Sunday, February 21, 2010

ಇದು ಚಾಟಿಂಗ್ ಹುಡುಗರಿಗೆ ತುಂಬಾ ಇಷ್ಟ ...!






ಇದು ಚಾಟಿಂಗ್ ಹುಡುಗರಿಗೆ  ತುಂಬಾ ಇಷ್ಟ ...!
ಹುಡುಗಿಯರಿಗೋ ಕೊಡ ಕೇಳಿ (ಓದಿ )ನೋಡಿ ...! 
ರಾಹುಲ್ : hai
ಅಂಜಲಿ : hai
ರಾಹುಲ್ : A S L please
ಅಂಜಲಿ : Meens wt
ರಾಹುಲ್ : Age Sex Loction
ಅಂಜಲಿ : U 1st
ರಾಹುಲ್ : Male 25 Bangalore
ಅಂಜಲಿ :  Female 21 Bangalore
ರಾಹುಲ್ : Hoo Cool
ಅಂಜಲಿ : Ya
ರಾಹುಲ್ : Soo
ಅಂಜಲಿ : SOO
ರಾಹುಲ್ :ನಿಮ್ ಬಗ್ಗೆ ಹೇಳಿ ....!
ಅಂಜಲಿ : ನೀವು 1st ಹೇಳಿ
ರಾಹುಲ್ : Iam ರಾಹುಲ್ ಇಲ್ಲೇ ವಿಜಯನಗರ ನೀವು ...?
ಅಂಜಲಿ : Hoo Cool
ರಾಹುಲ್ : Ur  Name Please ...!
ಅಂಜಲಿ : Iam  ಅಂಜಲಿ 4m Near Udupi Garden
ರಾಹುಲ್ : ಥ್ಯಾಂಕ್ಸ್ .., ನೀವು Bachular......?
ಅಂಜಲಿ :  S, But Y....?
ರಾಹುಲ್ :ಸುಮ್ಮನೆ ಕೇಳದೇ ....!
ಅಂಜಲಿ : Hoo Cool.....!
ರಾಹುಲ್ :ನಿಮಗೆ ಬಾಯ್ Frind  ಇಲ್ವಾ ...?
ಅಂಜಲಿ :ಇಲ್ಲ ...! ನಿಮಗೆ Girl Frind ಇಲ್ವಾ ....?
ರಾಹುಲ್ :ಇಲ್ಲ ...! Soo ನಮ್ಮಿಬ್ಬ್ರದ್ದು seem  .....!
ರಾಹುಲ್ :ನಿಮ್ಮ ಹಾಬೀಸ್ ಏನೋ
ಅಂಜಲಿ :ಜೆಸ್ಟ್ ಮ್ಯೂಸಿಕ್ ಕೇಳೋದು ಅಷ್ಟೇ,
ಅಂಜಲಿ :ನಿಮ್ಮದು ...?
ರಾಹುಲ್ : ನಂದು ಒಂದೇ ಎರಡೇ ...! "ಬೈಕ್ " ಕಾರ್" Etc
ಅಂಜಲಿ : Cool  ....! .....?
ರಾಹುಲ್ :ನಿಮ್ಮ ಮನೆ ಎಲ್ಲಿ ....?
ಅಂಜಲಿ :ಯಾಕ್ರಿ ಹೋಗ್ಲಿ ಪಾಪ   ಅಂತ Chat  ಮಾಡಿದ್ರೆ   ಮನೆ ಕೇಳ್ತಿದಿರಾ ...?
ರಾಹುಲ್ :ಹಾಗೇ ಸುಮ್ಮನೆ ....!
ಅಂಜಲಿ :ಇಲ್ಲೇ  9th Cross  
ರಾಹುಲ್ :Waav ಕೂಲ್
ಅಂಜಲಿ :But  ಯ....?
ರಾಹುಲ್ : 4m Vijayanagar ಹೇ  ನಾಳೆ ಸಿಗೊಣವ ....?
ಅಂಜಲಿ: ಇಲ್ಲಪ್ಪಾ ಆಗೋಲ್ಲ office  ನಲ್ಲಿ ತುಂಬಾ ಕೆಲಸ ಇದೆ 
ರಾಹುಲ್ : ನನಗಿಂತ ನಿನಗೆ ಕೆಲಸಾನೆ ಮುಖ್ಯಾನ..?
ಅಂಜಲಿ: ಆಗಲ್ಲಾ ಕಣೋ 
ರಾಹುಲ್ : ಆಗು ಇಲ್ಲ ಇಗು ಇಲ್ಲ ನಾಳೆ ಸಿಗ್ತಿದ್ದಿಯ ಅಷ್ಟೇ ....
ಅಂಜಲಿ: please .... please ಆಗೋಲ್ಲ 
ರಾಹುಲ್ : ಅಷ್ಟೇನಾ...?
ಅಂಜಲಿ: please ಕಣೋ ಅರ್ಥ  ಮಾಡ್ಕೋ 
ರಾಹುಲ್ : ಸರಿ ನೀ cell ನಮ್  ಕೊಡು 
ಅಂಜಲಿ: ನಾಳೆ ಕೊಡ್ತೀನಿ  ಬಾಯ್ ನನಗೆ ಲೇಟ ಆಯಿತು .
ರಾಹುಲ್ : ಓಕೆ ಬೈ 
 Nex ಡೇ 2





ಚಾಟಿಂಗ್ ನಲ್ಲಿ ಇದ್ದ ಈ ಜೋಡಿ Calling  ಮಾಡ್ತಾರೆ .....!
ಏನೂ ಸತೀಶ ಯಾವೊದೋ ಆರ್ಕುಟ್ ಚಾಟಿಂಗ್ ಎತ್ಹೊಕೊಂಡ್ ಬಂದಿದ್ಯಲ್ಲೋ ....?
ಸರ್ ಇವಾಗ ಇದೇ ಲೇಟೀಸ್ಟ್  ನ್ಯೂಸ್ ಸರ್ ....!


ಅಂಜಲಿ : ಹಾಯ್ ರಾಹುಲ್ 
ರಾಹುಲ್ : ಹಾಯ್ ಅಂಜು ಡಿಯರ್ 
ರಾಹುಲ್ :ಓಕೆ......! ನಿಮ್ಮ Cell NO
ಅಂಜಲಿ :No....! 1st U
ರಾಹುಲ್ :9844****89
ಅಂಜಲಿ :ವಾವ್....! ನಂದು Ideya
ರಾಹುಲ್ :ತಗೋಳಿ ...! ೦೦೦೦೦೦೦೦
ರಾಹುಲ್ : HI ಅಂಜಲಿ ಕೇಳ್ತಿದಿಯ ...?
ಅಂಜಲಿ : ya.....!
ರಾಹುಲ್ : Vaav  ..! ನಿಮ್ಮ Vice ತುಂಬಾ ಚನ್ನಾಗಿದೆ ಅಂಜು ಡಿಯರ್
ಅಂಜಲಿ : Thanx
ರಾಹುಲ್ : ನೀವು Kuch Kuch Hotha HI Move ನೋಡಿದಿರಾ .....?
ಅಂಜಲಿ :S ...... But Y....?
ರಾಹುಲ್ : ಅದರಲ್ಲಿ ಅಂಜಲಿ -ರಾಹುಲ್ ಒಳ್ಳೆ ಜೋಡಿ ಅಲ್ವಾ....?
ಅಂಜಲಿ :S...!
ರಾಹುಲ್ : ಹಾಯ್ ಅಂಜು ಅನಿಸುತೆದೆ ಯಾಕೋ ಇಂದು ನಾನು ನಿಮ್ ಫೋಟೋ ನೋಡಲೆಂದು please ಕಣೇ send ಮಾಡು 






ಅಂಜಲಿ : ಇಲ್ಲಪ್ಪಾ ನಾನ್ ತೋರಿಸೊಲ್ಲ ನಾನು ಅಷ್ಟೊಂದು ಚನ್ನಾಗಿಲ್ಲ ಕಣೋ ರಾಹುಲ್ 
ರಾಹುಲ್ : ಪರವಾಗಿಲ್ಲ ಕಣೇ ಅಂಜು ಕಳಿಸು please...
ಅಂಜಲಿ :ಸರಿ ನೇಣು ಮೊದಲು ಕಳಿಯಿಸು ಅಮೇಲೆ ನಾನು send ಮಾಡ್ತೀನಿ 

ರಾಹುಲ್ : no.... no  ಲೇಡಿಸ್ 1st ಡಿಯರ್ ಅಂಜು 





ಅಂಜಲಿ : ಸರಿ ತಗೊಪ್ಪ (ನಾನು ಚನ್ನಾಗಿಲ್ಲ  ಕಣೋ  ಸರಿ send ಮಾಡಿದ್ದೀನಿ ಯಾರಿಗೋ ತೋರಿಸಬೇಡ ಆಯ್ತಾ )
ರಾಹುಲ್ : waavvvvvvv ಏನೇ ಒಳ್ಳೆ ಐಶ್ವರ್ಯ ತರ ಇದ್ದೀಯ ಚನ್ನಾಗಿಲ್ಲ ಅಂತ ಸುಳ್ಳು ಹೇಳ್ತಿಯ ... ಅರಿ ನಾನ್ ಫೋಟೋ send ಮಾಡಿದ್ದೀನಿ ನೋಡು ನೀನು ಯಾರಿಗೋ ತೋರಿಸಬೇಡ ಕಣೇ ...........

ಅಂಜಲಿ : ಏನೋ ಕಣೇ .... ಅಂತ ಕರಿತಿಯ ಆಥರ ಕರಿಬೇಡಪ್ಪ ನನಗೆ ಒಂದುತರ ಮುಜುಗರ ಆಗುತ್ತೆ .....


ನಿನ್ ತುಂಬಾ ಚನ್ನಗಿದ್ದಿಯ ಕಣೋ ಒಳ್ಳೆ ಸೇಲ್ಮನ್ ಖಾನ್ ಥರಾ ........


ರಾಹುಲ್ : ಪರವಾಗಿಲ್ಲ ಬಿಡೇ ನಾನು ನೀನು frinds ಅಲ್ವಾ...?


ಅಂಜಲಿ : ಸರಿ ಬಿಡು ಪರವಾಗಿಲ್ಲ ಮತ್ತೇನು ಸಮಾಚಾರ ...?


