ಇದು ಚಾಟಿಂಗ್ ಹುಡುಗರಿಗೆ ತುಂಬಾ ಇಷ್ಟ ...!
ಹುಡುಗಿಯರಿಗೋ ಕೊಡ ಕೇಳಿ (ಓದಿ )ನೋಡಿ ...!
ರಾಹುಲ್ : hai
ಅಂಜಲಿ : hai
ರಾಹುಲ್ : A S L please
ಅಂಜಲಿ : Meens wt
ರಾಹುಲ್ : Age Sex Loction
ಅಂಜಲಿ : U 1st
ರಾಹುಲ್ : Male 25 Bangalore
ಅಂಜಲಿ : Female 21 Bangalore
ರಾಹುಲ್ : Hoo Cool
ಅಂಜಲಿ : Ya
ರಾಹುಲ್ : Soo
ಅಂಜಲಿ : SOO
ರಾಹುಲ್ :ನಿಮ್ ಬಗ್ಗೆ ಹೇಳಿ ....!
ಅಂಜಲಿ : ನೀವು 1st ಹೇಳಿ
ರಾಹುಲ್ : Iam ರಾಹುಲ್ ಇಲ್ಲೇ ವಿಜಯನಗರ ನೀವು ...?
ಅಂಜಲಿ : Hoo Cool
ರಾಹುಲ್ : Ur Name Please ...!
ಅಂಜಲಿ : Iam ಅಂಜಲಿ 4m Near Udupi Garden
ರಾಹುಲ್ : ಥ್ಯಾಂಕ್ಸ್ .., ನೀವು Bachular......?
ಅಂಜಲಿ : S, But Y....?
ರಾಹುಲ್ :ಸುಮ್ಮನೆ ಕೇಳದೇ ....!
ಅಂಜಲಿ : Hoo Cool.....!
ರಾಹುಲ್ :ನಿಮಗೆ ಬಾಯ್ Frind ಇಲ್ವಾ ...?
ಅಂಜಲಿ :ಇಲ್ಲ ...! ನಿಮಗೆ Girl Frind ಇಲ್ವಾ ....?
ರಾಹುಲ್ :ಇಲ್ಲ ...! Soo ನಮ್ಮಿಬ್ಬ್ರದ್ದು seem .....!
ರಾಹುಲ್ :ನಿಮ್ಮ ಹಾಬೀಸ್ ಏನೋ
ಅಂಜಲಿ :ಜೆಸ್ಟ್ ಮ್ಯೂಸಿಕ್ ಕೇಳೋದು ಅಷ್ಟೇ,
ಅಂಜಲಿ :ನಿಮ್ಮದು ...?
ರಾಹುಲ್ : ನಂದು ಒಂದೇ ಎರಡೇ ...! "ಬೈಕ್ " ಕಾರ್" Etc
ಅಂಜಲಿ : Cool ....! .....?
ರಾಹುಲ್ :ನಿಮ್ಮ ಮನೆ ಎಲ್ಲಿ ....?
ಅಂಜಲಿ :ಯಾಕ್ರಿ ಹೋಗ್ಲಿ ಪಾಪ ಅಂತ Chat ಮಾಡಿದ್ರೆ ಮನೆ ಕೇಳ್ತಿದಿರಾ ...?
ರಾಹುಲ್ :ಹಾಗೇ ಸುಮ್ಮನೆ ....!
ಅಂಜಲಿ :ಇಲ್ಲೇ 9th Cross
ರಾಹುಲ್ :Waav ಕೂಲ್
ಅಂಜಲಿ :But ಯ....?
ರಾಹುಲ್ : 4m Vijayanagar ಹೇ ನಾಳೆ ಸಿಗೊಣವ ....?
ಅಂಜಲಿ: ಇಲ್ಲಪ್ಪಾ ಆಗೋಲ್ಲ office ನಲ್ಲಿ ತುಂಬಾ ಕೆಲಸ ಇದೆ
ರಾಹುಲ್ : ನನಗಿಂತ ನಿನಗೆ ಕೆಲಸಾನೆ ಮುಖ್ಯಾನ..?
