Sunday, December 13, 2009

ಎಲ್ಲಾ ಓಕೆ ಈ ಸೋಡಾ ಬುಡ್ಡಿ ಯಾಕೆ

ಎಲ್ಲಾ ಓಕೆ ಈ ಸೋಡಾ ಬುಡ್ಡಿ ಯಾಕೆ.......!



     ಅಂದೊಂದು ದಿನಾ .. ನಾನು ನನ್ನ ಗೆಳೆಯರು ಜೊತೆಗೂಡಿ ಅಮ್ಮ ಮಾಡಿದ ಕಾಫ್ಫಿ ಹೀರುತ್ತಾ ವಿಜಯನಗರದ ನಮ್ಮ ಮಹಡಿಯ ಮೇಲೆ ಕಾಲ ಕಳೆಯೋ ಸಮಯ ನಮ್ಮ  ಮನಸಿಗೆ ಬಂದ ಕೆಲವು ವಿಷಯಗಳ ಬಗ್ಗೆ ಚೆರ್ಚೆ. ಗಂಡ -ಹೆಂಡತಿ ಚಿತ್ರ ಬಂದ ಸಮಯ ಅದರ ನಾಯಕಿ  ಸಂಜನಳ ಮುಕ  ವನ್ನೇ ಹೋಲುವ ನಮ್ಮ ಕಾಲೇಜಿನ ಒಂದು ಸುಂದರ ಹುಡುಗಿಯ ಬಗ್ಗೆ ಮಾತನಾಡಿ ಕೊಳ್ಳುತ್ತಾ ............. ನನ್ನ ಆಪ್ತಮಿತ್ರ ಮೋಹನ ನ ಬಿಳಿ ಹಾಳೆಗಳ ಸಿಹಿ ನೆನಪುಗಳನ್ನು ಹೇಳುತ್ತಾ ಹೋದ ನಾನು ಅವನ ಕನಸಿಗೆ ಒಂದು ಬರವಣಿಗೆಯ ರೂಪ ಕೊಡುವ ಪ್ರಯತ್ನದಲ್ಲಿ......

ಮೋಹನ ........!

          sslc ಮುಗಿಸಿ pu ಕಾಲೇಜಿಗೆ ಮೊದಲ ದಿನಾ ಅಡ್ಮಿಶನ್ ಗೇ ಹೊರಟೆ ನಾನು ಸ್ವಲ್ಪ ಕಷ್ಟ ಪಟ್ಟು ಹೇಗೂ ಅವರಿವರ ಅತ್ರ ಡಿಲ್ ಮಾಡಿ ಚಕ -ಚಕ ಅಂತ ಅಡ್ಮಿಶನ್ ಮುಗಿಸಿ ಹೊರಗೆ ಬಂದೆ . ಹಿಂದಯಿಂದ  Excuse Me ಅಂತ ಒಂದು ಸಿಹಿ ದ್ವನಿ ಬಂತು ನಾನು ಹಿಂದೆ ತಿರುಗಿ ನೋಡಿದರೆ .... !ಒಂದು  ಸೋಡಾ ಬುಡ್ಡಿ (ಹುಡುಗಿ) ನನ್ನೇ ಕರಿತಿದ್ಲು ,ನಾನು "O God "ಅಂತ ಮನಸಿನಲ್ಲೇ ಇವತೆಲ್ಲೋ  ನರಿ ಮುಕ ನೋಡಿಕೊಂಡು ಬಂದಿರಬೇಕು ಅಂತ ಹೋದೆ .........! Admishan ಗೇ  prosess ಏನು ಅಂದ್ಲು ನನಿಗೆ ಗೊತ್ತಿರೋದು  ಹೇಳ್ದೆ   ಸ್ವಲ್ಪ ಕ್ಲೂ ನೂ ಕೊಟ್ಟೆ ನಾನು ಮನಸಿನಲ್ಲೇ ಇವಳು ನನಿಗೆ ಕ್ಲಾಸ್ ಮೆಟ್ ಆಗ್ತಾಳೆ ಅಂದುಕೊಂಡೆ ಅದರೂ ಎಲ್ಲಾ ಓಕೆ  ಈ ಸೋಡಾ ಬುಡ್ಡಿ ಯಾಕೆ ಅಂತ ಇದ್ದೇ ಇತ್ತು !