ರಾಹುಲ್ : Hei ನಾಳೆ ಸಿಗೋಣ ಪ್ಲೀಸ್ ಕಣೇ
ಅಂಜಲಿ : NO...!
ರಾಹುಲ್ : Please  ....!
ಅಂಜಲಿ :No ಅಂದ್ರೆ No
ರಾಹುಲ್ : ಇನ್ನೇನು ಮಾತಾಡಬೇಡ ನಾಳೆ  Meet  ಆಗ್ತಾ ಇದೀವಿ ಅಷ್ಟೇ ,
ಅಂಜಲಿ :ಸರಿ ನನ್ನನ್ನ 6 ಘಂಟೆಗೆ ಮನೆಗೆ ಕಳಿಸಬೇಕು ..! 
ರಾಹುಲ್ : ಸರಿ ನೀನು ಬಾರೆ ನಿನಗ್ಯಾಕೆ  ನಾನೇ ನಿನ್ ಡ್ರಾಪ್ ಮಾಡ್ತೀನಿ ಓಕೆ ನಾ  
ಅಂಜಲಿ : ಸರಿ ಬರ್ತೀನಿ  ಯಾವ ಡ್ರೆಸ್ ಹಾಕೊಂಡು ಬರಲಿ ..?
ರಾಹುಲ್ : ಯಾವ ಡ್ರೆಸ್ ಅದರೂ ಅನ್ಕೊಂಡು ಬಾ ನೀನೇನು ನಾನ್ ಲವ್ವರ್ ...? ನಾನೇ ಹೇಳಿದ್ದೆ ಡ್ರೆಸ್ ಹಾಕೊಂಡು ಬರೋಕ್ಕೆ 
ಒಂದು ಕೆಲಸ ಮಾಡು ಹಾಗೇ ಬಾ ಪರವಾಗಿಲ್ಲ ..!






ಅಂಜಲಿ : ಹೇ stuppd ನಿಂದು ಜಾಸ್ತಿ ಆಯಿತು ಕಣೋ ನಾನು ಯಲ್ಲೋ collar ಚೋದಿದರ್ ಹಾಕೊಂಡು ಬರ್ತೀನಿ 
ರಾಹುಲ್ : ಎಲ್ಲಿ ಸಿಗೋಣ ..?

ಅಂಜಲಿ : ಎಲ್ಲಿ ಅಂತ ನೀನೇ ಹೇಳು . ಪರವಾಗಿಲ್ಲ 

ರಾಹುಲ್ :ನೀನೇ ಹೇಳು
ಅಂಜಲಿ : P V R .....?
ರಾಹುಲ್ :ಓಕೆ Thanx
ಅಂಜಲಿ : hei ನನಿಗೆ Time ಅಯುತು ಕಣೊ
ರಾಹುಲ್ : ಇನ್ನು ಸ್ವಲ್ಪ ಹೋತು Chat ಮಾಡಬಹದು ಆಲ್ವಾ ....?
ಅಂಜಲಿ Bye  ನಾಳೆ ಸಿಕ್ತಿಯಲ್ಲ ...! ಮಾತಾಡೋಣ  ..! ಓಕೆ ನಾ  
ರಾಹುಲ್ : Bye dear anju  
ಅಂಜಲಿ : U 2
ರಾಹುಲ್ : I MISS Uಅಂಜಲಿ ....!
 Nex ಡೇ 3
calling ನಲ್ಲಿ ಇದ್ದ  ಜೋಡಿಗಳು,
 ಒಂದು ಅತ್ತರ meet ಆಗೋಕೆ ರೆಡಿ ಆಗ್ತಾರೆ 
ಮುಂದೇನು ಆಗುತ್ತೆ ಅಂತ ನೋಡೋಣ ( ಆದರೆ ಅಲ್ಲಿ ಆಗೋದೇ ಬೇರೇ ನೀವೇ ಓದಿ )
ರಾಹುಲ್ :ಹಾಯ್ ....!
ಅಂಜಲಿ : ಹಾಯ್ ....!
ರಾಹುಲ್ :ಎಲ್ಲಿದಿಯಾ .....!
ಅಂಜಲಿ : ಸೂ .........!
ರಾಹುಲ್ :Iam Wating Hear ....!
ಅಂಜಲಿ : ಸಾರೀ ಕಣೋ ....!
ರಾಹುಲ್ :ಯಾಕೇ .....?
ಅಂಜಲಿ : ಇವತ್ತು  ತುಂಬಾ ವರ್ಕ್ ಇದೆ ...!  
ರಾಹುಲ್ : ಸೂ ಬ್ಯಾಡ್
ಅಂಜಲಿ : ಸೂ ನಾಳೆ ಸಿಗೋಣ...?
ರಾಹುಲ್ : ನಿನಗೆ ನನಗಿಂತ ನಿನ್ನ ವರ್ಕ್ ಜಸ್ತಿನಾ ....?
ಅಂಜಲಿ :ಹಾಗಲ್ಲ ಕಣೋ
ರಾಹುಲ್ :ಹಾಗು ಇಲ್ಲ ಹೀಗು  ಇಲ್ಲ ....!
ಅಂಜಲಿ :ಪ್ಲೀಸ್ ಕಣೋ
ರಾಹುಲ್ :ಹೋಗೆ  ಲೇ ಬೈ  
ಅಂಜಲಿ :ರಾಹುಲ್ .......ರಾಹುಲ್ ........ರಾಹುಲ್ ........
 Nex ಡೇ 4
ರಾಹುಲ್  ...  ಅಂಜಲಿ  ಬರ್ತಾಳೆ ಅಂತ  P V R ಅತ್ರ ತುಂಬಾ ಕಾಯಿತಾನೆ ಆದರೆ ಅಂಜಲಿ ಬರಲೇ  ಇಲ್ಲ , ಕೊಪಕೊಂಡ ರಾಹುಲ್ ಗೆ  ಅಂಜಲಿ ಮೇಲೆ ಇಲ್ಲಸಲ್ಲದ ಸಿಟ್ಟು ಬರುತ್ತೆ . ಅಂಜಲಿ ತನ್ನ Problem ಹೇಳಿಕೊಂಡರು ಕೇಳಲಿಲ್ಲ ಈ  ಘಟನೆಯಾದ  ನಂತರ ರಾಹುಲ್ ಮತ್ತು ಅಂಜಲಿ ನಾಲ್ಕು ದಿನಗಳ ಕಾಲ ಮಾತಾಡಲೇ ಇಲ್ಲ ಅಷ್ಟೊತ್ತಿಗೆ  ಅಂಜಲಿ ರಾಹುಲ್ ನನ್ನ  ಪ್ರೀತಿ ಮಾಡುತ್ತ ಇರುತ್ತಾಳೆ , ಈ ಮುಗ್ದ ಹುಡುಗಿ ಉಕ್ಕಿ ಬರೋ ಪ್ರಿತಿಯನ್ನ ತಾಳರದೆ ಒಂದು ದಿನಾ ರಾಹುಲ್ ಗೆ call ಮಾಡ್ತಾಳೆ  ಮುಂದೆ ಏನಾಗುತ್ತೆ ?  ,






Nex ಡೇ 8





ಅಂಜಲಿ :  sorry ಕಣೋ ನಾನು ಅವತ್ತು ತುಂಬಾ ನೇ ತ್ರಿ ಮಾಡಿದ್ದೆ ಕಣೋ ,ಆದರೆ ಮನೆಯಲ್ಲಿ ತುಂಬಾ ಕೆಲಸ ಇತ್ತು .ಏನ್ ಮಾಡೋಕ್ಕೆ ಆಗುತ್ತೆ ಹೇಳು ಸರಿ next satarday ಸಿಗೋಣ ಬಿಡು 
ರಾಹುಲ್ : ನೀನು ನಾನ್ ಜೊತೆ ಮಾತಾಡಬೇಡ ನನಗೆ ನಿನ್ ಮೇಲೆ ತುಂಬಾ ಕೋಪ ಇದೆ .





ಅಂಜಲಿ : SORRY ಅಂತ ಹೇಳಿದ್ನಲ್ಲ 















ರಾಹುಲ್ : ಮತ್ತೇನು ಸಮಾಚಾರ .....?





ಅಂಜಲಿ : ಹಬ್ಬ ಅಂತು ನಾನ್ ಮೇಲೆ ಇದ್ದ ಕೋಪ ಹೋಯಿತಲ್ಲ ..! ಅಮೇಲೆ ನನಗೆ call ಮಾಡಲಿಲ್ಲ ಯಾಕೆ..?
ರಾಹುಲ್ : ನಿನ್ ಮೇಲೆ ಕೋಪ ಇತ್ತಲ್ಲ ಅದಿಕ್ಕೆ ಮಾಡಿಲ್ಲ ಕಣೇ . 








sorry ......










ಅಂಜಲಿ :ಪರವಾಗಿಲ್ಲ ಬಿಡು ...?
ರಾಹುಲ್ : ಹೇ ನಾನ್ ನಿನ್ನ "LOVE" ಮಾಡ್ತಿದ್ದೀನಿ ಕಣೇ .. ನಿನಗೂ ಇಷ್ಟನೇ ಅಲ್ವ..? Please ಹೇಳು ..





ಅಂಜಲಿ : ಆ ತರ ಪ್ರೆಶ್ನೆ ನನ್ನನ್ನ ಕೇಳಬೇಡ ಕಣೋ Please ....
ರಾಹುಲ್ :  ಹೋ Thanx 





ಅಂಜಲಿ : ಏನಕ್ಕೆ ಈ  thanx ...
ರಾಹುಲ್ : ನನಗೆ ಉತ್ತರ ಸಿಕ್ಕಿತು ಬಿಡು . (ನೀನು ನನ್ನ LOVE  ಮಾಡ್ತಿದ್ದೀಯ )ಅದನ್ನ ನಿನ್ ಬಾಯಿಂದ ಕೇಳಬೇಕು ಅನಿಸ್ತಿದೆ 





ಅಂಜಲಿ :ನೋಡೋಣ ....! (Smailing )
ರಾಹುಲ್ :ಸರಿ ಹೇಗೂ NEXT SATARDYA ಸಿಗ್ತಿಯಲ್ಲ ಅವಾಗ ಹೇಳು .





ಅಂಜಲಿ : ನೋಡೋಣ ಅಂತ ಹೇಳಿದ್ನಲ್ಲ (ಸ್ಮಲಿಂಗ್...ಸ್ಮೈಲಿಂಗ್ )
ರಾಹುಲ್ : ನಾಳೆ ನೂ ಸಿಗ್ತಿಯ ಅಥವಾ ಕಾಗೆ ಹಾರಿಸ್ತಿಯ....?





ಅಂಜಲಿ :ನಾಳೆ ಅಲ್ಲಾ ಕಣೋ next satarday ..
ರಾಹುಲ್ : hello ನಾಳೆ ಅಂದ್ರೆ satarday ನೇ 





ಅಂಜಲಿ : ಹ್ಹ್ಹ್ಹ್  satarday ಸಿಗ್ತೀನಿ ....
ರಾಹುಲ್ : pramise ...... 





ಅಂಜಲಿ : ಹ್ಹ್ಹ್ಹ್ ಕಣೋ pramise 
ರಾಹುಲ್ : ಗಾಡ್ ಪ್ರಾಮಿಸ್  ನನ್ನಾಣೆ  ..