ಅಂಜಲಿ: ಆಗಲ್ಲಾ ಕಣೋ
ರಾಹುಲ್ : ಆಗು ಇಲ್ಲ ಇಗು ಇಲ್ಲ ನಾಳೆ ಸಿಗ್ತಿದ್ದಿಯ ಅಷ್ಟೇ ....
ಅಂಜಲಿ: please .... please ಆಗೋಲ್ಲ
ರಾಹುಲ್ : ಅಷ್ಟೇನಾ...?
ಅಂಜಲಿ: please ಕಣೋ ಅರ್ಥ ಮಾಡ್ಕೋ
ರಾಹುಲ್ : ಸರಿ ನೀ cell ನಮ್ ಕೊಡು
ಅಂಜಲಿ: ನಾಳೆ ಕೊಡ್ತೀನಿ ಬಾಯ್ ನನಗೆ ಲೇಟ ಆಯಿತು .
ರಾಹುಲ್ : ಓಕೆ ಬೈ
Nex ಡೇ 2
ಚಾಟಿಂಗ್ ನಲ್ಲಿ ಇದ್ದ ಈ ಜೋಡಿ Calling ಮಾಡ್ತಾರೆ .....!
ಏನೂ ಸತೀಶ ಯಾವೊದೋ ಆರ್ಕುಟ್ ಚಾಟಿಂಗ್ ಎತ್ಹೊಕೊಂಡ್ ಬಂದಿದ್ಯಲ್ಲೋ ....?
ಸರ್ ಇವಾಗ ಇದೇ ಲೇಟೀಸ್ಟ್ ನ್ಯೂಸ್ ಸರ್ ....!
ಅಂಜಲಿ : ಹಾಯ್ ರಾಹುಲ್
ರಾಹುಲ್ : ಹಾಯ್ ಅಂಜು ಡಿಯರ್
ರಾಹುಲ್ :ಓಕೆ......! ನಿಮ್ಮ Cell NO
ಅಂಜಲಿ :No....! 1st Uರಾಹುಲ್ :9844****89
ಅಂಜಲಿ :ವಾವ್....! ನಂದು Ideya
ರಾಹುಲ್ :ತಗೋಳಿ ...! ೦೦೦೦೦೦೦೦
ರಾಹುಲ್ : HI ಅಂಜಲಿ ಕೇಳ್ತಿದಿಯ ...?
ಅಂಜಲಿ : ya.....!
ರಾಹುಲ್ : Vaav ..! ನಿಮ್ಮ Vice ತುಂಬಾ ಚನ್ನಾಗಿದೆ ಅಂಜು ಡಿಯರ್
ಅಂಜಲಿ : Thanx
ರಾಹುಲ್ : ನೀವು Kuch Kuch Hotha HI Move ನೋಡಿದಿರಾ .....?
ಅಂಜಲಿ :S ...... But Y....?
ರಾಹುಲ್ : ಅದರಲ್ಲಿ ಅಂಜಲಿ -ರಾಹುಲ್ ಒಳ್ಳೆ ಜೋಡಿ ಅಲ್ವಾ....?
ಅಂಜಲಿ :S...!
ರಾಹುಲ್ : ಹಾಯ್ ಅಂಜು ಅನಿಸುತೆದೆ ಯಾಕೋ ಇಂದು ನಾನು ನಿಮ್ ಫೋಟೋ ನೋಡಲೆಂದು please ಕಣೇ send ಮಾಡು
ಅಂಜಲಿ : ಇಲ್ಲಪ್ಪಾ ನಾನ್ ತೋರಿಸೊಲ್ಲ ನಾನು ಅಷ್ಟೊಂದು ಚನ್ನಾಗಿಲ್ಲ ಕಣೋ ರಾಹುಲ್
ರಾಹುಲ್ : ಪರವಾಗಿಲ್ಲ ಕಣೇ ಅಂಜು ಕಳಿಸು please...