          Next  ಡೇ ಕಾಲೇಜು ಶೋರು 1st ಡೇ ಅಲ್ವ ನಾನು ಮಾತ್ರ ಪಂಕಾಗಿ ರೆಡಿ ಆಗಿ ಬಂದಿದ್ದೆ ನನ್ನ ಕಣ್ಣುಗಳು ಮಾತ್ರ ಈ ಸೋಡಾ ಬುಡ್ಡಿ ಎಲ್ಲಿ ಅಂತ ಹುಡುಕುತಿದ್ದವು .ಹಿಂದೆ ಇಂದ ಹಾಯ್ ಮೋಹನ ಅಂದ್ಲು ....... ಆದರೆ ಇವತ್ತು ಅವಳ ಸೋಡಾ ಬುಡ್ಡಿ ಆಗಿರಲಿಲ್ಲ ನಿಜವಾಗಲು ಸಕತ್ ಫಿಗರ್ ಆಗಿದ್ಲು (ಎಲ್ಲಾ ಲೆನ್ಸ್  ಮಹಿಮೆ ) ಅಗಿಲಿಂದ ಅವಳ Frind ಲಿಸ್ಟ್ ನಲ್ಲಿ ನಾನು ಮೊದಲೆನೆಯವನು. ಹೀಗೇ ದಿನಾ ಕಳಯುತ ಒಳ್ಳೆ Frind  ಆದಳು  ..........! ಹಾಗೇ....... ! ಗ್ರೋಪ್ ಸ್ಟಡೀಸ್ ಅಂತ ಕ್ಯಾಂಟೀನ್ ನಲ್ಲಿ  ಕಾಫ್ಫಿ ಕುಡಿಯತ   ನನ್ನವಳ ಅತ್ರ ಎಲ್ಲಾ Infarmation ತಗೊಂಡೆ  ಆದರೆ ಈ ಚಿಂದಿ ಚೂರ್ Frinz ಇದ್ದೇ ಇರ್ತಾರೆ  ನಮ್ಮಿಬ್ರನ್ನ "DOVE" ಗಳು ಅಂತ ಅನ್ಕೊಂಡಿದ್ರು .... !ಅದು ನಂಗೂ ಒಂತರ ಮಜಾ ಕೊಡ್ತಿತ್ತು ....! ನಾನು ಹಾಗೇ ಹರಕೊತಿದ್ದೆ ......! ಹೀಗೇ 1 ವರ್ಷ ಮುಗ್ದೆ ಹೋಯ್ತು .....! ಇನ್ನೊಂದು ವರ್ಷ ಬರೇ ಕನಸು ಕಂಡು ....!Pulasar ನಲ್ಲಿ ಓಡಾಡಿದ್ದೆ  ಆಯಿತು ಅಷ್ಟ್ರಲ್ಲಿ ನಮ್ಮ dady puc ಆದ  ಮೇಲೆ ಏನೂ ಮಾಡ್ತಿಯ ಅಂದ್ರು ನಾನು ಶಾಕ್ ಆಗಿ ಒಂದು Smile  ಕೊಟ್ಟು ಅಲ್ಲಿಂದ Escap ಅದೇ ........!