ಅಂಜಲಿ : ನಿಜವಾಗಲು ಸಿಗೋಣ ಕಣೋ .........
SATARDAY 

ರಾಹುಲ್ ಅಂಜಲಿಗೆ CALL ಮಾಡ್ತಾನೆ ... ಅಂಜಲಿ ಅವತ್ತು ರಾಹುಲ್ PHONE CALL ಗೆ WAITE ಮಾಡ್ತಾಳೆ . ರಾಹುಲ್ ಬಯಸಿದ್ದಂಗೆ ಅಂಜಲಿ P V R ಅತ್ರ WAITE ಮಾಡುತ್ತ ಇರುತ್ತಲೇ ಅಮ್ನಲಿ ಕಣ್ಣುಗಳು ಪ್ರೀತಿಯಿಂದ ರಾಹುಲ್ ನನ್ನ ಹುಡುಕುತ್ತಿರುತ್ತವೆ ಅನಳಿಗೆ ಗೊತ್ತಿಲ್ಲದ ವಿಷಯ ವೆಂದರೆ ಅವತ್ತು ರಾಹುಲ್ ನ ಹುಟ್ಟುಹಬ್ಬ
ರಾಹುಲ್ : ಹಾಯ್ .....!
ಅಂಜಲಿ : ಹಾಯ್ ...!
ರಾಹುಲ್ : ಹೊರಡೋಣ ಅಂಜು ...!
ಅಂಜಲಿ : ಎಲ್ಲಿಗೆ ರಾಹುಲ್ .?
ರಾಹುಲ್ : ನಿನಗೆ ಸರ್ಪ್ರೈಸ್ ಇದೆ ಬಾರೇ
ಅಂಜಲಿ : ಏನೋ ಅದು PLEASE  ಹೇಳು ?
ರಾಹುಲ್ : ಹೇಳ್ತೀನಿ ಬಾ
ಅಂಜಲಿ : ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿಕೊ ಅಂಜು
ರಾಹುಲ್ : ಹಾಯಾ ...! ಪರವಾಗಿಲ್ಲ ಬಿಡು
ಅಂಜಲಿ : ಏಕೋ ಸೇಡನ್ ಬ್ರೇಕ್ ಹೋಡಿತಿಯ
ರಾಹುಲ್ : ಸುಮ್ಮನೆ BATARY ಚಾರ್ಜ್ ಅಗಲಿ ಅಂತ
ಅಂಜಲಿ :ಅಂದ್ರೆ ... WHAT
ರಾಹುಲ್ : ಹೇ ನಿನಗೆ ಅದೆಲ್ಲ ಗೊತ್ತಾಗೊಲ್ಲ ಬಿಡೆ
ಅಂಜಲಿ : WAAAAAVVVVVVVV ತಾಜ್ ಹೋಟೆಲ್ ...!
ರಾಹುಲ್ : ಅಲ್ಲಾ ಕಣೇ ಖಾಖ ಹೋಟೆಲ್ ..!
ಅಂಜಲಿ : ತಮಾಷೆ ಮಾಡಬೇಡ ಕಣೋ ರಾಹುಲ್ .
ರಾಹುಲ್ : S , ತಾಜ್ ಹೋಟಲ್ಲೇ ಇಲ್ಲೇ ನಿನಗೆ SARPRIZ ಕೊಡೋದು ಏನು ಗೊತ್ತಾ ..?
ಅಂಜಲಿ : ಹೇಳು ಪ್ಲೀಸ್....ಪ್ಲೀಸ್....ಪ್ಲೀಸ್ ರಾಹುಲ್ : ಬಾ ಒಳಗೆ , ತಗೋ ಕೀ    ರೂಮ್ ನೋ 101,
ಅಂಜಲಿ : ಏನೋ .! ಇದು ಏನ್ ಮಾಡ್ತಿದ್ದೀಯ
ರಾಹುಲ್ : ಇವತ್ತು ನಾವು ದರೆಗ ಬಂದ ದಿನ ಮೇಡಂ , ಅದಕ್ಕೆ ಈ ಸರ್ಪ್ರೈಸ್ ಹೇಗಿದೆ ..?
ಅಂಜಲಿ : ಏನು ನಿನ್ ಹುಟ್ಟಿದ ಹಬ್ಬನಾ ಇವತ್ತು ಮತ್ತೆ ನನಗೆ ಯಾಕೆ ಮೊದಲೇ ಹೇಳಿಲ್ಲ ನೀನು
ರಾಹುಲ್ : ನಾನು ನಿನಗೆ ಮೊದಲೇ ಹೇಳಿದ್ನಲ್ಲ ಸರ್ಪ್ರಸೆ ಇದೆ ಅಂತ
ಅಂಜಲಿ : ಸರಿ ಕೇಕ್ ಕಟ್ ಮಾಡೋಣವ ..!
ರಾಹುಲ್ : OK
ಅಂಜಲಿ : HAPPY BIRTDAY ಡಿಯರ್ ರಾಹುಲ್
ರಾಹುಲ್ : THANX ಅಂಜು

SUNDAY
ಇಡಿ ರಾತ್ರಿ  ತಾಜ್ ಹೋಟೆಲ್ ನಲ್ಲೆ ಅಂಜು ಮತ್ತು ರಾಹುಲ್ ಇರ್ತಾರೆ ಅಲ್ಲೇನು ನೆಡಿತೋ ಗೊತ್ತಿಲ್ಲ NEXT DAY ಯಿಂದ ರಾಹುಲ್ ಅಂಜಲಿನ  ಅವೈಡ್ ಮಾಡ್ತಾನೆ ,ರಾಹುಲ್ MEET ಮಾಡೋಕೆ ಅಂಜಲಿ ತುಂಬಾ ಪ್ರಯತ್ನ ಪಡ್ತಾಳೆ. ರಾಹುಲ್ CELL PHONE ಗೆ  ಯಾವಾಗ್  ಕಾಲ್ ಮಾಡಿದರೂ SWITCH OFF ಅಂತ ಬರುತ್ತಾ ಇರುತ್ತೆ . ಅಂತು ಇಂತೂ ಪ್ರೀತಿ ಬಂತು ಅನ್ನೋ ಹಾಗೆ ಒಂದು ಸರಿ ರಾಹುಲ್ ಫೋನ್ ರಿಂಗ್ ಆಗುತ್ತೆ ............. ಆಮೇಲೆ ಏನಾಯಿತು ........ ಗೊತ್ತಾ .?
ಅಂಜಲಿ :  ಹಾಯ್ ರಾಹುಲ್ ಯಾಕೆ ನನ್ನ ಅವೈಡ್ ಮಾಡುತ್ತೀದ್ದಿಯ...?
ರಾಹುಲ್ : ರಾಹುಲ್ ಮಾತಿಲ್ಲ ...
ಅಂಜಲಿ :  ಮಾತಾಡು ರಾಹುಲ್ PLEASE....
ರಾಹುಲ್ : ರಾಹುಲ್ ಮಾತಿಲ್ಲ ...
ಅಂಜಲಿ :  ಮಾತಾಡು ರಾಹುಲ್ PLEASE....PLEASE ,,,, ಕಣೋ
ರಾಹುಲ್ : ರಾಹುಲ್ ಮಾತಾಡಲಿಲ್ಲ ...!
ಅಂಜಲಿ : ರಾಹುಲ್

ಅಂಜಲಿ ಎಷ್ಟೇ ಬಾರಿ ರಾಹುಲ್ ಗೆ ಫೋನ್ ಮಾಡಿದರೂ 
ರಾಹುಲ್ ಮಾತಾಡಲಿಲ್ಲ ಕೋಣೆಗೆ ಒಮ್ಮೆ ಅಂಜಲಿ...... 


ಅಂಜಲಿ : ನನ್ನ ಸರ್ವಸ್ವವನ್ನೂ ಧಾರೆಯೇರದು ಕೊಟ್ಟೆ ನಿನಗೆ ಹೀಗೇಕೆ ಮೋಸವ ಮಾಡಿದೆ ನನಗೆ ಅಂತ ಹಳೇ ಸಿನಿಮ ಡೈಲಾಗ್ ಎಲ್ಲ ಹೊಡೆಯೊಲ್ಲ ನಿನಗೆ  ಯು IDEAT, RASKOL , CHEETAR , ನನ್ನ ಕೈ ಗೆ ಸಿಕ್ಕು ಚಪ್ಪಲ್ ತಗೊಂಡು ಹೊಡಿತೀನಿ ನಿನಗೆ BOSTED ಅಂತ ಫೋನ್ ಕಟ್ ಮಾಡ್ತಾಳೆ ..........!
ಈ  ಕಡೆ ರಾಹುಲ್ ....
 !
!
!
!
!
!
!
!
!
!
 ಮತ್ತೆ ಶುರು ಮಾಡ್ತಾನೆ ...!
ರಾಹುಲ್ : hai 
ಸ್ಮಿತಾ ... : hai 
ರಾಹುಲ್ : A S L please 
ಸ್ಮಿತಾ ..: Meens wt
ರಾಹುಲ್ : Age Sex Loction 
ಸ್ಮಿತಾ .. U 1st
ರಾಹುಲ್ : Male 25 Bangalore 
ಸ್ಮಿತಾ ..  Female 20 Bangalore 
ರಾಹುಲ್ : Hoo Cool 
ಸ್ಮಿತಾ .. : Ya 
ರಾಹುಲ್ : Soo 
ಸ್ಮಿತಾ .. SOO 
ರಾಹುಲ್ :ನಿಮ್ ಬಗ್ಗೆ ಹೇಳಿ ....!
ಸ್ಮಿತಾ ..: ನೀವು 1st ಹೇಳಿ 
ರಾಹುಲ್ : Iam ರಾಹುಲ್ ಇಲ್ಲೇ ವಿಜಯನಗರ ನೀವು ...?
ಸ್ಮಿತಾ .. Hoo Cool 
ರಾಹುಲ್ : Ur  Name Please ...!
ಸ್ಮಿತಾ ..: Iam  ಸ್ಮಿತಾ 4m KORAMANGALA
ರಾಹುಲ್ : ಥ್ಯಾಂಕ್ಸ್ .., ನೀವು Bachular......?
ಸ್ಮಿತಾ ..:  S, But Y....?
ರಾಹುಲ್ :ಸುಮ್ಮನೆ ಕೇಳದೇ ....!
ಸ್ಮಿತಾ ..: Hoo Cool.....!
ರಾಹುಲ್ :ನಿಮಗೆ ಬಾಯ್ Frind  ಇಲ್ವಾ ...?
ಸ್ಮಿತಾ ..:ಇಲ್ಲ ...! ನಿಮಗೆ Girl Frind ಇಲ್ವಾ ....?
ರಾಹುಲ್ :ಇಲ್ಲ ...! Soo ನಮ್ಮಿಬ್ಬ್ರದ್ದು seem  .....
ಸ್ಮಿತಾ ..: SOO
ರಾಹುಲ್ : ಏನಿಲ್ಲ  NEXT  ವೀಕ್  ನನ್ನ birthday ಇದೆ ಸಿಗ್ತಿರಾ..?
ಸ್ಮಿತಾ .. ok ಸಿಗೋಣ



ಈ chating ನಿಂದ ತಿಳಿದು ಬಂದ ನೀತಿ ಏನೆಂದರೆ ...! ನಾವು LOVE ಮಾಡೋರಿಗಿಂತ ನಮ್ಮನ್ನ LOVE ಮಾಡೋರನ್ನ ನಾವು LOVE ಮಾಡಬೇಕು . ಸುಮ್ಮನೆ ಯಾರ ಜೋತೆನು ಸುತ್ತೋಕೆ ಹೋಗಬಾರದು . ಈ ಬೆಂಗಲೋರಲ್ಲಿ ಹುಡುಗಿಯರನ್ನ ನಂಬಿಸಿ ಮೋಸ ಮಾಡೋರು ತುಂಬಾ ಜನ ಇದ್ದಾರೆ ......