ಅಂಜಲಿ :ಸರಿ ನೇಣು ಮೊದಲು ಕಳಿಯಿಸು ಅಮೇಲೆ ನಾನು send ಮಾಡ್ತೀನಿ
ರಾಹುಲ್ : no.... no ಲೇಡಿಸ್ 1st ಡಿಯರ್ ಅಂಜು
ಅಂಜಲಿ : ಸರಿ ತಗೊಪ್ಪ (ನಾನು ಚನ್ನಾಗಿಲ್ಲ ಕಣೋ ಸರಿ send ಮಾಡಿದ್ದೀನಿ ಯಾರಿಗೋ ತೋರಿಸಬೇಡ ಆಯ್ತಾ )
ರಾಹುಲ್ : waavvvvvvv ಏನೇ ಒಳ್ಳೆ ಐಶ್ವರ್ಯ ತರ ಇದ್ದೀಯ ಚನ್ನಾಗಿಲ್ಲ ಅಂತ ಸುಳ್ಳು ಹೇಳ್ತಿಯ ... ಅರಿ ನಾನ್ ಫೋಟೋ send ಮಾಡಿದ್ದೀನಿ ನೋಡು ನೀನು ಯಾರಿಗೋ ತೋರಿಸಬೇಡ ಕಣೇ ...........
ಅಂಜಲಿ : ಏನೋ ಕಣೇ .... ಅಂತ ಕರಿತಿಯ ಆಥರ ಕರಿಬೇಡಪ್ಪ ನನಗೆ ಒಂದುತರ ಮುಜುಗರ ಆಗುತ್ತೆ .....
ನಿನ್ ತುಂಬಾ ಚನ್ನಗಿದ್ದಿಯ ಕಣೋ ಒಳ್ಳೆ ಸೇಲ್ಮನ್ ಖಾನ್ ಥರಾ ........
ರಾಹುಲ್ : ಪರವಾಗಿಲ್ಲ ಬಿಡೇ ನಾನು ನೀನು frinds ಅಲ್ವಾ...?
ಅಂಜಲಿ : ಸರಿ ಬಿಡು ಪರವಾಗಿಲ್ಲ ಮತ್ತೇನು ಸಮಾಚಾರ ...?
ರಾಹುಲ್ : Hei ನಾಳೆ ಸಿಗೋಣ ಪ್ಲೀಸ್ ಕಣೇ
ರಾಹುಲ್ : Please ....!
ಅಂಜಲಿ :No ಅಂದ್ರೆ No
ರಾಹುಲ್ : ಇನ್ನೇನು ಮಾತಾಡಬೇಡ ನಾಳೆ Meet ಆಗ್ತಾ ಇದೀವಿ ಅಷ್ಟೇ ,
ಅಂಜಲಿ :ಸರಿ ನನ್ನನ್ನ 6 ಘಂಟೆಗೆ ಮನೆಗೆ ಕಳಿಸಬೇಕು ..!
ರಾಹುಲ್ : ಸರಿ ನೀನು ಬಾರೆ ನಿನಗ್ಯಾಕೆ ನಾನೇ ನಿನ್ ಡ್ರಾಪ್ ಮಾಡ್ತೀನಿ ಓಕೆ ನಾ
ಅಂಜಲಿ : ಸರಿ ಬರ್ತೀನಿ ಯಾವ ಡ್ರೆಸ್ ಹಾಕೊಂಡು ಬರಲಿ ..?
ರಾಹುಲ್ : ಯಾವ ಡ್ರೆಸ್ ಅದರೂ ಅನ್ಕೊಂಡು ಬಾ ನೀನೇನು ನಾನ್ ಲವ್ವರ್ ...? ನಾನೇ ಹೇಳಿದ್ದೆ ಡ್ರೆಸ್ ಹಾಕೊಂಡು ಬರೋಕ್ಕೆ
ಒಂದು ಕೆಲಸ ಮಾಡು ಹಾಗೇ ಬಾ ಪರವಾಗಿಲ್ಲ ..!