         ಸರಿ ..... ! ಹಾಗೇ ನಮ್ಮ ಹುಡುಗಿ ಹಿಂದೆ  Pulsar ನಲ್ಲಿ ಸುತ್ತೋದು ಅವಳ ಮನೆ ಮುಂದೆ ಬಿಟ್ ಹೊಡೆಯೋದು ಮಾಡಿ ...! ಮಾಡಿ ....! ಮಾಡಿ ನನ್ನ ಬೈಕ್ ನ Tyar ಸವಿತು ಹೊರತು ನಂಗೆ ಅಂತ ಏನೂ ಪ್ರಯಜೋನವಗಲಿಲ್ಲ .....!
ಹಾಗೇ ಯೋಚನೆ  ಮಾಡ್ತಾ....! ಮಾಡ್ತಾ .....! ಅನಿಸ್ತ ಇತ್ತು .... !ಎಷ್ಟು ಸಲ ನಾನು ಅವಳಿಗೆ ನೋಟ್ಸ್ ಕೊಟ್ಟಿಲ್ಲ ಅದು ನಾನೆ  Xerax ಮಾಡಿಸಿ  . ಎಷ್ಟು  ಸಲ ಲ್ಯಾಬ್ Exam ನಲ್ಲಿ ನಾನೆ ಪಾಸ್ ಮಾಡಿಸಿಲ್ಲ . ಎಸ್ಟೋ ಸಲ ನಾನೆ ಅವಳ ರಿಸಲ್ಟ್ ನೋಡಿ ಫೋನ್ ಮಾಡಿ Congrats ಹೇಳಿಲ್ಲ .... ಎಷ್ಟು  ಸಲ ನಾನು ಅವಳಿಗೋಸ್ಕರ ಆ ಡಬ್ಬ Library  ನಲ್ಲಿ ಕೊಲ್ತಿಲ್ಲ ಎಷ್ಟು  ಸಲ ಅವಳ ಅತ್ರ ರಾತ್ರಿಯಲ್ಲ Chat ಮಾಡಿಲ್ಲ ಇಷ್ಟೆಲ್ಲಾ ಅದ್ರು ಈ Relationship ಗೇ ಹೆಸರು ಏನು ಅಂತ ಅರ್ಥ  ಆಗತ್ತಾ ಇರಲಿಲ್ಲ .......! ಹಾಗೇ......ಮಾತಾಡ್ತಾ .....ಮಾತಾಡ್ತಾ .. ಕೇಳಿದೆ "ನನ್ನಬಗ್ಗೆ ಏನ್ ಅನಿಸುತ್ತೆ ನಿನಗೆ " ಅವಳು ಸ್ವಲ್ಪ Shok ಆದಳು ... ಆದರೂ  pu girl ಅಲ್ವ ನನಗೋ 1 Shok  ಕೊಟ್ಟಳು "ನೀನು  ನನಿಗೆ Best Frind ಕಣೋ " ನನ್ನಬಗ್ಗೆ  ಸಕತ್ ಕೇರ್ ತೊಗೊತಿಯ Cheng ಆಗಬೇಡ ಅಂದಳು " ಸೂ ಜಾಸ್ತಿ ಮತೊಡೋದು ಬೇಡ ಅನಿಸ್ತು ... !ಹಾಗೇ  ಬಿಟ್ಟು  ಬಿಟ್ಟೆ.. ಹೃದಯಕ್ಕೂ ಬಾಯಿಗೋ 1 Low Pass Filtar ಹಾಕಿ ಸುಮ್ಮನೆ ಆಗಿ ಬಿಟ್ಟೆ , Sweet Memoris  ಹಾಗೇ ಇರಲಿ ಅಂತನೋ ಗೊತ್ತಿಲ್ಲ But  ನನಿಗಂತೋ "ಪ್ರಣಯ ರಾಜ ಶ್ರೀನಾಥ್  "ಅವರ ಹಾಡು ನೆನಪಿಗೆ ಬಂತು "ನೀನೇ ಸಾಕಿದ ಗಿಣಿ .... ನಿನ್ನ ಮುದ್ದಿನ ಗಿಣಿ "........!

          ಸರಿ ... ಹೀಗೇ 1 ದಿನಾ ಸಿಕ್ಕು ಹೇಳಿದಳು ..... "ನಮ್ಮಣ್ಣ America  ನಲ್ಲಿ ಇದಾನೆ ,ಅಲ್ಲೇ  ಹೋಗಿ Digri ಮಾಡ್ತೀನಿ ಅಲ್ಲೇ Job ಕೊಡ ಹೊಡ್ಕೊತೀನಿ ..... ನಿಂಗೆ Mail.Chat ಮಾಡ್ತಾ ಇರ್ತೀನಿ ...... ! ಅವಾಗ ನನಿಗೆ ಇನ್ನೊಂದು ಹಾಡು ನೆನಪಿಗೆ ಬಂತು ........ ! "ನೂರೊಂದು  ನೆನಪು ಎದೆಯಾಳದಿಂದ ..........." ಈವಗ್ಲೋ ಈ..ನೂರೊಂದು ನೆನಪು ಇದೆ ...! But  ಆ ನೆನಪಿನ ಸೋತ್ರದಾರಿನೂ  ಇಲ್ಲ.... ಆ ನೆನಪುಗಳನ್ನ ಮುಂದೆ ತಗೊಂಡ್ ಹೋಗೋ ದ್ಯರ್ಯನೂ ಇಲ್ಲ .....! ಬರಿ ನೆನಪುಗಳು ಅಷ್ಟೇ .................! ಯಾವುದಾದರು ವಿಮಾನ ಬಂದ್ರೆ ಈವಗ್ಲೋ  ನನ್ನ ಸೋಡಾ ಬುಡ್ಡಿ  ಕಾಣ್ಥಳ ಅಂತ ನೋಡ್ತೀನಿ ....! ಕಾಯ್ತೀನಿ ...!. ಕಾಯ್ತಾನೆ ಇರ್ತೀನಿ ..........!
ಮುಗಿಸಿದ ಮೋಹನ , 
ಎಷ್ಟೆಲ್ಲಾ ಆದರೋ ಅವನ ಹುಡುಗಿ ಹೆಸರು ಬೇಡ ಅದು ಅವನ ನೆನಪಲ್ಲೇ ಇರಲಿ ..!


