Thursday, July 1, 2010

ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?



ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?

ನಿದ್ರೆಯಲ್ಲಿರುವವನ
ಕನಸನ್ನು ಸದ್ದಿಲ್ಲದೆ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಪ್ರೀತಿಸುವವನ
ಮನಸ್ಸನ್ನು ನೊಯಿಸದೇ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಕಷ್ಟ ಪಡುವವನ
ಆಸೆ ಯನ್ನು ಇಷ್ಟ ಪಟ್ಟು
ಕದಿಯುವ ನೀವು
ಎಷ್ಟು ಒಳ್ಳೆಯವರು...?

ನನ್ನ ಪ್ರೇಶ್ನೆಗೆ ಉತ್ತರಿಸಿ
ಓ  ಮುದ್ದು ಮುಖದ
ಹುಡುಗಿಯರೇ ನೀವು
ಎಷ್ಟು ಒಳ್ಳೆಯವರು...?

SATISH N GOWDA 

7 comments:

Unknown said...

nice kavana ..but navenu kadiyolla kanri nive beda.. beda andru kodtira...!

SANGETHA'S BLOG said...

ಓ ಗಂಡಸರೇ ನೀವೆಷ್ಟು ಒಳ್ಳೆಯವರು

ಮಲಿಗಿರಬೇಕದ್ರೆ
ನಮ್ಮ ಬಗ್ಗೆ ಕನಸು ಕಾಣುತ್ತಿರ
ನಾವೇನು ಮಾಡೋಕ್ಕೆ ಆಗೋಲ್ಲ .....

ಸುಮ್ಮ ಸುಮ್ಮನೆ
ಬೇಡ ಬೇಡ ಅಂದ್ರು ನಮ್ಮನ್ನ LOVE ಮಾಡ್ತಿರ
ನಾವೇನು ಮಾಡೋಕ್ಕೆ ಆಗೋಲ್ಲ

ನಮ್ಮ ಬಗ್ಗೆ ಇಲ್ಲದೆ ಇರೋ
ಆಸೆಯನ್ನ ಇಟ್ಕೊಂಡರೆ
ನಾವೇನು ಮಾಡೋಕ್ಕೆ ಆಗೋಲ್ಲ

ನನ್ನ ಪ್ರೆಶ್ನೆಗೆ ಮೊದಲು
ಉತ್ತರಿಸಿ ನೀವೆಲ್ಲ
ನಾವೇನು ಮಾಡೋಕ್ಕೆ ಆಗುತ್ತೆ ಹೇಳಿ

M Sree said...

a Yen super kanri

neevu gale thane yochane mado hage madodu Sangeetha avare

SATISH N GOWDA said...

wavvvvv ಸಂಗೀತ ಏನ್ ಸಕ್ಕತ್ತಾಗಿದೆ ನಿಮ್ ಕವನ , super ಕಣ್ರೀ ನನಗೆ confuce ಆಗಿ ನಿಮ್ಮನ್ನ ಪ್ರೆಶ್ನೆ ಕೇಳಿದರೆ !ನೀವೇ ನಮ್ಮನ್ನ ಕೇಳ್ತಿದಿರ ಇದು ನಿಮಗೆ ಸರಿ ಅನಿಸ್ತಿದೆಯ ...? ನೀವೇ ಹೇಳಿ ....?

SATISH N GOWDA said...

M sree , and SANJANA ಧನ್ಯವಾದಗಳು ಕಾಮೆಂಟ್ ಬರೆದದ್ದಕ್ಕೆ ...? ನುವು ಬೇಡ ಅಂದ್ರು ನಾವು ಕೊಡೋಕ್ಕೆ ರೆಡಿ ಇಲ್ಲ ಸಂಜನಾ .ನಮಗೆ ನೀವೇ ನಿಮ್ಮ ಬಗ್ಗೆ ಕನಸು ಕಣೋ ತರ ತಲೆ ಕೆಡಿಸಿರ್ತಿರ ...?ಧನ್ಯವಾದಗಳು ಕಾಮೆಂಟ್ ಬರೆದದ್ದಕ್ಕೆ

Unknown said...

satish nivu nammanna bayitiddira...?
athava hogalutiddira.....?
i cun't understand.

SATISH N GOWDA said...

canfuse ಆಗ್ಬೇಡಿ ಸ್ಮಿತಾ ನಾನು ಹೇಳ್ತಿರೋದು fact ಓಕೆ . ಥ್ಯಾಂಕ್ಸ್ 4 ur ಕಾಮೆಂಟ್