ಪ್ರೀತಿಗೆ ಕೊನೆ ಇಲ್ಲ
ನಿನ್ನದೇ ಧ್ಯಾನ
ಅಂತೇನೂ ಅಲ್ಲಾ
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೆ
ನಿನ್ನ ಬಗ್ಗೆನೇ ಪದ್ಯ
ಬರಿತೀನಿ ಅಂತಲ್ಲ
ಬರೆದ ಪದ್ಯದಲ್ಲೆಲ್ಲಾ
ನೀನಿರ್ತಿಯಾ ಅಷ್ಟೆ
ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲ
ಕಣ್ಣಿಟ್ಟರೆ ಮಾಯವಾಗ್ತೀಯ
ಅನ್ನೋ ಭಯ ಅಷ್ಟೆ
ನಿನ್ನ ಬಿಟ್ಟು ನನಗೆ
ಬಾಳಕ್ಕಾಗೊಲ್ಲಾ ಅಂತಲ್ಲಾ
ಅಥ೯ವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೆ !!!
ತಾಯಿಯ ಪ್ರೀತಿಗೆ ಶರಣಾಗದವರಿಲ್ಲ ,
ಅಂತೇನೂ ಅಲ್ಲಾ
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೆ
ನಿನ್ನ ಬಗ್ಗೆನೇ ಪದ್ಯ
ಬರಿತೀನಿ ಅಂತಲ್ಲ
ಬರೆದ ಪದ್ಯದಲ್ಲೆಲ್ಲಾ
ನೀನಿರ್ತಿಯಾ ಅಷ್ಟೆ
ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲ
ಕಣ್ಣಿಟ್ಟರೆ ಮಾಯವಾಗ್ತೀಯ
ಅನ್ನೋ ಭಯ ಅಷ್ಟೆ
ನಿನ್ನ ಬಿಟ್ಟು ನನಗೆ
ಬಾಳಕ್ಕಾಗೊಲ್ಲಾ ಅಂತಲ್ಲಾ
ಅಥ೯ವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೆ !!!
ತಾಯಿಯ ಪ್ರೀತಿಗೆ ಶರಣಾಗದವರಿಲ್ಲ ,
ತಂದೆಯ ಪ್ರೀತಿಗೆ ತಲೆ ಭಾಗದವರಿಲ್ಲ ,
ಪ್ರೇಯಸಿಯ ಪ್ರೀತಿಗೆ ಮರುಳಾಗದವರಿಲ್ಲ,
ಸ್ನೇಹಿತನ ಪ್ರೀತಿಗೆ ಕೊನೆ ಇಲ್ಲ
ನಿಮ್ಮವ ಸತೀಶ್ ಏನ್ ಗೌಡ
No comments:
Post a Comment