ಕನ್ನಡಿಗರೇ ಇಷ್ಟ ಆದ್ರೆ ಒಂದು ಕಾಮೆಂಟ್ ಬರೆಯಿರಿ ಇಷ್ಟ ಆಗಿಲ್ಲ ಅಂದ್ರು ಒಂದು ಕಾಮೆಂಟ್  ಬರೆಯಿರಿ ನಾನೇನು ಬೇಜಾರು ಮಾಡಿಕೊಳ್ಳಲ್ಲ ಕಾಮೆಂಟ್ ಬರೆಯುವ ಬರಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ 
www.nannavalaloka.blogspot.com

Wednesday, December 9, 2009

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?



ರೀ ....... !ಮೇಡಂ ಸುತ್ತಿ ಬಳಸಿ ಯಾಕ್ರಿ ಮಾತು ! ಇದ್ದದ್ದು ಇದ್ದಂಗೆ ಹೇಳಿಬಿಡ್ತೀನಿ ಕೇಳಿ ...... ನಾನು ನಿಮ್ಮನ್ನು ಪ್ರೀತಿಸ್ತಾ ....! ಇದೀನಿ ನಿಮ್ಮ ಮೇಲೇ ನಂಗೆ ಹಾಳಾದ್ದು ಮೋಹ ಶುರು ಆಗಿದೆ . ಸುಮಾರು ತಿಂಗಳ ಇಂದೇ ವಿಜಯನಗರದ ಅಯ್ಯಂಗಾರ್ ಬೇಕರಿಗೆ ಅಂತ  ಬಂದಿದ್ರೆಲ್ವ ಅವಾಗ ನಾನು ನಿಮ್ಮನ್ನ ನೋಡಿದೆ ಕಣ್ರೀ ..........! ತ್ಹೊಥ್ ಅವತ್ತಿನಿಂದ ನನ್ನ ಮನುಸು ನನ್ನ ಮಾತೇ ಕೆಳ್ತಿಲ್ಲ ಕಣ್ರೀ ........ ..!

ಅವತ್ಹ್ಹು ನಿಮ್ಮನ್ನ ನೋಡಿದ ಕ್ಷಣ ದಿಂದ ಹೇಗಾದರು ಮಾಡಿ ಮಾತಾಡ್ಬೇಕು ಅಂತ ಅನಿಸುತ್ತೆ ಆದರೆ ಹಾಳಾದ್ದು ದ್ಯರ್ಯ  ಇಲ್ಲ ಕಣ್ರೀ ..... ಆದ್ರೆ ಮೇಡಂ ಅದರೂ  ಕೊಡ ನಿಮ್ಮ ಮೇಲಿನ ಪ್ರೀತಿ ದಿನೇ ದಿನೇ ಜಾಸ್ತಿ ಅಗ್ಥಇದಿಯಲ್ಲ ಇದಕ್ಕೆ ಏನಂಥ ಕರೀಬೇಕೂ ಅರ್ಥನೇ ಆಗ್ತಿಲ್ಲ ಕಣ್ರೀ ..................!

