಿರಬಹುದು.ಆದರೆ ಪರಸ್ಪರ ಹೃದಯಗಳನ್ನು ,ಗುಣ ಸ್ವಭಾವಗಳನ್ನು ಅರ್ಥಮಾಡಿಕೊಂಡು ಜೀವನಕ್ಕೆ ಸಂಗಾತಿಯನ್ನು ಆರಿಸಿಕೊಂಡು ಅದಕ್ಕೆ ಮುದ್ರೆ ಬಿದ್ದಮೇಲೆ ಉಳಿದದ್ದೆಲ್ಲಾ ಅದರೆ ಮುಂದಿನ ಬಾಳು ಬಲು ಚೆನ್ನ.
4 comments:
saaku ri saaku ella neevu heldange agodu
Natting vidya..
ಈ ಪ್ರೀತಿನೆ ಹಾಗೇ ಯಾವಾಗ ಹುಟುತ್ತೆ ಯಾವಾಗ ಸಾಯುತ್ತೆ ಅಂತ ಹೇಳೋಕ್ಕೆ ಆಗಲ್ಲಾ ಅಲ್ವಾ.. !ಈ ದೇವರದು ಎಂಥ ಮಾಯೆ ... ಪ್ರೀತಿ ಬೇಕು ಅಂದಾಗ ಕೊಡೋಲ್ಲ ಬೇಡ ಅಂದಾಗ ಬೊಗಸೆ ಗಟ್ಟಲೆ ಕೊಡೋಕ್ಕೆ ಬರ್ತಾನೆ ಅದಕ್ಕೆ ನಾನು ದೇವರನ್ನ ಇವತ್ತು ಇಷ್ಟ ಪಡೋಲ್ಲ i hete "GOD"
[ಮೊದಲ ಚುಂಬನ
ಮೊದಲ ಮಿಲನ
ಸಾಕಲ್ಲವೇ ಪ್ರೀತಿ ಬೆಳೆಯಲು ....]
ನಿಮ್ಮ ವಯಸ್ಸಿನಲ್ಲಿ ನಾನೂ ಹೀಗೆ ಯೋಚಿಸಿದ್ದಿರಬಹುದು.ಆದರೆ ಪರಸ್ಪರ ಹೃದಯಗಳನ್ನು ,ಗುಣ ಸ್ವಭಾವಗಳನ್ನು ಅರ್ಥಮಾಡಿಕೊಂಡು ಜೀವನಕ್ಕೆ ಸಂಗಾತಿಯನ್ನು ಆರಿಸಿಕೊಂಡು ಅದಕ್ಕೆ ಮುದ್ರೆ ಬಿದ್ದಮೇಲೆ ಉಳಿದದ್ದೆಲ್ಲಾ ಅದರೆ ಮುಂದಿನ ಬಾಳು ಬಲು ಚೆನ್ನ.
ಧನ್ಯವಾದಗಳು ಶ್ರೀಧರ್ ರವರೆ ಪ್ರತಿಕ್ರಿಯಿಸಿದ್ದಕೆ ನಿಮ್ಮಷ್ಟು ಅನುಭವ ನಮಗಿಲ್ಲ ಮುಂದೆ ಬರಬಹುದೆನು ಕಾದು ನೋಡುವ
Post a Comment