ಅಂಜಲಿ : ಹೇ stuppd ನಿಂದು ಜಾಸ್ತಿ ಆಯಿತು ಕಣೋ ನಾನು ಯಲ್ಲೋ collar ಚೋದಿದರ್ ಹಾಕೊಂಡು ಬರ್ತೀನಿ
ರಾಹುಲ್ : ಎಲ್ಲಿ ಸಿಗೋಣ ..?
ಅಂಜಲಿ : ಎಲ್ಲಿ ಅಂತ ನೀನೇ ಹೇಳು . ಪರವಾಗಿಲ್ಲ
ರಾಹುಲ್ :ನೀನೇ ಹೇಳು
ಅಂಜಲಿ : P V R .....?
ರಾಹುಲ್ :ಓಕೆ Thanx
ಅಂಜಲಿ : hei ನನಿಗೆ Time ಅಯುತು ಕಣೊ
ರಾಹುಲ್ : ಇನ್ನು ಸ್ವಲ್ಪ ಹೋತು Chat ಮಾಡಬಹದು ಆಲ್ವಾ ....?
ಅಂಜಲಿ Bye ನಾಳೆ ಸಿಕ್ತಿಯಲ್ಲ ...! ಮಾತಾಡೋಣ ..! ಓಕೆ ನಾ
ರಾಹುಲ್ : Bye dear anju
ಅಂಜಲಿ : U 2
ರಾಹುಲ್ : I MISS Uಅಂಜಲಿ ....!
Nex ಡೇ 3
calling ನಲ್ಲಿ ಇದ್ದ ಜೋಡಿಗಳು,
ಒಂದು ಅತ್ತರ meet ಆಗೋಕೆ ರೆಡಿ ಆಗ್ತಾರೆ
ಮುಂದೇನು ಆಗುತ್ತೆ ಅಂತ ನೋಡೋಣ ( ಆದರೆ ಅಲ್ಲಿ ಆಗೋದೇ ಬೇರೇ ನೀವೇ ಓದಿ )
calling ನಲ್ಲಿ ಇದ್ದ ಜೋಡಿಗಳು,
ಒಂದು ಅತ್ತರ meet ಆಗೋಕೆ ರೆಡಿ ಆಗ್ತಾರೆ
ಮುಂದೇನು ಆಗುತ್ತೆ ಅಂತ ನೋಡೋಣ ( ಆದರೆ ಅಲ್ಲಿ ಆಗೋದೇ ಬೇರೇ ನೀವೇ ಓದಿ )
ರಾಹುಲ್ :ಹಾಯ್ ....!
ಅಂಜಲಿ : ಹಾಯ್ ....!
ರಾಹುಲ್ :ಎಲ್ಲಿದಿಯಾ .....!
ಅಂಜಲಿ : ಸೂ .........!
ರಾಹುಲ್ :Iam Wating Hear ....!
ಅಂಜಲಿ : ಸಾರೀ ಕಣೋ ....!
ರಾಹುಲ್ :ಯಾಕೇ .....?
ಅಂಜಲಿ : ಇವತ್ತು ತುಂಬಾ ವರ್ಕ್ ಇದೆ ...!
ರಾಹುಲ್ : ಸೂ ಬ್ಯಾಡ್
ಅಂಜಲಿ : ಸೂ ನಾಳೆ ಸಿಗೋಣ...?
ರಾಹುಲ್ : ನಿನಗೆ ನನಗಿಂತ ನಿನ್ನ ವರ್ಕ್ ಜಸ್ತಿನಾ ....?
ಅಂಜಲಿ :ಹಾಗಲ್ಲ ಕಣೋ
ರಾಹುಲ್ :ಹಾಗು ಇಲ್ಲ ಹೀಗು ಇಲ್ಲ ....!
ಅಂಜಲಿ :ಪ್ಲೀಸ್ ಕಣೋ
ರಾಹುಲ್ :ಹೋಗೆ ಲೇ ಬೈ
ಅಂಜಲಿ :ರಾಹುಲ್ .......ರಾಹುಲ್ ........ರಾಹುಲ್ ........