ರೀ .. ಮೇಡಂ ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೀ ನಮ್ಮ ಊರಲ್ಲೇ ಸ್ವಲ್ಪ ಹುಷಾರಾಗಿ ಹುಡಿಕಿದರೆ ನಿಮಗಿಂತ ಸುಂದರ ವಾಗಿರೋ ಹುಡಿಗೀರು ದೇವರಾಣೆಗೂ ಸಿಕ್ತಾರೆ ಆದ್ರೆ ಏನ್ ಮಾಡೋದು ನನ್ನ ಮನಸು ನೀವೇ ಬೇಕು ಅಂತ ಕೇಳ್ತಿದೆ  .............! ನೀವು ನೋಡಿದ್ರೆ ದೂರದಲ್ಲಿರೋ ಅಯ್ಯಂಗಾರ್ ಬೇಕರಿಗೆ ಬರ್ತಿರ . ಅಲ್ಲಿ ಸರಿಯಾಗಿ ಇಪ್ಪ್ಥ್ಯದು ನಿಮಿಷ ವ್ಯಾಪಾರ ಮಾಡಿ ಹೋಗಿಬಿಡ್ತಿರಾ ಆಗೆಲ್ಲ ನಂಗೆ ಅದಿಷ್ಟು ಸಂತೋಷ ಆಗುತ್ತೆ ಗೊತ್ತ ಮೇಡಂ ....? ಇಡೀ ದಿನಾ ನಿಮ್ಮನ್ನೇ ನೋಡೋ ಆಸೆ ! ನೋಡ್ತಾ ಇರಬೇಕು ಅನಿಸುತ್ತೆ ........!

ಒಂದು ದಿನ ಏನಾಯ್ತು ಗೊತ್ತಾ ಮೇಡಂ .....?
ದಿಪಾವಳಿಗೆ ಅಂತ ರಜೆ ಸಿಕ್ತಲ್ಲ . ಅ ನೆಪದಲ್ಲಿ ಆರಾಮಾಗಿ ಊರಿಗೆ ಹೊರಟೆ ಚಿಕ್ಕಬಳ್ಳಾಪುರ ತಲುಪಿದ್ದೆ  ತಡಾ ಇದ್ದಕಿದ್ದಂತೆ ನಿಮ್ಮ ನೆನಪಾಯಿತು ಸರಿ ಹೇಳಿ .. ಕೇಳಿ .. ದೀಪಾವಳಿ ರಜೆ ಇದೆಯಲ್ಲ ? ಆ ನೆಪದಲ್ಲಿ ನೀವು ಅಯ್ಯಂಗಾರ್ ಬೇಕರಿಗೆ ಬಂದೇ.. ಬರ್ತೀರಾ.. ಆಗೇ ಬಂದವರು ಇಪ್ಪ್ಥ್ಯದು ನಿಮಿಷ ವ್ಯಾಪಾರ ಮಾಡಿ ಅವತ್ಹ್ಹು ಸಂಜೆ ಪಟಾಕಿ ಹೊಡಿಯೋ ನೆಪದಲ್ಲಿ ಮನೆ ಇಂದ ಹೊರಗೆ ಇರ್ತಿರಾ ಅನ್ನಿಸಿಬಿಡ್ತು , ನಿಮ್ಮನ್ನು ನೋಡಲೇ ಬೇಕು ಹೇಗಾದರು ಮಾಡಿ ಮಾತಾಡಿಸಲೇ ಬೇಕು ಅನಿಸ್ಥ್ಹು ಕಣ್ರೆ .. ಮತ್ತೆ ವಾಪಸು ಅದೇ ವಿಜಯನಗರದ ಅಯ್ಯಂಗಾರ್ ಬೇಕರಿ ಗೆ ಬಂದೇ ಸಂಜೆ ಬೇಕರಿ ಅತ್ರ ನಿಮ್ಮನ್ನು ನೋಡಿದೆ ದೂರದಿಂದಲೇ ಒಂದು ಲುಕ್ ಕೊಟ್ಟೆ . ನಿಮಗೆ ಕಾಣಿಸುವ ಹಾಗೆ ಒಂದು ಸ್ಮೈಲ್ ಕೊಟ್ಟೆ . ನೀವು ನನ್ನ ನೋಡ್ತಿರೋ ಹಾಗೆ ಒಮ್ಮೆ ಕಣ್ಣು ಹೊಡೆದೆ .. ನೀವು ಏನೂ ಅನ್ನಿಲಿಲ್ವಲ್ಲ ಅದನ್ನು ಕಂಡು ನನೆಗೆ ಸ್ವಲ್ಪ ದ್ಯರ್ಯ ಬಂತು ಕಣ್ರೆ ,,,,,,, ಅವತ್ತ್ತು ರಾತ್ರಿ ನೋಡಿದ್ರೆ ನಿಮ್ಮ ಇಂದೇ ಮುಂದೆ ನಿಮ್ಮ ಅಣ್ಣ ಇದ್ರೂ ಮೇಡಂ ... ನಾನು ಹೇಗೆ ನಿಮ್ಮನ್ನ ಮಾತಾಡಿಸಲು ಸಾದ್ಯ ಹೇಳಿ ? ಅವರು ನನಗಿಂತ ಸಿನಿಯರ್ ಗಳು ಧಹಿಕವಾಗಿ - ಆರ್ತಿಕವಾಗಿ ಕೊಡ ನನಗಿಂತ ಜೋರಗಿದ್ರು . ನಾನೇನಾದ್ರು ಅವತ್ಹ್ಹು ನಿಮ್ಮನ್ನ ಮಾತಾಡಿಸಿದರೆ ನನ್ನ ಮೂಳ್ಹೆ ಮುರಿತಿದ್ರು ಅನಿಸುತ್ತೆ ಹಾಗಾಗಿ ನಾನು ಏನೋ ಮಾತಾಡದೆ ವಾಪಸ್ಸು ಬಂದೇ ........!