ಅಜ್ಜಿಯ ಸಂಕಟ ಅದರೂ ಇದು ಸತ್ಯ..........

"ಹೋ ಅದು ನೀನೆನಾ... ನನಗೆ ಗುರುತೇ ಸಿಗಲಿಲ್ಲ."


ಅರವತ್ತು ವರ್ಷ ವಯಾಸ್ಸದ ಒಂದು ಮುದುಕಿ ರಸ್ತೆ ದಾಟುತ್ತಿರುವಾಗ ಆಕಾಶದಿಂದ ದ್ವನಿಯೋಂದು ಮುಳಗಿತು ಆ ದ್ವನಿ ಹಿಗಿತ್ತು "ಅಜ್ಜಿ ನೀನು ನೂರು ವರ್ಷ ಬದುಕುತ್ತಿಯ" ಅಜ್ಜಿ ತಲೆ ಎತ್ತಿ ಅಕಾಶ ನೂಡಿದಳು ಆದರೆ ಅಲ್ಲಿ ಯಾರು ಕಾಣಲಿಲ್ಲ ಎಲ್ಲ ತನ್ನ ಭ್ರಮೇಯಿರಬೇಕು ಏಂದು ಅಜ್ಜಿ ಮುನ್ನೆಡೆದಳು ಅಜ್ಜಿ ಮುನ್ನೆಡೆಯುವುದನ್ನು ನೋಡಿ ಮತ್ತೊಮ್ಮೆ ಆ ದ್ವನಿ ಸ್ಪಷ್ಟವಾಗಿ ಕೇಳಿತು " ಅಜ್ಜಿ ನಿನ್ನ ಆಯಿಸ್ಸು ನೂರು ವರ್ಷ " ಈ ಭಾರಿ ಅಜ್ಜಿ ಗೆ ಅದು ದೇವರ ಆಭಯ ದ್ವನಿ ಎಂದು ಖಾತರಿಯಯಿತು ಅಜ್ಜಿ ತನಗಿನ್ನೊ ಬದುಕುವದೆಕ್ಕೆ ನಲವತ್ತು ವರ್ಷ ಬಾಕಿ ಇದೆ ಎಂದು ಖುಶಿಯಾದಳು ಹಾಗೆ ತಕ್ಷಣ ಅಜ್ಜಿ ಸರ್ಜನ್ ನ ಬಳಿ ತೆರಳಿ ಆಕೆ ಮುಖದಲ್ಲಿನ ನರಗಳಿಗೆಲ್ಲ ಒಂದು ಗತಿ ಕಾಣಿಸಿ ೧೮ ವರ್ಷದ ಹುಡುಗಿಯಂತೆ ತನ್ನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಳು ಆರವತ್ತು ವರ್ಷದ ಮುಪ್ಪನ್ನು ವೈದ್ಯ ವಿಘ್ನಾನದ ನಾನಾ ಸಲಕರಣೆಗಳಾ ವಿದಾನದಿಂದ ಕಡೆಗಣಿಸಿ ಕನ್ಯಾ ಶಿಲ್ಪಾ ಶಟ್ಟಿಯಾಂತಾದಳು ಇನ್ನೊ ನಲವತ್ತು ವರ್ಷದ ಮಾಹಾರಾಣಿಯ ಬದುಕು ನನ್ನದು ಎಂದುಕೊಂಡು ಕ್ಲಿನಿಕ್ ನಿಂದ ಹೋರ ಬಂದಳು


ಮತ್ತೆ ರಸ್ತೆ ದಾಟುವಾಗ ಒಂದು ದೂಡ್ಡ ಲಾರಿಯೊಂದು ಡಿಕ್ಕಿ ಹೊಡೆದು ಸ್ತಳದಲ್ಲೆ ಮ್ರತ ಪಟ್ಟಳು ಅಲ್ಲಿಂದ ದೇವಲೊಕಕ್ಕೆ ಹೊರಟ ಅಜ್ಜಿ ದೇವರನ್ನು ಹೀಗೆ ದಬಾಯಿಸಿದಳು "ನನಗಿನ್ನು ನಲವತ್ತು ವರ್ಷ ಅಯಸ್ಸಿದೆ ಎಂದಿದೆಯಲ್ಲ ಇಷ್ಟು ಬೇಗ ಕರೆಸಿಕೋಂಡದ್ದು ನ್ಯಾಯವೇ ಇದು ತುಂಭಾ ಮೋಸ ಎಂದು ದೇವರ ಮುಂದೆ ಧರಣಿ ಕುಳಿತಳು ಅಜ್ಜಿ, ಆಗ ದೇವರು ಹೇಳಿದ "ಹೋ ಅದು ನೀನೆನಾ... ನನಗೆ ಗುರುತೇ ಸಿಗಲಿಲ್ಲ."
my e-mail
my blog

Saturday, February 20, 2010

ಪ್ರಿಯ ಓದುಗರೇ ನಿವೋ ಓದಿ ನಿಮ್ಮವರಿಗೋ ಕಳುಹಿಸಿ .............!

ಪ್ರಿಯ ಓದುಗರೇ ನಿವೋ ಓದಿ ನಿಮ್ಮವರಿಗೋ ಕಳುಹಿಸಿ .............!
ಪ್ರಿಯ ಓದುಗರೇ ನಿವೋ ಓದಿ ನಿಮ್ಮವರನ್ನೂ ಓದಲು ಬಿಡಿ ......!

ನಾ ಚುನಾವಣೆಗೆ ನಿಂತರೆ .....!

       


"ನಾ ಚುನಾವಣೆಗೆ ನಿಂತರೆ .....!"


ಇದು ನನ್ನ ಹುಡುಗಿಯ ಹೆಬ್ಬಾಯಕೆ ........!