Nex ಡೇ 4
ರಾಹುಲ್ ... ಅಂಜಲಿ ಬರ್ತಾಳೆ ಅಂತ P V R ಅತ್ರ ತುಂಬಾ ಕಾಯಿತಾನೆ ಆದರೆ ಅಂಜಲಿ ಬರಲೇ ಇಲ್ಲ , ಕೊಪಕೊಂಡ ರಾಹುಲ್ ಗೆ ಅಂಜಲಿ ಮೇಲೆ ಇಲ್ಲಸಲ್ಲದ ಸಿಟ್ಟು ಬರುತ್ತೆ . ಅಂಜಲಿ ತನ್ನ Problem ಹೇಳಿಕೊಂಡರು ಕೇಳಲಿಲ್ಲ ಈ ಘಟನೆಯಾದ ನಂತರ ರಾಹುಲ್ ಮತ್ತು ಅಂಜಲಿ ನಾಲ್ಕು ದಿನಗಳ ಕಾಲ ಮಾತಾಡಲೇ ಇಲ್ಲ ಅಷ್ಟೊತ್ತಿಗೆ ಅಂಜಲಿ ರಾಹುಲ್ ನನ್ನ ಪ್ರೀತಿ ಮಾಡುತ್ತ ಇರುತ್ತಾಳೆ , ಈ ಮುಗ್ದ ಹುಡುಗಿ ಉಕ್ಕಿ ಬರೋ ಪ್ರಿತಿಯನ್ನ ತಾಳರದೆ ಒಂದು ದಿನಾ ರಾಹುಲ್ ಗೆ call ಮಾಡ್ತಾಳೆ ಮುಂದೆ ಏನಾಗುತ್ತೆ ? ,
ರಾಹುಲ್ ... ಅಂಜಲಿ ಬರ್ತಾಳೆ ಅಂತ P V R ಅತ್ರ ತುಂಬಾ ಕಾಯಿತಾನೆ ಆದರೆ ಅಂಜಲಿ ಬರಲೇ ಇಲ್ಲ , ಕೊಪಕೊಂಡ ರಾಹುಲ್ ಗೆ ಅಂಜಲಿ ಮೇಲೆ ಇಲ್ಲಸಲ್ಲದ ಸಿಟ್ಟು ಬರುತ್ತೆ . ಅಂಜಲಿ ತನ್ನ Problem ಹೇಳಿಕೊಂಡರು ಕೇಳಲಿಲ್ಲ ಈ ಘಟನೆಯಾದ ನಂತರ ರಾಹುಲ್ ಮತ್ತು ಅಂಜಲಿ ನಾಲ್ಕು ದಿನಗಳ ಕಾಲ ಮಾತಾಡಲೇ ಇಲ್ಲ ಅಷ್ಟೊತ್ತಿಗೆ ಅಂಜಲಿ ರಾಹುಲ್ ನನ್ನ ಪ್ರೀತಿ ಮಾಡುತ್ತ ಇರುತ್ತಾಳೆ , ಈ ಮುಗ್ದ ಹುಡುಗಿ ಉಕ್ಕಿ ಬರೋ ಪ್ರಿತಿಯನ್ನ ತಾಳರದೆ ಒಂದು ದಿನಾ ರಾಹುಲ್ ಗೆ call ಮಾಡ್ತಾಳೆ ಮುಂದೆ ಏನಾಗುತ್ತೆ ? ,
Nex ಡೇ 8
ಅಂಜಲಿ : sorry ಕಣೋ ನಾನು ಅವತ್ತು ತುಂಬಾ ನೇ ತ್ರಿ ಮಾಡಿದ್ದೆ ಕಣೋ ,ಆದರೆ ಮನೆಯಲ್ಲಿ ತುಂಬಾ ಕೆಲಸ ಇತ್ತು .ಏನ್ ಮಾಡೋಕ್ಕೆ ಆಗುತ್ತೆ ಹೇಳು ಸರಿ next satarday ಸಿಗೋಣ ಬಿಡು
ರಾಹುಲ್ : ನೀನು ನಾನ್ ಜೊತೆ ಮಾತಾಡಬೇಡ ನನಗೆ ನಿನ್ ಮೇಲೆ ತುಂಬಾ ಕೋಪ ಇದೆ .