ಆದರೆ ಇವಾಗ ಯಾವ ಭಯನು ಇಲ್ಲ .....! ಇವಾಗ ಹೇಳ್ತಿನೆ ಕೇಳಿ ನಾನು ನಿಮ್ಮನ್ನ ತುಂಬಾ ಪ್ರಿತಿಸ್ಥಾ ಇದೀನಿ ಕಣ್ರೆ ....ನೀವು ಇಲ್ಲ ಅಂದ್ರೆ ನಾನು ಸತ್ತೆ ಹೋಗ್ತೀನಿ ಕಣ್ರೀ ........!

ನಿಮ್ಮ-ನನ್ನ ಪ್ರೀತಿಯ ವಿಷಯ ಹೇಗೂ ನಿಮ್ಮ ಮನೆಯವರಿಗೆ ಗೂತ್ತಾಗಿ ಹೋಗಿದೆ ನನ್ನನ್ನ ಕರೆದು ಎಚ್ಚರಿಕೆ ಕೊಟ್ಟಿದ್ದಾರೆ .ನನ್ನ ಮಗಳ ತಂಟೆಗೆ ಬರಬೇಡ.....!ಬಂದ್ರೆ ಕಾಲೂ ಕೈ ಮುರೀತೀನಿ ... ನಿನ್ನದು ಯಾವ ಊರೂ.. ...ಯಾರೂ ನೀನು...!ಅಂತ ನನ್ನ ಮನಸಿಗೆ ನೋವಗೂ ಥರ ನಡೆದುಕೊಂಡಿದ್ದಾರೆ .....!

ಅದ್ರು .....ಮೇಡಂ ..... ನಾನೂ ನಿಮ್ಮನ್ನು ದ್ವೆಶಿಶಲಾರೆ ಅದರ ಬದಲು ನನ್ನು ನಿಮ್ಮನ್ನು ಪ್ರೀತಿಸ್ತೀನಿ .... ಇವತ್ತಲ್ಲ ನಾಳೆ ದ್ಯರ್ಯ ತಂದುಕೊಂಡು ನಿಮ್ಮದೆರು ನಿಂತು "I LOVE U" ಅಂತ ಹೇಳ್ತೀನಿ....!ಅಲ್ಲಾ ರೀ ನಿಮ್ಮ ತಂದೆ ಪ್ರಿತಿಸ್ಬೇಡ ನನ್ನ ಮಗಳನ್ನ ದ್ವೇಷಿಸು ಅಂತ ಹೇಳ್ತಾರಲ್ಲ .ನನ್ನೆದೆಯ ತುಂಬಾ ಪ್ರೀತಿ ಇರುವಾಗ ನಾನು ಹೇಗೇ ರೀ ನಿಮ್ಮನ್ನ ದ್ವೆಶಿಸಲಿ ......?


cell 9844773489
ನನ್ನವಳ ಕಾಣುವ ದಾರಿಯಲ್ಲಿ ..............