               ಮೊನ್ನೆ ಚುನಾವಣೆ ದಿನಾ ಬಂಥಾಲ್ಲ ಅವತ್ತು ಬೆಳಗ್ಗೆ ಎದ್ದು ಬಾಲ್ಕನಿಯ ಮುಂದೆ ನಿಂತು ಟೀ ಕೊಡಿತಾ  ಇದ್ದೇ ಪಕ್ಷಿಗಳೆಲ್ಲ  ಕುಇಒ  ಅಂತಿದ್ದವು ಹಾಗೇ ನಮ್ಮ ಹುಡುಗಿ ಮನೆಯ ಕಡೆ ಕಣ್ಣು ಹಾಯಿಸಿದೆ  ಅಲ್ಲೇ ಪಕ್ಕದಲ್ಲೇ ನಮ್ಮ ಹುಡುಗಿ ಮನೆ,  ಅವಳು ಹೊರ ಬಂದಳು ಅಷ್ಟೊತ್ತಿಗಾಗಲೇ ಈ  ಚುನಾವಣೆ ಯವರು  "ಜನಪರ ನಾಯಕ "....! "ನಮ್ಮೆಲ್ಲರ ಬಂದು"....! "ದೀನ ದಲಿತರ ಬಂದು"..... !  ಶ್ರೀ  ಮಾನ್ಯ **** ರ ವರಿಗೆ ನಿಮ್ಮ ಓಟು ಅಂತ ಹಾಗೇ -ಹೀಗೇ ಬೊಗಳೆ ಬಿಡ್ತಿದ್ದರು ....! ಇದನ್ನು ನೋಡಿದ ನಮ್ಮ ಹುಡುಗಿ ಡಿಸ್ತ್ರಬ್ ಆಯಿತು ಅಂತ ಅನಿಸುತ್ತೆ ಹಾಗೇ ಸುಮ್ಮನೆ ಹೊಳಗಡೆ ಹೊರಟಳು .... ! 
              ನಾನೋ ಕೋಡ ಹಾಗೇ ಅವಳ ಮನೆಗೆ ಹೊರಟೆ  ಈ ಚುನಾವಣೆಯಲ್ಲಿ ಲೋಡ್ ಸ್ಪೀಕರ್ ಇಟ್ಕೊಂಡ್  ಚಿರ್ತಾರಲ್ಲ  ಅದನ್ನೆಲ್ಲ ಮಾಡೋ ಹಾಗೇ ಇಲ್ಲ ಅಂತ ಒಂದು ಕಾನೂನು ಮಾಡಬೇಕು ಕಣೇ ಏನಂತಿಯ ...?  ಅವೆರಿಗೆಲ್ಲ ಯಾಕೆ ಹೇಳ್ತಿಯ ...! ನೀನೇ ಚುನಾವಣೆ ಗೇ ನಿಂತು ಗೆದ್ದು ಬಂದು ಕಾನೂನು ಮಾಡಬಹುದಲ್ವಾ...? ಅಂತ ಹೇಳಿ ಅಡುಗೆ ಮನೆಗೆ ಹೋರಟು ಹೋದಳು  ಹ ... ! ಹ....! ಚುನಾವಣೆ ಅಂದ್ರೆ ಏನ್ ತಮಾಷೆನಾ ....? ನಂಗ್ಯಾರೆ  ಓಟು ಹಾಕ್ತಾರೆ .......? ಯಾರ್ ಹಾಕಿಲ್ಲ ಅಂದರೋ ಒಂದು ಓಟು ಅಂತು ಗ್ಯಾರಂಟಿ ......! ನಿಂದ..? ಅಲ್ಲಾ ಕಣೋ ಮುಂದೆ ಮನೆ ಮೀನಾಕ್ಷಿ ದು ...! ಯಕಿಂದ್ರೆ ಅವಳು ನಿನ್ನನ್ನ ಒಂಥರಾ ನೋಡ್ತಾಳೆ.....!  ಅಂದ್ರೆ ನಿನಾಕಲ್ಲ ಅನ್ನು  .....? ಅಯ್ಯೋ ನಾನೆಲ್ಲಿ ಆಥರ ಹೇಳಿದೆ ನನಗೋ ಸೀರೆ ,ಒಡವೆ , ಮತ್ತೇನೇನೋ ಕೊಡ್ತಾರಲ್ಲ ಅದೆಲ್ಲ ಕೊಟ್ರೆ ಹಾಕ್ತೀನಿ ಅಂತ ಹೇಳಿ ಕಾಫ್ಫಿ ಕೊಟ್ಟು ಮತ್ತದೇ ಅಡುಗೆ ಕೋಣೆಗೆ ಹೋದಳು.......! ನಾನು ಮತ್ತೇನು  ಮಾಡೋದು ಅಂತ ಟೀವಿ ರಿಮೋಟ್ ಪ್ಲೇ ಮಾಡಿದೆ ಅದರಲ್ಲೂ ಅದೇ ಚುನಾವಣೆಯ ಪ್ರಚಾರ ..! ಕಾಶಿಗೋದರು ಶನೇಶ್ವರನ ಕಾಟ ಬಿಡೋಲ್ಲ ಅನ್ನೋ  ಹಾಗೇ  ಅಷ್ಟೊತ್ತಿಗಾಗಲೇ ಇವಳು ಎಲ್ಲಿದ್ದಳೋ ಗೊತ್ತಿಲ್ಲ ಬಂದು ನನ್ನ ಪಕ್ಕದಲ್ಲೇ ಕೊಳಿತು ಬಿಡೋದ ಆ ಕಡೆ ಜರಿಗೂ ಅಂದ್ರೆ  ಹ್ಹೂ....! ಯಡಿಯೊರಪ್ಪ -ಕುಮಾರಸ್ವಾಮಿನೆ ಕುರ್ಚಿ ಗೋಸ್ಕರ ಅಡ್ಜೆಸ್ಟ್ ಮಾಡ್ಕೊತಾರೆ  ಅದರಲ್ಲಿ ನಿನುಯಾವ ಲೆಕ್ಕ ಅಂತಾಳೆ  ಲೇ ಅಲ್ಲಾ ಕಣೇ ಮನೆಯಲ್ಲಿ ಯಾರು ಇಲ್ವಾ ಅಂದ್ರೆ ಇನ್ನೂ ಎರಡು ದಿನಾ ನಮ್ಮಮನೆಯಲ್ಲಿ ಯಾರು ಬರೋಲ್ಲ ಕಣೋ ಸೊ ಹ್ಯಾಪಿ ....! ಅಂದ್ಲು ,
               ಯಡಿಯೊರಪ್ಪ ಮೊನ್ನೆ ಕುರ್ಚಿ ಗೋಸ್ಕರ ರಡ್ಡಿಗಳ ಜೊತೆ  ಕಿತ್ತಾಡ ತಿದ್ದನಲ್ಲ ಹಾಗಿತ್ತು ನನ್ನ ಪರಿಸ್ತಿತಿ  ಅವಳನ್ನ ಸ್ವಲ್ಪ ಆ ಕಡೆ ತಳ್ಳಿ ಹೇಗೋ ಅದರಲ್ಲೇ ಜಾಗ ಮಾಡಿ  ಕುಳಿತುಕೊಂಡೆ   "ಯಡಿಯೊರಪ್ಪ -ಕುಮಾರಸ್ವಾಮಿ "ಇಬ್ಬ್ರುನೋ  ಒಂದೇ  ಸಿಟಲ್ಲಿ  ಕೊಳಿತಿದ್ದ್ರಲ್ಲ ಹಾಗೇ  ಮುಕ್ಯ ಮಂತ್ರಿ ಪತ್ನಿ ಅನಿಸ್ಕೊಬೇಕಿದಿಯ ....? ಇಲ್ಲಪ್ಪ ಅದೆಲ್ಲ ಬೇಡ "ಹೋಂ ಮಿನಿಸ್ಟ್ರಿ" ಕೊಟ್ರೆ ಸಾಕು ..! ಯಾಲ ಇವಳ  ನಾನಿನ್ನು ಗೆದ್ದೇ ಇಲ್ಲ ಅವಗ್ಲೆ ಇವಳು "ಗೃಹ ಕಾತೆ " ಮೇಲೆ ಕಣ್ಣಿಟ್ಟಿದಾಳಲ್ಲ ಭಲೇ ...! ನಿನಗ್ಯಾಕೆ ಅದೆಲ್ಲ ಅಂದ್ರೆ ..! ರೀ  "ಹೋಂ ಮಿನಿಸ್ಟ್ರಿ"  ಅಂದ್ರೆ ಮನೆ ಕೆಲಸ ಅಂತ , ನನಿಗೆನೇ ಐಸ್  ಇಡೋಕ್ಕೆ ಬರ್ತಾಳೆ ...! 
              ನಾನೇ ಮನೆ ಮನೆಗೆ ಹೋಗಿ ಓಟು ಕೇಳ್ತೀನಿ  ...! ಹಲೋ ಇವಗೆಲ್ಲ ಬಾರಿ ಮಾತಿಗೆ ಯಾರು ಓಟು ಹಾಕಲ್ಲ  ನೀನೇನು ಸೀರೆ ಅರಶಿನ ಕುಂಕುಮ ಕೊಟ್ಟು ಓಟು ಕೇಳ್ತಿಯ ....? ನಿನಗೆ ಇನ್ನೂ ಒಂದು ಡ್ರೆಸ್ ಕೊಡ್ಸೋಕೆ ಹಾಗಿಲ್ಲ ಇನ್ನೂ ಅವರಿಗೆಲ್ಲ ಸೀರೆ ಅಂದ್ರೆ ಅಷ್ಟೇ ಅಂತ  ಉಸಿರು  ಬಿಟ್ಟೆ .....! ಹೇ ಒಂದು ಕೆಲಸ ಮಾಡು ನಾವು ಹೊಸ ರೀತಿಯಲ್ಲಿ ಪ್ರಚಾರ ಕೊಡೋಣ  ...! ನಿಮ್ಮ ಬ್ಲಾಗ್ ನಲ್ಲಿ ನಿಮಗೆ ಓಟು ಹಾಕಿ ಅಂದ್ರೆ ...? ಅಲ್ಲಾ ಕಣೇ ರಾತ್ರಿಯಲ್ಲ ತಲೆ ಕೆಡಸಿಕೊಂಡು ಬ್ಲಾಗ್ ಬರೆದರೆ ಓದುಕ್ಕು ಟೈಮ್ ಇರೋಲ್ಲ ಪಾಪ ಅವರಿಗೆ ಇನ್ನೂ ಓಟು ಹಾಕ್ತಾರಾ....? ಇಲ್ಲಾಂದ್ರೆ ಈ ಥರಾ ಮಾಡೋಣ ...!  ಯಾವ ಥರಾ ....? ಹೃದಯ ಕದ್ದ  ಚೋರ ,ಹುಡುಗಿಯರ ಮನಸ್ಸು ಗೆದ್ದ ಕಳ್ಳ ,೧೮ ರ ಯುವಕ , ನಮ್ಮ ನಿಮ್ಮೆಲ್ಲರ ಪ್ರೀತಿಯ ಹುಡುಗನಿಗೆ ನಿಮ್ಮ ಮತ ...! ಅಂತ ಪ್ರಚಾರ ಮಾಡೋಣ ..! ಹೋ...! ಹೋ ...! ಇವಳು ಮೊನ್ನೆ ಚುನಾವಣೆಯಲ್ಲಿ ಸೋಮಣ್ಣ ನಿಗೆ  ಬಿ ಜೆ ಪಿ ಯವರು ನಿಲ್ಲಿಸಿ ಕಾಲೆಳೆದರಲ್ಲ  ಹಾಗೇ ಇವಳು ನನ್ನ ಚುನಾವಣೆಗೆ ನಿಲ್ಲೋಸೋಕೆ ತೀರ್ಮಾನ ಮಾಡಿಕೊಂಡು ಬಂದಿರಬೇಕು ಅಂತ  ಅನ್ಕೊಂಡು  ನಾನು ಅಲ್ಲಿಂದ ಜಾಗ ಕಾಲಿ ಮಾಡಿದೆ ,
              ಸರಿ ಹೇಗಿದ್ರು ಇನ್ನು ಎರಡು ದಿನಾ ಮನೆಯಲ್ಲಿ ಯಾರು ಇಲ್ಲ ಅಂತ ಹೇಳಿದ್ದಳಲ್ಲ ...! Next Day ಮಾರ್ನಿಂಗ್  ಜಾಗಿಂಗ್ ಹೋಗೋಣ ಬಾರೆ ಅಂತ ಕರೆದೆ ....! ಅವಳು ಸರಿ ನಾಯಕರೆ....! ಅಂದ್ಲು   ಹೇ  ನಾನು ಚುನಾವಣಾ ಗೇ ನಿಂತ್ಕೋಳಲ್ಲ ಅದು ಆಗೋಲ್ಲ ಬಿಡೇ...! ಇಲ್ಲ ನಾಯಕರೆ ನೀವೇ ಹೀಗೇ ಹೇಳಿದ್ರೆ ಹೇಗೇ ....!  ನೀವೆಲ್ಲ ಹೀಗೇ ಹೇಳಿ ಹೇಳಿನೆ ನಮ್ಮ ದೇಶ ಹಿಗೊರೋದು ... ಅದಕ್ಕೆ ಕೆಲಸಕ್ಕೆ ಬರದೆ ಇರೋರೆಲ್ಲ  ಚುನಾವಣಾ ನಿತ್ಕೊಂಡು ದುಡ್ಡು ಮಾಡ್ತಿದಾರೆ ಹೊರೆತು ಕೆಲಸ ಮಾಡ್ತಿಲ್ಲ ಅಂತ ದೊಡ್ಡ ದೊಡ್ಡ ಮಾತೆಲ್ಲ ಹೇಳ್ತಾಳೆ ........! 
ಹೇ 1st  ಜಾಗಿಂಗ್ ಹೋಗೋಣ ಬಾ..!
ಸರಿ ನಡೆ .....!
ನೀನು ಮೊಂದೆ ಹೋಗು...!
ನಾನು ನಿನ್ನ ಹಿಂದೆ ಬರ್ತೀನಿ ...!
ಯಾಕೆ ನೀನು ಹಿಂದೆ ಹುಡುಗಿರನ್ನ ಚುಡಯಸಿ ಕೊಂಡು  ಬರ್ತೀಯ ...?
ಇಲ್ಲ ಕಣೇ ನಿನಗೆ ಯಾರಾದರು ಚುಡಾಯಸಿದರೆ..! 
ಪರವಾಗಿಲ್ಲ ಬಾ ..! ನೀನಿದ್ದರೆ ನನಗ್ಯಾರು ರೆಗಿಸ್ತಾರೆ ..!
ಅಂತ ಎಳೆದು ಅಪ್ಪಿಕೊಂಡಳು ...!
ಜಾಗಿಂಗ್ ಮುಗುಸಿಕೊಂಡು ಮನೆಗೆ ಬಂದ್ರೆ ......! ಅಲ್ಲೂ ಕೋಡ ಅದೇ ವಿಷಯ ಹಿಗಿಂದ ಹೀಗೇ ಮಂತ್ರಿ ಹಾಗು ಅಂದ್ರೆ ಹೇಗೇ ...!ಹಲೋ ನೀವೇನು ಗಾಂಧಿ ಮೊಮ್ಮೊಗನಾ  ನೀನು  ಹೋದ ತಕ್ಷಣ ನಿನಗೆ ಮಂತ್ರಿ ಗಿರಿ ಕೊಡೋಕೆ ಮೊದಲು ಬೆಂಗಳೊರೆ ಮಹಾ ನಗರ ಪಾಲಿಕೆ ಗೇ ನಿಲ್ಲು ಅಮೇಲೆ ಎಲ್ಲಾ ಬರುತ್ತೆ  ಅದುಕ್ಕು ಒಂದು ಒಂದೇ ಮೆಟ್ಟಿಲು ಹೇರಬೇಕು ಅಂದ್ಲು  
ಹಾಗೇ ಮಾತಾಡ್ತಾ ಅವರ ಮನೆಯವರು ಬಂದ್ರು ಅಲ್ಲಿಂದ ಎಸ್ಕೇಪ್ ಅದೇ ............!