ಅಂಜಲಿ : SORRY ಅಂತ ಹೇಳಿದ್ನಲ್ಲ
ರಾಹುಲ್ : ಮತ್ತೇನು ಸಮಾಚಾರ .....?
ಅಂಜಲಿ : ಹಬ್ಬ ಅಂತು ನಾನ್ ಮೇಲೆ ಇದ್ದ ಕೋಪ ಹೋಯಿತಲ್ಲ ..! ಅಮೇಲೆ ನನಗೆ call ಮಾಡಲಿಲ್ಲ ಯಾಕೆ..?
ರಾಹುಲ್ : ನಿನ್ ಮೇಲೆ ಕೋಪ ಇತ್ತಲ್ಲ ಅದಿಕ್ಕೆ ಮಾಡಿಲ್ಲ ಕಣೇ .
sorry ......
ಅಂಜಲಿ :ಪರವಾಗಿಲ್ಲ ಬಿಡು ...?
ರಾಹುಲ್ : ಹೇ ನಾನ್ ನಿನ್ನ "LOVE" ಮಾಡ್ತಿದ್ದೀನಿ ಕಣೇ .. ನಿನಗೂ ಇಷ್ಟನೇ ಅಲ್ವ..? Please ಹೇಳು ..
ಅಂಜಲಿ : ಆ ತರ ಪ್ರೆಶ್ನೆ ನನ್ನನ್ನ ಕೇಳಬೇಡ ಕಣೋ Please ....
ರಾಹುಲ್ : ಹೋ Thanx
ಅಂಜಲಿ : ಏನಕ್ಕೆ ಈ thanx ...
ರಾಹುಲ್ : ನನಗೆ ಉತ್ತರ ಸಿಕ್ಕಿತು ಬಿಡು . (ನೀನು ನನ್ನ LOVE ಮಾಡ್ತಿದ್ದೀಯ )ಅದನ್ನ ನಿನ್ ಬಾಯಿಂದ ಕೇಳಬೇಕು ಅನಿಸ್ತಿದೆ
ಅಂಜಲಿ :ನೋಡೋಣ ....! (Smailing )
ರಾಹುಲ್ :ಸರಿ ಹೇಗೂ NEXT SATARDYA ಸಿಗ್ತಿಯಲ್ಲ ಅವಾಗ ಹೇಳು .
ಅಂಜಲಿ : ನೋಡೋಣ ಅಂತ ಹೇಳಿದ್ನಲ್ಲ (ಸ್ಮಲಿಂಗ್...ಸ್ಮೈಲಿಂಗ್ )
ರಾಹುಲ್ : ನಾಳೆ ನೂ ಸಿಗ್ತಿಯ ಅಥವಾ ಕಾಗೆ ಹಾರಿಸ್ತಿಯ....?
ಅಂಜಲಿ :ನಾಳೆ ಅಲ್ಲಾ ಕಣೋ next satarday ..
ರಾಹುಲ್ : hello ನಾಳೆ ಅಂದ್ರೆ satarday ನೇ
ಅಂಜಲಿ : ಹ್ಹ್ಹ್ಹ್ satarday ಸಿಗ್ತೀನಿ ....
ರಾಹುಲ್ : pramise ......
ಅಂಜಲಿ : ಹ್ಹ್ಹ್ಹ್ ಕಣೋ pramise
ರಾಹುಲ್ : ಗಾಡ್ ಪ್ರಾಮಿಸ್ ನನ್ನಾಣೆ ..
ಅಂಜಲಿ : ನಿಜವಾಗಲು ಸಿಗೋಣ ಕಣೋ .........