ಮೊದಲ ನೋಟ
ಮೊದಲ ಮಾತು
ಮೊದಲ ಸ್ಪರ್ಶ
********** ಸಾಕಲ್ಲವೇ  ಪ್ರೀತಿ ಹುಟ್ಟಲು ........!
ಮೊದಲ ಉಡೋಗುರೆ
ಮೊದಲ ಚುಂಬನ
ಮೊದಲ ಮಿಲನ
**********ಸಾಕಲ್ಲವೇ ಪ್ರೀತಿ ಬೆಳೆಯಲು ..........!!
ಮೊದಲ ಮುನಿಸು
ಮೊದಲ ತಪ್ಪು
ಮೊದಲ ಜಿಗುಪ್ಸೆ
**************ಸಾಕಲ್ಲವೇ ಪ್ರೀತಿ ಸಾಯಲು.........!!!

best regards by
SATISH N GOWDA
cell 9844773489

Sunday, December 6, 2009

ಓ.... ದೇವರೇ ನಿನ್ನಲೊಂದೂ ಪ್ರಾರ್ಥನೆ ................

ಓ.... ದೇವರೇ ನಿನ್ನಲೊಂದೂ ಪ್ರಾರ್ಥನೆ ................


ನನ್ನ ಎರಡೂ ಕಣ್ಣುಗಳು
ಕುರಡಾಗಿ ಹೋಗಲಿ ದೇವರೇ
ನನ್ನವಳ ನಾ ನೋಡಿದ ದಿನವೇ ........!

ನನ್ನ ಎರಡು ಕಿವಿಗಳು
ಕಿವಿಡಾಗಿ ಹೋಗಲಿ ದೇವರೇ
ನನ್ನವಳ ಮಾತು ನಾ ಕೇಳಿದ ದಿನವೇ ......!

ನನ್ನ ಮಾತುಗಳೆಲ್ಲವೂ
ನಿಂತು ಹೋಗಲಿ ದೇವರೇ
ನನ್ನವಳು ನನ್ನ ನೋಡಿ ನಕ್ಕ ದಿನವೇ ........!

ನನ್ನ ಈ ಉಸಿರೇ
ನಿಂತು ಹೋಗಲೀ ದೇವರೇ
ನನ್ನವಳು ನನ್ನ ಪ್ರೀತೀ ಒಪ್ಪಿಕೊಂಡ ದಿನವೇ .......!

ನನ್ನ ಉಸಿರು ನಿಂತ ಬಳಿಕ
ನನ್ನವಳ ಹಾದಿಯಲ್ಲಿ ನನ್ನ ಶಿಲೆಯಾಗಿ ನೆಲಸು ದೇವರೇ
ಹಾಗಲೂ ನನ್ನವಳ ಸ್ಪರ್ಶ ನನಗೆ ಹಿತವೆನಿಸುತದೆ ...........!!!

Saturday, December 5, 2009

ಕಂಪ್ಯೂಟರ್ ಇಂಜಿನೆಯಾರ್ ಗಳು ಸಿನಿಮಾ ಮಾಡಿದರೆ . ಕನ್ನಡ ಸಿನಿಮಾದ ಹೆಸರುಗಳು ಇಡಬಹುದು ............................!



ಮುಸ್ಸಂಜೆಯ ..."MOSE"


ನಾನು ನನ್ನ ......."WINDOWS"


ಭೋಲೋಕದಲ್ಲಿ...."BILGETAS"


ಬಂಗಾರದ ....."DATA"


ನನ್ನ ಪ್ರೀತಿಯ ........"RAM"


ಸೋಲಿಲ್ಲದ ......."SERVER"


ನೀ ಬರೆದ..........."PROGRAM"


ಆಂಟಿ .........."VIRUS"


ಕವಿರತ್ನ ........."KEYBORD"


ಯಾರದೋ "SOFTWER"ಎಲ್ಲಮ್ಮನ "HARDWER"


















satishgowdagowda@gmail.com



cell - 9844773489





Friday, December 4, 2009

ಹಾಯ್ .................!

ಹಾಯ್ .................!