My e-mail
My Blog
nannavalaloka.blogspot.com

Sunday, February 14, 2010

ಅಮ್ಮನಿಗೆ ಅನುಮಾನ ಶುರುವಾಗಿದೆ ......!

    ಪ್ರಿಯ ಓದುಗರಿಗೆ ಧನ್ಯವಾದಗಳು ಇವತ್ತು ಪ್ರೇಮಿಗಳ ದಿನಾ ನಿಮಗೆಲ್ಲ ಗೊತ್ತೇ ಇದೆ ಅನ್ಕೊತಿನಿ , ನನ್ನ ಓದುಗರಿಗೆ ಏನಾದರು ಕೊಡಬೇಕು ಅಂತ ಬೆಳಗ್ಗೆ ಇಂದ ಥಿಂಕ್ ಮಾಡಿದೆ ನನಗೇನು ಹೊಳಿಲೆ ಇಲ್ಲ ಇದೆ ಸಮಯಕ್ಕೆ ನನ್ನ ಗೆಳತಿ ನನಿಗೊಂದು ಪತ್ರ ಬರಿದಿದ್ದಾಳೆ ಸೊ ನಾನೀಗ ಆ ಪತ್ರ ನಿಮ್ಮುಂದೆ ಇಡಿತಿದಿನಿ.....! ನನ್ನೆಲ್ಲಾ ಓದುಗರಿಗೋ "ಪ್ರೇಮಿಗಳ ದಿನಾ" ದ ಶುಬಾಶಯಗಳು....!


ಅಮ್ಮನಿಗೆ ಅನುಮಾನ ಶುರುವಾಗಿದೆ ......!

      ಅಮ್ಮನಿಗೆ ಅನುಮಾನ ಶುರುವಾಗಿದೆ ......! ನೀವು ಬರೆದ ಪತ್ರ ನನ್ನ ಕೈ ಸೇರಿದೆ . ಓದಿದಾಗಿನಿಂದ ನಿಮ್ಮದೇ ಮದುರ ಯೋಚನೆ . ನಿಮ್ಮ ಯಾವ ಪತ್ರವು ನನ್ನನ್ನು ಇಷ್ಟು ಉದ್ರೇಕ ಗೊಳಿಸಿರಲಿಲ್ಲ ಆದರೆ ಆ ಪತ್ರ ನನ್ನೆಲ್ಲಾ ಅಸೆಗಳಿಗೋ ಒಮ್ಮೆ ಬಣ್ಣ ಹಚ್ಚಿದೆ , ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲ ಅಮ್ಮನಿಗೆ ಏನೋ ಅನುಮಾನ ನಾನು ನಿಮಗೆ ಬಿಟ್ಟು ಬಿಡದೆ ಎಸ್ ಎಮ್ ಎಸ್ ಮಾಡುವುದು ನೋಡಿ ಅಕ್ಕನ  ಮುದ್ದು ಮಗಳಿಗೆ  ಏನೋ ಕುತೂಹಲ ಯಾರಿಗೆ ಈ ಥರಾ    ಎಸ್ ಎಮ್ ಎಸ್  ಮಾಡ್ತಿದ್ದೀಯ   ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಇರುತ್ತಾಳೆ   ರಾತ್ರಿ    ನಿದ್ರಿಸುವಾಗ ಅವಳಿಗೆ ನಾನೆ ಬೇಕು ಅವಳ ಅಮ್ಮನಿಗಿಂತಲೂ ಹೆಚ್ಹು ನನ್ನ ಜೊತೆ ಕಳೆದವಳು ಅವಳು ಯಾರಿಗೆ ಫೋನ್ ಮಾಡುತ್ತಿಯ ಎಂದು ಪ್ರೆಶ್ನೆ ಕೇಳುತ್ತಾಳೆ...! 
          ಅವಳಿದಿನ್ನು  ಮಗುವಿನ ಮನಸ್ಸು  ಪಾಪ ಅವಳಿಗೆ ಎಲ್ಲಿ ಗೋತ್ತು ಪ್ರೀತಿ ಪ್ರೇಮದ ಅರಿವು ಅದಕ್ಕೆ ಅವಳಿಗೆ ಪ್ರೇಮಿಗಳ ಆರಾದ್ಯ ದ್ಯವ ರೋಮಿಯೋ -ಜೋಲೆಟ್ ರ ಪ್ರೀತಿಯನ್ನು ಕಥೆಯಾಗಿಸಿ ಹೇಳುತ್ತಿರುತ್ತೇನೆ   ಅವಳು ಮಗುವಾಗುತಾಳೆ  ಆ ಕಥೆ ಹೇಳುವಾಗ ನನಗೋ ಮನಸ್ಸು ಹಗುರಾಗುತ್ತದೆ ಅವಳು ಕೋಡ ಮಲಗುತ್ತಾಳೆ  ಆದರೆ ಮನಸ್ಸಿನಲ್ಲಿ ಅದೇ ರೋಮಿಯೋ -ಜೋಲೆಟ್ ರ ಪ್ರೇಮದ ಕಥೆ ಕಣ್ಮುಂದೆ ಹಾದು  ಹೋಗುತ್ತದೆ ನೀವು ನನಗೆ ಕೊಟ್ಟ ಪ್ರೀತಿಯನ್ನು ನೆನೆಯತ್ತ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ಮನಸ್ಸು ಕಿನ್ನಿತ ಗೊಳ್ಳುತ್ತದೆ ಹಾಗೇ ಕಣ್ಣಂಚಲಿ ನಿರು ಹರಿದು ಬರುತ್ತದೆ 
           ಮರು ದಿನಾ ರಾತ್ರಿಯಗುವ ವೇಳೆಗೆ  ಮತ್ತೆ ನನ್ನ ಕೇಳುತ್ತಾಳೆ  ನಾನು ಅದೇ ಸುಂದರ ದಿನಾ ಗಳನ್ನೂ ಹೇಳುತ್ತಾ ಸಾಗುತ್ತೇನೆ ಆದರು ಮನಸ್ಸಿನಲ್ಲಿ ನೋವು ಕಾಡುತಿರುತ್ತೆ ......!   ಹಾಗೇ ಕಣ್ಣಿರು ತಲೆ ದಿಂಬನ್ನು ಒದ್ದೆ ಮಾಡಿ ದಾಗಲೋ ನನಗೆ ನಿಮ್ಮದೇ ನೆನಪು ಕಾಡದಿರದು ನೀವು ಕಟ್ಟುವ ಮಾಂಗಲ್ಯ ಸೂತ್ರಕ್ಕೆ ಬಂದಿಯಗುವ ಆಸೆ ಅಂತೋ ನೆನೆಯುತೇನೆ ನಿನ್ನ ಜೊತೆ ಸಪ್ತಪದಿ ತುಳಿಯೋ  ಅಸೆ ಹೇಳಿ ಕೇಳಿ ನನ್ನದು ಹುಚ್ಹು ಪ್ರೀತಿ, ಎಲ್ಲ ನನ್ನದೇ ಆಯಿತು ನಿಮ್ಮ ವಿಶೇಷ ಏನಾದರು ಇದ್ದರೇ ಹೇಳಿ .......?
                       ನಿನ್ನ ಪ್ರೀತಿಯ ಅನಾಮಿಕೆ
ಲೇಕಕಿ ಗೆಳತಿ
********
ಉಪಲೆಕನ
Satish N Gowda
Blog



Thursday, February 11, 2010

ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!




"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "


"ಮರಾಟಿ ಹುಡುಗಿಗೆ ಕನ್ನಡಿಗನ ಪ್ರೇಮ ಪತ್ರ ...........!"
ಹಾಯ್ ಪಾಪು .......!
                   ಪ್ರೀತಿ ಎಲ್ಲಾ ದರ್ಮಗಳನ್ನು ಮೀರಿದ್ದು ಅಂತ ನಾವು ತುಂಬಾನೆ ಓದಿರ್ತಿವೆ ಅಲ್ವಾ .....? ಆದರೆ ಅದು ನನ್ನ ಜೀವನದಲ್ಲೋ  ಕೊಡ  ನಿಜಾ ಅಗೊತ್ತೆ ಅಂತ  ಕನಸಲ್ಲೂ  ಅನ್ದೊಕೊಂಡಿರಲಿಲ್ಲ ..! ನಾನು ನಿನ್ನ ಮೇಲಿಟ್ಟಿರುವ ಪ್ರೀತಿಯ ಬಳ್ಳಿ ದಿನೇ ದಿನೇ ಹಬ್ಬುತ್ತಾ ಹೋಯಿತು  ಎಲ್ಲಿಯವರೆಗೋ ಗೋತ್ತಾ....? ಆ ದೇವರ ಕೆಟ್ಟ ಕಣ್ಣು ನಮ್ಮ  ಪ್ರೀತಿಯ ಮೇಲೆ ಬಿಳೋವರೆಗೋ ... ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ ನನ್ನ ಎಲ್ಲಾ ಮಾತುಗಳು  ನಿಂತೋ  ಹೋಗಿವೆ ಅಂತ ಹೇಳೋಕೆ ನನಿಗೆ ಒಂಥರಾ ಅಗೊತ್ತೆ,  ನೀನು ನನ್ನ ಜೊತೆ ಮುನಿಸಿಕೊಂಡ  ಮೇಲೆ  ಅಂತ ಅನಹುತಗಳೆನು  ಆಗಿಲ್ಲ ,ಆದರೆ  ನನ್ನ ಕಣ್ಣುಗಳು ಕನಸು  ಕಾಣೋದನ್ನ   ನಿಲ್ಲಿಸಿಬಿಟ್ಟಿವೆ ಅಷ್ಟೇ ...!ನನ್ನದೇ ಆದ ಕನಸುಗಳನ್ನ ಇಟ್ಕೊಂಡಿದ್ದ ನನ್ನ ಕಣ್ಣುಗಳು ಈಗ ನಿನ್ನ ದಾರಿಯನ್ನೇ ಕಾಯಿತಿವೆ ಕಣೇ, ಯಾವಾಗಲೊ ಫೋನ್ ನಲ್ಲಿ ಮಾತಾಡ್ತಿದ್ದ ನಾನು ಈಗ ನಿನ್ನ ಬಗ್ಗೆ ಕವನ ಬರೆಯೋ ಹಾಗೇ ಮಾಡಿ ಬಿಟ್ತೆಯಲ್ಲೇ     ಪಾಪು . ಹೌದು  ಕಣೇ ಪಾಪು ನನಗೆ ಯಾವಾಗಲು ನಿನ್ನದೇ ನೆನಪು ಕಣ್ಣು ಮುಚ್ಚಿ ಕಣ್ಣು ತೆರೆದರೆ ನಿನ್ನದೇ ನೆನಪು ಮೊನ್ನೆ ದೇವಸ್ತಾನಕ್ಕೆ ಹೋಗಿದ್ದು ಅಲ್ಲಿ ತುಸೋ ಹೊತ್ತೋ ಮಾತಾಡಿದ್ದು ಅದೆಲ್ಲ ಮೊತೊಮ್ಮೆ ಹೇಳಬೇಕಾಗಿಲ್ಲ ತಾನೆ .....!
                            ನಂಗೊತ್ತು ಕಣೇ  ಪಾಪು  ನೀನು  ನನ್ನದೆಯಲ್ಲಿ  ಪ್ರೀತಿಯ  ಬೀಜ ನೆಟ್ಟು ಇನ್ನೊಬ್ಬನ  ಹೃದಯ  ಸಾಮ್ರಾಜ್ಯದಲ್ಲಿ  ರಾಣಿಯಾಗಿ  ಮೆರೆಯೋಲ್ಲ  ಅಂತ ,. ಅಂಥಾ  ಸಣ್ಣ  ಮನಸಿನ  ಹುಡುಗಿ ನಿನಲ್ಲ ಅಂತಾನೋ ಗೋತ್ತು  . ನಿನೋ  ಕೊಡ ನನ್ನನು ಕ್ಷಣ ಕ್ಷಣಕ್ಕೆ ನೆನೆಸ್ಕೊತಿದಿಯ  ಆಲ್ವಾ ....? ಹೇ ಪಾಪು ನಿಂಗೊತ್ತಾ ನೀನು ನನ್ನ ಮೇಲೆ ಮುನಿಸಿಕೊಂಡ  ದಿನದಿಂದ ನನ್ನ ಮೊಬೈಲ್ ಕೂಡಾ ನನ್ನ ಜೊತೆ ಮಾತಾಡೋ ದನ್ನ     ನಿಲ್ಲಿಸಿಬಿಟ್ಟಿದೆ  ನಮ್ಮಿಬ್ಬರ ಹಾಗೇ ನಮ್ಮ ಮೊಬೈಲ್ ಗಳು ಕೂಡಾ "ಲವೆರ್ " ಅಂತ ಅನಿಸುತ್ತೆ  ,ಪಾಪು ಮೊಬೈಲ್ ನಿಂದ  ಫೋನೆಕಾಲ್ಸ್  ಯಾಕೆ ಬರ್ತಿಲ್ಲ ಅಂತ ನನ್ನೇ ಪ್ರೆಶ್ನೆ ಕೇಳ್ತಿದೆ  ನಾನೆನಂಥ ಉತ್ತರ ಕೊಡಲಿ ನೀನೇ ಹೇಳು .......?   ನಿನ್ನ ..........742  ಈ ನಂಬರ್ ನಿಂದ ಬರೋ ಒಂದು ಫೋನೆಕಾಲ್ಸ್ ಗೋಸ್ಕರ ನನ್ನ ಪ್ರಾಣದಂತಿರೋ ನನ್ನ ಮೊಬೈಲ್ ನಾ ಕೈಲಿಟ್ಟುಕೊಂಡು ಕಾಯಿತಿದಿನಿ ಕಣೇ ಪಾಪು ,
                             ನಾನು ನಿನ್ನ "ಪ್ರಿತ್ಸೋದು ತಪ್ಪು" ಅಂತ ನಿನಗನಿಸಿದರೆ ನಿನ್ನ ಮುಂದೆ  ಮಂಡಿಯೋರಿ ಕೊಳಿತು ಸಾರೀ ಕೇಳ್ತಿನಿ  ....!  ಆದರೆ ನಿನ್ನ ಮನಸಿನಲ್ಲಿಯೂ ನನ್ನ ಮೇಲೆ ಪ್ರೀತಿ ಇದ್ದರೇ ಆ ದೇವರು ಕೂಡಾ ನಿನ್ನನ್ನ ಕ್ಷಮಿಸೋಲ್ಲ .... ನೀನು ನನ್ನ ಬಾಳಸಂಗಾತಿಯಾಗಿ  ಬಯಸಿದ್ದೆ ಆದರೆ ಇನ್ನಂದು "ಪ್ರೇಮಲೋಕ " ಸೃಷ್ಟಿಸೋ ದ್ಯರ್ಯ  ಮತ್ತೊಂದು "ತಾಜಮಹಲ್" ಕಟ್ಟೋ ತಾಕತ್  ನನಗಿದೆ .ಬಾ ಇಡಿ ಪ್ರಪಂಚ ನಾಚಿ ಬೆರಗಾಗೋ ಹಾಗೇ  ನನ್ನಾ - ನಿನ್ನ ಪ್ರೀತಿ ಶಾಶ್ವತ ವಾಗಿ ಉಳಿಸೋಣ .....!     ಬರ್ತಿಯೇನೆ ಪಾಪು .....? ನಾನು ನಿನಗೋಸ್ಕರ ಕಟ್ಟಿರೋ  ನನ್ನ ಪ್ರೀತಿಯ "ತಾಜಮಹಲ್"  ಅನ್ನೋ ನನ್ನ ಗೂಡಿಗೆ ..........?
                        ನನ್ನೆಲ್ಲಾ ಆಸೆ -ಕನಸುಗಳೊಂದಿಗೆ   ಇದೇ " ಪ್ರೇಮಿಗಳ ದಿನದಂದು "  ಒಂದು ಗುಲಾಬಿ ಹೋ ಹಿಡಿದು ನೀ ಬರೋ ಕಲ್ಲು ಮುಳ್ಳಿನ ದಾರಿಯಲಿ ನನ್ನ ಬಾಳಸಾಂಗತಿಯಾಗಿ ಬಂದೆ ....! ಬರ್ತೀಯ ಅಂತ ಕಾಯಿತಾ ಇರ್ತೀನಿ  ಬರ್ತೀಯ ಅಲ್ವಾ ಪಾಪು ..........?

ಸದಾ ನಿನ್ನ ಪ್ರಿತಿಗಾಗಿ ಕಾತೊರಯುವ  ಈ ಭೂಮಿ ಇರೋವರೆಗೂ ನಿನ್ನ ಸಂಗಾತಿಗೆ  ಪರಿತಪಿಸುವ
"ಕನ್ನಡಿಗ "
my e-mail
my blog

Monday, February 8, 2010

ಹುಡುಗಿಯರು ಹೀಗೋ ಇರ್ತಾರೆ

           
"ಹುಡುಗಿಯರು  ಹೀಗೋ ಇರ್ತಾರೆ "

          "ಏನ್ ಮಾಡೋದು ಅಂತಾನೆ ಗೊತ್ತಿಲ್ಲ ಕಣ್ರೆ .....! ನಾನ್ Cell Number   ಅವಳಿಗೆ ಹೇಗೆ ಸಿಕ್ಕಿತೋ  ಅಂತಾನು ಗೊತ್ತಿಲ್ಲ ...! ಅವಳು ಯಾರು ಅನ್ನೋದು ಮೊದಲೇ ಗೊತ್ತಿಲ್ಲ ...! ಸಿಕ್ಕಾ ಪಟ್ಟೆ ಕಾಡ್ತಾಳೆ ಕಣ್ರೆ ದಿನಕ್ಕೆ ಒಂದು 100 ಸರಿ Message ಮಾಡ್ತಾಳೆ  Phone  ಮಾಡಿದರೆ ಇಡುವುದೇ ಇಲ್ಲ  ಹೊತಲ್ಲದ ಹೊತ್ತಲ್ಲಿ ಫೋನ್ ಮಾಡ್ತಾಳೆ , ಮಾತಾಡಲೇ ಬೇಕು ಅಂತಾಳೆ  ನನಗೆ ನಿಜಕ್ಕೂ ಭಯ ಆಗ್ತಿದೆ ಕಣ್ರೆ ಅವಳ ಕಾಟದಿಂದ Phone Swich Off  ಮಾಡಿದ್ರೆ ಮನೆಯ ಅಥವಾ Office  ಲ್ಯಾಂಡ್ ಲೈನಿಗೆ ಕಾಲ್ ಮಾಡ್ತಾಳೆ ಈ ನಡುವೆ ಅಂತು ತುಂಬಾ ಜಾಸ್ತಿ ಕಾಡ್ತಾಳೆ ಅದ್ಯಾರು ನನ್  Number  ಅವಳಿಗೆ ಕೊಟ್ಟರೋ ಗೊತ್ತಿಲ್ಲ ಕಣ್ರೆ ..! ಯಾವ ಕ್ಷಣದಲ್ಲಿ  ಅವಳಿಗೆ ಸಿಕ್ಕಿ ಹಾಕಿಕೊಲ್ಳುತಿನೋ  ಗೊತ್ತಿಲ್ಲ ಇನ್ನೂ  ಯಾವತ್ತೋ ದೇವರಾಣಿಗು   ಹುಡುಗಿಯರ ಕಾಲ್ Receive    ಮಾಡೋಲ್ಲ  ಕಣ್ರೆ ಅಷ್ಟು ಬೇಜಾರ್ ಆಗಿದೆ  "
                - ಈಗಂಥ ಒಂದು ಹುಡುಗ ಹೇಳ್ತಾನೆ ಅಂದ್ರೆ ನೀವು ನಂಬ್ತೀರಾ .....?  ನಂಬಲೇ ಬೇಕು  ಯಾಕೆ ಅಂದ್ರೆ ಇದು 1947ಅಲ್ಲಾ ಬದಲಾಗಿ 2010 ಕಣ್ರೆ ಇದು ಒಬ್ಬಿಬ್ರ ದ್ವನಿ ಅಲ್ಲಾ ಈ ಚಕ್ರವ್ಯುಹಕ್ಕೆ  ಸಿಕ್ಕಿ ಹಾಕಿಕೊಂಡಿರೋ ಹುಡುಗರಿಗೆ ಗೊತ್ತು ಅದರ ಸಂಕಟ  ಎಂಥದ್ದು ಅಂತ , ಈ ಹುಡುಗಿಯರು ಕಾಲ್ ಮಾಡೋದು ಒಬ್ಬ ಹುಡುಗನಿಗಲ್ಲ ಹಲವು ಹುಡುಗರಿಗೆ ಇದೆ ರೀತಿ ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನ ಅತ್ರ ಹೇಳಿಕೊಂಡಾಗ ಅದೇ ರೀತಿ ಅದೇ ಹುಡುಗಿ , ಮತ್ತೊಬ್ಬನದು ಇದೆ ಕಥೆ , ಇನ್ನೂ ಮತ್ಹೆಷ್ಟೋ........! 
                 ಇನ್ನು ಕೆಲವು ಹುಡುಗಿಯರಂತು Miss Call  ರಾಣಿಯರು, ಮಿಸ್ ಕಾಲ್ ಕೊಡ್ತಾರೆ ಯಾರದು ಅಂತ ನಾವು ಏನಾದರು ತಿರುಗಿ ಕಾಲ್ ಮಾಡಿದರೆ ಮುಗಿತು ....! ನಿನಗೆ ನನ್  Number  ಯಾರ್ ಕೊಟ್ರು ನಿನ್ ಎಲ್ಲಿ ಕೆಲಸ ಮಾಡ್ತಿರೋದು ಹೀಗೇ ಪ್ರಶ್ನೆ ಗಳ ಮೇಲೆ ಪ್ರಶ್ನಗಳು ಅಲ್ಲಾ ಕಣ್ರೆ ನೀವೇ ಅಲ್ವೇನ್ರಿ Miss Call  ಕೊಟ್ಟಿದ್ದು ಅಂದ್ರೆ  ಇಲ್ಲವೇ ಇಲ್ಲ ಎನ್ನುವಷ್ಟು ವಾದ  ಮಡ್ತಾರೆ ಒಂದು ಸಲ ಕನಕ್ಶನ್ ಸಿಕ್ಕರೆ ಸಾಕು ಅದನ್ನ ಹೇಗೆ ಹಿಡಿದಿಟ್ಟು  ಕೊಳ್ಳಬೇಕೋ  ಅಂತ ಚನ್ನಾಗಿ ಗೊತ್ತು ಈ Miss Call ರಾಣಿಯರಿಗೆ,

                            ನೆನ್ನೆ ಮೊನ್ನೆಯವರಿಗೋ ಒಂದು ಹುಡುಗಿ ತನ್ನ Cell Number ನ  ಮನೆ Number ನ ಯಾರ ಹುಡುಗರಿಗೋ ಸಿಗದಿರಲಿ ಅಂತ ಕಾದು ಇಡುತಿದ್ದಳು  ತೀರ ಅತ್ಮಿಯರಿಗೆ  ತನ್ನ Number  ಕೊಡುತಿದ್ದಳು ಈ Number  ಸಿಕ್ಕಿದವನು ತುಂಬಾ ವಿಶ್ವಾಸಿ ಇನ್ನೂ ಹೇಳ್ಬೇಕು ಅಂದ್ರೆ ಅವನು ಗಾಂದಿನೆ   ಆಗಿರಬೇಕು  ಅಂತಾನೆ ಅರ್ಥ ಆದರೆ ಇವಾಗ ಹುಡುಗರ Cell Number ಹುಡುಗಿಯರಿಗೆ ಸಿಗದಿರಲಿ ಅಂತ ದೇವರಲ್ಲಿ ಕೆಳ್ಕೊಲ್ಲೋ   ಕಾಲ ಬಂದಿದೆ  ಅಂದ್ರೆ ನೀವು ನಂಬಲೇ ಬೇಕು ,
                 ಅದ್ಯಾವ ಪುಣ್ಯಾತ್ಮರು ಇವರಿಗೆ Curance  ಹಾಕ್ತಾರೋ ಗೊತ್ತಿಲ್ಲ Phone ಮಾಡೋ ಹುಡುಗಿಯರ ಬೇಡಿಕೆ ಗಳು ತುಂಬ ವಿಚಿತ್ರ . ಸಣ್ಣ ದೈರ್ಯದ     ಹುಡುಗರಿಗೆ ಭಯ ಹುಟ್ಟಿಸಿ ತಮ್ಮ ಕೆಲಸ ಮಾಡಿಸಿಕೊಳ್ಳೋ ಒಣಸಾಹಾಸ ಅಂತ ನನ್ ತಿಳ್ಕೊತಿನಿ . ಹೇಗೋ ಸಿಗೋ Number  ಗಳಿಗೆ Phone  ಮಾಡೋ ಹುಡುಗಿಯರು ಒಂದು ಕಡೆ ಇದ್ರೆ ಪೇಪರ್ ನಲ್ಲಿ  ಬರೋ   Number ಗಳಿಗೆ Phone  ಮಾಡೋ ಹುಡುಗಿಯರು ಇನ್ನೊಂದು ಕಡೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ಪೇಪರ್ ನಲ್ಲಿ ತಮ್ಮ Number ಹಾಕಿ ಅನ್ನೋ ಹುಡುಗಿಯರು ಇರ್ತಾರೆ ಅಂತ ನಿಮಗೆ ಗೊತಿರ್ಲಿಕ್ಕಿಲ್ಲ ,
                       ಇದಷ್ಟೇ ಅಲ್ಲಾ ಕಣ್ರೆ ಇವತ್ತು  F M Radio ಗಳಲ್ಲಿ ಬರೋ ಅಷ್ಟೋ ಕಾರ್ಯಕ್ರಮಗಳು  ಹುಡುಗಿಯರಿಂದನೆ  ಪ್ರಚಾರಕ್ಕೆ  ಬರುತ್ತಿವೆ ಅದರಲ್ಲಿ ಭಾಗವಹಿಸುವವರಲ್ಲಿ  ಸುಮಾರು 85% ಹುಡುಗಿಯರೇ , ಕಾದು Phone ಮಾಡಿ  ಅದರಲ್ಲೋ ಮದ್ಯರಾತ್ರಿಯಲ್ಲೋ ಕೊಡ ಪಿಸುಮಾತಿನ ಮೊಲಕ ತನ್ನ Boy Frind ನ ಸಿಹಿ  ನೆನಪುಗಳನ್ನು ಹಂಚಿಕೊಳ್ಳುವ ರೀತಿ , ಹುಡುಗರನ್ನು    ಹೇಗೆ ಒಲಿಸಿಕೊಳ್ಳ  ಬೇಕೆನ್ನುವ ಪರಿ  ಕೇಳಿದರೆ ನಿಜಕ್ಕೂ ಮೈ  ನವಿರೆಳುತದೆ ,
           ನೆನಪಿರಲಿ ಗುರುತು ಪರಿಚಯವಿಲ್ಲದೆ ಹುಡುಗರ ಜೊತೆ ಗಂಟೆಗಟ್ಟಲೆ ಮಾತನಾಡುವ, ಹಾಗು Message ಗಳ ಮೇಲೆ Message ಗಳು ಕಳಹಿಸುವ  ಹುಡುಗಿಯರು ತನ್ನ ಮನೆಗಳಲ್ಲಿ ಪರಮ  ಮೌನಿಗಳು    ಆಗಿರುತಾರೆ       ತನಗೆ ಏನೋ ಗೊತ್ತಿಲ್ಲ ದವರಂತೆ ಇರುತಾರೆ  ಅಪ್ಪ -ಅಮ್ಮನಲ್ಲೂ ಮಾತಿಲ್ಲ...! ಅಜ್ಜ ಅಜ್ಜಿಯಲ್ಲೂ ಕೊಡ,  ತಂಗಿಯಲ್ಲೋ ಮಾತನಾಡೋಲ್ಲ ಇವರ ಮಾತು  ಏನಿದ್ದರೂ  ಬರಿ Phone  ನಲ್ಲೆ ಮೊದಲು ಸಿಲ್ಲಿ -ಲಲ್ಲಿ ಅನಂತರ ಸ್ವಲ್ಪ ತರಲೆ ಸ್ವಲ್ಪ ಧುಕ್ಖ , ಆಮೇಲೆ ಜೋರು ಅಳು ಹೀಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು (ಕೇಳಿ )   ಬೇರೆ ಯಾರು ಇಲ್ಲ ಅನ್ನುವಷ್ಟು ಮುಗ್ದತೆ  ಮಾತೆತ್ತಿದರೆ ಕೋಪ ಸಿಡುಕು ಏನೇ ಕೇಳಿದರು ಗೊತ್ತಿಲ್ಲ ತನಗೆ ಏನೂ ಕೇಳಬೇಡಿ ಅನ್ನುವಷ್ಟು  ಅಮಾಯಕತೆ ತನ್ನ ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರೆ ಮುಗಿಯಿತು ಅವರದ್ದೇ ಪ್ರಪಂಚ ಅವರ Phone   ಗಳನ್ನೂ ಯಾರು ಮುಟ್ಟುವಂತಿಲ್ಲ ಬಂದ ಕಾಲ್ ಗಳಲ್ನ್ನು ಯಾರು Receive  ಮಾಡುವಂತಿಲ್ಲ
              ಈ ಹುಡುಗಿಯರು ಯಾಕೆ ಈ ರೀತಿ ಆಗುತಿದ್ದರೋ ಗೊತ್ತಿಲ್ಲ ಈ ಎಲ್ಲ ಪರದೆಗಳನ್ನು ಮೀರುತ್ತಿದ್ದಾರೆ   ಅನ್ನೋದಕ್ಕೆ  ಸ್ವಷ್ಟ ಉತ್ತರಗಳಿಲ್ಲ ಭಹುಶ ಇವರಿಗೆ ಸಿಕ್ಕಿರುವ ಅತಿಯಾದ ಸ್ವಾತಂತ್ರ್ಯ ಅಥವಾ Collage  ಗೆ,  ಉದ್ಯೋಗಕ್ಕೆ ,ಹೋಗುವ ಹುಡುಗಿಯರನ್ನ ನಿಯಂತ್ರಿಸಲಾಗದ ಹೆತ್ತವರ ಅಸಹಾಯಕತೆ ಜೊತೆಗೆ ಪೇಯಿಂಗ್ ಗೆಸ್ಟ್ (P G)ಗಳಲ್ಲಿ ವ್ಯಾಸಂಗ ಮಾಡುವುದೇ.....! ಅಥವಾ ತನ್ನ ಭಾವನೆ ಗಳನ್ನೂ ಹಂಚಿ ಕೊಳ್ಳಬೇಕುನ್ನುವ  ಹಂಬಲ , ಆತುರ ಇದಕ್ಕಾಗಿ ಯಾರಾದರು ಸರಿ ಎನ್ನುವ ತವಕ   ಮೈ ತುಂಬಿರುವ ಹುಡುಗಿರನ್ನು ಈ ದಾರಿಗೆ ಎಳೆದು ತರುತ್ತಿವೆ      ಎಂಬುದು  ನನ್ನ ಅನಿಸಿಕೆ , ಈ ಹುಡುಗಿಯರು ಹೀಗೆ  ಮುಂದುವರೆದರೆ  ಎಂತೆಂಥಹವ್ರ ಕೈ ಗಳಲ್ಲಿ ಸಿಕ್ಕಿಹಾಕಿಕೊಳ್ಳುವ  ಸ್ತಿತಿ ಬಂದರೆ ಅವರನ್ನು ಕಾಪಾಡುವವರು ಯಾರು ......?


ನನ್ನ ಬ್ಲಾಗ್
ನನ್ನ e-mail